Sunday 14 March 2021

Highlights of the Indus Valley Civilization

  MahitiVedike Com       Sunday 14 March 2021

 
ಸಿಂಧೂ ಬಯಲಿನ ನಾಗರಿಕತೆಯ ಪ್ರಮುಖಾಂಶಗಳು


ಭಾರತದಲ್ಲಿ ಸಿಂಧೂ ನದಿಯ ಬಯಲಿನಲ್ಲಿ ಬೆಳೆದುಬಂದ ನಾಗರಿಕತೆ ಹರಪ್ಪ ನಾಗರಿಕತೆ

ಸಿಂಧೂ ನಾಗರಿಕತೆಯೋ ಕಂಚಿನ ಯುಗಕ್ಕೆ ಸೇರಿದೆ
(DAR-2020)

 ಸಿಂಧೂ ಬಯಲಿನ ನಾಗರಿಕತೆ ಯನ್ನು ಮೊಟ್ಟಮೊದಲಿಗೆ ಪತ್ತೆಹಚ್ಚಿದ್ದು= ಹರಪ್ಪ ಮತ್ತು ಮೆಹೆಂಜೋದರಾ ಗಳಲ್ಲಿ

 ಹರಪ್ಪ ನಗರವನ್ನು ಪತ್ತೆಹಚ್ಚಿದ ಪುರಾತತ್ವ ಇಲಾಖೆಯ ಅಧಿಕಾರಿ= ದಯಾರಾಮ್ ಸಹಾನಿ (1921)

 ಸಿಂಧೂ ನಾಗರಿಕತೆಯ ಮೊಟ್ಟಮೊದಲ ಅವಶೇಷಗಳು ಹರಪ್ಪದಲ್ಲಿ ಉತ್ಖನ ವಾದವು. 

 ಸಿಂಧೂ ನಾಗರಿಕತೆಯ ಜನರಿಗೆ ಯಾವ ಲೋಹ ತಿಳಿದಿರಲಿಲ್ಲ= ಕಬ್ಬಿಣ

 ಗುಜರಾತ್ ರಾಜ್ಯದಲ್ಲಿರುವ ಹರಪ್ಪ ನಾಗರಿಕತೆಯ ಪ್ರಸಿದ್ಧ ನೆಲೆ= ಲೋಥಾಲ್

 ಮಹೆಂಜೋದಾರೋ ನಗರವನ್ನು ಪತ್ತೆಹಚ್ಚಿದ ಪುರಾತತ್ವ ಇಲಾಖೆ ಅಧಿಕಾರಿ= ಆರ್ ಡಿ ಬ್ಯಾನರ್ಜಿ

 ಹರಪ್ಪ ನಗರವು ಯಾವ ನದಿ ದಡದಲ್ಲಿ ನೆಲೆಗೊಂಡಿದೆ= ರಾವಿ ನದಿ

 ಪಾಕಿಸ್ತಾನ ಸಿಂಧ್ ಪ್ರಾಂತ್ಯದ( ಲರ್ಖಾನ್ ಜಿಲ್ಲೆ)ದಲ್ಲಿರುವ ಹರಪ್ಪ ನಾಗರಿಕತೆಯ ಪ್ರಮುಖ ನೆಲೆ= ಮಹೆಂಜೋದಾರೋ

 ಹರಪ್ಪನರು ಮುದ್ರೆಗಳ ತಯಾರಿಕೆಗೆ ಬೆಳೆಸಿದ ವಸ್ತುಗಳು= ಮೊಳೆ. ಮೃದು ಶಿಲೆ ಜೆಡಿಮಣ್ಣು . 

