ಗಾಂಧಿಯುಗದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ಕೇಳಿರುವ ಪ್ರಶ್ನೋತ್ತರಗಳು
1) ಅಭಿನವ ಭಾರತ ಎಂಬ ಗುಪ್ತ ಕ್ರಾಂತಿಕಾರಿಗಳ ಸಂಘವನ್ನು ಕಟ್ಟಿದವರು?
*V,D, ಸಾರ್ವಕರ್*
2) ಇಟಲಿಯ ಕ್ರಾಂತಿವೀರ ಗ್ಯಾರಿಬಾಲ್ಡಿಯನ್ನು ತಮ್ಮ ಆದರ್ಶ ವ್ಯಕ್ತಿಯನ್ನಾಗಿ ಸ್ವೀಕರಿಸಿದ ಭಾರತೀಯ ವ್ಯಕ್ತಿ?
*ಲಾಲಾ ಲಜಪತ್ ರಾಯ್*
3) "ವಾಯ್ಸ್ ಆಫ್ ಇಂಡಿಯಾ" ಪತ್ರಿಕೆ ಸ್ಥಾಪಕರು?
*ದಾದಾಬಾಯಿ ನವರೋಜಿ*
4) ಭಾರತೀಯ ಇತಿಹಾಸದಲ್ಲಿ ಆಗಸ್ಟ್ 9, 1925 ಈ ಕಾರಣಕ್ಕಾಗಿ ಪರಿಚಿತವಾಗಿದೆ?
*ಕಾಕೋರಿ ರೈಲು ದರೋಡೆ*
5) ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಹೇಳಿದವರು?
*ಸುಭಾಷ್ ಚಂದ್ರ ಬೋಸ್*
6) ಭಗತ್ ಸಿಂಗ್---- ಸಂಸ್ಥಾಪಕ ಮತ್ತು ಸದಸ್ಯರಲ್ಲೊಬ್ಬರಾಗಿ ಇದ್ದರು?
*ಹಿಂದೂಸ್ತಾನ್ ಸೋಸಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್*
7) ಕೆಂಪಂಗಿ ಚಳುವಳಿಯನ್ನು ಪ್ರಾರಂಭಿಸಿದವರು?
*ಖಾನ ಅಬ್ದುಲ್ ಗಫಾರ್ ಖಾನ್*
8) ಫಿರೋಜ್ ಪೂರ್ ಜೈಲಿನಲ್ಲಿ ಭಗತ್ ಸಿಂಗ್, ಸುಖದೇವ, ಹಾಗೂ ರಾಜಗುರುರವರನ್ನು, ಯಾವಾಗ ನೀನಗ್ ಏರಿಸಲಾಯಿತು?
*23ನೇ ಮಾರ್ಚ್ 1931*
9) 18 193 ರಲ್ಲಿ ಮಹಾರಾಷ್ಟ್ರದ ಯುವಜನತೆಯಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಸಾಂಪ್ರದಾಯಿಕವಾದ ಗಣಪತಿ ಹಬ್ಬವನ್ನು ಆಚರಿಸಲು ಈತ ಆರಂಭಿಸಿದ್ದು------ ಈ ವಾಕ್ಯವೃಂದ ಉಲ್ಲೇಖ?
*ಬಾಲಗಂಗಾಧರ ತಿಲಕ್*
10) ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಹೇಳಿದವರು?
*ಭಗತ್ ಸಿಂಗ್*
11) ತಿಲಕ, ಲಾಲ ಲಜಪತ್ ರಾಯ್, ಮತ್ತು ಬಿಪಿನ್ ಚಂದ್ರಪಾಲ್, ಅವರಂತೆಯೇ ಪ್ರಮುಖವಾದ ಮತ್ತೊಬ್ಬ ತೀರ್ವಗಾಮಿ ನಾಯಕ ಯಾರು?
*ಅರವಿಂದ ಘೋಷ್*
12) ಕಲ್ಪನಾ ದತ್ ಯಾವ ಘಟನೆಗೆ ಸಂಬಂಧಿಸಿದ್ದಾರೆ?
*ಚಿತ್ತಗಾಂಗ್ ಶಶಸ್ತ್ರ ದಾಳಿ*
13) ಯಾವ ಕ್ರಾಂತಿಕಾರಿಯೂ ಓರ್ವ ತತ್ವಜ್ಞಾನಿಯಾಗಿ ಬದಲಾದರು?
*ಅರವಿಂದ ಘೋಷ್*
14) ಸುಭಾಷ್ ಚಂದ್ರಬೋಸರು ಆರಂಭಿಸಿದ ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಹೇಗೆ ಕಟ್ಟಿದರು?
*ಜಪಾನಿಯರ ಅಧೀನದಲ್ಲಿದ್ದ ಭಾರತದ ಯುದ್ಧ ಕೈದಿಗಳನ್ನು ಸೇರಿಸಿ*
15) ಭಾರತದ ಯಾವ ಕ್ರಾಂತಿಕಾರಿಯು ಉಪವಾಸ ಸತ್ಯಾಗ್ರಹದಿಂದ ಜೈಲಿನಲ್ಲಿ ನಿಧನ ಹೊಂದಿದರು?
*ಜತಿನ್ ದಾಸ್*
16) ಐ ಎನ್ ಎ ದಿಂದ ಸ್ಥಾಪಿಸಲ್ಪಟ್ಟ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರ ರಾಷ್ಟ್ರಗೀತೆ?
