Thursday 25 February 2021

The following are the Q&A questions in the Science section

  MahitiVedike Com       Thursday 25 February 2021

  KASನಲ್ಲಿಕೇಳಿದ ವಿಜ್ಞಾನ ವಿಭಾಗದ ಪ್ರಶ್ನೋತ್ತರಗಳು
          👇👇👇👇👇👇
 *KAS-1999*

1) ಡಿ,ಟಿ.ಪಿ ಲಸಿಕೆ ಹಾಕುವುದು ಈ ರೋಗಗಳ ವಿರುದ್ಧ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ? 
 *ಡಿಫ್ತಿರಿಯಾ ಪರ್ಟಸ್ಪಿನ್ ಮತ್ತು ಟೆಟನಸ್*

2) ರಕ್ತ ಹೆಪ್ಪುಗಟ್ಟಲು ಅನುಕೂಲ ಮಾಡಿಕೊಡುವುದು ಯಾವುದು? 
 *ಬ್ಲಡ್ ಪ್ಲೇಟ್ ಲೆಟ್ಸ್*

3) ಮಾಂಸಖಂಡದ ಸಂಕೋಚನಕ್ಕೆ ಇವುಗಳ ಅವಶ್ಯಕತೆ ಇದೆ? 
 *ಮೆಗ್ನೀಸಿಯಂ ಮತ್ತು ಕ್ಯಾಲ್ಸಿಯಂ*

4) ಯಾವುದು ವಾಹನ ಮಾಲಿನ್ಯದಿಂದ ಉತ್ಪತ್ತಿಯಾಗುವುದು? 
 *ಕಾರ್ಬನ್ ಮೊನಾಕ್ಸೈಡ್*

5) ವಿದ್ಯುತ್ ಬಲ್ಬ್ ನಲ್ಲಿರುವ ಫಿಲಮೆಂಟನ್ನು ಇದರಿಂದ ಮಾಡಲಾಗಿದೆ? 
*ಟಂಗಸ್ಟನ್*(DAR-2020)

6) ಕಂಪ್ಯೂಟರ್ ಚಿಪ್ಸ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು? 
 *ಸಿಲಿಕಾನ್*

7) "ಪಿವಿಸಿ" ಪೈಪುಗಳ ತಯಾರಲ್ಲಿ ಉಪಯೋಗಿಸಲ್ಪಡುವ ಘಟಕಗಳು ಯಾವುವು? 
 *ವಿನೈಲ್  ಕ್ಲೋರೈಡ್,* 

8) ಪಳೆಯುಳಿಕೆಗಳ ಮತ್ತು ಪ್ರಾಚೀನ ವಸ್ತುಗಳ ಕಾಲ ನಿರ್ಣಯ ಮಾಡಲು ಉಪಯೋಗಿಸುವ ವಿಧಾನ ಯಾವುದು? 
 *ರೇಡಿಯೋ ಕಾರ್ಬನ್ ಪರೀಕ್ಷೆ*

9) ಬಟ್ಟೆ ಒಗೆಯುವ ಯಂತ್ರವು ಕಾರ್ಯನಿರ್ವಹಿಸುವುದು ಈ ತತ್ವದ ಆಧಾರದ ಮೇಲೆ? 
  *ಅಪಕೇಂದ್ರಣ*

10) ಅತ್ಯಂತ ಹೆಚ್ಚಿನ ಇಂಧನ ಮೌಲ್ಯವನ್ನು ಹೊಂದಿರುವುದು ಯಾವುದು? 
  *ಜಲಜನಕ*

11) ಭಾರತ ಮೊದಲ ಉಪಗ್ರಹ ಆರ್ಯಭಟ ವನ್ನು ಭೂಪ್ರದಕ್ಷಿಣೆ ಕಕ್ಷೆಯಲ್ಲಿ ಸ್ಥಾಪಿಸಿದ ವರ್ಷ? 
 *1975*

