ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಪ್ರಮುಖ 5 ತಿದ್ದುಪಡಿಗಳು
100ನೇ ತಿದ್ದುಪಡಿ-2015.
101ನೇ ತಿದ್ದುಪಡಿ-2016.
102ನೇ ತಿದ್ದುಪಡಿ-2018.
103ನೇ ತಿದ್ದುಪಡಿ-2019.
104ನೇ ತಿದ್ದುಪಡಿ-2019.
=====================
*100ನೇ ತಿದ್ದುಪಡಿ-2015*.
ಮಸೂದೆ= *119ನೇ*
100ನೇ ತಿದ್ದುಪಡಿ " *ಭಾರತ" ಮತ್ತು "ಬಾಂಗ್ಲಾದೇಶ" ಭೂಗಡಿ ವಿನಿಮಯ ಒಪ್ಪಂದಕ್ಕೆ ಸಂಬಂಧಿಸಿದೆ,*
=====================
*101ನೇ ತಿದ್ದುಪಡಿ-2016*
ಇದು *GST* ಗೆ ಸಂಬಂಧಿಸಿದೆ,
"GST" ಎಂದರೆ= *goods and service tax*,
GST ಗೆ ಸಂಬಂಧಿಸಿದ ಮಸೂದೆ= *122ನೇ ಮಸೂದೆ-2014*
GST ಗೆ ಸಂಬಂಧಿಸಿದ ಮೊದಲ ಸಮಿತಿ= *ಅಸಿಮ್ ದಾಸ್ ಗುಪ್ತ ಸಮಿತಿ*
"ಜಿ ಎಸ್ ಟಿ" ಗೆ ಒಪ್ಪಿಗೆ ನೀಡಿದ ಮೊದಲ ರಾಜ್ಯ= *ಅಸ್ಸಂ*
"ಜಿ ಎಸ್ ಟಿ" ಗೆ ಒಪ್ಪಿಗೆ ನೀಡಿದ ಒಟ್ಟು ರಾಜ್ಯಗಳು= *24 ರಾಜ್ಯಗಳು*
"ಜಿ ಎಸ ಟಿ" ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಿದ ದಿನಾಂಕ = *2016 ಸೆಪ್ಟೆಂಬರ್ 8*
"ಜಿ ಎಸ್ ಟಿ" ಜಾರಿಗೊಳಿಸಲು *2017 ಜೂನ್ 30ರ ಮಧ್ಯ ರಾತ್ರಿ ಪಾರ್ಲಿಮೆಂಟಿನ ಸೆಂಟ್ರಲ್ ಹಲ್ ನಲ್ಲಿ ಸಭೆ ನಡೆಸಲಾಗಿತ್ತು,*
"ಜಿ ಎಸ್ ಟಿ" ಜಾರಿಯಾದ ದಿನಾಂಕ= *2017 ಜುಲೈ1*
( ಜುಲೈ 1ನ್ನು ಜಿ ಎಸ್ ಟಿ ದಿನ ಎಂದು ಆಚರಿಸಲಾಗುತ್ತದೆ,)
GST *ಪರೋಕ್ಷ ಮತ್ತು ಮಾರಾಟ ತೆರಿಗೆ ಆಗಿದೆ,*
GST ಯಲ್ಲಿ ನಾಲ್ಕು ಪ್ರಕಾರ ತೆರಿಗೆ ಗಳಿವೆ.
1) *C-GST.*
2) *S-GST.*
3) *I-GST.*
4) *UT-GST*.
GST ಮಂಡಳಿಯ ಅಧ್ಯಕ್ಷರು= *ಕೇಂದ್ರ ಹಣಕಾಸು ಮಂತ್ರಿಗಳು*
GST ಯಲ್ಲಿ 4ಹಂತದ ತೆರಿಗೆ ಗಳಿವೆ
1) *5%*
2) *12%*
3) *18%*
4) *28%*
GST ಪ್ರಚಾರ ರಾಯಭಾರಿ= *ಅಮಿತಾ ಬಚ್ಚನ್*
ಸವಿಧಾನದ *279(A)* ವಿಧಿಯ ಅನುಸಾರ GST ಪರಿಷತ್ತ ರೂಪಗೊಂಡಿತು,
ಪ್ರಪಂಚದಲ್ಲಿ GST ಯನ್ನು ಜಾರಿಗೊಳಿಸಿದ ಮೊದಲ ದೇಶ= *ಫ್ರಾನ್ಸ್ ದೇಶ-1954*
=====================
*102ನೇ ತಿದ್ದುಪಡಿ-2018*
ಇದಕ್ಕೆ ಸಂಬಂಧಿಸಿ ಮಸೂದೆ= *123ನೇ*
102ನೇ ತಿದ್ದುಪಡಿಯು *ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ* ಸಂಬಂಧಿಸಿದೆ,
ಈ ತಿದ್ದುಪಡಿಯಿಂದ ಸಂವಿಧಾನಕ್ಕೆ *338(B)* ವಿಧಿಯನ್ನು ಸೇರಿಸಲಾಯಿತು,
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದಲ್ಲಿ *ಒಬ್ಬ ಅಧ್ಯಕ್ಷರು ಮತ್ತು ಐದು ಜನ ಸದಸ್ಯರು ಇರುತ್ತಾರೆ,*
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ಅಧಿಕಾರ ಅವಧಿ= *3 ವರ್ಷಗಳು*
ಪ್ರಸ್ತುತ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು= *ಭಗವಾನ್ ಲಾಲ್ ಸಾಹ್ನಿ*
=====================
*103ನೇ ತಿದ್ದುಪಡಿ-219*
ಈ ತಿದ್ದುಪಡಿಗೆ ಸಂಬಂಧಿಸಿದ ಮಸೂದೆ= *124ನೇ*
103ನೇ ತಿದ್ದುಪಡಿಯು *ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 10% ರಷ್ಟು ಮೀಸಲಾತಿಯನ್ನು ಒದಗಿಸಿದೆ,*
103ನೇ ತಿದ್ದುಪಡಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ= *ಗುಜರಾತ್*
=====================
*104ನೇ ತಿದ್ದುಪಡಿ-2019*
ಈ ತಿದ್ದು ಪಡಿಗೆ ಸಂಬಂಧಿಸಿದ ಮಸೂದೆ= *126ನೇ ಮಸೂದೆ*
ಇದು ಲೋಕಸಭೆಯಲ್ಲಿ ರಾಷ್ಟ್ರಪತಿಗಳು *ಇಬ್ಬರು ಆಂಗ್ಲೋ ಇಂಡಿಯನ್ನರನ್ನು ನಾಮಕರಣ ಮಾಡೋದನ್ನು ರದ್ದು ಮಾಡಲಾಗಿದೆ*.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಿರುವ ಮೀಸಲಾತಿಯನ್ನು 2030ಕ್ಕೆ ವಿಸ್ತರಿಸಲಾಗಿದೆ,
ಸಂವಿಧಾನದಲ್ಲಿ ಇಲ್ಲಿವರೆಗೆ ಆಗಿರುವುದು ಪಡಿ- *104 ತಿದ್ದುಪಡಿಗಳು*
No comments:
Post a Comment