ಕರ್ನಾಟಕ ಇತಿಹಾಸದಲ್ಲಿ ಬರುವ ಪ್ರಸಿದ್ಧ ಅರಸರ ಬಿರುದುಗಳು
1) ಅಶೋಕ= *ಶಾಸನಗಳ ಪಿತಾಮಹ*,
2)1ನೇ ಶಾತಕರ್ಣಿ= *ದಕ್ಷಿಣಾಪಥದ ಅಧಿಪತಿ*, *ಅಪ್ರತ್ರಿಹಿತ*.
3) ಗೌತಮಿಪುತ್ರ ಶಾತಕರ್ಣಿ= *ಶಕಾರಿ*, *ವಿಂಧ್ಯ ಒಡೆಯ*, *ಏಕ ಬ್ರಾಹ್ಮಣ*, *ಶಾತವಾಹನ ಕುಲ ಪ್ರತಿಷ್ಠಾಪಕ*
4) ವಶಿಷ್ಠ ಪುತ್ರ ಫುಲ್ ಮಾಯಿ= *ಆಂಧ್ರ ರಾಜ್ಯ*,
5) ಭಗೀರಥ ವರ್ಮ= *ಕದಂಬ ಕುಲ ಪ್ರಚನ್ನ ಜನ್ಮ ಮತ್ತು ಕುಂತಳಭುವಲ್ಲಭ*.
6) ಕಾಕುತ್ಸವರ್ಮ= *ಕದಂಬ ಕುಟುಂಬ ಕುಲಭೂಷಣ*. *ಧರ್ಮ ಪರಿಪಾಲಕ*( ತಾಳಗುಂದ ಶಾಸನದಲ್ಲಿ ವರ್ಣಿಸಲಾಗಿದೆ.)
7) ಮುರುಗೇಶ ವರ್ಮ= *ಪಲ್ಲವ ಪ್ರಲಯಾನಿಲ*. *ಧರ್ಮರಾಯ*
8) ದಡಿಗ= *ಬಾಣವಂಶವನದಾವಾನಲ*. *ಧರ್ಮ ಮಹಾರಾಜ*
9) ದುರ್ವಿನೀತ= *ಅವನಿತ ಸ್ಥರ ಪ್ರಜಾಲಯ*.
*ಅಹೀತ ಅನೀತ*. *ಕಮಲೋಧರ*, *ಧರ್ಮ ಮಹಾರಾಜಾಧಿರಾಜ*
10) ಶ್ರೀಪುರುಷ= *ರಾಜಕೇಶ್ವರಿ, *ಪೆರ್ಮಾಡಿ*, *ಶ್ರೀವಲ್ಲಭ*, *ಕೊಂಗಣಿ ಮತ್ತರಸ*. *ಭೀಮ ಕೋಪ*,
11) 2ನೇ ಶಿವಮಾರ= *ಸೈಗೊಟ್ಟ ಶಿವಮಾರ*,
12) 2ನೇ ಬೂತುಗ= *ಮಹಾರಾಜಾಧಿರಾಜ*,
13) ಚಾವುಂಡರಾಯ= *ಸಮರ ಪರಶುರಾಮ*, *ಸತ್ಯ ವಿಧಿಸ್ಟಿಕ*
14) 1ನೇ ಕೀರ್ತಿವರ್ಮ= *ಪೃಥ್ವಿ ವಲ್ಲಭ*, *ರಣವಿಕ್ರಮ*, *ವಾತಾಪ್ಯ ಪ್ರಥಮ ವಿಧಿಕಾ*
15) ಮಂಗಳೇಶ= *ಚಾಲುಕ್ಯ ಕಲೆಯ ಪಿತಾಮಹ*, *ರಣ ವಿಕ್ರಂತ*, *ಶ್ರೀ ಪೃಥ್ವಿ ವಲ್ಲಭ*,
16) ಇಮ್ಮಡಿ ಪುಲಿಕೇಶಿ= *ದಕ್ಷಿಣಪತೇಶ್ವರ*, *ಸತ್ಯಾಶ್ರಯ*, *ಪರಮೇಶ್ವರ*, *ಪೃಥ್ವಿ ವಲ್ಲಭ*, *ಭಟ್ಟಾರಿಕಾ*,
17) 1ನೇ ವಿಕ್ರಮಾದಿತ್ಯ= *ರಣ ರಸಿಕ*, *ಅನಿವಾರಿತ*.
18) ವಿನಯಾದಿತ್ಯ= *ಯುದ್ಧಮಲ್ಲ*
19) 2ನೇ ವಿಕ್ರಮಾದಿತ್ಯ= *ಕಂಚಿಗೊಂಡ*
20) ದಂತಿದುರ್ಗ= *ವೈರಮೇಘ*, *ಸಹಸ್ರತುಂಗ*.
