Thursday 11 February 2021

The Bahmani Kingdom

  MahitiVedike Com       Thursday 11 February 2021
             *ಬಹಮನಿ ಸಾಮ್ರಾಜ್ಯ* 
                   👇👇👇👇👇
  ಬಹಮನಿ ಸಾಮ್ರಾಜ್ಯ ಕಾಲ - ಕ್ರಿ.ಶ. *1347 – 1527*

 ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಮುಸ್ಲಿಂ ಸಾಮ್ರಾಜ್ಯ - *ಬಹಮನಿ ಸಾಮ್ರಾಜ್ಯ*

ಸ್ಥಾಪಕ - *ಅಲ್ಲಾವುದ್ದೀನ್ ಹಸನ್ ಗಂಗೂ* ಮತ್ತೊಂದು ಹೆಸರು - *ಜಾಫರ್ ಖಾನ್*

 ಮೂಲ ಹೆಸರು= *ಜಾಫರ್ ಖಾನ್ ಹಸನ್ ಗಂಗೊ*

ಬಹಮನಿ ಸಾಮ್ರಾಜ್ಯ ಸ್ಥಾಪನೆ - *1347 ಆಗಸ್ಟ್ 11*

ಬಹಮನಿ ಸಾಮ್ರಾಜ್ಯ ಆರಂಭದ ರಾಜಧಾನಿ - *ಗುಲ್ಬರ್ಗ*/ "ಬೀದರ್".

ಗುಲ್ಬರ್ಗದ ಪ್ರಾಚೀನ ಹೆಸರು - *ಅಹ್ ಸಾನಾಬಾದ್*

ನಂತರದ ರಾಜಧಾನಿ - *ಬೀದರ್*

ಸ್ಮಾರಕ ತಯಾರಿಸಲು ಬಳಸಿದ ಶಿಲ್ಪಿಗಳು - *ಪರ್ಶಿಯಾದವರು*.

*ಆಧಾರಗಳು*

 *ತಾರಿಕ್ - ಏ - ಪೆರಿಸ್ತಾ* - ಫೆರಿಸ್ತಾ

 ಬಹರಾಮ್ - ಇ - ಮಾಸಿರ್ - ತಬತಬ

ಫುತ್ - ಉಸ್ - ಸಲಾತಿನ್ - ಇಸಾಮಿ

ತಬಕಾತ್ - ಇ - ಅತ್ತರಿ - ನಿಜಾಮುದ್ದೀನ್ ತಬಾಕಾತ್

ತಾಜ್ - ಕೀಸರ್ - ಉಲ್ ಮುಲ್ಕ್ - ಪೀರೋಜ್

ಮಾನಿಜರ್ - ಉಲ್ - ಇನ್ಪಾ - ಮಹಮ್ಮದ್ ಗವಾನ್

 *ನಿಕೆಟಿನ್* - ( ರಷ್ಯಾದ ಪ್ರವಾಸಿ ) ಬರವಣಿಗೆಗಳು

 *ರಾಜಕೀಯ_ಇತಿಹಾಸ*

 *ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ* (1347 – 1358) "ಬಹಮನಿ ವಂಶದ ಸ್ಥಾಪಕ" .

"ಎರಡನೇ ಅಲೆಗ್ಸಾಂಡರ್ ಎಂದು ನಾಣ್ಯ ಟಂಕಿಸಿದವನು" - ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ

ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ಈತನ ಆಸ್ಥಾನ ಕವಿ - *ಇಸಾಮಿ*
=====================

 *"ಒಂದನೇ ಮಹಮ್ಮದ್ ಷಾ"* 
(1358 – 1375) ಈತ ಹಸನ್ ಗಂಗೂನ ಮಗ

"ಒಂದನೇ ಮಹಮ್ಮದ್ ಷಾ" ಈತ ಗುಲ್ಬರ್ಗದಲ್ಲಿ 1367 ರಲ್ಲಿ *ದಕ್ಷಿಣ ಭಾರತದ ಅತಿದೊಡ್ಡ “ ಜೂಮ್ಮ ಮಸೀದಿ* ” ಯನ್ನು ನಿರ್ಮೀಸಿದ

