Thursday, 11 March 2021

The national poet G.S. Powered by Blogger Introduction

  MahitiVedike Com       Thursday, 11 March 2021


ರಾಷ್ಟ್ರ ಕವಿ  ಜಿ.ಎಸ್. ಶಿವರುದ್ರಪ್ಪ ರವರ
ಪರಿಚಯ 



 
ಕವಿ= ಜಿ,ಎಸ್, ಶಿವರುದ್ರಪ್ಪ

 ಪೂರ್ಣ ಹೆಸರು= ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ,

 ಜನನ= 7-2-1926

 ಜನನ ಸ್ಥಳ= ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು

 ತಂದೆ= ಶಾಂತವೀರಪ್ಪ

 ತಾಯಿ= ವೀರಮ್ಮ

 ಬಿರುದು= ರಾಷ್ಟ್ರಕವಿ
(3ನೇ ರಾಷ್ಟ್ರಕವಿ)

 ಆತ್ಮಚರಿತ್ರೆ= ಚತುರಂಗ

  ಮರಣ= 23-12-2013


  ಕವನಸಂಕಲನಗಳು

1)"ಸಾಮಗಾನ"
2)"ಚೆಲುವು-ಒಲವು"
3)"ದೇವಶಿಲ್ಪಾ"
4)"ದೀಪದ ಹೆಜ್ಜೆ"
5)"ಚಕ್ರಗತಿ"
6) ಅನವರಾಣ
7)"ತೆರೆದ ದಾರಿ"
8)"ಗೋಡೆ"
9)"ವ್ಯಕ್ತಮಧ್ಯ"
10)"ತೀರ್ಥವಾನಿ"
11)"ಕಾರ್ತಿಕಾ"
13)"ಕಾಡಿನ ಕತ್ತಲಲ್ಲಿ"
14)"ಅಗ್ನಿಪರ್ವ"
15)"ಯೆದೆ ತುಂಬಿ ಹಾಡಿದೆನು"
16)"ನೂರರು ಕವಿತೆಗಲು"
17)"ಸಮಾಗ್ರ ಕಾವ್ಯ"

  ಪ್ರವಾಸ ಕಥನಗಳು

1) ಮಾಸ್ಕೋದಲ್ಲಿ 22 ದಿನ ಗಳು
2) "ಗಂಗೆಯ ಶಿಖರದಲ್ಲಿ", 
3) "ಅಮೆರಿಕದಲ್ಲಿ ಕನ್ನಡಿಗ"

   ಕಾದಂಬರಿ
 1) ಕರ್ಮಯೋಗಿ

 ವಿಮರ್ಶಾ ಕೃತಿಗಳು

1) "ವಿಮರ್ಶೆಯ ಪೂರ್ವ-ಪಶ್ಚಿಮ", 
2) "ಪರಿಶೀಲನಾ". 
3) "ಅನುರಣನ". 
4) "ಗತಿಬಿಂಬ", 
5) "ಸೌಂದರ್ಯ ಸಮೀಕ್ಷೆ", 
6) "ಕಾವ್ಯರ್ಥ ಪದಕೋಶ", 
7) "ಕಾವ್ಯರ್ಥ ಚಿಂತನ", 
8) "ಹಿನ್ನೆಲೆ", 

 ಜಿ.ಎಸ್. ಶಿವರುದ್ರಪ್ಪನವರ ಸಾಹಿತ್ಯದ  ನುಡಿಗಳು

 "ಪ್ರೀತಿ ಇಲ್ಲದ ಮೇಲೆ ಏನನ್ನೂ ಮಾಡಲಾರೆ ದ್ವೇಷವನ್ನು ಕೂಡ", 

 ಎಲ್ಲೋ ಹುಡಿಕಿದೆ ಇಲ್ಲದ ದೇವರ, ಕಲ್ಲು ಮಣ್ಣುಗಳ ಗುಡಿಯೊಳಗೆ, 


  ಪ್ರಶಸ್ತಿ-ಪುರಸ್ಕಾರಗಳು

 1974 -  ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ("ಮಾಸ್ಕೋದಲ್ಲಿ ೨೨ ದಿನ" ಪ್ರವಾಸ ಕಥನಕ್ಕೆ)

 1982 - ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ

 1984- ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಹಾಗೂ 'ಕಾವ್ಯಾರ್ಥ ಚಿಂತನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

 1992 ರಲ್ಲಿ ದಾವಣಗೆರೆಯಲ್ಲಿ ನಡೆದ 61ನೇ  ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ

 1997- ಪ್ರೋ.ಭೂಸನೂರ ಮಠ ಪ್ರಶಸ್ತಿ ಮತ್ತು ಗೊರೂರು ಪ್ರಶಸ್ತಿ

1998 - ಪಂಪ ಪ್ರಶಸ್ತಿ

 2000 ಮಾಸ್ತಿ ಪ್ರಶಸ್ತಿ

 2001 - ಹಂಪಿ ಕನ್ನಡ ವಿ.ವಿಯಿಂದ ನಾಡೋಜ ಗೌರವ ಡಾಕ್ಟರೇಟ್

 2006 ರಾಷ್ಟ್ರಕವಿ ಪುರಸ್ಕಾರ, ಅ.ನ.ಕೃ ನಿರ್ಮಾಣ್ ಪ್ರಶಸ್ತಿ

 2007 ಕುವೆತ್ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ

 2010  ನೃಪತುಂಗ ಪ್ರಶಸ್ತಿ

 ಜಿಎಸ್ ಶಿವರುದ್ರಪ್ಪನವರು ರಚಿಸಿರುವ ಭಾವಗೀತೆಗಳು

1)"ಕಾಣದ ಕಡಲಿಗೆ ಹಂಬಲಿಸಿದೆ ಮನ".

2) "ಎದೆತುಂಬಿ ಹಾಡಿದೆನು".

3) "ಎಲ್ಲೋ ಹುಡುಕಿದೆ ಇಲ್ಲದ ದೇವರ".

4) "ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ".

5) "ಹಾಡು ಹಳೆಯದಾದರೇನು".
logoblog

Thanks for reading The national poet G.S. Powered by Blogger Introduction

Previous
« Prev Post

No comments:

Post a Comment