12) ರಿಕ್ಟರ್ ಸ್ಕೇಲ್ ಇದಕ್ಕೆ ಸಂಬಂಧಿಸಿದೆ? 
 *ಭೂಕಂಪಗಳು*

13) ರಕ್ತದ ಒತ್ತಡ ಅಳಿಯಲು ಬಳಸಲಾಗುವುದು?  *ಸಿಗ್ಮೋಮೊನೋಮೀಟರ್*


 *KAS-1999*

1) ಬಣ್ಣದ ಮತಾಪುಗಳಲ್ಲಿ ಕಡು ಕೆಂಪು ಬಣ್ಣವನ್ನು ಉಂಟುಮಾಡುವ ಧಾತು ಯಾವುದು? 
 *ಸ್ಟಾಕ್ಸಿಯಿಂ* 

2) ಶುಂಠಿಯೂ ಭೂಮಿ ಒಳಗೆ ಬೆಳೆಯುವ ಕಾಂಡ,  ಇದು ಕಾಂಡಗಳ ಯಾವ ವರ್ಗಕ್ಕೆ ಸೇರುತ್ತದೆ? 
  *ಅಡ್ಡಕಾಂಡ*( ರೈಜೋಮ್)

3) ಅಮೋನಿಯಂ ಡೈಕ್ರೋಮೈಟ್ ಪುಡಿಯನ್ನು ಕಾಯಿಸಿದಾಗ ದೊರೆಯುವ ಸಂಯುಕ್ತ ಯಾವುದು? 
 *Cr2O3*

4) ಕಪ್ಪೆಗಳು ಯಾವ ಪ್ರಾಣಿಗಳಿಗೆ ಸೇರುತ್ತವೆ? 
 *ದ್ವಿಚರಗಳು*

6) ಗಂಧಕಾಮ್ಲ ದಲ್ಲಿ ಆಮ್ಲಜನಕದ ಉತ್ಕರ್ಷಣ ಸ್ಥಿತಿ ಯಾವುದು? 
 *4*

7) ಸೂರ್ಯನ ಬೆಳಕಿನ ವರ್ಣಪಟಲದಲ್ಲಿ ಏಳು  ಬಣ್ಣಗಳಿವೆ ಎನ್ನುವುದಾದರೆ ಮಧ್ಯದಲ್ಲಿರುವ ಬಣ್ಣ ಯಾವುದು? 
  *ಹಸಿರು*

8) ಮೆದುಳಿನ ಅತ್ಯಂತ ದೊಡ್ಡ ಭಾಗ ಯಾವುದು? 
 *ಮುಮ್ಮಿದಳು*

9) ಒಂದು ವಸ್ತುವಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಕಣಗಳ ಚಲನೆಯಾಗಿದೆ ಮಾತ್ರ ಪ್ರಸಾರವಾಗುವ ವಿಧಾನ ಯಾವುದು? 
  *ಸಂವಹನ*

10) ಹಿಮೋಗ್ಲೋಬಿನ್ ನ ತನುವಿನಲ್ಲಿ ಯಾವ ಲೋಹದ ಪರಮಾನು ಇರುತ್ತದೆ? 
  *ಕಬ್ಬಿನ*

11) ಯಾವುದನ್ನು ಕಾಯಿಸುವ ಮೂಲಕ ನೈಟ್ರೋಜನ್ ಡೈಯಾಕ್ಸೈಡ್ ಅನ್ನು ತಯಾರಿಸಬಹುದು? 
  *ಅಮೋನಿಯಂ ನೈಟ್ರೇಟ್*

12) ಮಾನವ ದೇಹದ ಸಾಮಾನ್ಯ ಉಷ್ಣತೆ ಎಷ್ಟು? 
 *98.4°*

13) ಸುಟ್ಟ ಸುಣ್ಣಕ್ಕೆ ನೀರನ್ನು ಸೇರಿಸಿದಾಗ ದೊರೆಯುವ ವಸ್ತು ಯಾವುದು? 
  *ಕ್ಯಾಲ್ಸಿಯಂ ಹೈಡ್ರಾಕ್ಸೈಡ್*

