Thursday, 11 February 2021

Events and Improvements During the Governors General and Viceroyalty of India

  MahitiVedike Com       Thursday, 11 February 2021

 ಭಾರತದ ಗವರ್ನರ್ ಜನರಲ್ ಗಳು ಮತ್ತು ವೈಸರಾಯಗಳು ಇದ್ದ ಅವಧಿಯಲ್ಲಿ ನಡೆದ ಘಟನೆಗಳು ಮತ್ತು ಸುಧಾರಣೆಗಳು
         👇👇👇👇👇👇👇

1. ಬ್ರಿಟಿಷ್ ಭಾರತದ (ಬಂಗಾಳ) ಮೊದಲ ಗವರ್ನರ್ ಜನರಲ್ ಯಾರು?
 ವಾರೆನ್ ಹೆಸ್ಟಿಂಗ್

2. ಭಾರತದಲ್ಲಿ ಇಂಗ್ಲೀಷ್ ಶಿಕ್ಷಣವನ್ನು ಪರಿಚಯಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು?
 ಲಾರ್ಡ್ ವಿಲಿಯಂ ಬೆಂಟಿಂಕ್

3. 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ಪದ್ಧತಿಯನ್ನು ಪರಿಚಯಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು ? 
ಲಾರ್ಡ್ ಡಾಲ್ ಹೌಸಿ

4. ಬ್ರಿಟಿಷ್ ಭಾರತದ ಮೊದಲ ವೈಸರಾಯ್ ಯಾರು ?
 ಲಾರ್ಡ್ ಕ್ಯಾನಿಂಗ್

5. ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ 'ನಾಗರಿಕ ಅಸಹಕಾರ ಚಳುವಳಿಯು ಪ್ರಾರಂಭವಾಯಿತು ?
 ಲಾರ್ಡ್ ಇರ್ವಿನ್


6. ಭಾರತದಲ್ಲಿ ಟೆಲಿಗ್ರಾಫ್ ಮತ್ತು ಅಂಚೆ ವ್ಯವಸ್ಥೆಯನ್ನು ಪರಿಚಯಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು ?
 ಲಾರ್ಡ್ ಡಾಲ್ ಹೌಸಿ

7.1905ರ ಬಂಗಾಳದ ವಿಭಜನೆ ಸಮಯದಲ್ಲಿದ್ದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು?
 ಲಾರ್ಡ್ ಕರ್ಜನ್
 
8. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಚನೆಯಾದ ಸಂದರ್ಭದಲ್ಲಿ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ರಾಗಿದ್ದವರು ಯಾರು ?
 ಲಾರ್ಡ್ ಡಫರಿನ್

9. ಸತಿ ಪದ್ಧತಿಯನ್ನು ರದ್ದುಪಡಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು? 
  ಲಾರ್ಡ್ ವಿಲಿಯಂ ಬೆಂಟಿಂಕ್

10. ಭಾರತೀಯ ರಾಜರನ್ನು ನಿಯಂತ್ರಿಸಲು ಸಹಾಯಕ ಸೈನ್ಯ ಪದ್ಧತಿಯನ್ನು ಪರಿಚಯಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು?
ಲಾರ್ಡ್ ವೆಲ್ಲೆಸ್ಲಿ

11. ಬ್ರಿಟಿಷ್ ಭಾರತದ ಕೊನೆಯ ವೈಸ್ರಾಯ್ ಯಾರು?
 ಲಾರ್ಡ್ ಮೌಂಟ್ ಬ್ಯಾಟನ್

12. ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ 'ಭಾರತ ಸರ್ಕಾರ ಕಾಯಿದೆ-1935' ಜಾರಿಗೆ ತರಲಾಯಿತು ?
 ಲಾರ್ಡ್ ಲಿನ್ ಲಿಥ್ ಗೊ


13. ಮೂರನೇ ಆಂಗ್ಲೋ - ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ನನ್ನು ಸೋಲಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು ?
 ಲಾರ್ಡ್ ಕಾರ್ನ್ ವಾಲಿಸ್

