Thursday, 11 March 2021

101 Important Questions

  MahitiVedike Com       Thursday, 11 March 2021
       
        101 ಇಂಪಾರ್ಟೆಂಟ್ ಕ್ವೆಶ್ಚನ್ಸ್ 

1)ಪ್ರಪಂಚದ ಮೊದಲ ತದ್ರುಪಿ ಪ್ರಾಣಿ ಯಾವುದು? 
ಕುರಿ(ಡಾಲಿ)

2)ಯಾತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಮಾಡುವುದು? 
ಡೈನಮೊ

3)ಅವಗೆಂಪು ವಿಕಿರಣ ಕಂಡು ಹಿಡಿದವರು? ವಿಲಿಯಂ ಹರ್ಷಲ್

4)ಶತ್ರು ಶಿಬಿರ ಪತ್ತೆ ಹಚ್ಚಲು ಬಳಸುವ ವಿಕಿರಣ? 
ನೇರಳಾತಿತ ವಿಕೀರಣ

5)ವಿಲಿಯಂ ರಾಂಟ್ ಜನ್ ಗೆ ನೊಬೆಲ್ ದೊರೆತ ವರ್ಷ? 
1901

6)ಭಾರತದಲ್ಲಿಯೆ ನಿರ್ಮಿಸಿದ ದೂರ ಸಂವೇದಿ ಉಪಗ್ರಹ ಯಾವುದು? 
ಬಾಸ್ಕರ್ 1

7)ಅತೀ ಹೆಚ್ಚಿನ ಶಕ್ತಿ ಕಿರಣ? 
ಗಾಮಾಕಿರಣ

8)ಪೋಲಿಸರು ವೇಗದ ಮೀತಿ ಮೀರಿ ಚಲಿಸುವ ವಾಹನಗಳನ್ನು ಪತ್ತೆಹಚ್ಚಲು ಬಳಸುವ ಉಪಕರಣ? 
ಡಾಪಲರ್ ರಾಡನ್ ಗನ್

9)ಭೂಮಿಗೆ ಅತ್ತಿರ ವಿರುವ ಗ್ರಹ? 
ಶುಕ್ರ

10)ಯುರೆನಿಯಂ 238 ರ ಅರ್ಧಯುಷ್ಯ? 
4.5 ಬಿಲಿಯನ್

11)ಕೃತಕ ರತ್ನಗಳನ್ನು ಬಳಸುವ ವಿಕಿರಣ? ನೇರಳಾತಿತ ವಿಕಿರಣ

12)ತಾಮ್ರದ ಪರಮಾಣು ಸಂಖ್ಯೆ? 
29

13)ಕಬ್ಬಿಣದ ಪರಮಾಣು ಸಂಖ್ಯೆ? 
26

14)ಡಾ.ಸರೋಜಿನಿ ಮಹಿಷಿ ವರದಿ ಯಾವುದಕ್ಕೆ ಸಂಭಂದಿಸಿದೆ? 
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ

15)ರಿಮೋಟ್ ಕಂಟ್ರೊಲ್ ನಲ್ಲಿ ಬಳಸುವ ವಿಕಿರಣ? 
ಅವಗೆಂಪು ವಿಕಿರಣ

16)ಆಂಗ್ ಸಾಕ್ ಸೂಕಿ ಯಾವ ದೇಶದವರು? ಮಯನ್ಮಾರ

17)ಪರ್ಯಾಯ ವಿದ್ಯುತ್ ನ್ನು ನೇರ ವಿದ್ಯುತ್ ನ್ನಾಗಿ ಪರಿವರ್ತಿಸುವ ಸಾಧನ? 
ಡಯೋಡ

18)ಅತ್ಯಂತ ಪ್ರಕಾಶಮಾನವಾದ ನಕ್ಷತ್ರ? 
ಸಿರಿಸ್

19)ಪಿ.ವಿ.ಸಿ ವಿಸ್ತರಿಸಿರಿ? 
ಪಾಲಿ ವಿನೈಲ್ ಕ್ಲೋರೈಡ್

20)ಗಾಜನ್ನು ನಿಧಾನವಾಗಿ ತಂಪು ಗೊಳಿಸುವ ಕ್ರಿಯೆ? 
ಅನಿಲನ

21)ಒಂದು ಪಾರ್ಸೆಕ್ ಎಂದರೆ? 3.26ಜ್ಯೋತಿರ್ವರ್ಷ

22)ಒಂದೆ ಸಂಖ್ಯೆಯ ಪ್ರೊಟಾನ್ ಬೇರೆ ಬೇರೆ ನ್ಯೂಟ್ರಾನ್ ಹೊಂದಿರುವುದಕ್ಕೆ ಏನೆಂದು ಕರೆಯುವರು? 
ಸಮಾಂಗಿಗಳು

23)ಅತ್ಯಂತ ಸರಳ ಹೈಡ್ರೋಕಾರ್ಬನ್ ಯಾವುದು? 
ಮಿತೇನ್

24)ಒಂದೆ ಅಣು ಸೂತ್ರ ಬೇರೆ ಬೇರೆ ರಚನಾ ವಿನ್ಯಾಸ ಹೊದಿರವುದಕ್ಕೆ .........ಎನ್ನುವರು? ಐಸೋಟೊಪ್

25)ಎಲ್.ಪಿ.ಜಿ ಯ ಮುಖ್ಯ ಘಟಕ ಯಾವುದು? 
ಬ್ಯೂಟೇನ್

26)ಹೈಡ್ರೊ ಕಾರ್ಬನ್ ನಲ್ಲಿ ಎಷ್ಟು ವಿಧ? 
2

27)ಪ್ಲಾಸ್ಟಿಕ್ ನಲ್ಲಿ ಎಷ್ಟು ವಿಧ? 
2

28)ಪ್ರಯೋಗಶಾಲ ಉಪಕರಣದಲ್ಲಿ ಬಳಸುವ ಗಾಜು? 
ಬೋರೊಸಿಲಿಕೆಟ್

29)ಪಿಂಗಾಣಿ ತಯಾರಿಕೆಯಲ್ಲಿ ಬಳಸುವ ವಸ್ತು? 
ಫೆಲ್ಡ್ ಸ್ಟಾರ್

30)ಮಸೂರಗಳಲ್ಲಿ ಬಳಸುವ ಗಾಜು? 
ಸೀಸದ ಗಾಜು

31)ಗುಂಡು ನೀರೊಧಕ ವಾಹನಗಳಲ್ಲಿ ಬಳಸುವ ಗಾಜು? 
ಸುರಕ್ಷಾ ಗಾಜು

32)ಭಾರತದಲ್ಲಿ ಅತಿ ಮ್ಯಾಂಗನೀಸ್ ಉತ್ಪಾದಿಸುವ ರಾಜ್ಯ? 
ಒಡಿಸ್ಸಾ

33)ಟೈಪಾಯಿಡ್ ರೋಗಕ್ಕೆ ಕಾರಣವಾದ ಬ್ಯಾಕ್ಟಿರಿಯ? 
ಎಬರ್ತೆಲಾ ಟೈಫೋಸಾ

34)ಕಾಲರ ರೋಗಕ್ಕೆ ಕಾರಣವಾದ ಬ್ಯಾಕ್ಟಿರಿಯಾ? 
ವಿಬ್ರಿಯೋ ಕಾಲರೆ

35)ಪ್ಲೇಗ್ ರೋಗಕ್ಕೆ ಕಾರಣವಾದ ಬ್ಯಾಕ್ಟಿರಿಯಾ? 
ಯರ್ಸಿನಿಯಾ ಪೆಸ್ಟಿಸ್

36) ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ?
 1674 ರಲ್ಲಿ.

