Thursday 18 February 2021

  MahitiVedike Com       Thursday 18 February 2021
 *ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು*
                 👇👇👇👇👇
1)  ಉಪಲಬ್ದವಿರುವ ಕನ್ನಡದ ಮೊದಲ ಶಾಸನ – 
 *ಹಲ್ಮಿಡಿ ಶಾಸನ* (ಕ್ರಿ. ಶ.450)

2) ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ 
 *ಕಪ್ಪೆ ಅರೆಭಟ್ಟನ ಶಾಸನ* (ಕ್ರಿ. ಶ .700)

3)  ಕನ್ನಡದ ಮೊದಲ ಶಾಸ್ತ್ರ ಗ್ರಂಥ – 
 *ಕವಿರಾಜ ಮಾರ್ಗ* (ಕ್ರಿ.ಶ. 850)

4)  ಕನ್ನಡದ ಮೊದಲ ಗದ್ಯ ಕೃತಿ
 – *ವಡ್ಡಾರಾಧನೆ* (ಕ್ರಿ ಶ.920)

5)  ಕನ್ನಡದ ಆದಿ ಕವಿ –
 *ನಾಡೋಜ ಪಂಪ* (ಕ್ರಿ. ಶ.940)

6) ಕನ್ನಡದ ಮೊದಲ ಕಾವ್ಯ – 
 *ಆದಿಪುರಾಣ* (ಪಂಪ .ಕ್ರಿ.ಶ.941)

7) ಕನ್ನಡದ ಮೊದಲ ಕವಯಿತ್ರಿ ಮತ್ತು ವಚನಕಾರ್ತಿ- 
*ಅಕ್ಕಮಹಾದೇವಿ* (ಕ್ರಿ.ಶ.1150)

8) ಕನ್ನಡದ ಮೊದಲು ಅಚ್ಚಾದ ಕನ್ನಡದ ಕೃತಿ – 
*‘ಎ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್* ‘ (ವಿಲಿಯಂ ಕೇರಿ ಕ್ರಿ. ಶ1890)

9)  ಕನ್ನಡದ ಮೊದಲ ಮುಸ್ಲಿಂ ಕವಿ – 
*ಶಿಶುನಾಳ ಶರೀಪ ಸಾಹೇಬರು* (ಕ್ರಿ. ಶ.1819)

10)  ಕನ್ನಡದ ಮೊದಲ ದೊರೆ 
 *ಕದಂಬ ವಂಶದ ಮಯೂರವರ್ಮ.*

11)  ಕನ್ನಡದ ಮೊದಲ ಶಿಲ್ಪ- 
 *ಬನವಾಸಿಯ ನಾಗಶಿಲ್ಪ*

13)  ಕನ್ನಡದ ಮೊದಲ ಕೆರೆ –
 *ಚಂದ್ರವಳ್ಳಿ* ( ಚಿತ್ರದುರ್ಗ )

14)  ಕನ್ನಡದ ಮೊದಲ ಶಾಸನ
  *ಹಲ್ಮಿಡಿ ಶಾಸನ* ( ಕ್ರಿ.ಶ. 450 )

  15)ಕನ್ನಡದ ಮೊದಲ ಕೋಟೆ 
 *ಬಾದಾಮಿ* ( ಕ್ರಿ. ಶ. 543)

17)  ಕನ್ನಡದ ಮೊದಲ ನಾಟಕ
  *ಸಿಂಗರಾಯನ "ಮಿತ್ರವಿಂದಾಗೋವಿಂದ*"

18)  ಕನ್ನಡದ ಮೊದಲ ದಿನ ಪತ್ರಿಕೆ – 
 *ಸೂರ್ಯೋದಯ ಪ್ರಕಾಶಿಕ*

19)  ಕನ್ನಡದ ಮೊದಲ ವಚನಕಾರ್ತಿ –
 *ಅಕ್ಕಮಹಾದೇವಿ*

20)  ಕನ್ನಡದ ಮೊದಲ ರಾಷ್ಟ್ರಕವಿ –
  *ಗೋವಿಂದ ಪೈ*

21) ಕನ್ನಡದ ಮೊದಲ ಪತ್ರಿಕೆ –
 *ಮಂಗಳೂರು ಸಮಾಚಾರ* ಸ್ಥಾಪಕ -"ಫಾದರ್ ಹರ್ಮನ್ ನೊಗ್ಲಿಂಗ್" -1842

22)  ಕನ್ನಡದ ಮೊದಲ ಗದ್ಯ ಕೃತಿ – 
*ವಡ್ಡಾರಾಧನೆ*.