14) ವಿಮಾನಗಳಲ್ಲಿ ಎತ್ತರವನ್ನು ಕಂಡುಹಿಡಿಯಲು ಬಳಸುವ ಸಾಧನ? 
  *ಅಲ್ಟಿಮೀಟರ್*

15) ವಜ್ರದ ಮುಖ್ಯ ಘಟಕಾಂಶ ಯಾವುದು? 
 *ಇಂಗಾಲ*

16) ಹತ್ತಿಯ ಮುಖ್ಯ ಘಟಕಾಂಶ ಯಾವುದು? 
 *ಸೆಲ್ಯುಲೋಸ್*

17) ಕಂಬಳಿಹುಳುವು  ಚಿಟ್ಟೆಯಾಗುವುದನ್ನು ಏನೆಂದು ಕರೆಯುತ್ತಾರೆ? 
 *ರೂಪಾಂತರ*

18) ಶತಮಾನದ ತಂತ್ರಜ್ಞಾನ ಎಂದು ಯಾವುದನ್ನು ಭಾವಿಸಲಾಗಿದೆ? 
 *ಮಾಹಿತಿ ತಂತ್ರಜ್ಞಾನ*

19) ನೀರಿನಲ್ಲಿರುವ ಗಾಳಿಯ ಗುಳ್ಳೆ ಹೋಳೆವುದಕ್ಕೆ ಕಾರಣ? 
 *ಸಂಪೂರ್ಣ ಆಂತರಿಕ ಪ್ರತಿಫಲನ,*

20) ಒಂದು ಹಸಿರು ಹೂವನ್ನು ಕೆಂಪು ಗಾಜಿನ ಮೂಲಕ ನೋಡಿದಾಗ ಯಾವ ಬಣ್ಣದಲ್ಲಿ ಕಾಣಿಸುತ್ತದೆ? 
  *ಕಪ್ಪು*
===================

 *FDA-2019ರಲ್ಲಿ ಕೇಳಿದ ಭೂಗೋಳಶಾಸ್ತ್ರ ವಿಭಾಗದ ಪ್ರಶ್ನೋತ್ತರಗಳು*,

1)2011 ರ ಜನಗಣತಿಯ ಪ್ರಕಾರ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಗ್ರಾಮೀಣ ಜನಸಂಖ್ಯೆ ಇದೆ? 
 *ಕೊಡಗು*

2) 2011ರ ಜನಗಣತಿಯ ಪ್ರಕಾರ ಕರ್ನಾಟಕದ ಗ್ರಾಮೀಣ ಸಾಕ್ಷರತೆ ಪ್ರಮಾಣ ಏನು? 
 *68.86%*

3) ಕರ್ನಾಟಕದಲ್ಲಿ ಮುಂಗಾರು ಬೆಳೆ ಕಾಲದ ಸಮಯ? 
 *ಜೂನ್ ನಿಂದ ಸೆಪ್ಟೆಂಬರ್*

4) ಕೃಷ್ಣ ಮೇಲ್ದಂಡೆ ಯೋಜನೆಯು ಈ ಜಿಲ್ಲೆಗೆ ನೀರೊದಗಿಸುತ್ತದೆ? 
  *ಬಿಜಾಪುರ, ಗುಲ್ಬರ್ಗಾ,  ಮತ್ತು ರಾಯಚೂರು*

