Sunday, 14 March 2021

India's Five Year Plans

  MahitiVedike Com       Sunday, 14 March 2021


   ಭಾರತದ ಪಂಚವಾರ್ಷಿಕ ಯೋಜನೆಗಳು


 "ಒಂದನೇ ಪಂಚ ವಾರ್ಷಿಕ ಯೋಜನೆ"=1951-56)

 ಕಾರ್ಯಗತ ಗೊಂಡ ಅವಧಿ= 1-4-1951 ರಿಂದ 31-3-1956

 ಅಧ್ಯಕ್ಷರು= ಜವಾಹರ್ಲಾಲ್ ನೆಹರು

 ಉಪಾಧ್ಯಕ್ಷರು= ಗುಲ್ಜಾರಿಲಾಲ್ ನಂದಾ

ಒಟ್ಟು ಹೂಡಿಕೆ= 1,960 ಕೋಟಿ

 ಆದ್ಯತೆ= ಕೃಷಿ ಮತ್ತು ನೀರಾವರಿ

 ಮಾದರಿ= ಹ್ಯಾರಡ ಮತ್ತು ಡೊಮಾರ್

 ಈ ಯೋಜನೆಯಲ್ಲಿ ಸ್ಥಾಪನೆಯಾದ ಪ್ರಮುಖ ಸಂಸ್ಥೆಗಳು

1) ದೇಶದ ಮೊದಲ ಐಐಟಿ ಸ್ಥಾಪನೆ= 1951( ಪಶ್ಚಿಮ ಬಂಗಾಳದ ಕನಕಪುರದಲ್ಲಿ. ಸ್ಥಾಪನೆ ಮಾಡಿದರು= ಮೌಲಾನಾ ಅಬ್ದುಲ್ ಕಲಾಂ ಆಜಾದ್

2) ಸಮುದಾಯ ಅಭಿವೃದ್ಧಿ ಕಾರ್ಯಕ್ರಮ= 1952

3) ಕುಟುಂಬ ಯೋಜನೆ= 1952 ( ಕುಟುಂಬ ಕಲ್ಯಾಣ ಯೋಜನೆ ಎಂದು ಮರುನಾಮಕರಣ=1977)

4) ರಾಷ್ಟ್ರೀಯ ವಿಸ್ತೀರ್ಣ ಸೇವೆ(NES)= 1953

5) ಪ್ರಮುಖ ಕೈಗಾರಿಕೆಗಳು= HMT, BEL.

6) ಭಾರತೀಯ ಸ್ಟೇಟ್ ಬ್ಯಾಂಕ್  RBI ನೊಂದಿಗೆ ವಿಲನ= 1955

7) UGC ಸ್ಥಾಪನೆ= 1956


  ಎರಡನೇ ಪಂಚವಾರ್ಷಿಕ ಯೋಜನೆ=
1956-61

 ಕಾರ್ಯಗತ ಗೊಂಡ ಅವಧಿ= 1-4-1956 ರಿಂದ 31-3-1961 ರ ವರಗೆ 

ಒಟ್ಟು ಹೊಡಿಕೆ= 4,600 ಕೋಟಿ

 ಅಧ್ಯಕ್ಷರು= ಜವಾಹರ್ಲಾಲ್ ನೆಹರು
 
 ಉಪಾಧ್ಯಕ್ಷರು ಟಿ ಟಿ ಕೃಷ್ಣಮಾಚಾರಿ

 ಆದ್ಯತೆ= ಕೈಗಾರಿಕಾ ಅಭಿವೃದ್ಧಿ

 ಮಾದರಿ= ಮಹಾ ಲೋಬಿಸ್ ಮಾದರಿ

1956 ರಲ್ಲಿ ಕೈಗಾರಿಕಾ ನೀತಿ ಘೋಷಣೆ( ಇದನ್ನು ಭಾರತದ ಆರ್ಥಿಕ ಸಂವಿಧಾನ ಎಂದು ಕರೆಯುತ್ತಾರೆ, 

 ಮೂರನೇ ಪಂಚವಾರ್ಷಿಕ ಯೋಜನೆ=(1961-66)

ಕಾರ್ಯಗತ ಗೊಂಡ ಅವಧಿ = 1-4-1961 ರಿಂದ 31-3-1966  ರ ವರಗೆ.