23)  ಕನ್ನಡದ ಮೊದಲ ಕಾವ್ಯ
  *ಆದಿಪುರಾಣ.*

24)  ಕನ್ನಡದ ಮೊದಲ ಪಂಪ ಪ್ರಶಸ್ಥಿ ವಿಜೇತ ಕವಿ –
 *ಕುವೆಂಪು*

25)  ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ –
 *ಸರ್. ಎಂ. ವಿಶ್ವೇಶ್ವರಯ್ಯ.*

26)  ಜ್ಞಾನ ಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡ ಕೃತಿ ಮತ್ತು ಕವಿ
  *ಶ್ರೀ ರಾಮಾಯಣ ದರ್ಶನಂ* ( ಕುವೆಂಪು )

27)  ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ –
 *ಬೇಡರ ಕಣ್ಣಪ್ಪ*

28)ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕ – 
 *ಶಿವಮೊಗ್ಗ ಸುಬ್ಬಣ್ಣ*

29)  ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ –
 *ಜಯದೇವಿತಾಯಿ ಲಿಗಾಡೆ* ( 1984 )

30)  ಕನ್ನಡದ ಮೊದಲ ವರ್ಣಚಿತ್ರ – 
 *ಅಮರಶಿಲ್ಪಿ ಜಕಣಾಚಾರಿ*

31)  ಕನ್ನಡ ಕೆಲಸಕ್ಕೆ ಡಾಕ್ಟರೇಟ್ ಪ್ರಶಸ್ತಿ ಪಡೆದ ಮೊದಲಿಗ – 
 *ಫರ್ಡಿನೆಂಡ್ ಕಿಟ್ಟೆಲ್* (ಕನ್ನಡ -ಇಂಗ್ಲೀಷ್ ನಿಘಂಟು)

31)  ಕನ್ನಡ ರಂಗಭೂಮಿಯ ಮೊದಲ ನಾಯಕಿ ನಟಿ – 
 *ಎಲ್ಲೂಬಾಯಿ ಗುಳೇದಗುಡ್ಡ.*

32)  ಕರ್ನಾಟಕದಲ್ಲಿ ತಯಾರಾದ ಮೊದಲ ಮೂಕ ಚಿತ್ರ – 
*ಮೃಚ್ಛಕಟಿಕ*

34)  ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ಪತ್ರಿಕೆ – 
 *ಉದಯವಾಣಿ*

35)  ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ 
 *ರಾಮಗಾಣಿಗ.*

36)  ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಮಹಿಳೆ ಮತ್ತು ಕನ್ನಡಿಗ –
 *ಅನುಪಮಾ ನಿರಂಜನ, ಬಸವರಾಜ ಕಟ್ಟಿಮನಿ*

37)  ಕನ್ನಡದ ಮೊದಲ ನವೋದಯ ಕವಿತ್ರಿ – 
 *ಬೆಳಗೆರೆ ಜಾನಕಮ್ಮ*.

38)  ಕನ್ನಡದ ಪ್ರಥಮ ರಾಜವಂಶ – 
 *ಕದಂಬರು*

39)  ಸ್ವಾತಂತ್ರ್ಯ ಕಹಳೆ ಊದಿದ ಭಾರತದಲ್ಲೇ ಪ್ರಥಮ ಕನ್ನಡ ಪ್ರಾಂತ್ಯ-
 *ಕಿತ್ತೂರು*

40)  ಕರ್ನಾಟಕ ಮೊದಲ ವಿಶ್ವವಿದ್ಯಾಲಯ-
 *ಮ್ಯೆಸೂರು ವಿಶ್ವವಿದ್ಯಾಲಯ*

41)  ಭಾರತರತ್ನ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ವಿಜ್ಞಾನಿ-
* ಸರ್.ಸಿ.ವಿ.ರಾಮನ್*.

