Thursday 25 February 2021

Devotional Reform Movements in North India

  MahitiVedike Com       Thursday 25 February 2021

*ಉತ್ತರ ಭಾರತದ ಭಕ್ತಿ ಸುಧಾರಣಾ ಚಳುವಳಿಗಳು*
              👇👇👇👇👇👇
☘ ಸುಧಾರಕರು :- *ರಾಮಾನಂದ*
☘ ಸ್ಥಳ :- *ಅಲಹಾಬಾದ್* 
☘ ಗುರುಗಳು :- *ರಾಮಾನುಜರು* 
☘ ರಚನೆ :- *ಭಕ್ತಿ ಆರಾಧನಾ ಸಿದ್ಧಾಂತ* 
☘ ವಿಶೇಷತೆ :- *ಹರಿಯನ್ನು ಸ್ಮರಿಸಿ ಮತ್ತು ಏಕತೆಗೆ ಆದ್ಯತೆ*
=======================
☘ ಸುಧಾರಕರು :- *ಕಬೀರದಾಸರು*
☘ ಸ್ಥಳ :- *ವಾರಣಾಸಿ* 
☘ ಗುರುಗಳು :- *ರಾಮಾನಂದರು*  
☘ ರಚನೆ :- *ದೋಹಾ ಪದ್ಯಗಳು*
☘ ವಿಶೇಷತೆ :- *ಬಹುಮೂರ್ತಿ ಪೂಜೆ ಖಂಡಿಸಿದರು*. *ರಾಮ -ರಹೀಮ ಇಬ್ಬರು ಒಂದೇ ಎಂದರು*
==================
☘ ಸುಧಾರಕರು :- *ಚೈತನ್ಯರು* ( ವಿಶ್ವಂಭರ)
☘ ಸ್ಥಳ :- *ಬಂಗಾಳ*
☘ ಗುರುಗಳು :- *ಈಶ್ವರಿಪುರಿ* 
☘ ರಚನೆ :-  *ಚೈತನ್ಯಾ* *ಚರಿತಾಮೃತ* ಮತ್ತು *ಭಕ್ತಿಗೀತೆಗಳು* 
☘ ವಿಶೇಷತೆ :- *ಮುಕ್ತಿಗೆ ಭಕ್ತಿಯೇ ಮಾರ್ಗ ಎಂದರು*
=================
☘ ಸುಧಾರಕರು :- *ಮೀರಾಬಾಯಿ*
☘ ಸ್ಥಳ :- *ಮೇವಾಡ* ( ರಾಜಸ್ಥಾನ )
☘ ಗುರುಗಳು :- *ರಾಯದಾಸ* ( ರವಿದಾಸ್ )
☘ ರಚನೆ:- *ಭಜನಾ ಪದಗಳು* 
☘ ವಿಶೇಷತೆ :- *ಶ್ರೀಕೃಷ್ಣನ ಕೀರ್ತನೆ ಮತ್ತು ಭಜನೆಗಳನ್ನು ರಚಿಸಿದರು*.
=================
☘ ಸುಧಾರಕರು :- *ಗುರುನಾನಕ್*
☘ ಸ್ಥಳ :- *ಪಾಕಿಸ್ತಾನದ ಪಂಜಾಬ್*
☘ ವಿಶೇಷತೆ :- *ಗುರುಗ್ರಂಥ ಸಾಹೇಬ್* ಸಿಖ್ ರ ಪವಿತ್ರ ಗ್ರಂಥ, ವಿಶ್ವಕ್ಕೆ ಒಬ್ಬನೇ ದೇವರು ಎಂದರು ಮತ್ತು ಮೂರ್ತಿಪೂಜೆ ಖಂಡಿಸಿದರು
================
☘ ಸುಧಾರಕರು :- *ತುಳಸೀದಾಸ್*
☘ ಸ್ಥಳ :- *ಉತ್ತರಪ್ರದೇಶ*
☘ ವಿಶೇಷತೆ :- *ರಾಮಚರಿತ ಮಾನಸ* ಎಂಬ ಗ್ರಂಥ ಬರೆದಿದ್ದಾರೆ.  *_ಪ್ರಧಾನ ಮಂತ್ರಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ_ ,*

 _ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ ಮರಣ ಹೊಂದಿದ ಪ್ರಧಾನಮಂತ್ರಿ ಯಾರು?_ 
 *ಲಾಲ್ ಬಹುದ್ದೂರ್ ಶಾಸ್ತ್ರಿ*,