 ಅಧ್ಯಕ್ಷರು= ಜವಾಹರ್ಲಾಲ್ ನೆಹರು ಮತ್ತು ಲಾಲ್ ಬೋದ್ ಶಾಸ್ತ್ರಿ

 ಉಪಾಧ್ಯಕ್ಷರು= ಸಿ.ಎಂ ತ್ರಿವೇದಿ ಮತ್ತು ಅಶೋಕ್ ಮೆಹ್ತಾ

ಒಟ್ಟು ಹೊಡಿಕೆ= 8,600 ಕೋಟಿ

 ಆದ್ಯತೆ= ಕೃಷಿ "ಅಕ್ಕಿ" 

 ಯೋಜನೆಗೆ= ಗಾಡ್ಗಿಲ್ ಮತ್ತು ದೂರದೃಷ್ಟಿ ಯೋಜನೆ ಎನ್ನುವರು.

1965 ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ಗುಜರಾತಿನ ಅನಂದ ನಲ್ಲಿ ಆಪರೇಷನ್ ಪ್ಲಡ್( "ಕ್ಷೀರಕ್ರಾಂತಿ") ರೂಪಿಸಲಾಯಿತು.

1965 ರಲ್ಲಿ ಭಾರತ ಆಹಾರ ನಿಗಮ ಸ್ಥಾಪನೆ. 

1966 ರಲ್ಲಿ ನೋಟು ಅಪಮೌಲಿಕರಣ


  ನಾಲ್ಕನೇ ಪಂಚವಾರ್ಷಿಕ ಯೋಜನೆ(1969-74)

ಕಾರ್ಯಗತ ಗೊಂಡ ಅವಧಿ= 1-4-1969 ರಿಂದ 31-3-1974 ರವರೆಗೆ. 

 ಅಧ್ಯಕ್ಷರು= ಶ್ರೀಮತಿ ಇಂದಿರಾಗಾಂಧಿ

 ಉಪಾಧ್ಯಕ್ಷರು= ಡಿ.ಆರ್ ಗಾಡ್ಗಿಲ್, ಸಿ ಸುಬ್ರಮಣ್ಯ, ದುರ್ಗಾ ಪ್ರಸಾದ್ ದಾರ

ಒಟ್ಟು ಹೊಡಿಕೆ= 15,902 ಕೋಟಿ

 ಆದ್ಯತೆ= ಸ್ಥಿರತೆ ಯೊಂದಿಗೆ ಬೆಳವಣಿಗೆ, ಮತ್ತು ಸ್ವ ಪ್ರಗತಿಗೆ ಉತ್ತೇಜನ

 ಮಾದರಿ= ಬಿ.ಆರ್ ಗಡ್ಗಿಲ್

1969 ಜುಲೈ 19, ಮೊದಲ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ

 ಈ ಯೋಜನೆಯಲ್ಲಿ ಪೋಕ್ರಾನ್ ನಲ್ಲಿ ಅಣು ಪರೀಕ್ಷೆ 1974 ಮೇ 18 ರಂದು ಮಾಡಲಾಯಿತು,( ಇದಕ್ಕೆ ಸ್ಮೈಲಿಂಗ್ ಬುದ್ಧ ಎಂದು ಹೆಸರು ಕೊಡಲಾಯಿತು)


  5ನೇ ಪಂಚವಾರ್ಷಿಕ ಯೋಜನೆ (1974-79)