42)  ರೈಟ್ ಸಹೋದರರಿಗಿಂತ 8 ವರ್ಷ ಮೊದಲೇ (1895) ಮುಂಬಯಿಯಲ್ಲಿ 2000 ಅಡಿ ಎತ್ತರಕ್ಕೆವಿಮಾನ ಹಾರಿಸಿದ ಕನ್ನಡಿಗ – 
 *ಆನೇಕಲ್ ಸುಬ್ಬರಾಯ ಶಾಸ್ತ್ರಿ.*

43)  ಕನ್ನಡದ ಪ್ರಥಮ ನಾಡಗೀತ-
 *ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು* ಕವಿ : "ನಾರಾಯಣ ಹುಯಿಲಗೋಳ"

44)  ಕನ್ನಡದ ಪ್ರಥಮ ಭಾವಗೀತಗಳ ಕ್ಯಾಸೆಟ್
  *ನಿತ್ಯೋತ್ಸವ*

45)  ವಿದೇಶದಲ್ಲಿ ಚಿತ್ರಿಸಿದ ಮೊದಲ ಕನ್ನಡ ಚಿತ್ರ-
 *ಸಿಂಗಾಪುರದಲ್ಲಿ ರಾಜಾಕುಳ್ಳ*

46)  ಕನ್ನಡದ ಪ್ರಥಮ ಚಿತ್ರ ನಿರ್ಮಾಪಕ-
 *ಎಂ. ವಿ ರಾಜಮ್ಮ*.

47)  ಕನ್ನಡ ಚಿತ್ರರಂಗದ ಪ್ರಥಮ ವಾಕ್ಚಿತ್ರ-
 *ಭಕ್ತಧ್ರುವ*

48)  ಕನ್ನಡ ರಂಗಮಂಟಪದ ಮೇಲೆ ಪ್ರಥಮ ಬಾರಿಗೆ ಜೀವಂತ ಪ್ರಾಣಿ ತಂದ ಕನ್ನಡಿಗ-
 *ಗುಬ್ಬಿವೀರಣ್ಣ*
49)
 ಕರ್ನಾಟಕ ಪ್ರಶಸ್ತಿ , ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದ ಪ್ರಥಮ ಕನ್ನಡ ಚಲನಚಿತ್ರ ನಟ-
 *ಡಾ. ರಾಜ್ ಕುಮಾರ್*

50)  ಕರ್ನಾಟಕದ ಪ್ರಥಮ ಚಿತ್ರಮಂದಿರ-
 *ಪ್ಯಾರಾಮೊಂಟು.*

51) ಭಾರತ ಹಾಕಿ ತಂಡದ ಮೊದಲ ನಾಯಕರಾಗಿದ್ದ ಕನ್ನಡಿಗ-
*ಎಂ. ಪಿ ಗಣೇಶ್*.

52)  ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ಕನ್ನಡತಿ-
 *ಶಾಂತ ರಂಗಸ್ವಾಮಿ.*

53)  ಭಾರತ ಶ್ರೀ, ಭಾರತ ಕಿಶೋರ್, ಭಾರತ್ ಕುಮಾರ್ ಪ್ರಶಸ್ತಿಗಳನ್ನು
  ಒಂದೇ ವರ್ಷದಲ್ಲಿ ಗಳಿಸಿದ ದೇಹಧಾರ್ಡ್ಯ ಪಟು-
 *ಕನ್ನಡಿಗ ರೇಮಂಡ್ ಡಿಸೋಜಾ*

54) ನಾಟರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಫಿಲಿಪ್ಯೆನ್ಸ್ ಮ್ಯಾಗ್ಸಸ್ಸೇ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ-
 *ಕೆ.ವಿ ಸುಬ್ಬಣ್ಣ*

55)  ಅಭಿನಯಿಸಿದ ಮೊದಲ ಚಿತ್ರಕ್ಕೇ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ನಾಯಕ- *ದಿ. ಶಂಕರನಾಗ್*

56)  ಕನ್ನಡದ ಮೊದಲ ವರ್ಣಚಲನಚಿತ್ರ
  *ಸತಿಸುಲೋಚನಾ*.

57)  ಕನ್ನಡ ಭಾಷೆಯ ಮೊದಲ ಪದ – 
 *ಇಸಿಲ.*

58)  ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 
* 1 ನೇ ಧ್ರುವ*

59)  ಕನ್ನಡದ ಮೊದಲ ಕಾದಂಬರಿ : 
 *ಇಂದಿರಾಬಾಯಿ*
logoblog

Thanks for reading

Previous
« Prev Post

No comments:

Post a Comment