 ಒಂದನೇ ಮಹಮ್ಮದ್ ಷಾ ಈತನ ಆಸ್ಥಾನ ಕವಿಗಳು - *ಜೈನುದ್ದೀನ್ ಪೌಲತಾಬಾದಿ* ಹಾಗೂ *ನಿಜಾಮುದ್ದೀನ್ ಬರಾನಿ*
=====================

 *ಎರಡನೇ ಮಹಮ್ಮದ ಷಾ* -
(1378 – 1397) ಈತ "ಅರಿಸ್ಟಾಟಲ್ ಎಂಬ ನಾಮದ್ಯೇಯಕ್ಕೆ ಪಾತ್ರನಾದನು"

ಎರಡನೇ ಮಹಮ್ಮದ ಷಾ ಈತನ ಆಸ್ಥಾನದ ಕವಿ - *ಹಫೀಜ್*

 ಎರಡನೇ ಮಹಮ್ಮದ್ ಷಾ ನು *ಗುಜರಾತದಿಂದ ಧಾನ್ಯ ತರಿಸಿಕೊಂಡು ಕ್ಷಾಮ ಪರಿಹಾರ ಕೈಗೊಂಡರು*, 
=====================

 *ತಾಜ್ ಉದ್-ದೀನ್ ಫೀರೋಜ್ ಷಾ* 
(1397 – 1422) ಬಹಮನಿ ಸುಲ್ತಾನದಲ್ಲೆ ಅತ್ಯಂತ ಶ್ರೇಷ್ಠ ಸುಲ್ತಾನ್

 *ಫೀರೋಜ್ ಷಾ ಪರ್ತಾ* ಎಂಬುವವಳನ್ನ ಮೋಹಸಿ ವಿವಾಹವಾದನು

ಫೀರೋಜ್ ಷಾ ಹಸನ್ "ಗಿಲಾನಿ" ಈತನ ಆಸ್ಥಾನದ ಶ್ರೇಷ್ಠ ಕವಿ

"ಫೀರೋಜ್ ಷಾ" ಈತನ ಮುಖಂಡತ್ವದಲ್ಲಿ *ದೌಲತಾ ಬಾದಿನಲ್ಲಿ ಒಂದು ಖಗೋಳ ವೀಕ್ಷಾಣಾಲಯಾವನ್ನ ತೆರೆಯಲಾಯಿತು*

ಫೀರೋಜ್ ಷಾ ಈತ ಷಾನು - ಗುಲ್ಬರ್ಗದಲ್ಲಿ ಒಂದು ಸುಂದರ ಜುಮ್ಮಾ ಮಸೀದಿ ಯನ್ನು ನಿರ್ಮೀಸಿದನು

ಫೀರೋಜ್ ಷಾ ಈತ ಭೀಮಾ ನದಿಯ ದಂಡೆಯ ಮೇಲೆ ತನ್ನ ಹೆಸರಿನಲ್ಲಿ *ಫೀರೋಜ್ ಬಾದ್* ನಗರವನ್ನು ನಿರ್ಮಿಸಿದನು
=====================

 *1 ನೇ ಅಹಮದ್ ಷಾ* - (1422 – 1436) 1422 ರಲ್ಲಿ ರಾಜಧಾನಿಯನ್ನು *ಗುಲ್ಬರ್ಗದಿಂದ ಬೀದರ್* ಗೆ ಬದಲಾಯಿಸಿದನು