14. 1793ರಲ್ಲಿ ಬಂಗಾಳದಲ್ಲಿ ಖಾಯಂ ಜಮೀನ್ದಾರೀ ಪದ್ಧತಿಯನ್ನು ಪರಿಚಯಿಸಿದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು ?
 ಲಾರ್ಡ್ ಕಾರ್ನ್ ವಾಲಿಸ್

15. ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನನ್ನು 'ಆಧುನಿಕ ಭಾರತದ ನಿರ್ಮಾಪಕ'ನೆಂದು ಕರೆಯಲಾಗುತ್ತದೆ?
 ಲಾರ್ಡ್ ಡಾಲ್ ಹೌಸಿ

16. 1857 ರ ದಂಗೆ ಸಮಯದಲ್ಲಿದ್ದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು ?
 ಲಾರ್ಡ್ ಕ್ಯಾನಿಂಗ್

17. ಭಾರತದಲ್ಲಿನ ಸ್ಥಳೀಯ ಸ್ವಾಯತ್ತ ಸರ್ಕಾರದ ಪಿತಾಮಹನೆಂದು ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನನ್ನು ಕರೆಯಲಾಗುತ್ತದೆ?
 ಲಾರ್ಡ್ ರಿಪ್ಪನ್

18. 1919 ರ ರೌಲಟ್ ಕಾಯಿದೆ ಜಾರಿಗೆ ಬಂದ ಸಮಯದಲ್ಲಿ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ರಾಗಿದ್ದವರು ಯಾರು ?
 ಲಾರ್ಡ್ ಚೆಲ್ಮ್ಸ್ ಫೋರ್ಡ್

29. 1928 ರಲ್ಲಿ ಭಾರತಕ್ಕೆ ಭೇಟಿ ಮಾಡಿದ ಸೈಮನ್ ಆಯೋಗದ ಸಂದರ್ಭದಲ್ಲಿ  ಬ್ರಿಟಿಷ್ ಭಾರತದ ಗವರ್ನರ್ ಜನರಲ್ ರಾಗಿದ್ದವರು ಯಾರು?
  ಲಾರ್ಡ್ ಇರ್ವಿನ್

20) ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಹಾಗೂ ಬ್ರಿಟಿಷ್ ಭಾರತದ ಕೊನೆಯ ವೈಸರಾಯ್ ಯಾರು?
 ಲಾರ್ಡ್ ಮೌಂಟ್ ಬ್ಯಾಟನ್

21) ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ 'ಭಾರತ ಬಿಟ್ಟು ತೊಲಗಿ ಚಳುವಳಿ ನಡೆಯಿತು?
 ಲಾರ್ಡ್ ಲಿನ್ ಲಿತ್ ಗೋ

22) ಪ್ರಥಮವಾಗಿ ಮಹಾತ್ಮ ಗಾಂಧಿಯವರು ಭಾರತೀಯ ರಾಷ್ಟ್ರೀಯ ಚಳುವಳಿಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಸಮಯದಲ್ಲಿದ್ದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು?
  ಲಾರ್ಡ್ ಹಾರ್ಡಿಂಗ್

23) ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ 'ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು?
 ಲಾರ್ಡ್ ಹಾರ್ಡಿಂಗ್-2

24) ಜಲಿಯನ್ ವಾಲಾ ಬಾಗ್ ದುರಂತದ ಸಮಯದಲ್ಲಿದ್ದ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಯಾರು?
 ಲಾರ್ಡ್ ಚೆಲ್ಮ್ಸ್ ಫೋರ್ಡ್


25) ಯಾವ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ನ ಕಾಲದಲ್ಲಿ ಭಾರತದಲ್ಲಿ ಪ್ರಥಮ ಜನಗಣತಿ ಮಾಡಲಾಯಿತು?
 ಲಾರ್ಡ್ ಮಾಯೋ 
(1872ರಲ್ಲಿ)

26) ಭಾರತದಲ್ಲಿ ಕೊಲ್ಲಲ್ಪಟ್ಟ ಏಕ ಮಾತ್ರ ಬ್ರಿಟಿಷ್ ಭಾರತದ ವೈಸರಾಯ್ ಯಾರು?
 ಲಾರ್ಡ್ ಮಾಯೋ


logoblog

Thanks for reading Events and Improvements During the Governors General and Viceroyalty of India

Previous
« Prev Post

No comments:

Post a Comment