 "ಸಿಂಧಿ" ಭಾಷೆಯಲ್ಲಿ ಮೊಹೆಂಜೋದಾರೋ ಎಂದರೆ=  ಸತ್ತವರ ದಿಬ್ಬ

 ಗುಜರಾತಿ ಭಾಷೆಯಲ್ಲಿ "ಲೋಥಲ್" ಎಂದರೆ = ಸತ್ತವರ ದಿಬ್ಬ

 ಗುಜರಾತಿನ ಕ್ಯಾಂಬೆ ತೀರದ ಲೋಥಾಲ್ ಹಡಗುಕಟ್ಟೆಯನ್ನು  ಪತ್ತೆ ಮಾಡಿದವರು= ಎಸ್, ಆರ್ ರಾವ್ (ಕ್ರಿ.ಶ.1957-1959ರಲ್ಲಿ)

 ಗುಜರಾತಿನ  ದೊಡ್ಡ ನಿವೇಶನ= ಧೋಲವಿರ

 10 ದೊಡ್ಡ ಅಕ್ಷರಗಳ ಹರಪ್ಪ ಲಿಪಿಯ ಫಲಕ ದೊರೆತಿರುವ ನೆಲೆ = ದೊಲವೀರ

 ಹರಪ್ಪ ನಾಗರಿಕತೆಯ ವಿಶಿಷ್ಟ ಲಕ್ಷಣ= ನಗರ ಯೋಜನೆ

 ಹರಪ್ಪ ಜನರ ಮುಖ್ಯ ಕಸುಬು= ಕೃಷಿ ಮತ್ತು ವ್ಯಾಪಾರ

 ನೃತ್ಯಭಂಗಿ ಕಂಚಿನ ವಿಗ್ರಹ ದೊರೆತಿರುವ ಹರಪ್ಪ ಸಂಸ್ಕೃತಿ ನೆಲೆ= ಮಹೆಂಜೋದಾರೋ

 ಕ್ರೀಡಾಂಗಣ ಕಂಡುಬಂದಿರುವ ಹರಪ್ಪ ಸಂಸ್ಕೃತಿಯ= ಧೋಲವಿರ

 ಹರಪ್ಪ ನಾಗರಿಕತೆ ಯಾವ ಯುಗಕ್ಕೆ ಸೇರಿದ= ಕಂಚಿನ ಯುಗಕೆ

 ಹರಪ್ಪನ್ನರ ಪ್ರಮುಖ ಸಾಕುಪ್ರಾಣಿಗಳು= ದನ ಎಮ್ಮೆ ಆಡು ಕುರಿ ಕತ್ತೆ ಬೆಕ್ಕು ನಾಯಿ ನವಿಲು .

