Thursday, 11 February 2021

* GK questionnaires asked in various exams *

  MahitiVedike Com       Thursday, 11 February 2021
443. ಏಂಜಲ್ ಜಲಪಾತ ಓರಿನೋಕೋ ನದಿಯಿಂದ ಸೃಷ್ಟಿಯಾಗಿದೆ
444. ಭೂಸ್ವರೂಪದಗಳು ಮರಭುಮಿ ಪ್ರದೇಶದಲ್ಲಿ ಹೆಚ್ಚು ಅಸ್ಥಿರವಾಗಿರುತ್ತದೆ.
445. ಚತುರ್ಮೂಖ ಸಿದ್ದಾಂತದ ಪ್ರತಿಪಾದಕ-ಥಾಮಸ್ ಸಿ ಚಂಬರ್ಲಿನ್
446. ವಾಯುಮಂಡಲದಲ್ಲಿ ಹೇರಳವಾಗಿರುವ ಅನಿಲ-ಸಾರಜನಕ
447. ಅತಿ ಹೆಚ್ಚು ಸಾಂದ್ರವಾದ ಅನಿಲ-ಆರ್ಗಾನ್
448. ಸಾರಜನಕವನ್ನು ಸಂಶೋಧಿಸಿದ ವ್ಯಕ್ತಿ-ರುದರ್ ಪೋರ್ಡ್
449. ಭೂ ಮೇಲ್ಮೈಯಲ್ಲಿ ವಾಯುಮಂಡಲವು ವಿರುದ್ದ ರೀತಿಯಲ್ಲಿ ಹಂಚಿಕೆಯಾಗಿದೆ
450. ವಾಯುಮಂಡಲದ ಪರಿವರ್ತನ ಮಂಡಲ ದಲ್ಲಿ ಮಾತ್ರ ಜಲಚಕ್ರ ಕಂಡು ಬರುತ್ತದೆ
451. ಅತಿ ಕಡಿಮೆ ಉಷ್ಣತೆಯನ್ನು ಹೊಂದಿರುವ ವಾಯುಮಂಡಲದ ವಲಯ-ಮಧ್ಯಂತರ ವಲಯ
452. ವಾಯುಮಂಡಲವು ಭೂವಿಕಿರಣದಿಂದ ಕಾಯುತ್ತದೆ
453. ಸಮಭಾಜಕ ಮತ್ತು ಕಡಿಮೆ ಒತ್ತಡ ಪ್ರದೇಶ ವಲಯವನ್ನು ಡೋಲ್ಟ್ರಮ್ ವಲಯವೆಂದು ಕರೆಯಲಾಗಿದೆ.
454. ಶೀತ ವಲಯವನ್ನು ಬೇಸಿಗೆ ರಹಿತ ವಲಯವೆಂದು ಕರೆಯಲಾಗುತ್ತದೆ
455. ಉಷ್ಣ ವಲಯವನ್ನು ಬೇಸಿಗೆ ರಹಿತ ವಲಯವೆಂದು ಕರೆಯಲಾಗಿದೆ
456. ಭೂಮಿಯ ಮೇಲೆ ಸಮುದ್ರ ಮಟ್ಟದಲ್ಲಿ ವಾಯುವಿನ ಒತ್ತಡ-1013.25 ಮಿಲಿಬಾರ
457. ವಾಣಿಜ್ಯ ಗಾಳಿಗಳನ್ನು ಪೂರ್ವದ ಗಾಳಿ ಎಂದು ಕರೆಯುವರು.
458. ಪ್ರತಿ ವಾಣಿಜ್ಯ ಗಾಳಿಗಳನ್ನು ಪಶ್ಚಿಮದ ಗಾಳಿ ಎಂದು ಕರೆಯುವರು
459. ಮಾನಸೂನ್ ಗಾಳಿಗಳು ಚೀನಾ-ಜಪಾನದಲ್ಲಿ ಆಗ್ನೇ ದಿಕ್ಕಿನಿಂದ ಬೀಸುತ್ತವೆ.
460. ಉತ್ತರ ಗೋಳಾರ್ಧದಲ್ಲಿ ಅವರ್ತಗಾಳಿಗಳು ಬೀಡುಬ ದಿಕ್ಕು-ಗಡಿಯಾರ ವಿರುದ್ದ ದಿಕ್ಕು
461. ಪರ್ವತ ಗಾಳಿಗಳು ಬೀಸುವ ಅವಧಿ- ರಾತ್ರಿ
462. ಪ್ರಚಲನ ಪ್ರವಾಹ ಮಳೆಯು ಸಂಭವಿಸುವುದು-ಉಷ್ಣವಲಯ
463. ಒಂದು ಪ್ಯಾದಮ್ ಎಂದರೆ-6ಅಡಿ
464. ಅತಿ ಹೆಚ್ಚು ಖಂಡಾವರಣ ಪ್ರದೇಶ ಹೊಂದಿರುವ ಸಾಗರ- ಅಂಟ್ಲಾಟಿಕ್
465. ಅತಿ ಹೆಚ್ಚು ಪ್ರತಿಶತ ಮೈದಾನ ಪ್ರದೇಶ ಹೊಂದಿರುವ ಸಾಗರ -ಹಿಂದೂ ಮಹಾಸಾಗರ
466. ಉಬ್ಬರವಿಳತದಿಂದ ವಿದ್ಯುತ್ ಉತ್ಪಾದಿಸುವ ಮೊದಲ ದೇಶ-ಪ್ರಾನ್ಸ್
467. ಅತಿ ಹೆಚ್ಚು ಲವಣಾಂಶವನ್ನು ಹೊಂದಿರುವ ದೇಶ- ಅಟ್ಲಾಂಟಿಕ್ ಸಾಗರ
468. ಕ್ಯೂರೋಶಿಯೋ ಪ್ರವಾಹ ಕಂಡು ಬರುವುದು-ಶಾಂತಾ ಮಹಾಸಾಗರ
469. ಬೆಂಗ್ವಾಲಾ ಪ್ರವಾಹ ಕಂಡು ಬರುವುದು-ಅಟ್ಲಾಂಟಿಕ
470. ಅಗುಲ್ಹಾಲಾ ಪ್ರವಾಹ ಕಂಡು ಬರುವುದು-ಹಿಂದೂ ಮಹಾಸಾಗರ
471. ರೋಮಾಂಕಾ ತಗ್ಗು ಇರುವ ಸಾಗರ- ಅಟ್ಲಾಂಟಿಕ
472. ಡೇವಿಸ್ ಜಲಸಂಧಿ ಇರುವುದು-ಅಟ್ಲಾಂಟಿಕ
logoblog

Thanks for reading * GK questionnaires asked in various exams *

Previous
« Prev Post

No comments:

Post a Comment