Friday, 5 March 2021

Questionnaires heard on various competitive exams on Delhi Sultanate

  MahitiVedike Com       Friday, 5 March 2021

 ದೆಹಲಿ ಸುಲ್ತಾನರ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ  ಕೇಳಿರುವ ಪ್ರಶ್ನೋತ್ತರಗಳು

1)ಗುಲಾಮಿ ಸಂತತಿಯ ಸ್ಥಾಪಕರು ಯಾರು?
 *ಇಲ್ತಮಷ್*

2)ದೆಹಲಿಯನ್ನು ದೆಹಲಿ ಸುಲ್ತಾನರ ರಾಜಧಾನಿಯಾಗಿ ಮಾಡಿಕೊಂಡವರು ಯಾರು?
 *ಇಲ್ತಮಷ್*

3)ಜಾಕತ್ ಎಂದರೆ?
 *ಮುಸ್ಲಿಮರ ಮೇಲೆ ಹೇರಿದ್ದ ಧಾರ್ಮಿಕ ತೆರಿಗೆ*


4)ದೆಹಲಿ ಸುಲ್ತಾನರ ಆಡಳಿತ ಘಟಕಗಳನ್ನು ಇಳಿಕೆ ಕ್ರಮದಲ್ಲಿ ತಿಳಿಸಿ? 
 *ಇಖ್ತಾ,ಷಿಖ್,ಪರಗಣ,ಗ್ರಾಮ*

5)ದೆಹಲಿಯ ಖ್ವಾತ-ಉಲ್-ಇಸ್ಲಾಂ ಮಸೀದಿ ನಿರ್ಮಿಸುವ ಮುನ್ನ ಅಲ್ಲಿ ಏನಿತ್ತು?
 *ವಿಷ್ಣು ದೇವಾಲಯ*

6)ಇವುಗಳಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಗೆ ಒಳಗಾಗದ ರಾಜ್ಯ ಯಾವುದು?
 *ಕಾಶ್ಮೀರ*

7)ಪದ್ಮವತ್ ಕೃತಿಯನ್ನು ಬರೆದವರು ಯಾರು?
 *ಮಲ್ಲಿಕ್ ಮಹಮ್ಮದ್ ಜೈಸಿ*

8)'ದೇವಗಿರಿಗೆ ರಾಜಧಾನಿ ವರ್ಗಾವಣೆಯು ಒಂದು ಶಕ್ತಿಯ ಅಪವ್ಯಯ' ಎಂದು ಹೇಳಿರುವ ವಿದ್ವಾಂಸ ಯಾರು?
 *ಲೇನ್ ಪೋಲ್*

9)ರಾಜತರಂಗಿಣಿಯ ಕೃತಿಯ ಕರ್ತೃ ಯಾರು?
 *ಕಲ್ಹಣ*

10)ದೆಹಲಿ ಸುಲ್ತಾನರ ಆಳ್ವಿಕೆ ಕಾಲ?
 *1206-1526*

11)ದೆಹಲಿಯನ್ನಾಳಿದ ಒಟ್ಟು ಸುಲ್ತಾನ ಸಂತತಿಗಳು ಎಷ್ಟು?
 *5ಸಂತತಿಗಳು*

12)ದೆಹಲಿಯನ್ನಾಳಿದ ಸುಲ್ತಾನ ಸಂತತಿಗಳ ಸರಿಯಾದ ಅನುಕ್ರಮ ಆರಿಸಿ? 

 *ಗುಲಾಮಿ,ಖಿಲ್ಜಿ,ತುಘಲಕ್,ಸೈಯದ್,ಲೂದಿ*

13) "ಲಾಕ್ ಭಕ್ಷ್" ಎಂದು ಹೆಸರಾದ ದೆಹಲಿ ಸುಲ್ತಾನ ಯಾರು?
 *ಕುತುಬುದ್ದಿನ ಐಬಕ್*

14)"ತುಘಲಕ್ ನಾಮ" ಬರೆದವರು ಯಾರು?
 *ಅಮೀರ್ ಖುಸ್ರೊ*

15)ಬಡಬಗ್ಗರಿಗೆ ಸಹಾಯ ಮಾಡಲು ದಿವಾನ್ ಇ ಖೈರತ್ ಎಂಬ ಇಲಾಖೆಯನ್ನು ಸ್ಥಾಪಿಸಿದ ದೆಹಲಿ ಸುಲ್ತಾನ್ ಯಾರು?
 *ಫಿರೋಜ್ ಷಾ ತುಘಲಕ್*