  _1982ರಲ್ಲಿ ನಬಾರ್ಡ್ ಬ್ಯಾಂಕ್ ನ್ನುಸ್ಥಾಪಿಸಿದ ಪ್ರಧಾನಮಂತ್ರಿ ಯಾರು?_ 
 *ಇಂದಿರಾಗಾಂಧಿ* 

 _ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪಡೆದ ಮೊದಲ ವ್ಯಕ್ತಿ ಯಾರು?_ 
 *ಲಾಲ್ ಬಹುದ್ದೂರ್ ಶಾಸ್ತ್ರಿ*

 _ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ನೀಡಿದವರು ಯಾರು?_ 
 *ಲಾಲ್ ಬಹುದ್ದೂರ್ ಶಾಸ್ತ್ರಿ*, 

 _1944 ರಲ್ಲಿ ಪರಂಭದೂರು ನಲ್ಲಿ ಜನಿಸಿದ ಪ್ರಧಾನಮಂತ್ರಿ ಯಾರು?_ 
 *ರಾಜೀವ್ ಗಾಂಧಿ*

 _ನೆಹರು ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ಯಾವಾಗ ನೀಡಲಾಯಿತು?_ 
 *1955ರಲ್ಲಿ* 

 _ಪ್ರಧಾನ ಮಂತ್ರಿಯಾಗಿದ್ದರೂ ಸಹ ಒಂದು ದಿನವೂ ಕಲಾಪಗಳಲ್ಲಿ ಭಾಗವಹಿಸದ ಪ್ರಧಾನ ಮಂತ್ರಿ ಯಾರು?_ 
 *ಚೌದ್ರಿ ಚರಣಸಿಂಗ್*

 _ದೀರ್ಘಾವಧಿ ಯಾಗಿ ಆಡಳಿತ ಮಾಡಿದ ಪ್ರಧಾನಮಂತ್ರಿ ಯಾರು?_  
 *ಜವಾಲಾಲ್ ನೆಹರು*

 " _ಡಿಸ್ಕವರಿ ಆಫ್ ಇಂಡಿಯಾ" ಆತ್ಮಚರಿತ್ರೆ ಇದು ಯಾರ ಆತ್ಮಚರಿತ್ರೆ ಆಗಿದೆ?_ 
 *ಜವಾಲಾಲ್ ನೆಹರು*

 _ನೆಹರು ಅವರ ಸಮಾಧಿ ಸ್ಥಳವನ್ನು ಏನೆಂದು ಕರೆಯುತ್ತಾರೆ?_ 
 *ಶಾಂತಿವನ*

 _ಸಿಂಧೂ ನದಿ ಒಪ್ಪಂದ ಯಾವ ಎರಡು ದೇಶಗಳ ಮಧ್ಯೆ ನಡೆಯಿತು?_ 
 *ಭಾರತ ಮತ್ತು ಪಾಕಿಸ್ತಾನ,*

 _ಶಕ್ತಿಸ್ಥಳ ಇದು ಯಾರ ಸಮಾಧಿಯಾಗಿದೆ?_ 
 *ಇಂದಿರಾಗಾಂಧಿ* 

 _ಜವಾಲಾಲ್ ನೆಹರು ಚೀನಾದೊಂದಿಗೆ ಯಾವ ವರ್ಷ ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದರು?_ 
 *1954 ಏಪ್ರಿಲ್ 29*

