*ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು*
👇👇👇👇👇
1) ಉಪಲಬ್ದವಿರುವ ಕನ್ನಡದ ಮೊದಲ ಶಾಸನ –
*ಹಲ್ಮಿಡಿ ಶಾಸನ* (ಕ್ರಿ. ಶ.450)
2) ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ
*ಕಪ್ಪೆ ಅರೆಭಟ್ಟನ ಶಾಸನ* (ಕ್ರಿ. ಶ .700)
3) ಕನ್ನಡದ ಮೊದಲ ಶಾಸ್ತ್ರ ಗ್ರಂಥ –
*ಕವಿರಾಜ ಮಾರ್ಗ* (ಕ್ರಿ.ಶ. 850)
4) ಕನ್ನಡದ ಮೊದಲ ಗದ್ಯ ಕೃತಿ
– *ವಡ್ಡಾರಾಧನೆ* (ಕ್ರಿ ಶ.920)
5) ಕನ್ನಡದ ಆದಿ ಕವಿ –
*ನಾಡೋಜ ಪಂಪ* (ಕ್ರಿ. ಶ.940)
6) ಕನ್ನಡದ ಮೊದಲ ಕಾವ್ಯ –
*ಆದಿಪುರಾಣ* (ಪಂಪ .ಕ್ರಿ.ಶ.941)
7) ಕನ್ನಡದ ಮೊದಲ ಕವಯಿತ್ರಿ ಮತ್ತು ವಚನಕಾರ್ತಿ-
*ಅಕ್ಕಮಹಾದೇವಿ* (ಕ್ರಿ.ಶ.1150)
8) ಕನ್ನಡದ ಮೊದಲು ಅಚ್ಚಾದ ಕನ್ನಡದ ಕೃತಿ –
*‘ಎ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್* ‘ (ವಿಲಿಯಂ ಕೇರಿ ಕ್ರಿ. ಶ1890)
9) ಕನ್ನಡದ ಮೊದಲ ಮುಸ್ಲಿಂ ಕವಿ –
*ಶಿಶುನಾಳ ಶರೀಪ ಸಾಹೇಬರು* (ಕ್ರಿ. ಶ.1819)
10) ಕನ್ನಡದ ಮೊದಲ ದೊರೆ
*ಕದಂಬ ವಂಶದ ಮಯೂರವರ್ಮ.*
11) ಕನ್ನಡದ ಮೊದಲ ಶಿಲ್ಪ-
*ಬನವಾಸಿಯ ನಾಗಶಿಲ್ಪ*
13) ಕನ್ನಡದ ಮೊದಲ ಕೆರೆ –
*ಚಂದ್ರವಳ್ಳಿ* ( ಚಿತ್ರದುರ್ಗ )
14) ಕನ್ನಡದ ಮೊದಲ ಶಾಸನ
*ಹಲ್ಮಿಡಿ ಶಾಸನ* ( ಕ್ರಿ.ಶ. 450 )
15)ಕನ್ನಡದ ಮೊದಲ ಕೋಟೆ
*ಬಾದಾಮಿ* ( ಕ್ರಿ. ಶ. 543)
17) ಕನ್ನಡದ ಮೊದಲ ನಾಟಕ
*ಸಿಂಗರಾಯನ "ಮಿತ್ರವಿಂದಾಗೋವಿಂದ*"
18) ಕನ್ನಡದ ಮೊದಲ ದಿನ ಪತ್ರಿಕೆ –
*ಸೂರ್ಯೋದಯ ಪ್ರಕಾಶಿಕ*
19) ಕನ್ನಡದ ಮೊದಲ ವಚನಕಾರ್ತಿ –
*ಅಕ್ಕಮಹಾದೇವಿ*
20) ಕನ್ನಡದ ಮೊದಲ ರಾಷ್ಟ್ರಕವಿ –
*ಗೋವಿಂದ ಪೈ*
21) ಕನ್ನಡದ ಮೊದಲ ಪತ್ರಿಕೆ –
*ಮಂಗಳೂರು ಸಮಾಚಾರ* ಸ್ಥಾಪಕ -"ಫಾದರ್ ಹರ್ಮನ್ ನೊಗ್ಲಿಂಗ್" -1842
22) ಕನ್ನಡದ ಮೊದಲ ಗದ್ಯ ಕೃತಿ –
*ವಡ್ಡಾರಾಧನೆ*.