 1 ನೇ ಅಹಮದ್ ಷಾ ಈತನನ್ನ ಜನರು *ವಾಲಿ* ಎಂದು ಕರೆಯುತ್ತದ್ದರು

 1 ನೇ ಅಹಮದ್ ಷಾ ಇವನ ಆಸ್ಥಾನದಲ್ಲಿ ಪರ್ಶಿಯನ್ ಕವಿ - *ಅಜರಿ*

 ಈತನ ಕೃತಿ - *ಬಹಮನ್ ನಾಮ*
=====================

 *2 ನೇ ಅಲ್ಲಾವುದ್ದೀನ್ ಅಹಮ್ಮದ್ ಷಾ* (1435 1458) 

ಈತ *ಬೀದರ್ ನಲ್ಲಿ ಒಂದು ವೈದ್ಯಲಾಯವನ್ನು ಸ್ಥಾಪಿಸಿದ*
=====================

  *ಅಲ್ಲಾವುದ್ದೀನ್ ಅಹಮ್ಮದ್ ಷಾ*
(1458-1461)

 ಈತ *ಜಲೀಂ* (ದಬ್ಬಾಳಿಕೆ ರಾಜ) ಎಂದೇ ಹೆಸರಾಗಿದ್ದ .

 "ಮಹಮ್ಮದ್ ಗವಾನನನ್ನು" *ಮಲ್ಲಿಕ್ ನಾಯಿಬ್* ಹುದ್ದೆಗೆ ನೇಮಿಸಿದನು,  
=====================

 *ಮಹಮ್ಮದ್ ಗವಾನ್* (1458 – 1481)

 1411 ರಲ್ಲಿ ಪರ್ಶಿಯಾದ “ ಗವಾನ್ ” *ಗಿಲಾನ್ ಗ್ರಾಮ* ದಲ್ಲಿ ಜನಿಸಿದನು.

ಮಹಮ್ಮದ್ ಗವಾನ್ ಈತನ ಬಿರುದು -  *ಖ್ವಾಜಾ - ಇ - ಜಹಾನ್*

ಮಹಮ್ಮದ್ ಗವಾನ್ ಈತ ಒರಿಸ್ಸಾದ ದಂಗೆಯನ್ನು ಅಡಗಿಸಿ ಅಲ್ಲಿನ ಹಿಂದೂ ದೇವಾಲಯವನ್ನು ದ್ವಂಸ ಮಾಡಿ “ *ಘಾಜಿ ”* ಎಂಬ ಬಿರುದನ್ನ ಪಡೆದುಕೊಂಡನು.

ಮಹಮ್ಮದ್ ಗವಾನ್ ಈತನ ಮತ್ತೊಂದು ಬಿರುದು - *ಲಷ್ಕರೆ*

ಮಹಮ್ಮದ್ ಗವಾನ್ ಈತ ಬೀದರ್ ನಲ್ಲಿ 1461 ರಲ್ಲಿ “ ಗವಾನ್ *ಮದರಸಾ ” ಎಂಬ ಕಾಲೇಜನ್ನ* ನಿರ್ಮಿಸಿದನು.

ಮಹಮ್ಮದ್ ಗವಾನ್ ಈತ ಕವಿ ಯಾಗಿದ್ದು ಪರ್ಷಿಯಾ ಭಾಷೆಯಲ್ಲಿ

*ರಿಯಾಜ್ - ಉನ್ - ಇನ್ಫಾ* , 

 *ದಿವಾನ್ - ಇ- ಅಷರ್* 

*ರಿಯಾಜ್-ಉಲ್-ಇನ್ಕ್ಸ್*

*ಮಂಜೀರ್-ಉಲ್-ಇನ್ಕ್ಸ್*
ಎಂಬ ಕೃತಿಗಳನ್ನು ರಚಿಸಿದನು

 ಜುಲೈ 5. 1481 ರಲ್ಲಿ ಸ್ಥಳೀಯ ಮುಸಲ್ಮಾನ್  ನಾಯಕರು ಸುಳ್ಳು ಆಪಾದನೆ ಹೊರಸಿ ಮೂರನೇ ಮಹಮ್ಮದ್ ಷಾ ನಿಂದ *ಮೊಹಮ್ಮದ ಗವಾನನಿಗೆ ಗಲ್ಲು ಶಿಕ್ಷೆ/ ಶಿರಚ್ಛೇದನ ವಾಯ್ತು.*