37) ಶಿವಾಜಿಯ ಪಟ್ಟಾಭಿಷೇಕವಾದದ್ದು ಎಲ್ಲಿ?
 ರಾಯಗಡದಲ್ಲಿ.

38) ಯೇಸು ಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿರುವುದು ಯಾವುದರಲ್ಲಿ?
 ಬೈಬಲ್ ನಲ್ಲಿ.

39) ಯೇಸುಕ್ರಿಸ್ತ ಜನಿಸಿದ್ದು ಎಲ್ಲಿ?
 ಬೆತ್ಲಹೆಂ ನಲ್ಲಿ.

40) 'ಬೆತ್ಲಹೆಂ' ಯಾವ ದೇಶದಲ್ಲಿದೆ?
 ಇಸ್ರೇಲ್.

41) ಯೇಸುಕ್ರಿಸ್ತನ ತಾಯಿಯ ಹೆಸರೇನು?
ಮೇರಿ.

42) ಕುರಾನ್ ಯಾವ ಭಾಷೆಯಲ್ಲಿದೆ?
 ಅರೇಬಿಕ್.

43) ಇಸ್ಲಾಂ ಪದದ ಅರ್ಥವೇನು?
 ಶರಣಾಗತಿ ಎಂದರ್ಥ.

44) ಮುಸ್ಲಿಂ ಎಂದರೆ -----.
 ದೇವರಿಗೆ ಶರಣರಾದವರು.

45) ಮಹಮ್ಮದ್ ರ ಉತ್ತರಾಧಿಕಾರಿಗಳನ್ನು ----- ಎನ್ನುವರು?
 ಕಲೀಫರು.

46) ಪ್ಯಾಲೆಸ್ತೈನ್ ದ ರಾಜಧಾನಿ ಯಾವುದು?
 ಜರೂಸಲಮ್.

47) ಹಿಜರಿ ಶಕೆಯ ----- ರಿಂದ ಪ್ರಾರಂಭ.
  ಕ್ರಿಶ.622.

48) "ಕಂಡರಾಯ ಮಹಾದೇವ ಮಂದಿರ" ಎಲ್ಲಿದೆ?
 ಖಜುರಾಹೊ.

49) "ಗುಲಾಬಿ ನಗರ" ಎಂದು ಯಾವುದನ್ನು ಕರೆಯುತ್ತಾರೆ?
 ಜೈಪುರ.

50) "ಭಾರತದ ಕೋಟೆಗಳ ಕೊರಳ ಹಾರದ ಮುತ್ತು" ಎಂದು ಯಾವ ಕೋಟೆಯನ್ನು ಕರೆಯುತ್ತಾರೆ?
 ಗ್ವಾಲಿಯರ್ ಕೋಟೆ.

51) ರಾಜಸ್ಥಾನದಲ್ಲೇ ದೊಡ್ಡದಾದ ಅರಮನೆ ಯಾವುದು?
 ಉದಯಪುರ ಅರಮನೆ.

52) ಪುಷ್ಕರ್ ದಲ್ಲಿ ಯಾವ ಜಾತ್ರೆ ನಡೆಯುತ್ತದೆ?
 ಒಂಟೆ.

53) ರಜಪೂತರ ಕಾಲಾವಧಿ ತಿಳಿಸಿ?
 ಕ್ರಿಶ 650-1200.

54) ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಯಾವುದು?
 ಕವಿರಾಜಮಾರ್ಗ.

55) "ಕೈಲಾಸ ದೇವಾಲಯ" ಎಲ್ಲಿದೆ?
ಎಲ್ಲೋರ.

56) ಎಲ್ಲೋರ ಮತ್ತು ಎಲಿಪೆಂಟಾ ಯಾವ ರಾಜ್ಯದಲ್ಲಿವೆ?
 ಮಹಾರಾಷ್ಟ್ರ.

