Saturday 20 February 2021

* Important "parallels" between India and other countries *

  MahitiVedike Com       Saturday 20 February 2021
 *ಭಾರತ ಮತ್ತು ಇತರ ದೇಶಗಳ ನಡುವೆ ನಡೆಯುವ ಪ್ರಮುಖ "ಸಮರಾಭ್ಯಾಸಗಳು"*                 👇👇👇👇👇
1) ಇಂದ್ರ, ಇಂದಿರಾ ವಾರಿಯರ್ಸ್= *ರಷ್ಯಾ ಮತ್ತು ಭಾರತ ನಡುವೆ*(FDA-2021? )

2)"ವಜ್ರ ಪ್ರಹಾರ", "ಟೈಗರ್ ಟ್ರಂಪ್ ಯುದ್ದಾಭ್ಯಾಸ","ಕೋಪ್ ಇಂಡಿಯಾ,"= *ಭಾರತ ಮತ್ತು ಅಮೆರಿಕಾ ನಡುವೆ*. 

3)"ಮಲಬಾರ್"= *ಭಾರತ ಮತ್ತು ಅಮೇರಿಕಾ, ಜಪಾನ್*

4) "ನ್ಯೂಮ್ಯಾಡಿಕ್ ಎಲಿಫೆಂಟ್" (IMBEX)= *ಭಾರತ ಮತ್ತು ಮಂಗೋಲಿಯ ನಡುವೆ*

5) "ಅಜೆಯ ವಾರ್ರಿಯರ್," "ಕೊಂಕಣ", "ಇಂದ್ರಧನುಷ್"= *ಭಾರತ ಮತ್ತು ಇಂಗ್ಲೆಂಡ್ ನಡುವೆ*

6) "ಸೂರ್ಯಕಿರಣ"= *ಭಾರತ ಮತ್ತು ನೇಪಾಳ ನಡುವೆ*

7) "ಸಂಪ್ರೀತಿ"= *ಭಾರತ ಮತ್ತು ಬಾಂಗ್ಲಾದೇಶ* ನಡುವೆ. 

8) "ಶಕ್ತಿ", "ವರುಣ"= *ಭಾರತ ಮತ್ತು ಪ್ರಾನ್ಸ್*

9) "ಮಿತ್ರ ಶಕ್ತಿ"= *ಭಾರತ ಮತ್ತು ಶ್ರೀಲಂಕಾ*

10) "ಗರುಡ ಶಕ್ತಿ," "ಸಮುದ್ರ ಶಕ್ತಿ"= *ಭಾರತ ಮತ್ತು ಇಂಡೋನೇಶಿಯಾ*

11) "ಹ್ಯಾಂಡ್ ಇನ್ ಹ್ಯಾಂಡ್"= *ಭಾರತ ಮತ್ತು ಚೀನಾ* ನಡುವೆ.

12) "ಮೈತ್ರಿ"= *ಭಾರತ ಮತ್ತು ಥೈಲ್ಯಾಂಡ್*

13)"ಇಂಬ್ಯಾಕ್ಸ್"= *ಭಾರತ ಮತ್ತು ಮಯನ್ಮಾರ್* ನಡುವೆ.

14) "ಧರ್ಮಗಾರ್ಡಿಯನ್" = *ಭಾರತ ಮತ್ತು ಜಪಾನ್*
logoblog

Thanks for reading * Important "parallels" between India and other countries *

Previous
« Prev Post

No comments:

Post a Comment