Friday, 5 March 2021

Questionnaires asked at various competitive examinations in 2020 on current events

  MahitiVedike Com       Friday, 5 March 2021

 ಪ್ರಚಲಿತ ಘಟನೆಗಳ ಕುರಿತು 2020 ರಲ್ಲಿ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ  ಪ್ರಶ್ನೋತ್ತರಗಳು


1) ಭಾರತದ ಸಂವಿಧಾನದಲ್ಲಿ  ಯಾವ ಅನುಚ್ಚೇದವು "ಜಮ್ಮು ಮತ್ತು ಕಾಶ್ಮೀರದ" ವಿಶೇಷ ಸ್ಥಿತಿಗೆ ಸಂಬಂಧಪಟ್ಟಿದೆ? 
(Civil-PC-2020)
 *ಅನುಚ್ಚೇದ-370*

2)ಸಂವಿಧಾನದ 370ನೇ ವಿಧಿಯು ಯಾವುದಕ್ಕೆ ಸಂಬಂಧಿಸಿದ್ದು? 
(RSI-2020)
 *ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷದರ್ಜೆಗೆ ಸಂಬಂಧಿಸಿದ್ದು*

3) ಯಾವ ಗುಂಪಿನ ದೇಶಗಳು ಜಿ-20ಯ ಸದಸ್ಯ ದೇಶಗಳಾಗಿವೆ? 
(IAS prielims 2020)
 *ಅರ್ಜೆಂಟೀನಾ, ಮೆಕ್ಸಿಕೋ, ದಕ್ಷಿಣ ಆಫ್ರಿಕಾ,ಮತ್ತು ಟರ್ಕಿ*

4)2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ವಿಜೇತ ಯಾರು? (KAS-2020)
 *ಡಾ// ವಿಜಯ*

5) ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರಥಮವಾಗಿ ಪಡೆದವರು ಯಾರು? (PSI-2020)
 *ವಿಶ್ವನಾಥ್ ಆನಂದ್*

6) ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾವ ಕ್ಷೇತ್ರದ ಬಗ್ಗೆದು ಕೊಡಲಾಗುತ್ತದೆ? 
(PSI-2020)
 *ಕ್ರೀಡೆಯ ತರಬೇತುದಾರರಿಗೆ*

7)2020 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರಕಿದ ಮಹಿಳಾ ಬಾಕ್ಸರ್ ಯಾರು? (PSI-2020)
 *ಮೇರಿ ಕೋಮ್*

8) ಕಮಾಂಡರ್ ಅಭಿನಂದನ್ ವರ್ಧಮಾನ ಅವರಿಗೆ ಆಗಸ್ಟ್ 2019 ರಲ್ಲಿ ಅವರಿಗೆ ದೊರೆತ ಯಾವುದು?(PSI-2020)
 *ವೀರ ಚಕ್ರ*

9) ಕರ್ನಾಟಕ ರಾಜ್ಯವು ಕೋವಿಡ್-19 ಪೆಂಡಮಿಕ್ ವಿರುದ್ಧ ಹೋರಾಡಲು ಯಾವ ಮೊಬೈಲ್ ಆಪ್  ಆರಂಭಿಸಿದೆ?
(Civil PC-2020)
 *ಆಪ್ತಮಿತ್ರ* 

10) 2019ರಲ್ಲಿ ನೀತಿ ಆಯೋಗ ಬಿಡುಗಡೆ ಮಾಡಿದ ಭಾರತದ ನಾವೀನ್ಯತೆ ಸೂಚ್ಯಂಕ ಪ್ರಮುಖ ರಾಜ್ಯಗಳಲ್ಲಿ ಅತ್ಯಂತ ನವೀನ ರಾಜ್ಯವಾಗಿ ಹೊರಹೊಮ್ಮಿತು ರಾಜ್ಯ ಯಾವುದು?(RSI-2020)
 *ಕರ್ನಾಟಕ*

11) 2019ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಕರ್ನಾಟಕದ ಪುರಾತತ್ತ್ವಜ್ಞರು ಯಾರು?(KAS-2020)
 *ಶ್ರೀಮತಿ ಶಾರದಾ ಶ್ರೀನಿವಾಸನ್*

12) ಕರ್ನಾಟಕದಲ್ಲಿ ಕೊಡುವ 2018 ರ  ಬಸವ ಪ್ರಶಸ್ತಿಯನ್ನು ಪಡೆದವರು ಯಾರು?(KAS-2020)
 *ಎಚ್ಎಸ್ ದೊರೆಸ್ವಾಮಿ*

13) ಅಕ್ಟೋಬರ್ 10, 2020 ರಂದು ಪ್ರಧಾನಮಂತ್ರಿಗಳ 14 ದಿನಗಳ ವಿನೂತನ ಕಲಿಕಾ ಕಾರ್ಯಕ್ರಮವನ್ನು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಉದ್ಘಾಟಿಸಲಾಯಿತು, ಈ ಕಾರ್ಯಕ್ರಮ ಯಾವುದು?(RSI-2020)
 *ಧ್ರುವ್*

14) 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದವರು ಯಾರು?(KAS-2020)
 *ಡಾಕ್ಟರ್ ಚಂದ್ರಶೇಖರ್ ಕಂಬಾರ್*

