Friday 5 March 2021

Panchayats part = 9th part

  MahitiVedike Com       Friday 5 March 2021
 
ಪಂಚಾಯಿತಿಗಳು (Panchayats) ಭಾಗ= 9ನೇ ಭಾಗ

  ಭಾರತದಲ್ಲಿ ಪಂಚಾಯಿತಿಗೆ ಸಂಬಂಧಪಟ್ಟ ಪ್ರಮುಖ ಸಮಿತಿಗಳು

 *ಬಲವಂತರಾಯ್ ಮೆಹ್ತಾ ಸಮಿತಿ=1957*

 *ಕೆ. ಸಂತಾನಂ ಸಮಿತಿ=1963*

 *ಅಶೋಕ್ ಮೆಹ್ತಾ ಸಮಿತಿ=1978*

 *ಜಿ.ವಿ.ಕೆ ರಾವ್ ಸಮಿತಿ=1985*

 *ಎಲ್.ಎಮ್ ಸಿಂಗ್ವಿ ಸಮಿತಿ=1983*

 ಕೇಂದ್ರಾಡಳಿತ ಪ್ರದೇಶದ ದೈನಂದಿನ ಆಡಳಿತದ ಉಸ್ತುವಾರಿ ಹೊತ್ತಿದ್ದವರು= *ಲೆಫ್ಟಿನೆಂಟ್ ಗವರ್ನರ್*

 ಭಾರತದಲ್ಲಿ ಮೊದಲ ಬಾರಿಗೆ *ಬಲವಂತರಾಯ ಮೆಹ್ತಾ ಸಮಿತಿಯ* ಶಿಫಾರಸಿನ ಮೇರೆಗೆ *ರಾಜಸ್ಥಾನದ ನಾಗೂರ್* ಜಿಲ್ಲೆಯಲ್ಲಿ ಮೊದಲ ಬಾರಿಗೆ ಪಂಚಾಯಿತಿಗಳನ್ನು, *1959 ಅಕ್ಟೋಬರ್ 2* *ಜವಾಹರ್ಲಾಲ್ ನೆಹರು ಅವರು ಉದ್ಘಾಟಿಸಿದರು,*

 ಭಾರತದಲ್ಲಿ ಮೊದಲ ಬಾರಿಗೆ ಪಂಚಾಯಿತಿಗಳನ್ನು ಅಳವಡಿಸಿಕೊಂಡ ರಾಜ್ಯ= *ರಾಜಸ್ಥಾನ್* 

 ಎರಡನೇ ಬಾರಿಗೆ ಪಂಚಾಯಿತಿಗಳನ್ನು ಅಳವಡಿಸಿಕೊಂಡ ರಾಜ್ಯ= *ಆಂಧ್ರ ಪ್ರದೇಶ್*

 *ಗ್ರಾಮಸ್ವರಾಜ್ಯ* ಎಂಬುದು ಮಹಾತ್ಮಗಾಂಧಿಯವರ ತತ್ವವಾಗಿದೆ, 

 ಭಾರತದಲ್ಲಿ "ಪಂಚಾಯಿತಿ ರಾಜ್ಯ ವ್ಯವಸ್ಥೆಯನ್ನು" *ರಾಜ್ಯ ನಿರ್ದೇಶಕ ತತ್ವಗಳ* ಅನ್ವಯ ಸ್ಥಾಪಿಸಲಾಗಿದೆ, 

 ಪಂಚಾಯತ್ ರಾಜ್ ಪದ್ಧತಿ ಅನುಷ್ಠಾನಗೊಂಡ ವರ್ಷ= *1959 ಅಕ್ಟೋಬರ್ 2*

 ಪಂಚಾಯತ್ ರಾಜ್ ವ್ಯವಸ್ಥೆಯ ಮುಖ್ಯ ಗುರಿ= *ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳ ಅಭಿವೃದ್ಧಿ*

 ಗ್ರಾಮಪಂಚಾಯಿತಿಗಳಿಗೆ ಗರಿಷ್ಠ ಆದಾಯ ಕೊಡುವ ಮೂಲ= *ಭೂಮಿ, ಜಾತ್ರೆ, ಹಬ್ಬಗಳ ಮೇಲಿನ ಸ್ಥಳೀಯ ತೆರಿಗೆಗಳು*, 

 ಪಂಚಾಯತ್ ಚುನಾವಣೆಗಳನ್ನು ನಡೆಸುವುದನ್ನು ನಿರ್ಧರಿಸುವುದು= *ರಾಜ್ಯ ಸರ್ಕಾರ*

 ಗ್ರಾಮ್ ಆಡಳಿತದ ಬಗ್ಗೆ ಹೆಚ್ಚಿನ ವಿವರಣೆ ನೀಡಿದ "ಚೋಳರ" ಕಾಲದ ಶಾಸನ= *ಉತ್ತರ ಮೇರೂರು ಶಾಸನ*

 "ಪಂಚಾಯತ್ ರಾಜ್ ವ್ಯವಸ್ಥೆಯು" *ಪ್ರಜಾಪ್ರಭುತ್ವ ವಿಕೇಂದ್ರೀಕರಣ ತತ್ವದ ಮೇಲೆ ಆಧರಿತವಾಗಿದೆ*, 

 ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಇರುವ ಮಿಸಲಾಯಿತಿ ಶೇಕಡ ಪ್ರಮಾಣ= *50%*