5) ಸುವರ್ಣ ಕ್ರಾಂತಿ ಅವಧಿಯಲ್ಲಿ ಅತ್ಯಧಿಕ ಉತ್ಪಾದನೆ ಇತ್ತು?
  *ತೋಟಗಾರಿಕೆಯಲ್ಲಿ* 

6) ಕೆಳಗಿನ ಯಾವ ವಸ್ತು ಭೂಮಿಯ ಹೊರಪದರದ ಅತಿಹೆಚ್ಚಿನ ಭಾರಕ್ಕೆ ಕಾರಣವಾಗಿದೆ? 
  *ಆಮ್ಲಜನಕ* 

7) ಈ ಕೆಳಕಂಡ ಯಾವುದು ಪ್ರಪಂಚದ ಅತಿ ಹೆಚ್ಚಿನ ಶೇಕಡಾವಾರು ಅರಣ್ಯ ಪ್ರದೇಶವನ್ನು ಒಳಗೊಂಡಿದೆ? 
  *ಸಮಶೀತೋಷ್ಣ ಡೇಸಿಡ್ಯುಯಸ್ ಕಾಡುಗಳು*

8) ಯಾವ ಕಲ್ಲಿದ್ದಲು ಗಣಿ ಇಂದ ಗರಿಷ್ಠ ಕಲ್ಲಿದ್ದಲು ಲಭ್ಯ? 
  *ಝಾರಿಯಾ*

9) ಭಾರತದಲ್ಲಿ ಜೀವಗೋಳ ಧಾಮವನ್ನು ಸ್ಥಾಪಿಸಿದ್ದು ಇಲ್ಲಿ? 
  *ನೀಲಗಿರಿ*

10) ಈ ಶಿಲೆಯು ರೂಪಾಂತರ ಶಿಲೆಗೆ ಅತ್ಯುತ್ತಮ ಉದಾಹರಣೆ? 
  *ಫಿಸ್ಟ್*

11) ವಾಯುಮಂಡಲದ ಅತ್ಯಂತ ಕೆಳ ಪದರ? 
 *ಟ್ರೋಪೋ ಗೋಳ*

12) ಸಹಜ ತಾಪ ತಗ್ಗುವಿಕೆ ವಾಯುಮಂಡಲದಲ್ಲಿ? 
 *6-5°C/1000 m*

13) ಡೋಲ್ ಡ್ರಮ್ಸ್ ಇ ವಲಯ? 
 *ಅಂತರ್ ಮೇಲ್ಮೈ ಅಭಿಸರಣ*

14) ಸಮಾನಾಂತರವಾದ ಎರಡು ಪಾಲ್ಟಗಳು ಕುಸಿಯುವ ಮುಖಾಂತರ ಉಂಟಾಗುವ ಕಣಿವೆ? 
  *ರಿಫ್ಟ್ ಕಣಿವೆ*

15) ಸ್ಥಳ ಕೃತಿ ನಕ್ಷೆಗಳು ಇದರಿಂದ ಸಿದ್ಧಪಡಿಸುತ್ತವೆ? 
  *ಭಾರತ ಸಮೀಕ್ಷೆ*

 *FDA(HK)-2019*

1) ನಂದಾದೇವಿ ಶಿಖರವು ಇದರ ಒಂದು ಭಾಗವನ್ನು ರೂಪಿಸುತ್ತದೆ? 
  *ಕುಮಾವೋ ಹಿಮಲಯ*

2) ಯಾವ ರಾಜ್ಯದಲ್ಲಿ ಗುರುಶಿಖರ ಶೃಂಗವು ನೆಲೆಸಿದೆ? 
 *ರಾಜಸ್ಥಾನ್*

3) ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕದಲ್ಲಿನ ಒಂದು ಜಾಗತಿಕ ಜೈವಿಕ ವೈವಿಧ್ಯದ ಬಿಸಿ ತಾಣವಾಗಿದೆ? 
  *ಪಶ್ಚಿಮ ಘಟ್ಟಗಳು*

4) ದಕ್ಷಿಣಾರ್ಧ ಗೋಳದ ಅತ್ಯಂತ ಹೆಚ್ಚು ಎತ್ತರವಾದ ಶಿಖರ? 
  *ಅಂಕಾಗುವ*


logoblog

Thanks for reading The following are the Q&A questions in the Science section

Previous
« Prev Post

No comments:

Post a Comment