*ಸಬ್ ಸುಖ್ ಚೈನ್*
17) ಭಗತ್ ಸಿಂಗ್---- ಪಕ್ಷಕ್ಕೆ ಸೇರಿದವರು?
*ಹಿಂದುಸ್ತಾನ ಸಮಾಜವಾದಿ ಗಣರಾಜ್ಯ ಪಕ್ಷ*
18) ಕ್ರಾಂತಿಕಾರಿ ಯುಗಾಂತರ ಪಕ್ಷದ ಮುಂದಾಳತ್ವವಹಿಸಿ ದವರು- ಈ ಪಕ್ಷವು ಸಂಪನ್ಮೂಲ ಬಳಕೆ ಮಾಡಿ ಅಂತರಾಷ್ಟ್ರೀಯ ಸಂಪರ್ಕದ ಮೂಲಕ ಸೂಕ್ತ ಸಮಯದಲ್ಲಿ ಸೇನಾ ಸಂಚು ಹೂಡಲು ಪ್ರಯತ್ನಿಸಿತು ಇವರು ಯಾರು?
*ಜಿತೇಂದ್ರನಾಥ್ ಮುಖರ್ಜಿ*
19) ನ್ಯಾಷನಲಿಸ್ಟ್ ಪಕ್ಷ ಸ್ಥಾಪಕರು ಯಾರು?
*ಎಂಸಿ ಚಗಲಾ*
20) "ಕಾಂಗ್ರೆಸ್ ಚಳುವಳಿಯು ಜನರಿಂದ ಸ್ಪೂರ್ತಿಗೊಂಡಿಲ್ಲ ಅಥವಾ ಕಲ್ಪಿತ ವಾಗಿಲ್ಲ ಅಥವಾ ಸೂಚಿತವಾಗಿಲ್ಲ" ಎಂಬುದಾಗಿ ಯಾರು ಹೇಳಿದರು?
*ಲಾಲಾ ಲಜಪತ್ ರಾಯ್*
21)ಯಾವ ಕ್ರಾಂತಿಕಾರಿಗಳು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿರುವ "ಯುನೈಟೆಡ್ ಇಂಡಿಯಾ ಹೌಸನ" ರಚನೆಮಾಡಿದರು?
*ತಾರಕನಾಥ್ ದಾಸ್* ಮತ್ತು *ಜಿ,ಡಿ ಕುಮಾರ್*
22) ಬಾಂಬೆ ಗೆಜೆಟಿಯರ್ ನ್ನು ಮೊದಲು ಬಾರಿಗೆ ಯಾವ ವರ್ಷದಲ್ಲಿ ಪ್ರಕಟಿಸಲಾಯಿತು?
*1894*
23) ಇಂಡಿಯಾ ಹೌಸ್ 1905 ರಲ್ಲಿ ಲಂಡನ್ನಿನಲ್ಲಿ ಯಾರು ಪ್ರಾರ್ಥಿಸಿದರು?
*ಶ್ಯಾಮ್ ಜೀ ಕೃಷ್ಣವರ್ಮ*
24)1901 ರಲ್ಲಿ "ಎಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ" ಎಂಬ ಪುಸ್ತಕವನ್ನು ಬರೆದವರು ಯಾರು?
*ಆರ್ ಸಿ ದತ್*
25) ವಿಧವಾ ಪುನರ್ ವಿವಾಹ ವನ್ನು ಪ್ರೋತ್ಸಾಹಿಸಲು ಸತ್ಯಪ್ರಕಾಶ್ ಎಂಬ ಗುಜರಾತಿ ಪತ್ರಿಕೆಯನ್ನು ಆರಂಭಿಸಿದವರು ಯಾರು?
*ಕರ್ಸನ್ ದಾಸ್ ಮುಲ್ಜಿ*
26) ಯಾರನ್ನು "ಲೋಕಹಿತ ವಾದಿ" ಎಂದು ಕರೆಯಲ್ಪಟ್ಟರು?
*ಗೋಪಾಲ ಹರಿ ದೇಶಮುಖ್*
27) ಯಾವ ವೈಸರಾಯ್ ಭಾರತದ ಅಧಿಪತಿಯಾಗಿ ವಿಕ್ಟೋರಿಯಾ ರಾಣಿಯನ್ನು ಗುರುತಿಸಲು 1827 ರಲ್ಲಿ ಒಂದು ದರ್ಬಾರನ್ನು ಏರ್ಪಡಿಸಿದರು?
*ಲಿಟ್ಟನ್*
28) ಭಾರತದಲ್ಲಿ 1837 ರಲ್ಲಿ ಆರಂಭವಾದ ಸಾರ್ವಜನಿಕ ಸಂಘಟನೆ?
*ಲ್ಯಾಂಡ್ ಹೋಲ್ಡರ್ಸ್ ಸೊಸೈಟಿ*
29) ನಾಗರಿಕ ಸೇವೆಗಳ ಪ್ರವೇಶಕ್ಕೆ ಪರೀಕ್ಷೆ ಪದ್ಧತಿಯನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು?
*1853*
30)1908 ರಲ್ಲಿ ಒಂದು ಬಾಂಬ್ ಅನ್ನು ಎಸೆಯುವ ಮೂಲಕ ಬಂಗಾಳದ ಲೆಫ್ಟಿನೆಂಟ್ ಗವರ್ನರ್ ನನ್ನು ಕೊಲ್ಲಲು ಯತ್ನಿಸಿದವರು?
*ಖುದಿರಾಮ್ ಬೋಸ್*
So best questions super answers
ReplyDelete