 ಸಿಂಧೂ ನಾಗರಿಕತೆ ಜನರಿಗೆ ಪ್ರಿಯವಾದ ಪ್ರಾಣಿ= ಡುಬ್ಬದ ಗೂಳಿ

 ಹರಪ್ಪ ಜನರು ಭಾರವನ್ನು ಹೊರಲು ಬಳಸುತ್ತಿದ್ದ ಪ್ರಾಣಿಗಳು= ಕತ್ತೆ ಮತ್ತು ಒಂಟೆ

 ಹರಪ್ಪ ನಾಗರಿಕತೆಯ ಜನರು ಆಭರಣ ತಯಾರಿಕೆಗೆ ಬಳಸುತ್ತಿದ್ದ ಅಲೋಹಗಳು= ಚಿನ್ನ ಬೆಳ್ಳಿ ತಾಮ್ರ

ಹರಪ್ಪ ಜನರು ಕನ್ನಡಿಗಳ ತಯಾರಿಕೆಗೆ ಕಂಚನ್ನು ಬಳಸುತ್ತಿದ್ದರು, 

 ಹರಪ್ಪನ್ನರ ಮುದ್ರೆಗಳಲ್ಲಿ ಚಿತ್ರಿತವಾಗಿರುವ ಕೆಲ ಪ್ರಾಣಿಗಳು= ಬ್ರಾಹ್ಮಿ. ನಂದಿ ಏಕಶೃಂಗಿ

 ಹರಪ್ಪ ನಾಗರಿಕತೆಯಲ್ಲಿ "ಮಣಿ" ತಯಾರಿಕ ಕಾರ್ಖಾನೆಗಳಿದ್ದ ಸ್ಥಳಗಳು= ಚುನೋಧಾರಾ ಮತ್ತು ಲೋಥಾಲ್

 ಸಿಂಧೂ ಬಯಲಿನಲ್ಲಿ ದೊರೆತಿರುವ ಗಡ್ಡದ ದಾರಿಯ ಪುರುಷನ ಪ್ರತಿಮೆಯನ್ನು ಯೋಗಿ ಎಂದು ಊಹಿಸಲಾಗಿದೆ, 

 ಹರಪ್ಪ ಜನರು ಆರಾಧಿಸುತ್ತಿದ್ದ ಪ್ರಮುಖ ದೇವ= ಪಶುಪತಿ

 ಹರಪ್ಪ ಜನರ ಪ್ರಮುಖ ದೇವತೆ= ಮಾತೃದೇವತೆ

 ಒಂದೇ ಸಮಾಧಿಯಲ್ಲಿ ಎರಡು ಅಸ್ತಿಪಂಜರಗಳು ಕಂಡುಬಂದಿರುವ ನೆಲೆ= ಲೋಥಾಲ್

 ಸಿಂಧೂ ಜನರು ಬಳಸುತ್ತಿರುವ ಲಿಪಿ= ಚಿತ್ರಲಿಪಿ

 ಸಿಂಧೂ ನಾಗರಿಕತೆ ನಾಶಕ್ಕೆ ಕಾರಣವಾಗಿರಬಹುದಾದ ಅಕ್ರಮಕಾರಿ  ಜನಾಂಗ= ಆರ್ಯರು

 ಹರಪ್ಪ ಜನರು ಪೂಜಿಸುತ್ತಿದ್ದ ಪ್ರಮುಖ ವೃಕ್ಷಗಳು= ಅಶ್ವತ್ಥ ವೃಕ್ಷ, ಅರಳಿ ಮರ,  ಬೇವಿನ ಮರ,

 ಹರಪ್ಪ ಸಂಸ್ಕೃತಿಯ ಕಾಲದಲ್ಲಿ ಬಹು ವ್ಯಾಪಕವಾಗಿ ಬಳಕೆಯಲ್ಲಿದ್ದ ಲೋಹ= ಕಂಚು

 ಹರಪ್ಪನರು ಹೆಚ್ಚಾಗಿ ತಾಮ್ರವನ್ನು= ಬಲೂಚಿಸ್ತಾನ್ ಮತ್ತು ಖೇತ್ರಿ ಗಣಿಯಿಂದ ಪಡೆಯುತ್ತಿದ್ದರು

 ಹರಪ್ಪನ್ನರ ಲಿಪಿಯೂ ಹೆಚ್ಚಾಗಿ ದ್ರಾವಿಡ್ ಲಿಪಿಯನ್ನು ಹೋಲುತ್ತದೆ.

 ಹರಪ್ಪ ಜನರ ಪ್ರಮುಖ ಆಹಾರ ಧಾನ್ಯ = ಗೋಧಿ


1) ಹರಪ್ಪನಗರ

 ಮೊಟ್ಟಮೊದಲನೆಯದಾಗಿ ಶೋಧಿಸಲ್ಪಟ್ಟ ನಗರ

1921 ರಲ್ಲಿ ದಯಾರ ಸಹನಿ  ಯವರಿಂದ ಶೋಧನೆ.

 ಈ ನಗರವು ರಾವಿ ನದಿಯ ದಂಡೆಯ ಮೇಲಿದೆ,

 ಹರಪ್ಪ ನಗರದಲ್ಲಿ ದಾನ್ಯ ಸಂಗ್ರಹಣೆಗಾಗಿ ನಿರ್ಮಿಸಿದ ಸುಮಾರು 72 ಉಗ್ರಾಣಗಳು ದೊರೆತಿವೆ, 

 ಸುಮಾರು 891 ಮುದ್ರೆಗಳು ಹರಪ್ಪ ನಗರದಲ್ಲಿ ದೊರೆತಿವೆ.  

