ಬಾಲಗಂಗಾಧರ ತಿಲಕರ ಬಗ್ಗೆ ಸಂಕ್ಷಿಪ್ತ ಮಾಹಿತಿ, (1856-1920)
ಜನಿಸಿದ ವರ್ಷ = 1856 ಜುಲೈ 23
ಜನಿಸಿದ ಸ್ಥಳ = ಚಿಖಾಲಿ (ಮಹಾರಾಷ್ಟ್ರ)
ನಿದಾನ ಹೊಂದಿದ ವರ್ಷ = 1920ಆಗಸ್ಟ್ 1
ಬಿರುದು = ಲೋಕಮಾನ್ಯ
ಇವರ ಪತ್ರಿಕೆಗಳು
1) ಮರಾಠ =-ಇಂಗ್ಲಿಷ್ ಭಾಷೆ.
2) ಕೆಸರಿ =ಮರಾಠಿ ಭಾಷೆ
3) ಕಾಲ =ಇಂಗ್ಲಿಷ್ ಭಾಷೆ
ತಿಲಕರು ಗಣೇಶ್ ಮತ್ತು ಶಿವಾಜಿಯಾ ಹಬ್ಬವನ್ನು ಆಚರಿಣಿ ತಂದನು.
ತಿಲಕರು "ಗಣೇಶ್ ಹಬ್ಬವನ್ನು" 1893ರಲ್ಲಿ ಆಚರಣಿ ತಂದನು.
ತಿಲಕರು ಸ್ವರಜ್ಯ ನನ್ನ ಜನ್ಮ ಸಿದ್ದ ಹಕ್ಕು ಅದನ್ನು ಪಡದೆ ತಿರುತೇನೆ ಎಂದು ಹೇಳುತ್ತಾನೆ.
ಇವರು ಬರ್ಮದ ಜೈಲಿನಲ್ಲಿ ಗೀತ ರಹಸ್ಯ ಎಂಬ ಪುಸ್ತಕ ಬರೆದರು.
ಡೆಕ್ಕನ ಎಜ್ಯುಕೇಶನ್ ಸೊಸೈಟಿ ಸ್ಥಾಪಿಸಿದರು (FDA-2021)
No comments:
Post a Comment