23) ಕನ್ನಡದ ಮೊದಲ ಕಾವ್ಯ
*ಆದಿಪುರಾಣ.*
24) ಕನ್ನಡದ ಮೊದಲ ಪಂಪ ಪ್ರಶಸ್ಥಿ ವಿಜೇತ ಕವಿ –
*ಕುವೆಂಪು*
25) ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ –
*ಸರ್. ಎಂ. ವಿಶ್ವೇಶ್ವರಯ್ಯ.*
26) ಜ್ಞಾನ ಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕೃತಿ ಮತ್ತು ಕವಿ
*ಶ್ರೀ ರಾಮಾಯಣ ದರ್ಶನಂ* ( ಕುವೆಂಪು )
27) ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ –
*ಬೇಡರ ಕಣ್ಣಪ್ಪ*
28)ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕ –
*ಶಿವಮೊಗ್ಗ ಸುಬ್ಬಣ್ಣ*
29) ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ –
*ಜಯದೇವಿತಾಯಿ ಲಿಗಾಡೆ* ( 1984 )
30) ಕನ್ನಡದ ಮೊದಲ ವರ್ಣಚಿತ್ರ –
*ಅಮರಶಿಲ್ಪಿ ಜಕಣಾಚಾರಿ*
31) ಕನ್ನಡ ಕೆಲಸಕ್ಕೆ ಡಾಕ್ಟರೇಟ್ ಪ್ರಶಸ್ತಿ ಪಡೆದ ಮೊದಲಿಗ –
*ಫರ್ಡಿನೆಂಡ್ ಕಿಟ್ಟೆಲ್* (ಕನ್ನಡ -ಇಂಗ್ಲೀಷ್ ನಿಘಂಟು)
31) ಕನ್ನಡ ರಂಗಭೂಮಿಯ ಮೊದಲ ನಾಯಕಿ ನಟಿ –
*ಎಲ್ಲೂಬಾಯಿ ಗುಳೇದಗುಡ್ಡ.*
32) ಕರ್ನಾಟಕದಲ್ಲಿ ತಯಾರಾದ ಮೊದಲ ಮೂಕ ಚಿತ್ರ –
*ಮೃಚ್ಛಕಟಿಕ*
34) ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ಪತ್ರಿಕೆ –
*ಉದಯವಾಣಿ*
35) ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ
*ರಾಮಗಾಣಿಗ.*
36) ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಮಹಿಳೆ ಮತ್ತು ಕನ್ನಡಿಗ –
*ಅನುಪಮಾ ನಿರಂಜನ, ಬಸವರಾಜ ಕಟ್ಟಿಮನಿ*
37) ಕನ್ನಡದ ಮೊದಲ ನವೋದಯ ಕವಿತ್ರಿ –
*ಬೆಳಗೆರೆ ಜಾನಕಮ್ಮ*.
38) ಕನ್ನಡದ ಪ್ರಥಮ ರಾಜವಂಶ –
*ಕದಂಬರು*
39) ಸ್ವಾತಂತ್ರ್ಯ ಕಹಳೆ ಊದಿದ ಭಾರತದಲ್ಲೇ ಪ್ರಥಮ ಕನ್ನಡ ಪ್ರಾಂತ್ಯ-
*ಕಿತ್ತೂರು*
40) ಕರ್ನಾಟಕ ಮೊದಲ ವಿಶ್ವವಿದ್ಯಾಲಯ-
*ಮ್ಯೆಸೂರು ವಿಶ್ವವಿದ್ಯಾಲಯ*
41) ಭಾರತರತ್ನ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ವಿಜ್ಞಾನಿ-
* ಸರ್.ಸಿ.ವಿ.ರಾಮನ್*.