21) ದ್ರುವ= *ದಾರಾವರ್ಷ*, *ನರೇಂದ್ರ ದೇವ*, *ಕಾಳ ವಲ್ಲಭ*, *ಶ್ರೀವಲ್ಲಭ*,
22) 3ನೇ ಗೋವಿಂದ= *ಜಗತ್ತುಂಗ*. *ಪ್ರಭೂತ ವರ್ಷ*, *ಶ್ರೀ ವಲ್ಲಭ*, *ಕೀರ್ತಿನಾರಾಯಣ*
23) ಅಮೋಘವರ್ಷ ನೃಪತುಂಗ= *ನೃಪತುಂಗ*, *ಅತಿಶಯ ದಳ, *ವೀರನಾರಾಯಣ, *ರಟ್ಟ ಮಾರ್ತಾಂಡ*
24) 2ನೇ ಕೃಷ್ಣ= *ಶ್ರೀ ವಲ್ಲಭ*, *ಅಕಾಲ ವರ್ಷ*, *ಶುಭತುಂಗ*
25) 3ನೇ ಇಂದ್ರ= *ನಿತ್ಯ ವರ್ಷ*, *ಕೀರ್ತಿನಾರಾಯಣ*, *ರಟ್ಟ ಕಂದರ್ಪ*
26) 3ನೇ ಕೃಷ್ಣ= *ಅಕಾಲ ವರ್ಷ*, *ಶ್ರೀವಲ್ಲಭ*
27) 2ನೇ ತೈಲಪ= *ಗೂರ್ಜರ ಭಯಜ್ವರ*
28) ಸತ್ಯಾಶ್ರಯ ಇರುವ ಭೇ ಡಂಗ= *ಅಕಳಂಕ ಚರಿತ*, *ಇರುವ ಭೇಡಂಗಿ*
29) 2ನೇ ಜಯಸಿಂಹ= *ಜಗದೇಕಮಲ್ಲ*, *ಮಲ್ಲಿಕಾ ಮೋದ*, *ವಿಕ್ರಮ ಸಿಂಹ*,
30) ಸೋಮೇಶ್ವರ-1=
*ಅಹವ ಮಲ್ಲ, *ತ್ರೈಲೋಕ್ಯ ಮಲ್ಲ*
31) 6ನೇ ವಿಕ್ರಮಾದಿತ್ಯ= *ತ್ರಿಭುವನಮಲ್ಲ*, *ಪೆರ್ಮಾಡಿದೇವ*,
31) ಸಳ = *ಮಳೆರೊಳ್ ಗಂಡ*
32) ವಿಷ್ಣುವರ್ಧನ್= *ಮಹಾಮಂಡಳೇಶ್ವರ*,
*ಚಾಲುಕ್ಯ ಮಣಿ ಮಾಂಡಲಿಕ ಚೂಡಾಮಣಿ*,
*ತಲಕಾಡುಗೊಂಡ*
33) 2ನೇ ಬಲ್ಲಾಳ= *ಗಂಡಭೇರುಂಡ*( ಈ ಬಿರುದು ಪಡೆದ ಮೊದಲ ಕನ್ನಡದ ರಾಜ)
34) ಒಂದನೇ ಹರಿಹರ= *ಭಾಷೆಗೆ ತಪ್ಪದ ರಾಯರ ಗಂಡ*, *ಮಹಾರಾಜಾಧಿರಾಜ*, *ಪರಮೇಶ್ವರ*, *ಮಹಾಮಂಡಲೇಶ್ವರ*,
35) ಎರಡನೇ ಹರಿಹರ= *ವಿದ್ಯಾ ವಿಲಾಸ*
36) ಎರಡನೇ ದೇವರಾಯ= *ಪ್ರೌಢದೇವರಾಯ*, *ಪ್ರತಾಪ ದೇವರಾಯ*, *ಗಜಬೇಂಟೆಕಾರ*, *ದಕ್ಷಿಣಾಪಥದ ಚಕ್ರವರ್ತಿ*,
37) ಕೃಷ್ಣದೇವರಾಯ= *ಕನ್ನಡ ರಾಜ್ಯ ರಮಾರಮಣ*,
*ಕವಿಪುಂಗವ*,
*ಮನು ಭಯಂಕರ*
, *ಕರ್ನಾಟಕ ಅಂದ್ರಬೋಜ*,
*ಯಮನ ರಾಜ್ಯ ಪ್ರತಿಷ್ಠಾಪನಾಚಾರ್ಯ*
No comments:
Post a Comment