57) ಅಮೋಘವರ್ಷ ನೃಪತುಂಗನ ತಂದೆಯ ಹೆಸರೇನು?
 ಮುಮ್ಮಡಿ ಗೋವಿಂದ.

58) "ಹೊಯ್ಸಳರ" ವಿಶ್ವವಿಖ್ಯಾತ ದೇವಾಲಯ ಯಾವುದು?
 ಚೆನ್ನಕೇಶವ ದೇವಾಲಯ.

59) "ಚೆನ್ನಕೇಶವ ದೇವಾಲಯ" ಎಲ್ಲಿದೆ?
 ಬೇಲೂರಿನಲ್ಲಿದೆ.

60) "ಕೇಶವ ದೇವಾಲಯ" ಎಲ್ಲಿದೆ?
 ಸೋಮನಾಥಪುರ.

61) "ಗಿರಿಜಾ ಕಲ್ಯಾಣ" ಕೃತಿಯ ಕರ್ತೃ ಯಾರು?
 ಹರಿಹರ.

62) "ಕಬ್ಬಿಗರ ಕಾವಂ" ಕೃತಿಯ ಕರ್ತೃ ಯಾರು?
 ಆಂಡಯ್ಯ.

63) "ಬೃಹದೀಶ್ವರ ದೇವಾಲಯವು" ಯಾವ ರಾಜನ ಕೊಡುಗೆಯಾಗಿದೆ?
 ರಾಜರಾಜಚೋಳನ.

64) ಶಿವಗುರು ಮತ್ತು ಆರ್ಯಾಂಭ ಯಾರ ತಂದೆ-ತಾಯಿ?
 ಶಂಕರಾಚಾರ್ಯರ.

65) ಬದರಿ ಯಾವ ರಾಜ್ಯದಲ್ಲಿದೆ?
 ಉತ್ತರಾಖಂಡ.

66) "ಚೆಲುವ ನಾರಾಯಣ ದೇವಾಲಯ" ಎಲ್ಲಿದೆ?
 ಮೇಲುಕೋಟೆ.

67) ಬಸವೇಶ್ವರರು ಯಾವ ಜಿಲ್ಲೆಯ ಬಸವನ ಬಾಗೇವಾಡಿಯವರು?
 ವಿಜಯಪುರ.

68) ಬಸವತತ್ವವನ್ನು ------- ಎಂದು ಕರೆಯುತ್ತಾರೆ?
 ಶಕ್ತಿವಿಶಿಷ್ಟಾದ್ವೈತ.

69) "ದೇಹವೇ ದೇಗುಲ" ಎಂದವರು ಯಾರು?
 ಬಸವೇಶ್ವರರು.

70) ಮದ್ವಾಚಾರ್ಯರು ಎಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು?
* ಉಡುಪಿಯಲ್ಲಿ.

71) ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರೆಂದರೆ ಯಾರು?
* ಅರಬ್ಬರು.

72) "ಕುತುಬ್ ಮೀನಾರ್" ಯಾರ ಕಾಲದಲ್ಲಿ ಪೂರ್ಣಗೊಂಡಿತು?
* ಇಲ್ತಮಿಶ್.

73) ದಿಲ್ಲಿಯಲ್ಲಿ ಸಿರಿ ಎಂಬ ಕೋಟೆಯನ್ನು ಕಟ್ಟಿಸಿದವನು ಯಾರು?
್ಲಾವುದ್ದೀನ್ ಖಿಲ್ಜಿ.

74) "ಅಲೈ ದರ್ವಾಜಾ" ಎಲ್ಲಿದೆ?
* ದಿಲ್ಲಿಯಲ್ಲಿದೆ.

75) ದಿಲ್ಲಿ ಸುಲ್ತಾನರ ಕಾಲದ ಬೃಹತ್ ಉದ್ಯಮ ಯಾವುದು?
* ನೇಯ್ಗೆ.