16)ಲಾಲಗುಂಬಜ್ ಸ್ಥಾಪಕರು ಯಾರು? 
 *ಮಹಮ್ಮದ್ ತುಘಲಕ್ ಷಾ*

17)ದಿವಾನ್ ಇ ಕೋಹಿ ಎಂಬ ಕೃಷಿ ಇಲಾಖೆಯನ್ನು ಸ್ಥಾಪಿಸಿದವರು ಯಾರ? 
 *ಮಹಮ್ಮದ್ ಬಿನ್ ತುಘಲಕ್*


18)ತುರ್ಕಾನ್-ಇ-ಚಹಲ್ಗಾನಿ ಎಂಬ ಸುಪ್ರಸಿದ್ಧ ತುರ್ಕಿ ಸರದಾರರ ಕೂಟವನ್ನು ರಚಿಸಿದವರು ಯಾರು?
 *ಇಲ್ತಮಷ್*

19)ದಾರ್-ಉಲ್-ಷಫಾ ಎಂಬುವುದು ಒಂದು?
 *ಒಂದು ವೈದ್ಯಾಲಯ*

20)ಮಂಗೋಲರೊಂದಿಗೆ ಯುದ್ದದಲ್ಲಿ ಹತನಾದ ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಯಾರು?
 *ಜಾಫರ್ ಖಾನ್*

21)ಜಿಜಿಯಾ ಕಂದಾಯವನ್ನು ವಿಧಿಸಲು ಸುಲ್ತಾನರು ಹಿಂದುಗಳನ್ನು ಎಷ್ಟು ಭಾಗಗಳಾಗಿ ವಿಂಗಡಿಸಿದ್ದರು?
 *3*

22)ಆಗ್ರಾ ನಗರವನ್ನು ಸ್ಥಾಪಿದವರು ಯಾರು?
 *ಸಿಕಂದರ್ ಲೋದಿ*

23)ಮಜ್ಲಿಸ್-ಇ-ಖಾಸ್ ಪದದ ಅರ್ಥವು?
 *ನಂಬಿಕಾರ್ಹ ಸಮಿತಿ*

24)ಈ ಕೆಳಗಿನವರಲ್ಲಿ ಯಾರು ನವರೋಜ್ ಉತ್ಸವವನ್ನು ಪರಿಚಯಿಸಿದರು?
 *ಬಲ್ವನ್*

25)ದೆಹಲಿ ಸುಲ್ತಾನರ ಕಾಲದಲ್ಲಿ ಕಂದಾಯ ದಾಖಲೆ ಇಡುತಿದ್ದ ಅಧಿಕಾರಿ ಯಾರು?
 *ಮಜುಮ್ ದಾರ್*

26)'ರಾಜನ ಕೀರಿಟದ ಪ್ರತಿಯೊಂದು ಮುತ್ತು ರೈತನ ಕಣ್ಣಿರಿನಿಂದ ಘನೀಭೂತ ರಕ್ತದ ಹನಿಗಳಗಿದ್ದಾವು' ಹೀಗೆಂದು ಹೇಳಿರುವ ವಿದ್ವಾಂಸ ಯಾರು?
 *ಬರೋನಿ*

27)ಸಿಂಕಂದರ್-ಇ-ಸಾದಿ(2ನೇ ಅಲೆಕ್ಸಾಂಡರ್) ಎಂಬ ಬಿರುದು ಪಡೆದ ದೆಹಲಿ ಸುಲ್ತಾನ ಯಾರು?
 *ಅಲ್ಲಾವುದ್ದೀನ್ ಖಿಲ್ಜಿ*

