☘ ಯರ್ರಿಗುಡಿ ಶಿಲಾಶಾಸನವನ್ನು ಕಂಡುಹಿಡಿದವರು
- ಅನುಘೋಷ್
☘ ಮಸ್ಕಿ ಶಾಸನವನ್ನು 1915 ಜನವರಿಯಲ್ಲಿ ಕಂಡುಹಿಡಿದವರು - ಸಿ .ಬೀಡ್
☘ ಬ್ರಹ್ಮಗಿರಿ , ಸಿದ್ಧಾಪುರ , ಜತಿಂಗ ರಾಮೇಶ್ವರ ಶಿಲಾಶಾಸನಗಳನ್ನು 1892 ರಲ್ಲಿ ಕಂಡುಹಿಡಿದವರು - ಬಿ . ಎಲ್ . ರೈಸ್
☘ 1931 ರಲ್ಲಿ ಎನ್ . ಬಿ . ಶಾಸ್ತ್ರಿಯವರು ಕಂಡುಹಿಡಿದ ಶಾಸನಗಳು
ಕೊಪ್ಪಳದ ಗವಿಮಠ ಮತ್ತು ಪಾಲ್ಕಿಗುಂಡು ಶಿಲಾಶಾಸನಗಳು
Note
☘ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿರುವ ಶಿಲಾಶಾಸನ
- ರಜುಲ ಮಂಡಗಿರಿ ಶಿಲಾಶಾಸನ
☘ 'ದೇವನಾಂಪ್ರಿಯಸ ಪ್ರಿಯದರ್ಶನೋ ಅಶೋಕ ರಾಜಸ ' ಎಂದು ಅಶೋಕನ ಪೂರ್ಣ ಹೆಸರು , ಬಿರುದು ಎಲ್ಲವನ್ನೂ ಒಳಗೊಂಡ ಏಕೈಕ ಶಿಲಾಶಾಸನ
- ಗುಜರ್ರಾ ಶಿಲಾಶಾಸನ
Note
☘ ಭಾರತದ ಮೇಲೆ ದಾಳಿಯಿಟ್ಟ ಪ್ರಥಮ ವಿದೇಶಿಯರು
- ಪರ್ಷಿಯನ್ನರು ನಂತರ ಮ್ಯಾಸಿಡೋನಿಯನ್ನರು
☘ ಕ್ರರ್ ಕ್ಸಸ್ ನ ಕಾಲದ ಸೈನ್ಯದಲ್ಲಿ ಗ್ರೀಕ್‌ರ ವಿರುದ್ಧ ಹೋರಾಡುತ್ತಿದ್ದ ಬಹು ಸಂಖ್ಯಾತ ಭಾರತೀಯ ಸೈನಿಕರನ್ನು ಹೀಗೆ ಕರೆಯುತ್ತಿದ್ದರು
- ಗಾಂಧಾರಿಯನ್ನರು
☘ ಮ್ಯಾಸಿಡೋನಿಯಾವು ಇವರ ನಾಯಕತ್ವದಲ್ಲಿ ಪ್ರಾಬಲ್ಯಕ್ಕೆ ಬಂದಿತ್ತು
- ಎರಡನೇ ಫಿಲಿಪ್
Note
☘ ಎರಡನೇ ಫಿಲಿಪ್ಪನ ನಂತರ ಅಧಿಕಾರಕ್ಕೆ ಬಂದವನು - ಅಲೆಕ್ಸಾಂಡರ್ '
☘ ಅಲೆಕ್ಸಾಂಡರ್‌ನು ಇವರ ಶಿಷ್ಯನಾಗಿದ್ದನು -ಅರಿಸ್ಟಾಟಲ್
☘ ಅಲೆಕ್ಸಾಂಡರ್‌ನು ಬಹುವಾಗಿ ಪ್ರೀತಿಸುತ್ತಿದ್ದ ವಸ್ತುಗಳು
- ಖಡ್ಗ ಮತ್ತು ಹೋಮರನ ' ಈಲಿಯಡ್ ' ಕಾವ್ಯ
Note
☘ ಅಲೆಕ್ಸಾಂಡರ್‌ನು ಭಾರತಕ್ಕೆ ಬಂದಾಗ ಅಸ್ತಿತ್ವದಲ್ಲಿದ್ದ ಪ್ರಮುಖ ರಾಜ್ಯಗಳು
- ಅಸ್ಪಾಷಿಯನ್ , ಅಭಿಸಾರ , ಅಗಲಸೈ , ಅಭಸ್ತನೈ , ಮೌಸಿಕನ್ನರು , ಮಲ್ಲಾಯ್ , ಸೊಫೈಟ ಸಾಮ್ರಾಜ್ಯ , ನ್ಯಾಸ , ತಕ್ಷಶಿಲೆಯ ಅಂಬಿ , ಪೋರಸ್‌ನ ಸಾಮ್ರಾಜ್ಯ ಇನ್ನೂ ಮುಂತಾದವು
Note
☘ ಅಲೆಕ್ಸಾಂಡರ್‌ನು ಪಂಜಾಬ್ ಪ್ರಾಂತ್ಯಕ್ಕೆ ಇವರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿದನು
- ಫಿಲಿಪ್ಪನನ್ನು
☘ ಅಲೆಕ್ಸಾಂಡರ್‌ನು ಸಿಂದ್ ಪ್ರಾಂತ್ಯಕ್ಕೆ ಇವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದನು
- ಫೈಥಾನ್‌ನನ್ನು
☘ ಪಂಜಾಬಿನ ಉತ್ತರದ ಭಾಗಗಳನ್ನು ಅಲೆಕ್ಸಾಂಡರ್‌ನು ಇವರಿಗೆ ಬಿಟ್ಟು ಕೊಟ್ಟನು
- ಅಂಬಿ ಮತ್ತು ಪೌರವನಿಗೆ
Note
☘ ಮೌರ್ಯ ಸಾಮ್ರಾಜ್ಯದ ಸ್ಥಾಪಕ
- ಚಂದ್ರಗುಪ್ತ ಮೌರ್ಯ
☘ ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾದದ್ದು
- ಕ್ರಿ.ಪೂ. 321
☘ ಚಂದ್ರಗುಪ್ತ ಮೌರ್ಯನ ಅಧಿಕಾರದ ಅವಧಿ
- ಕ್ರಿ.ಪೂ. 322-298
☘ ಮೌರ್ಯ ಸಾಮ್ರಾಜ್ಯದ ರಾಜಧಾನಿ
- ಪಾಟಲೀಪುತ್ರ
Note
☘ ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗಗಳನ್ನು ಹೀಗೆ ಕರೆಯುವರು
- ಮಧ್ಯ ಮಾರ್ಗಗಳೆಂದು
☘ ಬೌದ್ಧ ಸನ್ಯಾಸಿಗಳು , ಸನ್ಯಾಸಿನಿಯರು ಇದ್ದ ಗುಂಪಿನ ವರ್ಗಕ್ಕೆ ಬುದ್ಧನು ಹೆಸರಿಸಿದ್ದು
- ಸಂಘವೆಂದು
☘ ಬುದ್ಧನ ಅನುಯಾಯಿಗಳು ಕೈಗೊಳ್ಳಬೇಕಾದ ದೀಕ್ಷೆಗಳು
- ಪಬ್ಬಜ್ಞಾ ಮತ್ತು ಉಪ ಸಂಪದಾ
Note
☘ ಬೌದ್ಧ ಭಿಕ್ಷು ಸಂಘಗಳ ನಡವಳಿಕೆಯ ನಿಯಮಗಳಿಗೆ ಸಂಬಂಧಿಸಿದ ಶಿಸ್ತನ್ನು ಬೋಧಿಸುವುದು
- ವಿನಯ ಪಿಟಕ
☘ ಪತಿ - ಮೊಕ್ಕ ಎಂಬ ಗ್ರಂಥ ಒಳಗೊಂಡಿರುವ ನಿಯಮಗಳು -227
☘ ಬೌದ್ಧ ಸಂಘದಲ್ಲಿ ಸ್ತ್ರೀಯರಿಗೂ ಪ್ರವೇಶವಿರಬೇಕೆಂದು ಪ್ರತಿಪಾದಿಸಿದವರು
- ಆನಂದ
☘ ಮೊದಲಿನ ಬೌದ್ಧ ಧರ್ಮದ ಪ್ರಸಿದ್ಧ ಸಪ್ತ ಸ್ತ್ರೀಯರೆಂದರೆ
- ಖೇಮ , ಉಪ್ಪಾಲವನ್ನ , ಪಟಚಾರ , ಭದ್ದ - ಕುಂಡಲ ಕೇಶ , ಕಿಸಾಗೌತಮಿ , ಧಮ್ಮದಿನ್ನ ಮತ್ತು ವಿಶಾಖಾ
Note
☘ ಬುದ್ಧನ ಸಾಮಾನ್ಯ ಶಿಷ್ಯರಲ್ಲಿ ಪ್ರಸಿದ್ಧರಾದವರು
- ಶ್ರಾವಸ್ತಿಯ ಅನಾತ್ಥ ಪಿಂಡಕ
☘ ಬುದ್ಧನ ಮತ್ತೊಬ್ಬ ಪ್ರಸಿದ್ಧ ಶಿಷ್ಠೆಯೆಂದರೆ
- ವಿಶಾಖಾ
☘ ಭಾರತದ ಮಟ್ಟಿಗೆ ಅಥವಾ ವಿಶ್ವದಲ್ಲೇ ಧಾರ್ಮಿಕ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಪ್ರಥಮವಾಗಿ ಸ್ಥಾಪಿಸಿದ ಸಂಘ
