Monday 1 March 2021

* Major Industries in India *

  MahitiVedike Com       Monday 1 March 2021
 *ಭಾರತದ ಪ್ರಮುಖ ಕೈಗಾರಿಕೆಗಳು*
              👇👇👇👇👇👇
 "ಕಚ್ಚಾವಸ್ತುಗಳನ್ನು ಸಿದ್ಧ ವಸ್ತುಗಳ ನಾಗಿ ಮಾಡುವ ವ್ಯವಸ್ಥೆಗೆ ಕೈಗಾರಿಕೆ ಎನ್ನುವರು"

 ಜಗತ್ತಿನಲ್ಲಿ ಮೊದಲಿಗೆ ಇಂಗ್ಲೆಂಡಿನ ದೇಶದಲ್ಲಿ *1860 ರಲ್ಲಿ ಕೈಗಾರಿಕಾ ಕ್ರಾಂತಿ ಆಯ್ತು,*

 ಭಾರತದಲ್ಲಿ *1991 ರಲ್ಲಿ* ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಯಿತು,  

 *ಹೋಗ್ಲಿ* ಕೈಗಾರಿಕಾ ಪ್ರದೇಶವು ಭಾರತದ ಅತ್ಯಂತ ಹಳೆಯ ಕೈಗಾರಿಕಾ ಪ್ರದೇಶ ವಾಗಿದೆ, 

 *ಮುಂಬೈ* ಭಾರತದಲ್ಲಿ ಅತಿ ದೊಡ್ಡ ಕೈಗಾರಿಕಾ ಪ್ರದೇಶ ವಾಗಿದೆ, 

 ಹಲವಾರು ಕೈಗಾರಿಕೆಗಳ ಸಮೂಹವನ್ನು *ರೋರ್* ಎನ್ನುವರು,

1) ಜಗತ್ತಿನ ರೋರ್= *ಜರ್ಮನಿ* 

2) ಭಾರತದ ರೋರ್= *ಛೋಟಾ ನಾಗಪುರ್*

3) ಕರ್ನಾಟಕದ ರೋರ್= *ಬಳ್ಳಾರಿ*

4) ಭಾರತದ ಕೈಗಾರಿಕೆಗಳ ಪಿತಾಮಹ= *ಜೇಮಷಡ್ ಜಿ ಟಾಟಾ*

 *ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ*

 ಭಾರತದ ಮೊದಲ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ *1874 ರಲ್ಲಿ ಪಶ್ಚಿಮಬಂಗಾಳದ ಕುಲ್ಟಿ* ಎಂಬಲ್ಲಿ ಬೆಂಗಲ್ ಐರನ್  ಕಂಪನಿಯಿಂದ ಸ್ಥಾಪನೆಯಾಯಿತು, 

 ಟಾಟಾ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಯನ್ನು *1907 ರಲ್ಲಿ ಜಾರ್ಖಂಡಿನ ಜಮಷೆಡ್ ಪುರನಲ್ಲಿ* ಸ್ಥಾಪಿಸಲಾಯಿತು. (T.I.S.C.O)

 "ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ" ಯನ್ನು *1923 ರಲ್ಲಿ ಶಿವಮೊಗ್ಗ ಜಿಲ್ಲೆಯ  ಭದ್ರಾವತಿಯಲ್ಲಿ* ಸ್ಥಾಪಿಸಲಾಯಿತು.(V.I.S.C.O)

 "ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ" *1922 ರಲ್ಲಿ ಪಶ್ಚಿಮಬಂಗಾಳದ ಬರ್ದಾಪುರ* ಎಂಬಲ್ಲಿ ಸ್ಥಾಪಿಸಲಾಯಿತು.(I.S.C.O) 

 "ಹಿಂದುಸ್ತಾನ್ ಉಕ್ಕು ಕೈಗಾರಿಕಾ" ರೂರಕೆಲಾ ಇದನ್ನು *ಜರ್ಮನ್* ದೇಶದ ಸಹಯೋಗದೊಂದಿಗೆ ಓಡಿಸದ ರೋರಕೆಲಾ ದಲ್ಲಿ ಸ್ಥಾಪಿಸಲಾಗಿದೆ. 

