Sunday, 14 March 2021

Brief information on the Hoysalas, (985-1346)

  MahitiVedike Com       Sunday, 14 March 2021


 ಹೊಯ್ಸಳರ ಬಗ್ಗೆ ಸಂಕ್ಷಿಪ್ತ ಮಾಹಿತಿ, (985-1346)

 
ಸ್ಥಾಪಕರು= ಸಳ 

 ಸಳ ನೆಲೆಸಿದ್ದ ಗ್ರಾಮ= ಸೊಸೆಯೂರು ( ಈಗಿನ ಅಂಗಡಿ)

 ಸಳನಿಗೆ ಇದ್ದ ಬಿರುದು= ಮಲೆಪೆರೊಳ ಗಂಡ

 ಹೊಯ್ಸಳ ರಾಜಧಾನಿ= ದ್ವಾರಸಮುದ್ರ

 ಹೊಯ್ಸಳ ಇತರ ರಾಜಧಾನಿಗಳು= ಸೊಸೆವೋರು  ಮತ್ತು ಬೇಲೂರು

 ದ್ವಾರಸಮುದ್ರದ ಈಗಿನ ಹೆಸರು= ಹಳೇಬೀಡು
(PC-2010)

 ಹೊಯ್ಸಳರ ರಾಜ್ಯ ಲಾಂಛನ= ಹುಲಿಯನ್ನು ಕೊಲ್ಲುತ್ತಿರುವ ಸಳನ ಚಿತ್ರ (PC-2006)

 ಹೊಯ್ಸಳ ರಾಜ್ಯ ಸ್ಥಾಪನೆಗೆ ಹರಿಸಿದ ಜೈನಮುನಿ= 
 ಸುದತ್ತಾಚಾರ್ಯ

 ಹೊಯ್ಸಳರ ರಾಜಧಾನಿಯನ್ನು ಸೊಸೆಊರಿನಿಂದ ಹಳೇಬೀಡಿಗೆ ವರ್ಗಾಯಿಸಿದವರು= ವಿನಯಾದಿತ್ಯ

 ರಾಜಧಾನಿಯನ್ನು ಬೇಲೂರಿನಿಂದ ಹಳೇಬೀಡಿಗೆ ವರ್ಗಾಯಿಸಿದ ಹೊಯ್ಸಳದೊರೆ= ವಿಷ್ಣುವರ್ಧನ್

 ಹೊಯ್ಸಳ ರಾಜಧಾನಿಯನ್ನು ಕಣ್ಣಾನೊರಿಗೆ ವರ್ಗಾಯಿಸಿದವರು= ಸೋಮೇಶ್ವರ

 ಹೊಯ್ಸಳರಲ್ಲಿ ಅತ್ಯಂತ ಪ್ರಸಿದ್ಧ ಅರಸು= ವಿಷ್ಣುವರ್ಧನ ( ಮೂಲ ಹೆಸರು ಬಿಟ್ಟಿದೇವ)

 ಚೋಳರಿಂದ ಗಂಗವಾಡಿ ಯನ್ನುಗೆದ್ದ ಹೊಯ್ಸಳ ದೊರೆ= ವಿಷ್ಣುವರ್ಧನ

 ತಲಕಾಡು ವಿಜಯದ ನೆನಪಿಗಾಗಿ ವಿಷ್ಣುವರ್ಧನ ನಿರ್ಮಿಸಿದ ದೇವಾಲಯ= ಬೇಲೂರಿನ ಚನ್ನಕೇಶವ ದೇವಾಲಯ

 ವಿಷ್ಣುವರ್ಧನ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯ ನಿರ್ಮಿಸಿದರು

 ವಿಷ್ಣುವರ್ಧನ್ ನನ್ನು ಸೋಲಿಸಿದ ಕಲ್ಯಾಣ ಚಾಲುಕ್ಯರ ದೊರೆ= 6ನೇ ವಿಕ್ರಮದಿತ್ಯ ( ಕನ್ನೆಗಾಲ ಯುದ್ಧ-1118)

