Monday, 1 March 2021

* Questions and Answers asked in the _PSI Exam

  MahitiVedike Com       Monday, 1 March 2021
 *_PSI ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು_* 
           👇👇👇👇👇
1) _ಚಿಪ್ಕೋ ಚಳುವಳಿ ಯಾವ ರಾಜ್ಯದಲ್ಲಿ ನಡೆಯಿತು_ ? 
 *ಉತ್ತರ ಪ್ರದೇಶ್*

2) _ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅಪ್ಪಿಕೋ ಚಳುವಳಿ ನಡೆಯಿತು?_
 *ಉತ್ತರ ಕನ್ನಡ*

3) _ಮೇಧಾ ಪಾಟ್ಕರ್ ಮತ್ತು ಬಾಬಾ ಆಮ್ಟೇ ರವರ ನೇತೃತ್ವದಲ್ಲಿ ಯಾವ ಚಳುವಳಿ ನಡೆಯಿತು?_  
 *ನರ್ಮದಾ ಬಚಾವೋ ಆಂದೋಲನ*

4) _ರಾಗಿ ಮತ್ತು ಎಣ್ಣೆಕಾಳು ಬೆಳೆಯಲು ಸೂಕ್ತವಾದ ಮಣ್ಣು ಯಾವುದು?_
 *ಕೆಂಪು ಮಣ್ಣು*

5) _ರೆಗೋರ್ ಮಣ್ಣು ಎಂದು ಯಾವ ಮಣ್ಣನ್ನು ಕರೆಯುತ್ತಾರೆ?_
 *ಕಪ್ಪು ಮಣ್ಣು*  

6) _ನವೀಕರಿಸಲಾಗದ ಸಂಪನ್ಮೂಲ ಯಾವುದು?_
 *ಪಳೆಯುಳಿಕೆ ಇಂಧನ* 

7) _ಬಂಗಾರು ಬೆಳೆಯುವುದು_ ? 
 *ಅಕ್ಕಿ*

8) _ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು_ ? 
 *ಜಿಮ್ ಕಾರ್ಬೆಟ್*
( ಉತ್ತರಕಾಂಡ ರಾಜ್ಯದಲ್ಲಿದೆ)
(FDA-2021)

9) _ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಮ್ಯಾಗ್ನಿಸ್  ಅದಿರು ಉತ್ಪನ್ನವಾಗುತ್ತದೆ_ ? 
 *ಒರಿಸ್ಸಾ*

10) _ಗುಲಾಮಗಿರಿ ಪುಸ್ತಕದ ಲೇಖಕರು ಯಾರು?_
 *ಜ್ಯೋತಿ ಬಾಪುಲೆ* 

11) _ಯಾವ ರಸಗೊಬ್ಬರ ಅತಿ ಹೆಚ್ಚು ನೈಟ್ರೋಜನ್ ಪ್ರಮಾಣ ಹೊಂದಿರುತ್ತದೆ,?_
 *ಯೂರಿಯಾ*(FDA-2021)

12) _ಪ್ರಸಿದ್ಧವಾದ ಕೊನಾರ್ಕ್ ದೇವಾಲಯ ಯಾರಿಂದ ನಿರ್ಮಾಣವಾಗಿದೆ?_
 *ಒಂದನೇ ನರಸಿಂಹದೇವ* 

13) _ಯಾವ ಕಾನೂನು ಬದ್ದಅಧಿಕಾರಿಯೂ ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುವ ಅಧಿಕಾರವನ್ನು ಹೊಂದಿರುತ್ತಾರೆ?_
 *ಅಟಾರ್ನಿ ಜನರಲ್* 

logoblog

Thanks for reading * Questions and Answers asked in the _PSI Exam

Previous
« Prev Post

No comments:

Post a Comment