  *ಬಹಮನಿ_ಸುಲ್ತಾನರ_ಕೊಡುಗೆಗಳು*

 ಬಹುಮನಿ ಯ ಸುಲ್ತಾನರಿಂದ ಉಚ್ಚಾಟನೆಗೊಂಡ ಮೊದಲ ರಾಜವಂಶ= *ಬೇರಾರ್ ನ ಈ ಮಹಾದ್  ಷಾಹಿಗಳು*

ಕೇಂದ್ರದಲ್ಲಿ ಸುಲ್ತಾನನೇ *ಸರ್ವೋಚ್ಚ ಅಧಿಕಾರಿ* -

 *ಷರಿಯತ್* ಎಂಬ ಇಸ್ಲಾಂ ಕಾನೂನುಗಳು ಜಾರಿಯಲ್ಲಿದ್ದವು, 

ಸುಲ್ತಾನನ್ನ “ಭೂಮಿಯ ಮೇಲಿನ ದೇವರ ಅಧಿಕಾರಿ’ ಎಂದು ನಂಬಲಾಗಿತ್ತು .

 *ಮಂತ್ರಿ_ಮಂಡಲ*

 *ವಕೀಲ್ - ಉಸ್ - ಸುಲ್ತಾನ್* - "ಪ್ರಧಾನ ಮಂತ್ರಿ"

 *ಅಮೀರ್ - ಇ- ಜುಮ್ಲಾ* - "ಅರ್ಥ ಸಚಿವ"