 ವಿಷ್ಣುವರ್ಧನನ ಬಿರುದುಗಳು
 ಕಂಚಿಗೊಂಡ, ತಲಕಾಡುಗೊಂಡ, ಮಹಾಮಂಡಳೇಶ್ವರ. ಚಾಲುಕ್ಯ ಮಣಿ- ಮಾಂಡಲಿಕ ಚೂಡಾಮಣಿ,

 ವಿಷ್ಣುವರ್ಧನ ತನ್ನ ನಾಣ್ಯಗಳ ಮೇಲೆ ನೊಳಂಬವಾಡಿ ಕೊಂಡ ಮತ್ತು ತಲಕಾಡುಗೊಂಡ ಎಂಬ ವಿಶೇಷಣಗಳು ಹೊಂದಿವೆ.(FDA-2018)

 ದಕ್ಷಿಣ ಚಕ್ರವರ್ತಿ ಎಂಬ ಬಿರುದು ಹೊಂದಿದ ಹೊಯ್ಸಳದೊರೆ= 2ನೇ  ಬಲ್ಲಾಳ

 "ಜನ್ನನಿಗೆ" ಕವಿ ಚಕ್ರವರ್ತಿ ಎಂಬ ಬಿರುದು ನೀಡಿದವರು= ಹೊಯ್ಸಳ ದೊರೆ ಎರಡನೇ ಬಲ್ಲಾಳ

 ಪಾಂಡ್ಯ ದೊರೆಗಳ ಸಿಂಹಾಸನ ಕಲಹದ ವೇಳೆಯಲ್ಲಿ ಸುಂದರಪಾಂಡ್ಯನ್ ಪರ ವಹಿಸಿದ ಹೊಯ್ಸಳದೊರೆ= ಮೂರನೇ ಬಲ್ಲಾಳ

  ಉಚ್ಚಂಗಿಯು  ಪಾಂಡ್ಯರ ರಾಜಧಾನಿಯಾಗಿತ್ತು
(SDA-2006)

 ಅಲ್ಲಾವುದ್ದೀನ್ ಖಿಲ್ಜಿಯ ಸೇನಾನಿ ಮಲ್ಲಿಕಾಫರನ ದಾಳಿಯ ಕಾಲದಲ್ಲಿ ಅಧಿಕಾರದಲ್ಲಿದ್ದ ಹೊಯ್ಸಳದೊರೆ= ಮೂರನೇ ಬಲ್ಲಾಳ

 ಮೂರನೇ ಬಲ್ಲಾಳನನ್ನು ಕೊಲ್ಲಿಸಿದವರು = ಮಧುರೆ ಸುಲ್ತಾನ ಗಿಯಸುದ್ದಿನ್

 ಹೊಯ್ಸಳ ರಾಜ್ಯದ ಕೊನೆಯ ದೊರೆ= ವಿರೂಪಾಕ್ಷ

 ಮಧುರೈ ಪಾಂಡ್ಯರನ್ನು ಸೋಲಿಸಿದ ನಂತರ ವಿಷ್ಣುವರ್ಧನಗೆ ಬಂದ ಬಿರುದು= ಮದುರೈ ಕೊಂಡ

 ವಿಷ್ಣುವರ್ಧನ ಅಧಿಕಾರದಲ್ಲಿದ ಅವಧಿ= 1108-1152
(ಕೆಲವಂದು ಅತರ್ಸ್ ಬುಕ್ಕಿನಲ್ಲಿ "1108-1141" ಕೊಟ್ಟಿದಾರೆ.)