 ಉಗ್ರಾಣಗಳ ಸುತ್ತ ಕೂಲಿಯವರ ಮನೆಗಳಿವೆ ಈ ಸ್ಥಳದಲ್ಲಿ ಗೋಧಿ ಮತ್ತು ಬಾರ್ಲಿ ಧಾನ್ಯಗಳು ಕಂಡುಬಂದಿವೆ, 

2) ಮಹೆಂಜೋದಾರೋನಗರ

 ಇದು ಸಿಂಧನ ಲಾರ್ಖಾನ ಜಿಲ್ಲೆಯ ಸಿಂಧೂ ನದಿಯ ದಡದಲ್ಲಿದೆ, 

1922 ರಲ್ಲಿ ಆರ್ ಡಿ ಬ್ಯಾನರ್ಜಿ ಅವರಿಂದ ಶೋಧನೆ,

 ಸಿಂಧೂ ಭಾಷೆಯಲ್ಲಿ ಮಹೆಂಜೋದಾರೋ ಪದಾರ್ಥ= ಮಡಿದವರ ದಿಬ್ಬ

 ಇದು ಸಿಂಧೂ ಬಯಲಿನ ನಾಗರಿಕತೆಯ ಅತ್ಯಂತ ದೊಡ್ಡ ಪಟ್ಟಣವಾಗಿದೆ

 ಮಹೆಂಜೋದಾರೋ ದಲ್ಲಿ ಗೋಚರಿಸುವ ಮನೆಗಳನ್ನು ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ.

 ಇಲ್ಲಿ ಪಶುಪತಿ ಮತ್ತು ಪುರೋಹಿತ ಪ್ರತಿಮೆಗಳು ಲಭಿಸಿವೆ.

 ಮಹೆಂಜೋದಾರದಲ್ಲಿ ಕುದುರೆಯ ಬಾಲದಂತೆ ಜೆಡಿ ಹಾಕಿರುವ ಯುವತಿಯೊಬ್ಬಳ ನೃತ್ಯ ಬಂಗಿಯ ಚಿತ್ರ ದೊರೆತಿದೆ,

 ಇಟ್ಟಿಗೆಯಿಂದ ನಿರ್ಮಾಣವಾದ ವಿಶಿಷ್ಟವಾದ ಸರ್ವಜನಿಕ ಈಜುಕೊಳ 39ಅಡಿ ಉದ್ದ, 23 ಅಡಿ ಅಗಲ, ಮತ್ತು 7.5 ಅಡಿ ಆಳವಿದೆ, 

3) ಲೋಥಾಲ್

 ಇದು ಗುಜರಾತಿನ ಕಛ್ ಜಿಲ್ಲೆಯಲ್ಲಿದೆ*,

1957 ರಲ್ಲಿ ಡಾಕ್ಟರ್ ಎಸ್ ಆರ್ ರಾವ್ ಅವರಿಂದ ಶೋಧನೆ,*

 ಲೋಥಾಲ  ಪ್ರಮುಖ ಬಂದರು ಆಗಿತ್ತು. ಇಲ್ಲಿ ಹಡಗುಕಟ್ಟೆ ದೊರೆತಿದೆ,

 ಇಲ್ಲಿ ಅಗ್ನಿಕುಂಡ ಗಳು ಬರುತ್ತಿವೆ, 

 ಇಲ್ಲಿ ಜೇಡಿಮಣ್ಣಿನ ಕುದುರೆ ಕಂಡುಬಂದಿದೆ

 ಇಲ್ಲಿ ಗಂಡು ಮತ್ತು ಹೆಣ್ಣಿನ ಅಸ್ತಿಪಂಜರಗಳು ಒಟ್ಟಾಗಿ ಹೊಳ್ಪಟ್ಟದು  ಕಂಡುಬಂದಿದೆ

 ಲೋಥಾಲ್ ವ್ಯಾಪಾರ ಕೇಂದ್ರವಾಗಿತ್ತು.