42) ರೈಟ್ ಸಹೋದರರಿಗಿಂತ 8 ವರ್ಷ ಮೊದಲೇ (1895) ಮುಂಬಯಿಯಲ್ಲಿ 2000 ಅಡಿ ಎತ್ತರಕ್ಕೆವಿಮಾನ ಹಾರಿಸಿದ ಕನ್ನಡಿಗ –
*ಆನೇಕಲ್ ಸುಬ್ಬರಾಯ ಶಾಸ್ತ್ರಿ.*
43) ಕನ್ನಡದ ಪ್ರಥಮ ನಾಡಗೀತ-
*ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು* ಕವಿ : "ನಾರಾಯಣ ಹುಯಿಲಗೋಳ"
44) ಕನ್ನಡದ ಪ್ರಥಮ ಭಾವಗೀತಗಳ ಕ್ಯಾಸೆಟ್
*ನಿತ್ಯೋತ್ಸವ*
45) ವಿದೇಶದಲ್ಲಿ ಚಿತ್ರಿಸಿದ ಮೊದಲ ಕನ್ನಡ ಚಿತ್ರ-
*ಸಿಂಗಾಪುರದಲ್ಲಿ ರಾಜಾಕುಳ್ಳ*
46) ಕನ್ನಡದ ಪ್ರಥಮ ಚಿತ್ರ ನಿರ್ಮಾಪಕ-
*ಎಂ. ವಿ ರಾಜಮ್ಮ*.
47) ಕನ್ನಡ ಚಿತ್ರರಂಗದ ಪ್ರಥಮ ವಾಕ್ಚಿತ್ರ-
*ಭಕ್ತಧ್ರುವ*
48) ಕನ್ನಡ ರಂಗಮಂಟಪದ ಮೇಲೆ ಪ್ರಥಮ ಬಾರಿಗೆ ಜೀವಂತ ಪ್ರಾಣಿ ತಂದ ಕನ್ನಡಿಗ-
*ಗುಬ್ಬಿವೀರಣ್ಣ*
49)
ಕರ್ನಾಟಕ ಪ್ರಶಸ್ತಿ , ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ಚಲನಚಿತ್ರ ನಟ-
*ಡಾ. ರಾಜ್ ಕುಮಾರ್*
50) ಕರ್ನಾಟಕದ ಪ್ರಥಮ ಚಿತ್ರಮಂದಿರ-
*ಪ್ಯಾರಾಮೊಂಟು.*
51) ಭಾರತ ಹಾಕಿ ತಂಡದ ಮೊದಲ ನಾಯಕರಾಗಿದ್ದ ಕನ್ನಡಿಗ-
*ಎಂ. ಪಿ ಗಣೇಶ್*.
52) ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ಕನ್ನಡತಿ-
*ಶಾಂತ ರಂಗಸ್ವಾಮಿ.*
53) ಭಾರತ ಶ್ರೀ, ಭಾರತ ಕಿಶೋರ್, ಭಾರತ್ ಕುಮಾರ್ ಪ್ರಶಸ್ತಿಗಳನ್ನು
ಒಂದೇ ವರ್ಷದಲ್ಲಿ ಗಳಿಸಿದ ದೇಹಧಾರ್ಡ್ಯ ಪಟು-
*ಕನ್ನಡಿಗ ರೇಮಂಡ್ ಡಿಸೋಜಾ*
54) ನಾಟರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಫಿಲಿಪ್ಯೆನ್ಸ್ ಮ್ಯಾಗ್ಸಸ್ಸೇ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ-
*ಕೆ.ವಿ ಸುಬ್ಬಣ್ಣ*
55) ಅಭಿನಯಿಸಿದ ಮೊದಲ ಚಿತ್ರಕ್ಕೇ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ನಾಯಕ- *ದಿ. ಶಂಕರನಾಗ್*
56) ಕನ್ನಡದ ಮೊದಲ ವರ್ಣಚಲನಚಿತ್ರ
*ಸತಿಸುಲೋಚನಾ*.
57) ಕನ್ನಡ ಭಾಷೆಯ ಮೊದಲ ಪದ –
*ಇಸಿಲ.*
58) ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ :
* 1 ನೇ ಧ್ರುವ*
59) ಕನ್ನಡದ ಮೊದಲ ಕಾದಂಬರಿ :
*ಇಂದಿರಾಬಾಯಿ*
No comments:
Post a Comment