 *ವಜೀರ್ - ಇ- ಅಶ್ರಥ* - ವಿದೇಶಾಂಗ ಮಂತ್ರಿ

 *ಅಮೀರ್ - ಉಲ್ - ಉಮ್ರಾ* - ಮಹಾದಂಡ ನಾಯಕ

 *ವಜೀರ್ - ಇ - ಕುಲ್* - - ಪೇಶ್ವೆ ಮಂತ್ರಿ

 *ಖಾಜಿ* - ನ್ಯಾಯಾಧೀಶ

 *ಸದರ್ ಇ - ಜಹಾನ್* - ನ್ಯಾಯಾಡಳಿತ ಮಂತ್ರಿ

 *ನಜೀರ್* - ಮುಖ್ಯ ಲೆಕ್ಕಾಧಿಕಾರಿ

 *ಕೊತ್ವಾಲ* - ನರ ರಕ್ಷಕ

 ಸುಲ್ತಾನನ ಅಂಗರಕ್ಷಕ ಪಡೆಯನ್ನು=, *ಖಾಷಖೇಲ್* ಎನ್ನುತ್ತಿದ್ದರು

 *ಪ್ರಾಂತ್ಯದ ಹೆಸರು* - ತರಫ್

 ಸರ್ಕಾರ= *ಪೌಜದಾರ*

 ಪರಗಣ= *ಶೇತ್ ದಾರ್*

 ಗ್ರಾಮ= *ಚೌಕಿದಾರ*

 ಇವರ ಕಾಲದ ಚಿನ್ನದ ಗಣಿ= *ರಾಯಚೂರಿನ ಹಟ್ಟಿಚಿನ್ನದಗಣಿ*

 ಕಾಗದ ಕೈಗಾರಿಕೆ= *ವಿಜಯಪುರ*

  ಇವರ ಪ್ರಮುಖ ರಫ್ತು ಪದಾರ್ಥ= *ಮೆಣಸು*

 ಇವರ ಕಾಲದ ಕಲಿಕಾ ಕೇಂದ್ರಗಳು= *ಮಕ್ತಬ್ ಮತ್ತು ಮದರಸಾ*

 *ಫಿಕಾರ್ ನಾಮಾ ಕೃತಿಯ ಕರ್ತೃ* - ಬಂದೇ ನವಾಜ್

 1 ನೇ ಮಹಮ್ಮದ್ ಷಾ ನಿರ್ಮಿಸಿದ ಜುಮ್ಮಾ ಮಸೀದಿಯ ಶಿಲ್ಪಿ - *ರಫಿ ಕ್ಷಾಜಿನ್*

 *ವಿಶೇಷ ಅಂಶಗಳು* 

ಇವರ ಕಾಲದ ಶೈಲಿಯನ್ನು *ಇಂಡೊ ಸಾರ್ಸನಿಕ್ ಶೈಲಿ”* ಎಂದು ಕರೆಯಲಾಗಿದೆ.

 ಇವರ ವಾಸ್ತುಶಿಲ್ಪದ ಲಕ್ಷಣಗಳು

1) *ಎತ್ತರವಾದ ಮಿನಾರುಗಳು*

2) *ಬಲಿಷ್ಠ ಕಮಾನುಗಳು*

3) *ಬ್ರಹದಾಕಾರದ ಗುಮ್ಮಟಗಳು*

4) *ವಿಶಾಲವಾದ ಹಜಾರಗಳು*

5) *ಕಟ್ಟಡಗಳ ಮೇಲ್ಭಾಗದ ಬಾಲಚಂದ್ರ ಕೃತಿ*

6) ಗೋಡೆಗಳ ಮೇಲೆ ಅಲಂಕಾರಾಕ್ಷರ= *ಕ್ಯಾಲಿಗ್ರಫಿ*
 ವಾಸ್ತುಶಿಲ್ಪ ಕೇಂದ್ರಗಳು= *ಕಲ್ಬುರ್ಗಿ,  ಬೀದರ್*

 *ಗುಲ್ಬರ್ಗದ ಕೋಟೆಯನ್ನು* ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು.

ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - *ಬಂದೇ ನವಾಜ್ ದರ್ಗಾ*

ಮಹಮ್ಮದ್ ಗವಾನ್ ನು 1461 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ

ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - *ಬೀದರಿ ಕಲೆ*✍️

ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - *ಟೆಹ್ನಿಷಾನ್* ಎಂದು ಕರೆಯುವರು

ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - *ಜರ್ನಿಪಾನ್* ಎಂದು ಕರೆಯುವರು



 *ಲಷ್ಕರ್* ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು

 *ತೋಶಕ್ ಖಾನ್* - ಶಸ್ತ್ರಾಸ್ತ್ರ ಮತ್ತು ಸಮವಸ್ತ್ರ ಕಛೇರಿ

 *ಫಿಕಾರ್ ಘರ್* - ಸುಲ್ತಾನನ ಬೇಟೆ ಸಲಕರಣಿ ಒದಗಿಸುವ ಕಛೇರಿ

ಮೀರ್ ಭಕ್ಷಿ ಮತ್ತು ಸದ್ರುಷಾ ಶರೀಫ್ - *ಅರಬ್ಬಿ ಭಾಷೆಯ ಪಂಡಿತರು*

 *ಜಾಮಿ ಮಸೀದಿ* ಬಗ್ಗೆ ಸಂಕ್ಷಿಪ್ತ ಮಾಹಿತಿ

 ಇದು "ದಕ್ಷಿಣ ಭಾರತದಲ್ಲಿಯೇ  ಅತಿ ದೊಡ್ಡ ಮಸೀದಿ"

 ನಿರ್ಮಿಸಿದವರು= *ಒಂದನೇ ಮಹಮ್ಮದ್ ಷಾ*

 ಶಿಲ್ಪಿ= *ರಫೀ ಖ್ವಾಜಿನ್*

 ಇವರ ಆಡಳಿತ ಭಾಷೆ= *ಪರ್ಷಿಯನ್*

logoblog

Thanks for reading The Bahmani Kingdom

Previous
« Prev Post

No comments:

Post a Comment