28)ಈ ಕೆಳಗಿನ ಕಟ್ಟಡಗಳ ನಿರ್ಮಾಣ ಕಾಲದ ಕಾಲಾನುಕ್ರಮದಲ್ಲಿ ಆರಿಸಿ

1.ತುಘಲಕ್ ಬಾದ್ 
2.ಲೂದಿ ತೋಟ
3.ಕುತುಬ್ ಮಿನಾರ್ 
4.ಫತೇಪುರ್ ಸಿಕ್ರಿ
 *3,1,2,4*

29) ಅತ್ಯಂತ ದೀರ್ಘಾವಧಿಯ ಆಡಳಿತ ಮಾಡಿದ ದೆಹಲಿ ಮನೆತನ? 
 *ತುಘಲಕ್ ಮನೆತನ*

30) ಅತ್ಯಂತ ಕಡಿಮೆ ಅವಧಿಗೆ ಆಡಳಿತ ಮಾಡಿದ ಮನೆತನ? 
 *ಖಿಲ್ಜಿ ಮನೆತನ*

31) ಗುಲಾಮಿ ಸಂತತಿಯ ಇನ್ನೊಂದು ಹೆಸರು? 
 *ಮಾಮಲೇಕ್ ಸಂತತಿ*

32) ಕುತುಬ್ ಮಿನಾರ್ ಕಟ್ಟಡಕ್ಕೆ ಅಡಿಪಾಯ ಹಾಕಿದವರು? 
 *ಕುತ್ಬುದ್ದೀನ್ ಐಬಕ್*
( ಪೂರ್ಣಗೊಳಿಸಿದವರು= *ಇಲ್ತಮಶ್*

32) ದೆಹಲಿ ಸುಲ್ತಾನರ ಸ್ಥಾಪಕ? 
 *ಕುತುಬುದ್ದಿನ್ ಐಬಕ್*

33) ದೆಹಲಿ ಸುಲ್ತಾನರ ನಿಜವಾದ ಸ್ಥಾಪಕ?
 *ಇಲ್ತಮಶ್*

34) ದೆಹಲಿ ಸುಲ್ತಾನರ ಮರು ಸ್ಥಾಪಕ? 
 *ಗಿಯಾಸುದ್ದೀನ್ ಬಲ್ಬನ್*

35) ದೆಹಲಿ ಸುಲ್ತಾನರ ಮೊದಲ ನಾಯಿಬ್? 
  *ಬಲ್ಬಲ್*

36) ಸಿಜ್ಡ್  ಮತ್ತು ಪೈಬೋಸ್ ಎಂಬ ಪದ್ಧತಿಯನ್ನು ಜಾರಿಗೆ ತಂದವರು? 
 *ಬಲ್ಬನ್*

37) ನಲವತ್ತು ಸರದಾರರ ಒಕ್ಕೂಟ ಚಹಲ್ಗಾನಿಯನ್ನು  ರದ್ದು ಮಾಡಿದವರು? 
 *ಬಲ್ಬನ್*

38) ಮಧ್ಯಯುಗಿನ ಭಾರತ ಇತಿಹಾಸದಲ್ಲಿ ದೆಹಲಿಯನ್ನಾಳಿದ ಮೊಟ್ಟ ಮೊದಲ ಮಹಿಳೆ? 
 *ರಜಿಯಾ ಸುಲ್ತಾನ್*

39)ಮಧ್ಯಯುಗಿನ ಭಾರತ ಇತಿಹಾಸದಲ್ಲಿ ದೆಹಲಿಯನ್ನಾಳಿದ ಹಿಂದೂ ವ್ಯಕ್ತಿ? 
 *ಹೇಮು*

40)ಮಧ್ಯಯುಗಿನ ಭಾರತ ಇತಿಹಾಸದಲ್ಲಿ ಒಂದೇ ದಿನ ದೆಹಲಿಯನ್ನಾಳಿದ ವ್ಯಕ್ತಿ? 
 *ಜಲಗಾರ ನಿಜಾಮ್*
( ಏಕ್ ದಿನ್ ಕಾ ಸುಲ್ತಾನ್)

41) ಹಣಗಾರರ ರಾಜ ಎಂದು= *ಮಹಮದ್ ಬಿನ್ ತೊಗಲಕ್* ನಿಗೆ  ಕರೆಯುತ್ತಾರೆ.

42) ರೂಪಾಯಿಗಳ ಜನಕ ಎಂದು= *ಶೇರ್ ಷಾ ಸೂರಿ*

43) ಲಾಕ್ ಬಕ್ಷ= *ಕುತ್ಬುದ್ದೀನ್ ಐಬಕ್*


logoblog

Thanks for reading Questionnaires heard on various competitive exams on Delhi Sultanate

Previous
« Prev Post

No comments:

Post a Comment