ಇತಿಹಾಸ ನೋಟ್ಸ್
1)ಭಾರತದ ಪಿಕಾಸೋ-
M.Fಹುಸೇನ್
2)ಭಾರತದ ಮೈಕೆಲಾಂಜೆಲೋ-
ರವಿವರ್ಮ
3)ಭಾರತದ ಸಾಕ್ರೆಟಿಸ್-
E.V ರಾಮಸ್ವಾಮಿ
4)ಭಾರತದ ನೆಪೋಲಿಯನ್-
ಸಮುದ್ರಗುಪ್ತ
5)ಭಾರತದ ಐನ್ ಸ್ಟೈನ್-
ನಾಗಾರ್ಜುನ
6)ಭಾರತದ ಷೇಕ್ಸ್ಪಿಯರ್-
ಕಾಳಿದಾಸ
7)ಭಾರತದ ಬಿಸ್ಮಾರ್ಕ-
ಸರ್ದಾರ್ ಪಟೇಲ್
8)ಭಾರತದ ಗಿಳಿ-
ಅಮೀರ್ ಖುಸ್ರೋ
9)ಭಾರತದ ಅಲೆಗ್ಸಾಂಡರ್-
ಅಲ್ಲಾವುದ್ದಿನಖಿಲ್ಜಿ
10)ಕರ್ನಾಟಕದ ಮೀರಾಬಾಯಿ-
ಅಕ್ಕ ಮಹಾದೇವಿ
11)ಕರ್ನಾಟಕದ ಝಾನ್ಸಿ ರಾಣಿ-
ಕಿತ್ತೂರು ರಾಣಿ ಚೆನ್ನಮ್ಮ
12)ಕರ್ನಾಟಕದ ಕೇಸರಿ-
ಗಂಗಾಧರ ರಾವ್ ದೇಶಪಾಂಡೆ
13))ಕರ್ನಾಟಕದ ಕಬೀರ್-
ಸಂತಶಿಶುನಾಳ ಶರೀಫ್
14)ಕರ್ನಾಟಕದ ವೃದ್ಧ ಪಿತಾಮಹ-
ವಿಶ್ವೇಶ್ವರಯ್ಯ
15)ಕರ್ನಾಟಕದ ಸಂಗೀತ ಪಿತಾಮಹ-
ಪುರಂದರದಾಸ
16)ಕರ್ನಾಟಕದ ಮಾರ್ಟಿನ ಲೂಥರ್-
ಬಸವೇಶ್ವರ
17) ಕರ್ನಾಟಕದ ಭಗತ್ ಸಿಂಗ್
ಮೈಲಾರ ಮಹಾದೇವಪ್ಪ
No comments:
Post a Comment