 ಮೊಟ್ಟಮೊದಲು ಇಲ್ಲಿ ಭತ್ತದ ಕೃಷಿಯ ಸಾಕ್ಷಿ ದೊರೆತಿದೆ,

4) ಬನವಾಲಿ

 ಪ್ರಮುಖ ಅಣೆಕಟ್ಟುಗಳು 

1) ದಾಮೋದರ್ ಆನೇಕಟ್ಟು

 ಇದು ದಾಮೋದರ ನದಿಗೆ ಕಟ್ಟಲಾಗಿದೆ, 

 "ದಾಮೋದರ ನದಿ" ಗಂಗಾ ನದಿಯ ಪ್ರಮುಖ ಉಪನದಿಯಾಗಿದೆ, 

 ದಾಮೋದರ್ ಅನೇಕಟ್ಟು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳ ನಡುವಿನ ಜಂಟಿ ಯೋಜನೆಯಾಗಿದೆ, 

 ದಾಮೋದರ ನದಿಯನ್ನು ಬಂಗಾಳದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ, 

 ಇದು ಸ್ವತಂತ್ರ ಭಾರತದ ಮೊದಲ ಅಣೆಕಟ್ಟಾಗಿದೆ (1948)

 ದಾಮೋದರ್ ನದಿಯ ಜಾರ್ಖಂಡಿನ ಛೋಟಾ ನಾಗಪುರ ಪ್ರಸ್ಥಭೂಮಿಯಲ್ಲಿ ಉಗಮವಾಗಿದೆ, 


2) ಹಿರಾಕುಡ್ ಅಣೆಕಟ್ಟು

 ಇದು ಭಾರತದ ಅತಿ ಉದ್ದವಾದ ಅಣೆಕಟ್ಟು (55 Km)

 ಇದನ್ನು ಮಹಾನದಿಗೆ  ಅಡ್ಡಲಾಗಿ ಕಟ್ಟಲಾಗಿದೆ, 

 ಇದನ್ನು ಓಡಿಸ್ಸಾದ ಸಂಬಲ್ಪುರ ಬಳಿ ಕಟ್ಟಲಾಗಿದೆ. 

 ಇದರ ಒಟ್ಟು ಉದ್ದ 25 km.  ನಾಲೆಯೂ ಸೇರಿ 55km ಆಗಿದೆ , 

 ಮಹಾನದಿಯನ್ನು ಓಡಿಸದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ, 

 ಇದು ಜಗತ್ತಿನ ಅತಿ ಉದ್ದವಾದ ಅಣೆಕಟ್ಟು ಆಗಿದೆ , 

3) ತೆಹರಿ ಅಣೆಕಟ್ಟು

 ಇದು ಭಾರತದ *ಅತಿ ಎತ್ತರವಾದ ಅಣೆಕಟ್ಟು

 ಇದನ್ನು ಉತ್ತರಖಂಡ ರಾಜ್ಯದ ಭಾಗಿರತಿ ನದಿಗೆ ಕಟ್ಟಲಾಗಿದೆ, 

 ಇದರ ಒಟ್ಟು ಎತ್ತರ 266 ಮೀ (855ಪೀಟ್)ಇದೆ.

 ಜಗತ್ತಿನ ಅತಿ ಎತ್ತರದ ಅಣೆಕಟ್ಟು= ರೋಗನ್ ಅನೇಕಟ್ಟು ( "ತಜಕಿಸ್ತಾನ" ದೇಶದಲ್ಲಿ ಕಂಡು ಬರುತ್ತದೆ) 


4) ಭಾಕ್ರಾನಂಗಲ್ ಆಣೆಕಟ್ಟು

 ಇದನ್ನು ಸಟ್ಲೆಜ್ ನದಿಗೆ ಕಟ್ಟಲಾಗಿದೆ, 

 ಇದು ಹಿಮಾಚಲ ಪ್ರದೇಶದಲ್ಲಿ ಇದೆ.

 ಇದನ್ನು ಗೋವಿಂದ ಸಾಗರ ಜಲಾಶಯ ಎಂದು ಕರೆಯುತ್ತಾರೆ, 

 ಈ ಅಣೆಕಟ್ಟಿಗೆ ಇಂದಿರಾಗಾಂಧಿ ಕಾಲುವೆ ಇದೆ
( ಇಂದಿರಾಗಾಂಧಿ ಕಾಲುವೆ ಜಗತ್ತಿನ ಉದ್ದವಾದ ಕೃತಕ ಕಾಲುವೆಯಾಗಿದೆ (750km).


