Thursday, 11 March 2021

KPSC makes provisional list for recruitment of various posts

  MahitiVedike Com       Thursday, 11 March 2021


ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ಮೌಲಾನಾ ಅಜಾದ್ ವಸತಿ ಶಾಲೆ ಕನ್ನಡ ಶಿಕ್ಷಕರು, ಸಮಾಜ ವಿಜ್ಞಾನ ಶಿಕ್ಷಕರು ಸೇರಿದಂತೆ ಒಟ್ಟು 306 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಶುಭಸುದ್ದಿ : ರಾಜ್ಯದ ಎಲ್ಲ ಜಿಲ್ಲೆಗೂ `ಪಶು ಸಂಜೀವಿನಿ' ಚಿಕಿತ್ಸಾ ವಾಹನ ವ್ಯವಸ್ಥೆ

ಮೌಲಾನಾ ಅಜಾದ್ ವಸತಿ ಶಾಲೆ ಶಿಕ್ಷಕರು, ಸಮಾಜ ವಿಜ್ಞಾನ ಶಿಕ್ಷಕರು, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ ಸಹಾಯಕ ಪರಿಸರ ಅಧಿಕಾರಿ, ನವೋದಯ ಶಾಲೆಯ ಕಚೇರಿ ಅಧೀಕ್ಷಕ, ಮುರಾರ್ಜಿ ಶಾಲೆಯ ಗಣಕಯಂತ್ರ ಸಹಾಯಕ, ಹಾಸ್ಟೆಲ್ ಮೇಲ್ವಿಚಾರಕರು, ಬಾಲಕಿಯರ ವಸತಿ ನಿಲಯದ ಮೇಲ್ವೀಚಾರಕಿಯರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಪಟ್ಟಿ ಹಾಗೂ ಕಟ್ ಅಫ್ ಅಂಕಗಳನ್ನು ನೀಡಲಾಗಿದೆ.
logoblog

Thanks for reading KPSC makes provisional list for recruitment of various posts

Previous
« Prev Post

No comments:

Post a Comment