 _ತಮ್ಮ ಅಂಗರಕ್ಷಕರಿಂದಲೇ ಕೊಲೆಯಾದ ಪ್ರಧಾನಮಂತ್ರಿ ಯಾರು?_ 
 *ಇಂದಿರಾಗಾಂಧಿ,*

 _ಗುಲ್ಜಾರಿಲಾಲ್ ನಂದಾ ಅವರು ಹಂಗಾಮಿ ಪ್ರಧಾನಮಂತ್ರಿಯಾಗಿ ಅಧಿಕಾರವಹಿಸಿಕೊಂಡ ವರ್ಷ_ ? 
 *1964*

 _ಕಿಸಾನ್ ಗಾಟ್ ಇದು ಯಾರ ಸಮಾಧಿ ಸ್ಥಳವಾಗಿದೆ?_ 
 *ಚರಣಸಿಂಗ್*

 _ಇಂದಿರಾಗಾಂಧಿಯವರು "20 ವಂಶದ" ಕಾರ್ಯಕ್ರಮಗಳನ್ನು ಜಾರಿಗೆ ತಂದ ವರ್ಷ ಯಾವುದು?_ 
 *1975*

 " _ಅಭಯ ಘಾಟ್" ಇದು ಯಾರ ಸಮಾಧಿಯ ಸ್ಥಳವಾಗಿದೆ?_ 
 *ಮುರಾರ್ಜಿ ದೇಸಾಯಿ*

 " _ಅತಿ ಹೆಚ್ಚು ಬಜೆಟ್" ಮಂಡಿಸಿರುವ ಪ್ರಧಾನಮಂತ್ರಿ ಯಾರು?_ 
 *ಮುರಾರ್ಜಿ ದೇಸಾಯಿ ಅವರು*

 _ಜವಾಲಾಲ್ ನೆಹರು ಡಿಸ್ಕವರಿ ಆಫ್ ಇಂಡಿಯಾ ಎಂಬ ಪುಸ್ತಕವನ್ನು  ಯಾವ ಜೈಲಿನಲ್ಲಿ ಕುಳಿತುಕೊಂಡು ಬರೆದರು?_ 
 *ಅಹಮದನಗರ ಜೈಲಿನಲ್ಲಿ*

 _ಭಾರತದ ಅತಿ ಕಿರಿಯ ಪ್ರಧಾನ ಮಂತ್ರಿ ಯಾರು_ 
 *ರಾಜೀವ್ ಗಾಂಧಿ*

 _ಮುರಾರ್ಜಿ ದೇಸಾಯಿ ಅವರು ಎಷ್ಟು ಬಾರಿ ಬಜೆಟ್ ಮಂಡಿಸಿದರು?_ 
 *10ಬಾರಿ*

 _44ನೆ ತಿದ್ದುಪಡಿ ಅನ್ವಯ 1978 ರಲ್ಲಿ "ಆಸ್ತಿ ಹಕ್ಕನ್ನು ಮೂಲಭೂತ ಅಕ್ಕಿನಿಂದ ತೆಗೆದುಹಾಕಿದ" ಪ್ರಧಾನಮಂತ್ರಿ ಯಾರು?_ 
 *ಮೊರಾರ್ಜಿ ದೇಸಾಯಿಯವರು*

 _ಯಂಗ್ ಟರ್ನ ಎಂದು ಯಾವ ಪ್ರಧಾನಿ ಎಂದು ಕರೆಯುತ್ತಾರೆ?_ 
 *ಚಂದ್ರಶೇಖರ್*

 _ಭಾರತದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಪ್ರಧಾನಮಂತ್ರಿ ಯಾರು?_ 
 *ಮುರಾರ್ಜಿ ದೇಸಾಯಿ*

 _ಸಿಂಧೂ ನದಿ ಒಪ್ಪಂದಕ್ಕೆ ಸಹಿ ಹಾಕಿದ ಪ್ರಧಾನಮಂತ್ರಿ ಯಾರು?_ 
 *ಜವಾಲಾಲ್ ನೆಹರು*

 _ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ಇದ್ದ ಪ್ರಧಾನ ಮಂತ್ರಿ ಯಾರು?_ 
 *ಇಂದ್ರಾಗಾಂಧಿ*

 _ಲಾಲ್ ಬೋದ್ ಶಾಸ್ತ್ರಿ ಅವರು ಮರಣ ಹೊಂದಿದ ವರ್ಷ?_ 
 *1966 ಜನೆವರಿ 11*

 _1969 ರಲ್ಲಿ 14 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ್ದ ಪ್ರಧಾನ ಮಂತ್ರಿ ಯಾರು?_ 
 *ಇಂದಿರಾಗಾಂಧಿಯವರು*

 _ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಪಾಕಿಸ್ತಾನದೊಂದಿಗೆ ತಾಸ್ಕೆಂಟ್ ಒಪ್ಪಂದ ಸಹಿ ಹಾಕಿದ್ದು ಯಾವಾಗ?_ 
 *1966*

 ಗಿರೀಶ್ ಕಾರ್ನಾಡ್
              ಕಾರ್ನಾಡ್

 ಜನನ: 19-ಮೇ -1938

 ಸ್ಥಳ: ಮಹಾರಾಷ್ಟ್ರದ ಮಥೆರಾನ್,  ಬಾಂಬೆ

 ತಂದೆ-ತಾಯಿ ರಘುನಾಥ ಕಾರ್ನಾಡ್, 
 ಕೃಷ್ಣಾಬಾಯಿ

 ವೃತ್ತಿ: ನಾಟಕಕಾರ, ನಿರ್ದೇಶಕ, ನಟ

 ನಿಧನ: 10 ಜೂನ್ 2019 (ವಯಸ್ಸು 81)

          ಸಾಹಿತಿಕ ಜೀವನ

 ನಾಟಕಗಳು: ತುಗಲಕ್, ಯಯಾತಿ,  ಹಯವದನ, ಮಾನಿಷಾದ,  ಹಿಟ್ಟಿನಹುಂಜ, ಅಂಜುಮಲ್ಲಿಗೆ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು, ತಲೆದಂಡ, ನಾಗಮಂಡಲ.