 "ಜೆಮಷೇಡಪುರ  ಕೈಗಾರಿಕೆಯು" ದೇಶದ ಎರಡನೇ ದೊಡ್ಡ ಕೈಗಾರಿಕೆಯಾಗಿದೆ, 

 "ಬೋಕಾರೊ ಉಕ್ಕಿನ ಕೈಗಾರಿಕೆ" ಜಾರ್ಖಂಡ್ ರಾಜ್ಯದ ಬೊಕಾರೋ ಬಳಿ 1964 ರಲ್ಲಿ *ರಷ್ಯಾ ಸಯೋಗದೊಂದಿಗೆ ಫೋನ್* ದೊಂದಿಗೆ ಸ್ಥಾಪಿಸಲಾಯಿತು. 

 "ದುರ್ಗಾಪುರ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ" ಯನ್ನು "ಪಶ್ಚಿಮ ಬಂಗಾಳದ ದುರ್ಗಾಪುರದ ಬಳಿ 1956 ರಲ್ಲಿ" *ಬ್ರಿಟನ್ ದೇಶದ* ಸಹಯೋಗದಿಂದ ಸ್ಥಾಪಿಸಿದೆ, 

 "ಸೇಲಂ ಉಕ್ಕಿನ ಕೈಗಾರಿಕೆ" *1981 ತಮಿಳುನಾಡಿನ ಸೇಲಂ* ಬಳಿ ಸ್ಥಾಪಿಸಲಾಗಿದೆ, 

 ಜಗತ್ತಿನಲ್ಲಿ ಅತಿ ಹೆಚ್ಚು ಉಕ್ಕು ಉತ್ಪಾದಿಸುವ ದೇಶ= *ಚೀನಾ ದೇಶ*

 ಭಾರತದ ಉಕ್ಕಿನ ಕೈಗಾರಿಕೆ ಯಲ್ಲಿ ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನದಲ್ಲಿ, 

 *ಹತ್ತಿ ಬಟ್ಟೆ ಕೈಗಾರಿಕೆ*

 ದೇಶದ ಮೊದಲ ಹತ್ತಿ ಬಟ್ಟೆ ಕೈಗಾರಿಕೆ1818 ರಲ್ಲಿ ಪಶ್ಚಿಮಬಂಗಾಳದ ಪೋರ್ಟ್ ಬ್ಲಾಸ್ಟರ್ ಎಂಬಲ್ಲಿ ಸ್ಥಾಪಿಸಲಾಯಿತು,( ಯಶಸ್ವಿಯಾಗಲಿಲ್ಲ)

 *1854 ರಲ್ಲಿ ಮುಂಬೈನಲ್ಲಿ* ಯಶಸ್ವಿಯಾಗಿ ಹತ್ತಿ ಬಟ್ಟೆ ಕೈಗಾರಿಕೆ ಸ್ಥಾಪಿಸಲಾಯಿತು, 

 ದೇಶದಲ್ಲಿ *ಮಹಾರಾಷ್ಟ್ರ* ಹತ್ತಿ ಬಟ್ಟೆ ಉತ್ಪಾದನೆಯಲ್ಲಿ "ಮೊದಲ ಸ್ಥಾನವಿದೆ", 

 "ಮುಂಬೈಯನ್ನು" *ಭಾರತದ ಮ್ಯಾಂಚೆಸ್ಟರ್* ಎನ್ನುವರು, 

 ಮಹಾರಾಷ್ಟ್ರದಲ್ಲಿ *119 ಹತ್ತಿ ಬಟ್ಟೆ ಕೈಗಾರಿಕೆ ಗಳಿವೆ,*

 "ಮುಂಬೈ ಯನ್ನು" *ಭಾರತದ ಕಾಟನೋಪೊಲಿಸ್* ಎನ್ನುವರು. 

 ಚೀನಾ ಹತ್ತಿಬಟ್ಟೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನವಿದೆ, *ಭಾರತ ಎರಡನೇ ಸ್ಥಾನವಿದೆ*, 

 *ಜವಳಿ ಉದ್ಯಮವು* ಭಾರತದ ದೊಡ್ಡ ಕೈಗಾರಿಕೆಯಾಗಿದೆ, 

  *ಅಲ್ಯೂಮಿನಿಯಂ ಕೈಗಾರಿಕೆ*

 ದೇಶದ ಮೊದಲ ಅಲ್ಯೂಮಿನಿಯಂ ಕೈಗಾರಿಕೆ *ಪಶ್ಚಿಮ ಬಂಗಾಳದ ಜಯಕ ನಗರದಲ್ಲಿ 1942 ರಲ್ಲಿ ಸ್ಥಾಪಿಸಲಾಯಿತು*, 

 ಜಗತ್ತಿನಲ್ಲಿ ಅತಿ ಹೆಚ್ಚು ಅಲ್ಯೂಮಿನಿಯಮ್ ಉತ್ಪಾದಿಸುವ ದೇಶ= *ಚೀನಾ*

 ಇಂದು ಒಟ್ಟು ಭಾರತದಲ್ಲಿ *9 ಅಲುಮಿನಿಯಂ ತಯಾರಿಕಾ ಕೇಂದ್ರಗಳು* ಇವೆ. 