15) ಚಂದ್ರಯಾನ-2, ಭಾರತದ ಎರಡನೇ ಲೋನಾರ್ ಎಕ್ಸ್ಪ್ಲೋರೇಶನ್ ಮಿಷನ್ ಇದರ ಲ್ಯಾಂಡರ್?(RSI-2020)
 *ವಿಕ್ರಮ್*

16) ಪ್ರಖ್ಯಾತ ಸಕ್ರಿಯ ಜ್ವಾಲಾಮುಖಿ ಮೌಂಟ್ ಎಟ್ನಾ ಯಾವ ದೇಶದಲ್ಲಿದೆ?(PSI-2020)
 *ಇಟಲಿ*

17) ಫೋರ್ಬ್ಸ್ 2019ರ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಯಾರನ್ನು ಘೋಷಿಸಲಾಗಿದೆ?(SI-2020)
 *ಎಂಜಲಾ ಮಾರ್ಕೆಲ್*

18) ಇತ್ತೀಚಿಗೆ ಸುದ್ದಿಯಲ್ಲಿ ಕಂಡು ಬಂದ ಉತ್ಕರ್ಷ 2020 ಯಾವುದನ್ನು ಉಲ್ಲೇಖಿಸುತ್ತದೆ? (FDA-2021)
 *ದೇಶದಲ್ಲಿ ಸ್ಥೂಲ ಆರ್ಥಿಕ ವಾತಾವರಣವನ್ನು ವಿಕಿಸಿಸಲು RBI ನ ಮಧ್ಯಮ ಅವಧಿಯ ಕಾರ್ಯತಂತ್ರದ ಚೌಕಟ್ಟು* 

19) ಯಾವ ರಾಜ್ಯವು ನಾನೂ ಕೂಡ ಡಿಜಿಟಲ್ ಎಂಬ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಇತ್ತೀಚಿಗೆ ಜಾರಿಗೊಳಿಸಿದೆ?(FDA-2021)
 *ಕೇರಳ ರಾಜ್ಯ* 

20) ಯಾವ ಪತ್ರಕರ್ತರಿಗೆ 2019-20 ರ ಪೆನ್ ಗೌರಿ ಲಂಕೇಶ್ ಪ್ರಶಸ್ತಿಯನ್ನು ನೀಡಲಾಗಿದೆ?(FDA-2021)
 *ಯೂಸುಫ್ ಜಮೀಲ* 

21) ಅಟಲ್ ಸುರಂಗವು ಒಂದು ಹೆದ್ದಾರಿ ಮಾರ್ಗವಾಗಿದ್ದು ಇದನ್ನು ಎಲ್ಲಿ ನಿರ್ಮಿಸಲಾಗಿದೆ? (FDA-2021)
 *ರೋಹಂಗ್ ಲಾ ಪಾಸ್* 

22) ಯಾವುದನ್ನು ಕುಂದುಕೊರತೆಗಳನ್ನು ಬಗೆಹರಿಸಲು ಪ್ರಧಾನ ಮಂತ್ರಿಗಳು ಚಾಂಪಿಯನ್ಸ್ ಪೋರ್ಟಲ್ ಅನ್ನು ಪ್ರಾರಂಭಿಸಿದರು? (FDA-2021)
 *ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ವಲಯ* 

23) ಗರಿಷ್ಠ ಅನುಮತಿಸಬಹುದು ಆದ ಪೂರ್ವ ಉತ್ಪಾದನಾ ವೆಚ್ಚಗಳು (MAPE) ಎಂಬ ಪದವನ್ನು ಯಾವ ಸಂದರ್ಭದಲ್ಲಿ ಬಳಸಲಾಗುತ್ತದೆ?
(FDA-2021)
 *ಔಷಧಿಯ ನೀತಿ* 

24) ಜಾಗತಿಕ ಅಪಾಯಗಳ ವರದಿ 2021 ಅನ್ನು ಬಿಡುಗಡೆಗೊಳಿಸಿದರು?
(FDA-2021)
 *ವಿಶ್ವ ಆರ್ಥಿಕ ವೇದಿಕೆ* 

25) "ಪ್ರಾಜೆಕ್ಟ್ ಕಿರಣ" ಇದರ ಮುಖ್ಯ ಗುರಿ?(FDA-2021)
 *ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವುದು* 

26) ಹಿರಿಯ ನಾಗರಿಕರಿಗಾಗಿ ಪ್ರಧಾನಮಂತ್ರಿ ವಯ ವಂದನ ಯೋಜನೆ(PMVVY) ಯನ್ನು ಯಾವುದರಿಂದ ಮಾಡಲ್ಪಟ್ಟಿದೆ?
(FDA-2021)
 *ಭಾರತದ ಜೀವ ವಿಮಾ ನಿಗಮ* 

27) ವಿಶ್ವಸಂಸ್ಥೆಯ ಹೂಡಿಕೆ ಪ್ರಚಾರ ಪ್ರಶಸ್ತಿ 2020ಯನ್ನು ಯಾರಿಗೆ ನೀಡಲಾಯಿತು? (FDA-2021)
 *ಇನ್ವೆಸ್ಟ್ ಇಂಡಿಯಾ* 

logoblog

Thanks for reading Questionnaires asked at various competitive examinations in 2020 on current events

Previous
« Prev Post

No comments:

Post a comment