 ನಿರ್ದೇಶಿಸಿದ ಚಲನಚಿತ್ರಗಳು: ಒಂದಾನೊಂದು ಕಾಲದಲ್ಲಿ, ಉತ್ಸವ, ಕಾನೂರು ಹೆಗ್ಗಡತಿ, ತಬ್ಬಲಿಯುನೀನಾದೆ ಮಗನೆ, ಕಾಡು, ಬಿ ವಿ ಕಾರಂತರೊಡನೆ ವಂಶವೃಕ್ಷ, ಹೂಗಳು, ಬೆಂಡಾ ಕಾಲು ಆನ್ ಟೋಸ್ಟ್, ರಕ್ಷಾಸ ತಂಗಡಿ.

 ಅನುವಾದಗಳು:  ಚೆಲುವೆ.

 ಆತ್ಮಕಥೆ: ಆದಾದಾ ಆಯುಶ್ಯ, ಮನೋಹರ ಗ್ರಂಥ ಮಾಲಾ
 
             ನಟರಾಗಿ ಕಾರ್ನಾಡ್ 

ಧಾರವಾಹಿಗಳು : ಮಾಲ್ಗುಡಿ ಡೇಸ್ (1987), 
ಇಂದ್ರಧನುಷ್ (1989), ಅಪ್ನಾ ಅಪ್ನಾ ಆಸ್ಮನ್.

 ಚಲನಚಿತ್ರಗಳು : ಸಂಸ್ಕಾರ, ವಂಶವೃಕ್ಷ, ನೀ ತಂದ ಕಾಣಿಕೆ, ಟೈಗರ್ ಜಿಂದಾ ಹೆ, ಏಕೆ 47 etc....

       ಪ್ರಶಸ್ತಿಗಳು 

 ಸಾಹಿತ್ಯಕ್ಕಾಗಿ ಪ್ರಶಸ್ತಿಗಳು

 ಜ್ಞಾನಪೀಠ ಪ್ರಶಸ್ತಿ-- 1998 ( ಸಮಗ್ರ ಸಾಹಿತ್ಯ)

 ಪದ್ಮಶ್ರೀ ಪ್ರಶಸ್ತಿ --1974

 ರಾಜ್ಯೋತ್ಸವ ಪ್ರಶಸ್ತಿ --1970

 ಪದ್ಮಭೂಷಣ

 ಕಲಾ ದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ

 ನಂದಿಕಾರ್/ ಕಾಳಿದಾಸ ಸಮ್ಮಾನ್ ಪ್ರಶಸ್ತಿ

 ಗಂಗಾ ಶರಣ್ ಸಿಂಗ್ ಪ್ರಶಸ್ತಿ

 ತಸ್ವೀರ್ ಸಮ್ಮಾನ್ ಪ್ರಶಸ್ತಿ

 ಸಿನಿಮಾ ರಂಗದಲ್ಲಿನ ಸಾಧನೆಗಾಗಿ ಪ್ರಶಸ್ತಿಗಳು

 ಅನೇಕ ಚಲನಚಿತ್ರಗಳಿಗಾಗಿ ಅತ್ಯುತ್ತಮ ಚಲನಚಿತ್ರ, ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

 ಅತ್ಯುತ್ತಮ ನಟನೆಗಾಗಿ, ನಿರ್ದೇಶನಕ್ಕಾಗಿ, ಪೋಷಕ ನಟನೆಗಾಗಿ, ಚಿತ್ರಕಥೆಗಾಗಿ ಅನೇಕ ಬಾರಿ ಫಿಲಂಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

 ವಿಶೇಷ ಅಂಶಗಳು

 ಕಾರ್ನಾಡ್ ಅವರು ಅನೇಕ ಕನ್ನಡ, ಹಿಂದಿ, ತೆಲುಗು ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.
logoblog

Thanks for reading Devotional Reform Movements in North India

Previous
« Prev Post

No comments:

Post a Comment