 ಅಲ್ಯೂಮಿನಿಯಮನ್ನು *ವಿಮಾನ, ಸ್ವಯಂ ಚಾಲಿತ ವಾಹನ, ರೈಲು ಸಾರಿಗೆ. ಹಡಗು. ಬಣ್ಣ ತಯಾರಿಕೆ. ಗೃಹಬಳಕೆ ವಸ್ತುಗಳ ತಯಾರಿಕೆ. ವಿದ್ಯುತ್ ಕೇಬಲ್ ತಯಾರಿಕೆ* ಮುಂತಾದವುಗಳಲ್ಲಿ ಇದನ್ನು ಬಳಸುತ್ತಾರೆ,  

  *ಕಾಗದ ಕೈಗಾರಿಕೆ*

 ಜಗತ್ತಿನಲ್ಲಿ ಮೊದಲಿಗೆ ಕಾಗದ ಕಂಡು ಹಿಡಿದ ದೇಶ= *ಚೀನಾ ದೇಶ*

 ದೇಶದಲ್ಲಿ ಪ್ರಥಮ ಆಧುನಿಕ ಕಾಗದ ಕೈಗಾರಿಕೆಯು *ಪಶ್ಚಿಮ ಬಂಗಾಳದ ಸೆರಾಂಪುರ ಎಂಬಲ್ಲಿ 1932 ರಲ್ಲಿ ಸ್ಥಾಪನೆಗೊಂಡಿತು*,( ಆದರೆ ಇದು ಬೇಗ ಮುಚ್ಚಿಹೋಯಿತು)

 ಯಶಸ್ವಿಯಾಗಿ  ಕಾಗದ ಕೈಗಾರಿಕೆ ಕಾರ್ಖಾನೆಯೊಂದು *1870 ರಲ್ಲಿ ಕೋಲ್ಕತ್ತಾ ಸಮೀಪ ಬಾಲಿಯಲ್ಲಿ ಸ್ಥಾಪನೆಗೊಂಡಿತು*

 ದೇಶದಲ್ಲಿ ಕಾಗದ ಉತ್ಪಾದನೆಯಲ್ಲಿ *ಮಹಾರಾಷ್ಟ್ರ ರಾಜ್ಯ ಪ್ರಥಮ ಸ್ಥಾನದಲ್ಲಿದೆ*, 

 ಭಾರತದ *ಮಧ್ಯಪ್ರದೇಶದ ನೆಪ ನಗರ ನ್ಯೂಸ ಪ್ರಿಂಟ್  ಕೈಗಾರಿಕೆ ಇದೆ*

 ಜಗತ್ತಿನಲ್ಲಿ ಅತಿ ಹೆಚ್ಚು ನ್ಯೂಸ್ ಪ್ರಿಂಟ್ ಕಾಗದ ತಯಾರಿಸುವುದು= *ಕೆನಡಾ ದೇಶ*

 🥼 *ರೇಷ್ಮೆ ಬಟ್ಟೆ ಕೈಗಾರಿಕೆ*

 ಭಾರತದ ಮೊದಲ ರೇಷ್ಮೆ ಬಟ್ಟೆ ಕೈಗಾರಿಕೆ *1832 ರಲ್ಲಿ ಪಶ್ಚಿಮಬಂಗಾಳದ ಹೌರ* ಎಂಬಲ್ಲಿ ಸ್ಥಾಪನೆಯಾಯಿತು, 

 ಭಾರತ ದೇಶದಲ್ಲಿ *ಕರ್ನಾಟಕ ರಾಜ್ಯ* ರೇಷ್ಮೆ ತಯಾರಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದೆ, 

 ಜಗತ್ತಿನಲ್ಲಿ ರೇಷ್ಮೆ ತಯಾರಿಕೆಯಲ್ಲಿ *ಚೀನಾ* ಪ್ರಥಮ ಸ್ಥಾನವಿದೆ, 
 
  *ಉಣ್ಣೆ ಬಟ್ಟೆ ಕೈಗಾರಿಕೆ*

 ಭಾರತದ ಮೊದಲ ಉಣ್ಣೆ ಬಟ್ಟೆ ಕೈಗಾರಿಕೆ *ಉತ್ತರಪ್ರದೇಶ ಕಾನ್ಪುರದಲ್ಲಿ* ಇದೆ(1876)