76)ಉರ್ದುವಿನಲ್ಲಿ ಪದ್ಮಾವತ್ ಎಂಬ ಸೂಫಿ ಕಾವ್ಯ ಬರೆದವನು ಯಾರು?
 ಮಲಿಕ್ ಮಹಮ್ಮದ್ ಜಯಸಿ

77) ಕುತುಬ್

ದ್ದೀನ್ ಐಬಕ್ ನ ಕಾಲಾವಧಿ ತಿಳಿಸಿ?
 1206-1210.

78) ರಜಿಯಾ ಸುಲ್ತಾನಳ ಕಾಲಾವಧಿ ತಿಳಿಸಿ?
 1236-1240.

79) ಮೊಗಲ್ ಆಳ್ವಿಕೆ ಆರಂಭವಾದದ್ದು ಯಾವಾಗ?
 ಕ್ರಿಶ. 1526 ರಲ್ಲಿ.

80) ಮೀನಾರು ಎಂದರೆ -----.
 ಎತ್ತರವಾದ ಸ್ತಂಭಗೋಪುರ.

81) ದಿಲ್ಲಿ ಸುಲ್ತಾನರ ಆಳ್ವಿಕೆಯ ಅವಧಿ ತಿಳಿಸಿ?
ಕ್ರಿಶ 1206 - 1526.

82). ವಿಟಮಿನ್ ಗಳನ್ನು  ಕಂಡುಹಿಡಿದವರು ಯಾರು ?
ಫಂಕ್

83). ವಿಟಮಿನ್ ಗಳಲ್ಲಿನ ಬಗೆಗಳು?
 ಎ, ಬಿ ಸಿ ಡಿ ಇ ಕೆ

84). ನೀರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು?
ಬಿ , ಸಿ

85). ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ?
ಎ , ಡಿ , ಇ , ಕೆ

86). ಎ ವಿಟಮಿನ್ ಕೊರತೆಯಿಂದ ಬರುವಂತಹ ಸಮಸ್ಯೆ ?
 ರಾತ್ರಿ ಕುರುಡು

87). ಥಯಾಮಿನ್ ಎಂದು ಯಾವುದನ್ನು ಕರೆಯುತ್ತಾರೆ ?
 ಬಿ1 ವಿಟಮಿನ್

88). ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ ?
 ಬೆರಿಬೆರಿ

89). ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು ಕರೆಯುತ್ತಾರೆ ?
ನಿಯಾಸಿನ್

90). ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ??
ವಿಟಮಿನ್ ಸಿ

91). ಕ್ಯಾಲ್ಸಿಫೆರಾಲ್ ಎಂದರೆ ಯಾವುದು ?
ವಿಟಮಿನ್ ಡ

92). ' ಡಿ ' ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ ??
ರಿಕೆಟ್ಸ್

93). ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಮಿನ್ ?
 ವಿಟಮಿನ್ ಕೆ

94). ಮನುಷ್ಯರ ರಕ್ತವನ್ನು ಎಷ್ಟು
ಬಗೆಯಾಗಿ ವಿಭಜಿಸಲಾಗಿದೆ ?
ನಾಲ್ಕು

95). ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ ಯಾವುದು ?
 ಆಂಟೀಜೆನ್ಸ್

96). ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್??
 ಎ ರಕ್ತಕಣಗಳು

97). ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
 ಎ ಹಾಗೂ ಬಿ ರಕ್ತ ಕಣಗಳು

98). ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
ಬಿ ರಕ್ತ ಕಣಗಳು

99). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ??
ಆಂಟೀಜೆನ್ಸ್ ಇಲ್ಲ 

100). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ ಗ್ರೂಪ್ ?

101). ಎ ಗ್ರೂಪ್ ನವರು ಯಾರ ಬಳಿ ರಕ್ತ ಪಡೆಯಬಹುದು?
logoblog

Thanks for reading 101 Important Questions

Previous
« Prev Post

No comments:

Post a Comment