ಕಾರ್ಯಗತ ಗೊಂಡ ಅವಧಿ= 1-4-1974 ರಿಂದ 31-3-1979 ರವರೆಗೆ, 

 ಅಧ್ಯಕ್ಷರು= ಶ್ರೀಮತಿ ಇಂದಿರಾಗಾಂಧಿ

 ಉಪಾಧ್ಯಕ್ಷರು= ಪಿ.ಎನ್ ಹಕ್ಸನ್

 ಒಟ್ಟು ಹೂಡಿಕೆ= 39.303 ಕೋಟಿ

 ಆದ್ಯತೆ= ಉದ್ಯೋಗ, ಬಡತನ ನಿರ್ಮೂಲನೆ, ಮತ್ತು ಸಾಮಾಜಿಕ ನ್ಯಾಯ

1975 ಅಕ್ಟೋಬರ್ 2 ರಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಸ್ಥಾಪನೆಗೆ ಆರ್.ಜಿ  ಸರಣಯ್ಯ ಸಮಿತಿ ಶಿಫಾರಸ್ಸು ಮಾಡಿತ್ತು.

 ಈ ಯೋಜನೆಯಲ್ಲಿ ಉಳುವವನೇ ಭೂಮಿಯ ಒಡೆಯ ನಿರ್ಧಾರ ತೆಗೆದುಕೊಳ್ಳಲಾಯಿತು.

 ಜೀತ ಪದ್ಧತಿ ರದ್ದು= 1976

 ಯೋಜನೆಯಲ್ಲಿ ಕೂಲಿಗಾಗಿ ಕಾಳು ಯೋಜನೆ=1977 ಜಾರಿಯಾಯಿತು

ಉದ್ಯೋಗ ಸೃಷ್ಟಿ , ಬಡತನ ನಿವಾರಣೆ (ಗರೀಬಿ ಹಟಾವೊ) ಮತ್ತು ಎಲ್ಲರಿಗೂ ನ್ಯಾಯ ದೊರಕಿಸುವುದರ ಮೇಲೆ ಒತ್ತಡ ಹಾಕಿತು.

1975ರಲ್ಲಿ 20 ಅಂಶಗಳ ಕಾರ್ಯಕ್ರಮ ಜಾರಿ.


 ಆರನೇ ಪಂಚವಾರ್ಷಿಕ ಯೋಜನೆ 
( 1980-85)

 ಕಾರ್ಯಗತ ಗೊಂಡ ಅವಧಿ= 1-4-1980 ರಿಂದ 31-3-1985 ರವರಿಗೆ.

 ಅಧ್ಯಕ್ಷರು= ಇಂದಿರಾ ಗಾಂಧಿ ಮತ್ತು ರಾಜುವ ಗಾಂಧಿ

 ಉಪಾಧ್ಯಕ್ಷರು= ನಾರಾಯಣ ದತ್ತ ತಿವಾರಿ, ಎಸ್ ಬಿ  ಚೌಹಾಣ್ ಪ್ರಕಾಶ್ ಚಂದ್ರ ಸೇಥಿ, ಮತ್ತು ಪಿ.ವಿ ನರಸಿಂಹ ರಾವ್

 ಒಟ್ಟು ಹೂಡಿಕೆ= 1,09,500 ಕೋಟಿ

 ಆದ್ಯತೆ= ಕೈಗಾರಿಕಾ ಅಭಿವೃದ್ಧಿ

 ಯೋಜನೆಯಲ್ಲಿ NREP-1980 ರಲ್ಲಿ ಜಾರಿ

 ಎರಡನೇ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ- 1980 

 ಈ ಯೋಜನೆಯಲ್ಲಿ 1982 ರಲ್ಲಿ ನಬಾರ್ಡ್ ಬ್ಯಾಂಕ್ ಸ್ಥಾಪನೆ ( ಬಿ ಶಿವರಾಂ ಶಿಫಾರಸಿನ ಮೇರೆಗೆ)

 EXIM ಬ್ಯಾಂಕ್ ಸ್ಥಾಪನೆ= 1982


 ಇನ್ನುಳಿದ ಆರು ಪಂಚವಾರ್ಷಿಕ ಯೋಜನೆಗಳು ಮುಂದುವರಿಯಲಿವೆ.......
logoblog

Thanks for reading India's Five Year Plans

Previous
« Prev Post

No comments:

Post a Comment