Thursday, 11 February 2021

Reserve Bank of India

  MahitiVedike Com       Thursday, 11 February 2021
        *ಭಾರತೀಯ ರಿಸರ್ವ ಬ್ಯಾಂಕ್*
                👇👇👇👇👇👇

 *1935* ರಲ್ಲಿ ರಿಸರ್ವ ಬ್ಯಾಂಕನ್ನು ಸ್ಥಾಪಿಸಲಾಯಿತು.

 *1949* ರಲ್ಲಿ ರಿಸರ್ವ ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸಲಾಯಿತು(TET-2020).

ರಿಸರ್ವ ಬ್ಯಾಂಕನ ಕೇಂದ್ರ ಕಛೇರಿ  *ಮುಂಬೈನಲ್ಲಿದೆ.* (PC-2020)

ರಿಸರ್ವ ಬ್ಯಾಂಕನ ಪ್ರಥಮ ಗವರ್ನರ್ *ಓರ್ಸ್ಬೋನ್ ಸ್ಮಿತ್*

ರಿಸರ್ವ ಬ್ಯಾಂಕನ ಪ್ರಥಮ ಭಾರತೀಯ ಪ್ರಥಮ ಗವರ್ನರ್ --  *ಸಿ.ಡಿ.ದೇಶಮುಖ್*

ಪ್ರಸ್ತುತ ರಿಸರ್ವ ಬ್ಯಾಂಕನ ಗವರ್ನರ್ - *ಶಕ್ತಿಕಾಂತ ದಾಸ್*

ರಿಸರ್ವ ಬ್ಯಾಂಕನ್ನು *ಎಲ್ಲ ಬ್ಯಾಂಕುಗಳ ತಂದೆ*' ಎನ್ನುತ್ತಾರೆ.

ನೋಟುಗಳ ಮುದ್ರಣದ ಕೇಂದ್ರ ಕಛೇರಿ -- *ಮಹಾರಾಷ್ಟ್ರದ ನಾಸಿಕನಲ್ಲಿದೆ.*

 "1 ರೂಪಾಯಿ" ನೋಟಿನ ಮೇಲೆ  *ಹಣಕಾಸು ಕಾರ್ಯದರ್ಶಿ* ಸಹಿ ಇರುತ್ತದೆ.
logoblog

Thanks for reading Reserve Bank of India

Previous
« Prev Post

No comments:

Post a Comment