Sunday 14 March 2021

Major Shakes

  MahitiVedike Com       Sunday 14 March 2021


                ಪ್ರಮುಖ ಶಕೆಗಳು


1)ಶಕ ವರ್ಷ =ಕ್ರೀ,ಶ 78= ಕನಿಷ್ಕ.

2) ಗುಪ್ತ ಶಕೆ=ಕ್ರೀ,ಶ 320= ಒಂದನೇ ಚಂದ್ರಗುಪ್ತ.

3) ಹಿಜಿರಾ ಶಕೆ =ಕ್ರೀ,ಶ 622= ಮಹಮ್ಮದ್ ಪೈಗಂಬರ್.

4) ಚಾಲುಕ್ಯ ವಿಕ್ರಮ ಶಕೆ= 1076= 6ನೇ ವಿಕ್ರಮದಿತ್ಯ.

 ಇಂಡಿಯಾ ಹೆಸರಿನ ಪ್ರಮುಖ ಪತ್ರಿಕೆಗಳು

1) ಇಂಡಿಯಾ =
 ಎ, ಓ, ಹ್ಯೂಮ್.

2) ಯಂಗ್ ಇಂಡಿಯಾ = ಮಹಾತ್ಮ ಗಾಂಧೀಜಿ.

3) ನ್ಯೂ ಇಂಡಿಯಾ = ಅನಿಬೆಸೆಂಟ್.

4) ಇಂಡಿಯನ್ ಯೂನಿಯನ್= ಮದನ್ ಮೋಹನ್ ಮಾಳವೀಯ.

 ಬೃಹತ್ ಹೆಸರಿನ ಪ್ರಮುಖ ಕೃತಿಗಳು
1) ಬೃಹತ್ಕತೆ = ಗುಣಾಡ್ಯ
2) ಬೃಹತ್ ಸಂಹಿತೆ= ವರಹಮೀರ.
3)ಬೃಹತ್ ಕೋಶ= ಹರೀಸೆನ್
4)ಬೃಹತ್ ಕಥಾ = ಕ್ಷಮೆಂದ್ರ.

logoblog

Thanks for reading Major Shakes

Previous
« Prev Post

No comments:

Post a Comment