- ಬೌದ್ಧರ ಸಂಘ
☘ ಬೌದ್ಧ ಧರ್ಮದ ತತ್ವಗಳನ್ನು ಗ್ರಂಥರೂಪದಲ್ಲಿ ಸಂಗ್ರಹಿಸಲಾದ ಸಭೆ
- ನಾಲ್ಕನೇ ಬೌದ್ಧ ಮಹಾಸಭೆ
Note
☘ ಒಂದೇ ಸಮಾಧಿ ಗುಂಡಿಯಲ್ಲಿ ಏಕಕಾಲದಲ್ಲೇ ಇಬ್ಬರು ವ್ಯಕ್ತಿಗಳ ಶವಗಳನ್ನು ಹೂಳುತ್ತಿದ್ದ ವಿಶಿಷ್ಟ ಶವಸಂಸ್ಕಾರ ಪದ್ಧತಿ ಕಂಡುಬಂದ ನಗರ
- ಲೋಥಾಲ್
☘ ಸಿಂಧೂ ನಾಗರಿಕತೆಯ ಪ್ರಮುಖ ವಿದೇಶಿ ವ್ಯಾಪಾರ ಕೇಂದ್ರಗಳು
- ಲೋಥಾಲ್ , ಸುರ್ಕೋತ್ಟ ಮತ್ತು ಬಾಲ್‌ಕೋಟ್
☘ ಸಿಂಧೂ ಜನರು ಪ್ರಮುಖವಾಗಿ ಬಳಸುತ್ತಿದ್ದ ಲೋಹ
-ತಾಮ್ರ
☘ ಸಿಂಧೂ ನಾಗರಿಕತೆಯ ಜನರು ತಾಮ್ರವನ್ನು ಈ ಗಣಿಗಳಿಂದ ತರಿಸಿ ಕೊಳ್ಳುತ್ತಿದ್ದರು
- ರಾಜಸ್ಥಾನದ ಖೇತ್ರಿ ಗಣಿ ಮತ್ತು ಆಫ್ಘಾನಿಸ್ತಾನದ ಗಣಿಗಳು.
Note
☘ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನ ಜಿಲ್ಲೆಯಲ್ಲಿರುವ ಸಿಂಧೂ ನಾಗರಿಕತೆಯ ನಗರ
- ಮೊಹೆಂಜೋದಾರೋ
☘ ಪಾಕಿಸ್ತಾನದ ಪಂಜಾಬಿನ ಮಾಂಟೆಗೊಮರಿ ಜಿಲ್ಲಾ ಕೇಂದ್ರದಿಂದ ಪಶ್ಚಿಮ ನೈರುತ್ಯಕ್ಕೆ ಸುಮಾರು 25 ಕಿ.ಮೀ. ದೂರದಲ್ಲಿರುವ ನಗರ
- ಹರಪ್ಪಾ
☘ ಕಾಲಿಬಂಗನ್ ನೆಲೆಯನ್ನು ಕಂಡುಹಿಡಿದ ವರ್ಷ
-1953
☘ ಗುಜರಾತ್‌ನ ಕಛ್ ಜಿಲ್ಲೆಯ ಬಚೌ ತಾಲೂಕಿನಲ್ಲಿರುವ ನಗರ
- ದೊಲವೀರ
☘ ದೋಲವೀರ ನಗರವನ್ನು ಶೋಧಿಸಿದವರು
- ಡಾ ಜೆ ಪಿ ಜೋಷಿ
Note
☘ 2019-20 ನೇ ಸಾಲಿನ ರಣಜಿ ಟ್ರೋಫಿಯ ವಿಜೇತ ತಂಡ ?
ಸೌರಾಷ್ಟ್ರ ತಂಡ
☘ 2021 ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ಪ್ರಾಯೋಜಕತ್ವ ವಹಿಸಲಿರುವ ಸಂಸ್ಥೆ ?
- ಐನಾಕ್ಸ್ ಗ್ರೂಪ್
☘ ಪ್ರವಾಹ ಮೂನ್ಸೂಚನೆ ಉಪಕ್ರಮಗಳಿಗಾಗಿ ಭಾರತದ ಕೇಂದ್ರ ಜಲ ಆಯೋಗದೊಂದಿಗೆ ಕೈಜೋಡಿಸಿದ ಕಂಪನಿ
- ಗೂಗಲ್
☘ ಇತ್ತೀಚೆಗೆ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿದವರು ?
- ಎಂ.ಎಸ್.ಮಹೇಂದ್ರಸಿಂಗ್ ಧೋನಿ ಮತ್ತು ಸುರೇಶ್ ರೈನಾ
No comments:
Post a Comment