 ವಿಷ್ಣುವರ್ಧನನ್ನ ಮೇಲೆ ಪ್ರಭಾವಬೀರಿದ ಧಾರ್ಮಿಕ ನಾಯಕ= ರಾಮಾನುಜಾಚಾರ್ಯರು

 ವಿಷ್ಣುವರ್ಧನನು  ಆರಂಭದಲ್ಲಿ ಪಾಲಿಸಿದ ಧರ್ಮ= ಜೈನ ಧರ್ಮ

 ಎರಡನೇ ಬಲ್ಲಾಳನ ಇದ್ದ ಬಿರುದುಗಳು= ಗಂಡಬೇರುಂಡ, ಗಿರಿದುರ್ಗ ಮಲ್ಲ, ಶನಿವಾರ ಸಿದ್ದಿ

 ಚೋಳ ರಾಜ್ಯ ಪ್ರತಿಷ್ಠಾಪನಾಚಾರ್ಯ ಎಂಬ ಬಿರುದು ಹೊಂದಿದ್ದ ಹೊಯ್ಸಳರ ದೊರೆ= ಎರಡನೇ ಬಲ್ಲಾಳ

 ಹೊಯ್ಸಳರ ಕಾಲದಲ್ಲಿ ಪ್ರಬಲ ಧರ್ಮವಾಗಿ ಬೆಳೆದ ಧರ್ಮ=
ಜೈನ ಧರ್ಮ

 ವಿಷ್ಣುವರ್ಧನ ಮೇಲುಕೋಟೆಯಲ್ಲಿ ರಾಮಾನುಚಾರ್ಯರು ನಿರ್ಮಿಸಿಕೊಟ್ಟ ಮಠ= ಯತಿರಾಜ ಮಠ

 ವಿಷ್ಣುವರ್ಧನ ಆಶ್ರಯದಲ್ಲಿದ್ದ ಶಿಲ್ಪಿಗಳು= ದಾಸೋಜ ಚಾವಣ. ಚಿಕ್ಕ ಹಂಸ . ನಾಗೋಜಿ ಚಕ್ಕನ

 "ನೃತ್ಯ ಶಾರದೆ", "ನಾಟ್ಯರಾಣಿ" ಎಂದು ಬಿರುದು ಪಡೆದ ವಿಷ್ಣುವರ್ಧನ ರಾಣಿ= ಶಾಂತಲೆ

 ವಿಷ್ಣುವರ್ಧನ ಆಶ್ರಯದಲ್ಲಿದ್ದ ಪ್ರಸಿದ್ಧ ಚಿತ್ರ ಕಲಾಕಾರ= ಚರಗಟ್ಟಿ

 ವಿಷ್ಣುವರ್ಧನ್ ಮೇಲುಕೋಟೆಯಲ್ಲಿ ನಿರ್ಮಿಸಿದ ದೇವಾಲಯ= ಚೆಲುವನಾರಾಯಣ ದೇವಾಲಯ

 "ಅಭಿನವ ಪಂಪ" ಎಂಬ ಬಿರುದು ಹೊಂದಿದವರು=
 ನಾಗಚಂದ್ರ(FDA-2021)

 ನಾಗಚಂದ್ರ ಬರೆದ ಕೃತಿಗಳು= ರಾಮಚಂದ್ರ ಚರಿತ ಪುರಾಣ, ಮಲ್ಲಿನಾಥ ಪುರಾಣ

 ಕವಿಚಕ್ರವರ್ತಿ ಜನ್ನನು  ಬರೆದ ಕೃತಿಗಳು= ಯಶೋಧರ ಚರಿತೆ ಅನಂತನಾಥ ಪುರಾಣ

 ಕನ್ನಡದ ಮೊದಲ ವ್ಯಾಕರಣ ಗ್ರಂಥ= ಶಬ್ದಮಣಿದರ್ಪಣ
( ಕೇಶಿರಾಜ ಬರೆದಿದ್ದು)