 *ರಾಜಸ್ಥಾನ* ಉಣ್ಣೆ ಬಟ್ಟೆ ಉತ್ಪಾದನೆಯಲ್ಲಿ ಮೊದಲ ಸ್ಥಾನವಿದೆ, 

 *ಆಸ್ಟ್ರೇಲಿಯ ದೇಶವು* ಕಚ್ಚಾ ಉಣ್ಣೆ ಉತ್ಪಾದನೆಯಲ್ಲಿ ಮೊದಲ ಸ್ಥಾನವಿದೆ,

  *ಸಕ್ಕರೆ ಕೈಗಾರಿಕೆ* 

 ಭಾರತದ ಮೊದಲ ಸಕ್ಕರೆ ಕೈಗಾರಿಕೆ *ಉತ್ತರಪ್ರದೇಶದ ಪ್ರತಾಪೂರ*(1903)

 ಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯ= *ಆಂಧ್ರ ಪ್ರದೇಶ್*

 ಜಗತ್ತಿನಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ= *ಬ್ರೆಜಿಲ್*

  *ಸಿಮೆಂಟ್ ಕೈಗಾರಿಕೆ*

 ಭಾರತದ ಮೊದಲ ಸಿಮೆಂಟ್ ಕೈಗಾರಿಕೆ *ತಮಿಳುನಾಡಿನ ಚೆನ್ನೈನಲ್ಲಿದೆ*(1904)

 ಸಿಮೆಂಟ್ ಉತ್ಪಾದನೆಯಲ್ಲಿ *ಆಂಧ್ರಪ್ರದೇಶ* ಮೊದಲ ಸ್ಥಾನವಿದೆ, 

 ಜಗತ್ತಿನ ಸಿಮೆಂಟ್ ಉತ್ಪಾದನೆಯಲ್ಲಿ ಚೀನಾ ಪ್ರಥಮ ಸ್ಥಾನವಿದೆ ಭಾರತ ಎರಡನೇ ಸ್ಥಾನದಲ್ಲಿದೆ, 

  *ಭಾರತದಲ್ಲಿ ಪ್ರಮುಖ ಕೈಗಾರಿಕೆಗಳ ಸ್ಥಳಗಳು*

1) ರೇಷ್ಮೆ ಕೈಗಾರಿಕೆ= *ರಾಮನಗರ*

2) ಚರ್ಮದ ಕೈಗಾರಿಕೆ= *ಚೆನ್ನೈ*

3) ಕಾಗದ ಕೈಗಾರಿಕೆ= *ದಾಂಡೇಲಿ*

4) ಸಿಮೆಂಟ್ ಕೈಗಾರಿಕೆ= *ಬಾಗಲಕೋಟೆ*

5) ಸಕ್ಕರೆ ಕೈಗಾರಿಕೆ= *ಬೆಳಗಾವಿ*( ಸಕ್ಕರೆ ಬಟ್ಟಲು ಎನ್ನುವರು)

6) ಆಟೋಮೊಬೈಲ್ ಕೈಗಾರಿಕೆ= *ಬೆಂಗಳೂರು*

7) ಅಲ್ಯೂಮಿನಿಯಂ ಕೈಗಾರಿಕೆ= *ರೇನು ಕೋಟ*

8) ಹತ್ತಿ ಬಟ್ಟೆ ಕೈಗಾರಿಕೆ= *ಮುಂಬೈ*

9) ಸೆಣಬು ಕೈಗಾರಿಕೆ= *ಹೌರ*

10) ನ್ಯೂಸ್ ಪ್ರಿಂಟ್ ಕೈಗಾರಿಕೆ= *ನೇಪಾನಗರ್*

11) ಇಂಜಿನಿಯರಿಂಗ್ ಕೈಗಾರಿಕೆ= *ರಾಂಚಿ*

12) ರಬ್ಬರ್ ಕೈಗಾರಿಕೆ= *ಕೇರಳ*

13) ಸ್ಟೀಲ್ ಕೈಗಾರಿಕೆ= *ಭದ್ರಾವತಿ*

14) ವಿಮಾನ ತಯಾರಿಕೆ= *ಬೆಂಗಳೂರು*

15) ಎಚ್ ಎಮ್ ಟಿ ಕೈಗಡಿಯಾರ ತಯಾರಿಕೆ= *ಬೆಂಗಳೂರು*
=====================

logoblog

Thanks for reading * Major Industries in India *

Previous
« Prev Post

No comments:

Post a Comment