Friday 5 March 2021

The world’s most important strait

  MahitiVedike Com       Friday 5 March 2021
 
ಪ್ರಪಂಚದ ಪ್ರಮುಖ ಜಲಸಂಧಿ

1) "ಡೇವಿಸ್ ಜಲಸಂಧಿ"= ಅಂಟ್ಲಾಟಿಕ್ ಮತ್ತು ಬೆಪಿನಗಳ ಬೇರ್ಪಡುವಿಕೆ

2) "ಬೇರಿಂಗ್ ಜಲಸಂಧಿ"= *ಏಷ್ಯಾ* ಮತ್ತು *ಉತ್ತರ ಅಮೆರಿಕ ಬೇರ್ಪಡುವಿಕೆ*

3) "ಗ್ರೇಟ್ ಸ್ಯಾಂಡಿ ಜಲಸಂಧಿ"= *ಕ್ವಿನ್ಸಲ್ಯಾಂಡ್* ಮತ್ತು *ಪ್ರಸಾರ ದ್ವೀಪ ಬೇರ್ಪಡಿಸುವುದು*

4) "ಬೇರಿಂಗ್ ಜಲಸಂಧಿ"= *ಪೆಸಿಪಿಕ್* ಮತ್ತು *ಆರ್ಕಟಿಕ್ ಸಾಗರ* ಜೋಡಿಸುವುದು. 

5) "ಸುಂಡ ಜಲಸಂದಿ"= *ಸುಮಾತ್ರಾ*  ಮತ್ತು *ಜಾವ* ಬೇರ್ಪಡಿಸುವುದು. 

6) "ಪಾಕ್ ಜಲಸಂಧಿ"= *ಭಾರತ* ಮತ್ತು *ಶ್ರೀಲಂಕಾ* ಬೇರ್ಪಡಿಸುವುದು. 

7) "ಡೆನ್ಮಾರ್ಕ್ ಜಲಸಂಧಿ"= *ಗ್ರೀನ್ಲ್ಯಾಂಡ್* ಮತ್ತು *ಐಸ್ಲ್ಯಾಂಡ್* ಬೇರ್ಪಡಿಸುವುದು. 

8) "ಬಾಸ್ ಜಲಸಂಧಿ"= *ಆಸ್ಟ್ರೇಲಿಯಾ* ಮತ್ತು *ಟಾಸ್ಮೆನಿಯಮ*  ಬೇರ್ಪಡಿಸುವುದು. 

9) "ಜಿಬ್ರಾಲ್ಟರ್ ಜಲಸಂಧಿ"= *ಅಂಟ್ಲಾಂಟಿಕ್* ಮತ್ತು  *ಮೆಡಿಟೇರಿಯನ್* ಕುಡಿಸುವುದು. 

10) "ಜಗತ್ತಿನ ಅತಿ ದೊಡ್ಡ ಜಲಸಂಧಿ"
ಡೆವಿಸ್

  ಪ್ರಮುಖ ಭೌಗೋಳಿಕ ವಿಷಯಗಳ ಅಧ್ಯಯನ

1) "ಸೇಲೇನೋಲಜಿ"= *ಚಂದ್ರನ ಬಗ್ಗೆ ಅಧ್ಯಯನ ಮಾಡುವುದು*

2) "ಸೀಸ್ಮಾಲಾಜಿ"= *ಭೂಕಂಪದ ಬಗ್ಗೆ ಅಧ್ಯಯನ*

3) "ಪೆಡಾಲಜಿ"= *ಮಣ್ಣಿನ ಬಗ್ಗೆ ಅಧ್ಯಯನ*

4) "ಪೆಟ್ರಾಲಜಿ"= *ಶಿಲೆಗಳ ಬಗ್ಗೆ ಅಧ್ಯಯನ*

5) "ನೇಪಾಲಾಜಿ"= *ಮೋಡಗಳ ಬಗ್ಗೆ ಅಧ್ಯಯನ*

6) "ಲಿಮ್ನೋಲಾಜಿ"= *ಸರೋವರ ಬಗ್ಗೆ ಅಧ್ಯಯನ*

7) "ಅರ್ನಿಥಾಲಜಿ"= *ಪಕ್ಷಿಗಳ ಬಗ್ಗೆ ಅಧ್ಯಯನ*

8) "ಕ್ಯಾಲಿಗ್ರಾಫಿ"= *ಬರವಣಿಗೆ ಬಗ್ಗೆ ಅಧ್ಯಯನ*

9) "ಹೈಡ್ರೋಲಜಿ"= *ಜಲಗೋಳದ ಬಗ್ಗೆ ಅಧ್ಯಯನ*

10) "ಫೋಟೋಮೋಲಾಜಿ"= *ನದಿಗಳ ಬಗ್ಗೆ ಅಧ್ಯಯನ*

11) "ಅಸ್ಟ್ರಾನಾಮಿ"= *ಗ್ರಹಗಳ ಬಗ್ಗೆ ಅಧ್ಯಯನ*

12) "ಒಸಿಯನೋಗ್ರಾಫಿ"= *ಸಾಗರಗಳ ಬಗ್ಗೆ ಅಧ್ಯಯನ*

13)"ಒರಾಲಾಜಿ"= *ಪರ್ವತಗಳ ಬಗ್ಗೆ ಅಧ್ಯಯನ*

14) "ವೊಲ್ಕಾನೋಲಾಜಿ"= *ಜ್ವಾಲಾಮುಖಿ ಬಗ್ಗೆ ಅಧ್ಯಯನ*
logoblog

Thanks for reading The world’s most important strait

Previous
« Prev Post

No comments:

Post a Comment