5) ಕೋಸಿ ಆಣೆಕಟ್ಟು

 ಇದನ್ನು  ಬಿಹಾರದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ, 

 ಇದು ವಿದೇಶದೊಂದಿಗೆ ನಿರ್ಮಿಸಿದ ಏಕೈಕ ಜಂಟಿ ಯೋಜನೆಯಾಗಿದೆ.( "ಭಾರತ' ಮತ್ತು "ನೇಪಾಳ")

 ಕೋಸಿ ನದಿ ಗಂಗಾ ನದಿಯ ಉಪನದಿ ಯಾಗಿದೆ,

 ಇದನ್ನು ನೇಪಾಳದಲ್ಲಿ ಅರುಣಾ ನದಿ ಎನ್ನುವರು.


 6) ತುಂಗಭದ್ರಾ ಅಣೆಕಟ್ಟು

 ಇದನ್ನು ತುಂಗಭದ್ರ ನದಿಗೆ ಕಟ್ಟಲಾಗಿದೆ.

 ಇದು ಕರ್ನಾಟಕ* ಮತ್ತು ಆಂಧ್ರ ಪ್ರದೇಶದ** ಜಂಟಿ ಯೋಜನೆಯಾಗಿದೆ, 

 ಇದನು ಪಂಪಸಾಗರ ಜಲಾಶಯ ಎಂದು ಕರೆಯುತ್ತಾರೆ.

 ಇದು ಕೃಷ್ಣ ನದಿಯ ಪ್ರಮುಖ ಉಪನದಿಯಾಗಿದೆ, 


7) ನಾಗಾರ್ಜುನ ಸಾಗರ

 ಇದು ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವಿನ ಜಂಟಿ ಯೋಜನೆ ಯಾಗಿದೆ.

 ಇದನ್ನು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ, 

 ಈ ಅಣೆಕಟ್ಟಿನ ಬಲದಂಡೆ ಕಾಲುವೆಯನ್ನು ಜವಾಹರ್ಲಾಲ್ ಕಾಲುವೆ

ಈ ಅಣೆಕಟ್ಟಿನ ಎಡದಂಡೆ ಕಾಲುವೆ= ಲಾಲ್ ಬಹುದ್ದೂರ್ ಶಾಸ್ತ್ರಿ


8) ನರ್ಮದಾ ಅಣೆಕಟ್ಟು

 ಇದು ಮಧ್ಯಪ್ರದೇಶದಲ್ಲಿ ನರ್ಮದಾ ನದಿಗೆ ಕಟ್ಟಲಾಗಿದೆ, 

 ಇದು 92 ಮೀಟರ್ ಉದ್ದವಿದೆ, 

9) ಚಂಬಲ್ ಅನೇಕಟ್ಟ

 ಇದು ರಾಜಸ್ಥಾನ ಮಧ್ಯಪ್ರದೇಶ ಜಂಟಿ ಯೋಜನೆ. 

 ಇದನ್ನು "ಯಮುನಾ ನದಿಯ" ಉಪನದಿಯಾದ ಚಂಬಲ್ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ, 

ಈ  ಯೋಜನೆ ಮೂರು ಡ್ಯಾಮನ್ನು ಹೊಂದಿದೆ, 
1) ರಾಣಾಪ್ರತಾಪ , 
2) ಗಾಂಧಿ ಸಾಗರ , 
3) ಜವಾಹರ್


10) ರಿಹಂದ ಅನೇಕಟ್ಟು

 ಇದನ್ನು ಉತ್ತರಪ್ರದೇಶದ ಪಿಂಪ್ರಿಬಳಿ ಕಟ್ಟಲಾಗಿದೆ,

 ಇದು ಸೋನಾ ನದಿಯ ಉಪನದಿಯಾಗಿದೆ,  

 ಇದನ್ನು ಗೋವಿಂದ ವಲ್ಲಭ ಪಂತ ಸಾಗರ ಎನ್ನುವರು,


11) ಕೃಷ್ಣ ರಾಜ ಸಾಗರ ಅಣೆಕಟ್ಟು (KRS) 