 ಪಂಚಾಯತ್ ರಾಜ್ ವ್ಯವಸ್ಥೆಯ ಕನಿಷ್ಠ ಘಟಕ= *ಗ್ರಾಮ ಪಂಚಾಯಿತ*

 ಗ್ರಾಮ ಪಂಚಾಯತಿ ಚುನಾವಣೆಯು= *ರಾಜ್ಯ ಚುನಾವಣಾ ಆಯೋಗ ನೋಡಿಕೊಳ್ಳುತ್ತದೆ*

 ಕರ್ನಾಟಕ ಪಂಚಾಯತ ಕಾಯ್ದೆಗೆ ರಾಜ್ಯಪಾಲರು ಸಮ್ಮತಿ ನೀಡಿದ ವರ್ಷ= *1993 ಮೇ 10*

 ಜಿಲ್ಲಾ ಪಂಚಾಯಿತ. ತಾಲೂಕು ಪಂಚಾಯಿತ, ಮತ್ತು ಗ್ರಾಮ ಪಂಚಾಯಿತ. ಅಧ್ಯಕ್ಷರ ಅಧಿಕಾರ ಅವಧಿ= *5 ವರ್ಷಗಳು*

 ಸುಪ್ರೀಂಕೋರ್ಟ್ *ಓಡಿಸಾ ರಾಜ್ಯದಲ್ಲಿ* ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಲ್ಲಿ ಪಂಚಾಯಿತಿ ಸದಸ್ಯತ್ವವನ್ನು ರದ್ದುಗೊಳಿಸಿದೆ,

 ಭಾರತದ ಸ್ಥಳೀಯ ಸಂಸ್ಥೆಗಳ ಪಿತಾಮಹ = *ಲಾರ್ಡ್ ರಿಪ್ಪನ್*

 ಭಾರತದಲ್ಲಿ ಗ್ರಾಮಪಂಚಾಯಿತಿಗಳ ಒಟ್ಟು ಸಂಖ್ಯೆ= ಸುಮಾರು *2.5 ಲಕ್ಷ*

 ಸಂವಿಧಾನದ 73ನೇ ತಿದ್ದುಪಡಿ ಜಾರಿಯಾದ ವರ್ಷ= *1993 ಏಪ್ರಿಲ್ 24*

 ಏಪ್ರಿಲ್ 24 *ರಾಷ್ಟ್ರೀಯ ಪಂಚಾಯಿತ* ದಿನ ಎಂದು ಆಚರಿಸುತ್ತಾರೆ..

 ಸಂವಿಧಾನದ "73ನೇ ತಿದ್ದುಪಡಿಯು" *ಪಂಚಾಯಿತಿಗಳಿಗೆ* ಸಂಬಂಧಪಟ್ಟಿದೆ, 

"73ನೇ" ತಿದ್ದುಪಡಿಯು ಸಂವಿಧಾನದ *9ನೇ ಭಾಗದಲ್ಲಿ* ಅಳವಡಿಸಲಾಗಿದೆ, 

 ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಬರುವ ವಿಧಗಳು= *243 ರಿಂದ 243(O) ವರಗೆ*

 ಪಂಚಾಯಿತಿಗಳಿಗೆ ಸಂಬಂಧಿಸಿದ ಅನುಸೂಚಿ= *11ನೇ ಅನುಸೂಚಿ*

 ಪಂಚಾಯಿತಿಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು= *21 ವರ್ಷಗಳು*

 ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಬರುವ ವಿಧಗಳು 243 ರಿಂದ 243(O) ಹೊರಗಿನ ಸಂಕ್ಷಿಪ್ತ ಮಾಹಿತಿ

1) ಸಂವಿಧಾನದ ಎರಡು "243 ನೇ ವಿಧಿ"= *ಪಂಚಾಯಿತಿಗಳ ವ್ಯಾಖೆಗಳು* ಬಗ್ಗೆ

2) ಸಂವಿಧಾನದ "243(A)"= *ಗ್ರಾಮಸಭೆ*

3)ಸಂವಿಧಾನದ "243(B)"= *ಪಂಚಾಯಿತಿಗಳ ಸಂರಚನೆ*

4)ಸಂವಿಧಾನದ "243(C)"= *ಪಂಚಾಯಿತಿಗಳ ಅಂಗರಚನೆ*

5)ಸಂವಿಧಾನದ "243(D)" *ಪಂಚಾಯಿತಿಗಳ ಮೀಸಲಾತಿ*

6)ಸಂವಿಧಾನದ "243(E)"= *ಪಂಚಾಯಿತಿಗಳ ಅವಧಿ*

7)ಸಂವಿಧಾನದ "243(F)"= *ಪಂಚಾಯಿತಿಗಳ ಸದಸ್ಯರ ಅನರ್ಹತೆ*

8)ಸಂವಿಧಾನದ "243(G)"= *ಪಂಚಾಯಿತಿಗಳ ಅಧಿಕಾರಗಳು*

9)ಸಂವಿಧಾನದ "243(H)"= *ಪಂಚಾಯಿತಿಗಳ ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ಅಧಿಕಾರ*