 ಕ್ಷೇತ್ರಗಣಿತ,  ವ್ಯವಹಾರ ಗಣಿತ,  ಲೀಲಾವತಿ ಕೃತಿಗಳನ್ನು ರಚಿಸಿದವರು= ರಾಜಾದಿತ್ಯ

 ಗಿರಿಜಾ ಕಲ್ಯಾಣ ಚಂಪು ಕಾವ್ಯ ರಚಿಸಿದರು= ಹರಿಹರ

 ರಾಘವಾಂಕ ರಚಿಸಿದ ಪ್ರಸಿದ್ಧ ಕಾವ್ಯ ಕೃತಿ= ಹರಿಶ್ಚಂದ್ರ ಕಾವ್ಯ

 ಹೊಯ್ಸಳ ಕಾಲದಲ್ಲಿದ್ದ ಭೂಕಂದಾಯದ ಕೇಂದ್ರ ದಾಖಲೆ= ಕಡಿತ

 ಗರುಡರ ಎಂಬ ವಿಶೇಷ ಅಂಗರಕ್ಷಕ ದಳ ಹೊಂದಿದವರು= ಹೊಯ್ಸಳರು

 ರಾಜ ಸತ್ತಾಗ ತಾವು ಸಾಯುವ ಹೊಯ್ಸಳ ಅರಸರ ಅಂಗರಕ್ಷಕರು= ಗರುಡರು

 ಹೊಯ್ಸಳರ ಕಾಲದ ಶೈಕ್ಷಣಿಕ ಕಲಿಕಾ ಶಾಲೆಗಳನ್ನು ಘಟಿಕ ವಲಯಗಳೆಂದು ಕರೆಯುತ್ತಿದ್ದರು(FDA-2019)

 ಹೊಯ್ಸಳರು ದೇವಾಲಯ ನಿರ್ಮಾಣಕ್ಕೆ ಬಳಸಿದ್ದು ಕಲ್ಲು=
 ಮೃದು ಕಲ್ಲು

 ಹೊಯ್ಸಳ ದೇವಾಲಯಗಳ ಗರ್ಭಗ್ರಹದ ಆಕಾರ= ನಕ್ಷತ್ರಾಕಾರ (KAS-2006)

 ಹೊಯ್ಸಳರು ಕಟ್ಟಿಸಿದ ಪ್ರಮುಖ ಕೆರೆಗಳು= ಶಾಂತಿ ಸಾಗರ( ಕರ್ನಾಟಕ ದೊಡ್ಡಕೆರೆ) ಬಲ್ಲಾಳರಾಯ ಸಮುದ್ರ. ವಿಷ್ಣುಸಮುದ್ರ,

 ವಿಷ್ಣುವರ್ಧನ ರಾಮಾನುಜರ ಪ್ರಭಾವದಿಂದ ಸ್ವೀಕರಿಸಿದ ಧರ್ಮ= ವೈಷ್ಣವ ಧರ್ಮ

 ಹೊಯ್ಸಳರ ಕಾಲದ ಸಾಹಿತ್ಯ

 ಕನ್ನಡ ಕೃತಿಗಳು

1) ನಾಗಚಂದ್ರ= ಮಲ್ಲಿನಾಥ ಪುರಾಣ. ರಾಮಚಂದ್ರಚರಿತಪುರಾಣ

2) ರಾಜಾದಿತ್ಯ= ಕ್ಷೇತ್ರಗಣಿತ ವ್ಯವಹಾರ ಗಣಿತ

3) ನಯಸೇನ= ಧರ್ಮಾಮೃತ

4) ರಾಘವಾಂಕ= ಹರಿಶ್ಚಂದ್ರಕಾವ್ಯ,  ಸಿದ್ಧರಾಮ ಪುರಾಣ (PSI-2014)

5) ಹರಿಹರ= ಗಿರಿಜಾ ಕಲ್ಯಾಣ,  ಪಂಪಶತಕ

6) ಜನ್ನ= ಯಶೋಧರ ಚರಿತ್ರೆ ಅನಂತನಾಥ ಪುರಾಣ

7) ಕೇಶಿರಾಜ= ಶಬ್ದಮನಿದರ್ಪನ

 ಸಂಸ್ಕೃತ ಕೃತಿಗಳು

1) ಟ್ರಿವಿಕ್ರಮ ಪಂಡಿತ= ಉಷಾ ಅಪಹರಣ

2) ನಾರಾಯಣ ಪಂಡಿತ= ಮಹಾದವ ವಿಜಯ

3) ಮುರನೇ ಸಕರ ವಿದ್ಯಾ ಚಕ್ರವರ್ತಿ= ರುಕ್ಮಿಣಿ ಕಲ್ಯಾಣ
logoblog

Thanks for reading Brief information on the Hoysalas, (985-1346)

Previous
« Prev Post

No comments:

Post a Comment