 ಇದನ್ನು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿನ ಕನ್ನಂಬಾಡಿ ಎಂಬಲ್ಲಿ  ನಿರ್ಮಿಸಲಾಗಿದೆ, 

 ಇದನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ, 

 ಇದರ ಒಂದು ಕಾಲುವೆಗೆ ವಿಶ್ವೇಶ್ವರಯ್ಯ ಮತ್ತು ಇನ್ನೊಂದು ಕಾಲುವೆಗೆ ವರುಣಾ ಕಾಲುವೆ ಎನ್ನುವರು, 


12) ಬರ್ಗಿ ಅಣೆಕಟ್ಟು

 ಇದನ್ನು ಮಧ್ಯಪ್ರದೇಶದ ಅಜ್ಜಂಪುರದಲ್ಲಿ ಕಟ್ಟಲಾಗಿದೆ,

 ಇದನ್ನು ನರ್ಮದಾ ನದಿಗೆ ಕಟ್ಟಲಾಗಿದೆ,  


13) ಕೃಷ್ಣ ಮೇಲ್ದಂಡೆ ಯೋಜನೆ / ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು 

 ಇದನ್ನು ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ  ದಲ್ಲಿರುವ ಆಲ್ಮಟ್ಟಿಯಲ್ಲಿ  ಕಟ್ಟಲಾಗಿದೆ, 

 ಇದು ಕರ್ನಾಟಕದ ಅತಿ ದೊಡ್ಡ ವಿವಿದ್ಧೋಶ ಯೋಜನೆಯಾಗಿದೆ




ಮುಂಬರುವ ಪರೀಕ್ಷೆ ಗಳಿಗೆ ಉಪಯುಕ್ತ ಸಾಮಾನ್ಯ ಜ್ಞಾನ 



"ಪೌಧೆ ಲಗಾವೋ , ಪರ್ಯಾವರಣ್ ಬಚಾವ್" ಆಂದೋಲನ ನವದೆಹಲಿಯಲ್ಲಿ ಪ್ರಾರಂಭಗೊಂಡಿದೆ

  'ನಿಮು' ಎನ್ನುವ ಸ್ಥಳ ಯಾವ ನದಿಯ ದಡದಲ್ಲಿದೆ ? 
 ಸಿಂಧೂ ನದಿ 

  "It's between you" ಎಂಬ ಅಭಿಯಾನ ಆರಂಭಿಸಿದರು
-  ವಾಟ್ಸ್ ಆ್ಯಪ್

 ಮರಗಳ ಡಿಎನ್ಎ ಬ್ಯಾಂಕ್ 
- ಮಧ್ಯಪ್ರದೇಶ

ದೇಶದ ಮೊದಲ ಡಿಎನ್ಎ ಬ್ಯಾಂಕ್
- ಉತ್ತರ ಪ್ರದೇಶದ ಲಕ್ನೋ

ಪುಷ್ಕರ ಜಾತ್ರೆ ( ಒಂಟೆ ಜಾತ್ರೆ)
-  ರಾಜಸ್ಥಾನದ ಅಜ್ಮೀರ್ ನಲ್ಲಿ

 ಡಾ. ಶಿವಕುಮಾರ ಸ್ವಾಮೀಜಿ ಗೆ
 "ಕರ್ನಾಟಕ ರತ್ನ ಪ್ರಶಸ್ತಿ" ಬಂದಿದ್ದು
- 2007ರಲ್ಲಿ 

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರ ರಕ್ಷಣೆಗಾಗಿ
- ಭಾರತಕೇರ್ಸ್ ಕೇಂದ್ರಗಳ ಸ್ಥಾಪನೆ

 ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ನೀಡುವ ರಾಜ ಅವಧಿ
- 26 ವಾರಗಳು

 7 ಖಂಡಗಳ,7 ಪರ್ವತಗಳು, 7 ಜ್ವಾಲಾಮುಖಿ ಪರ್ವತಗಳನ್ನು ಏರಿದ ಭಾರತದ ಪರ್ವತರೋಹಿ
- ಸತ್ಯರೂಪ್ ಸಿದ್ದಾಂತ್ 