10)ಸಂವಿಧಾನದ "243(I)"= *ರಾಜ್ಯ ಹಣಕಾಸು ಆಯೋಗ*

11)ಸಂವಿಧಾನದ "243(J)"= *ಪಂಚಾಯಿತಿಗಳಲ್ಲಿ ಲೆಕ್ಕಪತ್ರಗಳ ಪರಿಶೀಲನೆ*

12)ಸಂವಿಧಾನದ "243(K)"= *ರಾಜ್ಯ ಚುನಾವಣಾ ಆಯೋಗ*

13)ಸಂವಿಧಾನದ "243(L)"= *ಒಕ್ಕೂಟ ರಾಜ್ಯ ಕ್ಷೇತ್ರಗಳಿಗೆ ಅನ್ವಯ*

14)ಸಂವಿಧಾನದ "243(M)"= *ಕೆಲವು ಪ್ರದೇಶಗಳಿಗೆ ಅನ್ವಯವಾಗದೆ ಇರುವುದು*

15)ಸಂವಿಧಾನದ "243(N)"= *ಪಂಚಾಯತಿಗಳನ್ನು ಮುಂದುವರಿಸುವುದು*

16)ಸಂವಿಧಾನದ "243(O)"= *ಚುನಾವಣಾ ವಿಷಯದಲ್ಲಿ ನ್ಯಾಯಾಲಯದ ಮಧ್ಯಪ್ರವೇಶಿಸುವ ನಿಷೇಧಿಸಲಾಗಿದೆ*

 *ಪಂಚಾಯಿತಗಳ* ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು

1) ಒಂದು ಪಂಚಾಯಿತಿ ರಾಜ್ ರಚನೆಯಲ್ಲಿ ಆಳ್ವಿಕೆ ಅಥವಾ ಆಡಳಿತ ವ್ಯವಸ್ಥೆ ಯಾವುದು? 
(SDA-2018)
 *ಗ್ರಾಮ. ಬ್ಲಾಕ್. ಮತ್ತು ಜಿಲ್ಲಾ ಮಟ್ಟಗಳಲ್ಲಿ ಸ್ಥಳೀಯ ಸ್ವ- ಸರ್ಕಾರದ 3 ಶ್ರೇಣಿ ರಚನೆ*

2) ಗ್ರಾಮ ಪಂಚಾಯಿತ ಚುನಾವಣೆಯನ್ನು ನಿರ್ವಹಿಸುವವರು ಯಾರು? 
PC-2016)
 *ರಾಜ್ಯ ಚುನಾವಣಾ ಆಯೋಗ*

3) "ಗ್ರಾಮ ಉದಯದಿಂದ ಭಾರತ ಉದಯ" ಉದ್ದೇಶವೇನು?(PC-2016)
 *ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸುವುದು*

4) ಪಂಚಾಯತ್ ರಾಜ್----ನ ಒಂದು ವ್ಯವಸ್ಥೆಯಾಗಿದೆ? 
(PC-2016)
 *ಗ್ರಾಮೀಣ ಸ್ಥಳೀಯ ಸ್ವಯಂ ಆಡಳಿತ*

5) ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಪಂಚಾಯತಿಯ ಸದಸ್ಯತ್ವಕ್ಕೆ ಅನರ್ಹನೆಂಬ ಸುಪ್ರೀಂಕೋರ್ಟ್ ತೀರ್ಪು ಯಾವ ರಾಜ್ಯಕ್ಕೆ ಅನ್ವಯಿಸುತ್ತದೆ?(KSRP-2020)
 *ಓಡಿಸಾ*

6) ಕರ್ನಾಟಕದಲ್ಲಿ ಪಂಚಾಯತ್ ರಾಜ್ ಪದ್ಧತಿಯು ಇದಾಗಿದೆ?
(DAR=2018)
 *3 ಮಜಲು ಪದ್ಧತಿ*

7) ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಯಾವುದರ  ಅನ್ವಯ ಸ್ಥಾಪಿಸಲಾಗಿದೆ,? 
(KAS-2008)
 *ರಾಜ್ಯ ನಿರ್ದೇಶಕ ತತ್ವಗಳು*
logoblog

Thanks for reading Panchayats part = 9th part

Previous
« Prev Post

No comments:

Post a Comment