"ಸುಶೀಲ್ ದೇವಿ ಸಾಹಿತ್ಯ ಪ್ರಶಸ್ತಿ"
- ನಮಿತಾಗೋಖಲೆ ಇವರಿಗೆ ಸಿಕ್ಕಿದೆ
- ಕೃತಿ :- "Things to Leave behind"

 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಭೆ
- ಪಂಜಾಬ್ ನ ಜಲಂಧರ್ ನಲ್ಲಿ ನಡೆಯಿತು

200 ಏಕದಿನ ಪಂದ್ಯವಾಡಿದ ಜಗತ್ತಿನ ಮೊಟ್ಟ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ
- ಮಿತಲಿ ರಾಜ್

 2019ರಲ್ಲಿ ನೋಡಲೇಬೇಕಾದ 52 ಸ್ಥಳಗಳ ಪಟ್ಟಿಯನ್ನು ಅಮೆರಿಕ ( ಯುಎಸ್ಎ) ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ್ದು 
- 1ನೇ ಸ್ಥಾನ ಪೋರ್ಟ್ ರಿಕೋ
( ಕೆರೆಬಿಯನ್ ದ್ವೀಪ )
-2ನೇ ಸ್ಥಾನ - ಹಂಪಿ

 2019ರ ಖೇಲೋ ಇಂಡಿಯಾದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ
1ನೇ ಸ್ಥಾನ ಮಹಾರಾಷ್ಟ್ರ

 RBI ನ ಡಿಜಿಟಲ್ ಪಾವತಿ ಸಮಿತಿಯ ಅಧ್ಯಕ್ಷರು
- ನಂದನ್ ನಿಲೇಕಣಿ

 ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಅಪ್ಪಳಿಸಿದ ಚಂಡಮಾರುತ
- ಪಬೂಕ್

 ಸಾರ್ವರ್ತ್ರಿಕ ಕನಿಷ್ಠ ಆದಾಯ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ
- ಸಿಕ್ಕಿಂ

 ದೇಶದ ಮೊದಲ ಅಂಚೆಯಣ್ಣ ಪ್ರತಿಮೆ ಇರುವುದು
-1st ಮೈಸೂರು 
- 2nd ಬೆಳಗಾವಿ

 ಕರ್ನಾಟಕದ ಪ್ರಥಮ ಸಹಕಾರಿ ಮ್ಯೂಸಿಯಂ
- ಮಂಗಳೂರು

 ಲೋಕಪಾಲ್ ಶೋಧನಾ ಸಮಿತಿಯ ಅಧ್ಯಕ್ಷರು
- ರಂಜನ ಪ್ರಕಾಶ್ ದೇಸಾಯಿ

 ಭಾರತದ ಮೊದಲ ಖಾಸಗಿ ಫಿರಂಗಿ ನಿರ್ಮಾಣ ಘಟಕ
- ಗುಜರಾತ್ ನಲ್ಲಿದೆ

 ಒಂಟೆ ಹಾಲನ್ನು ಮಾರುಕಟ್ಟೆಗೆ ತಂದ ರಾಜ್ಯ
- ಗುಜರಾತ್

ಜಮ್ಮು-ಕಾಶ್ಮೀರದ ಉಗ್ರಮುಕ್ತ ಮೊದಲ ಜಿಲ್ಲೆ
- ಬಾರಾಮುಲ್ಲಾ

 BBBPಯ ರಾಷ್ಟ್ರೀಯ ಪುರಸ್ಕಾರ ಪಡೆದ ಕರ್ನಾಟಕದ ಏಕೈಕ ಜಿಲ್ಲೆ
- ಗದಗ

 2ನೇ ಮಹಿಳಾ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
- ಚಿಕ್ಕಮಗಳೂರು
 - ಅಧ್ಯಕ್ಷರು ಸುಧಾಮೂರ್ತಿ

logoblog

Thanks for reading Highlights of the Indus Valley Civilization

Previous
« Prev Post

No comments:

Post a Comment