Thursday 18 February 2021

* Geography * Questionnaires heard in the "PSI" and "FDA" exams

  MahitiVedike Com       Thursday 18 February 2021
"PSI"  ಮತ್ತು"FDA" ಪರೀಕ್ಷೆಯಲ್ಲಿ ಕೇಳಿರುವ *ಭೂಗೋಳ ಶಾಸ್ತ್ರದ* ಪ್ರಶ್ನೋತ್ತರಗಳು 
               👇👇👇👇👇
1) "ಬಿರುಕು ಕಮರಿಯಲ್ಲಿ" ಹರಿಯುವ ನದಿ ಯಾವುದು? 
 *ನರ್ಮದಾ ನದಿ*

2) ಗಂಗಾ ನದಿಯ ಅತಿ ದೊಡ್ಡ ಉಪನದಿ ಯಾವುದು? 
 *ಯಮುನಾ ನದಿ*

3) ಅರಬ್ಬಿ ಸಮುದ್ರದಲ್ಲಿರುವ ಭಾರತೀಯ ದ್ವೀಪಗಳ ಅತಿಪ್ರಮುಖ ಲಕ್ಷಣವೇನು? 
 *ಅವುಗಳು ಹವಳದ ಮೂಲಗಳಾಗಿವೆ*

4) ತಾಮ್ರದ ಅದಿರು ದೊರಕುವ   "ಖೇತ್ರಿ" ಪ್ರದೇಶವು ಯಾವ ರಾಜ್ಯದಲ್ಲಿದೆ? 
 *ರಾಜಸ್ಥಾನ್*

6) ಭಾರತದ ದಕ್ಷಿಣದ ತುತ್ತ ತುದಿಯ ಪರ್ವತ ಶ್ರೇಣಿ ಯಾವುದು? 
 *ಕಾರ್ಡಮಮ್ ಬೆಟ್ಟಗಳು*

7) "ಟಿಬೆಟ್ ನ್  ಕೈಲಾಸ" ಪರ್ವತದಲ್ಲಿ ಉಗಮವಾಗುವ ನದಿಗಳು ಗುಂಪು? 
 *ಬ್ರಹ್ಮಪುತ್ರ, ಸಟ್ಲೆಜ್ ಮತ್ತು ಸಿಂಧೊ*

8) ದಕ್ಷಿಣ ಭಾರತದಲ್ಲಿ ಹರಿಯುವ ಅತಿ ಉದ್ದವಾದ ನದಿ ಯಾವುದು? 
 *ಗೋದಾವರಿ*

9) ಡಿಸೆಂಬರ್ ತಿಂಗಳಲ್ಲಿ ಯಾವ ಸ್ಥಳವು ಸೌರ ಶಕ್ತಿಯನ್ನು ಪಡೆಯುತ್ತದೆ? 
 *ಚೆನ್ನೈ*

10) ಭಾರತದ "ಸಕ್ಕರೆಯ ತೊಟ್ಟಿಲು" ಎಂದು ಯಾವ ರಾಜ್ಯವನ್ನು  ಕರೆಯುತ್ತಾರೆ? 
 *ಉತ್ತರಪ್ರದೇಶ*

11) ಪಶ್ಚಿಮ ಬಂಗಾಳದ "ರಾಣಿಗಂಜ್" ಪ್ರದೇಶವು ಯಾವ ಖನಿಜದ ಉತ್ಪಾದನೆಗೆ ಪ್ರಸಿದ್ಧಿಯಾಗಿದೆ? 
 *ಕಲ್ಲಿದ್ದಲು*

12) "ತೋಡ ಬುಡಕಟ್ಟು ಜನಾಂಗವು" ಎಲ್ಲಿ ಕಂಡುಬರುತ್ತಾರೆ? 
 *ತಮಿಳುನಾಡಿನ ನೀಲಗಿರಿ*

13) "ವಜ್ರದ ಗಣಿಗಳು" ಯಾವ ರಾಜ್ಯದಲ್ಲಿವೆ? 
 *ಮಧ್ಯ ಪ್ರದೇಶ್*

14) ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯಾವುದು? 
 *ಶಾಖೋತ್ಪನ್ನ ವಿದ್ಯುಚಕ್ತಿ*

15)"ಬಾರಾಮುಲ" ಜಲ ವಿದ್ಯುತ್ ಯೋಜನೆ ಯಾವ ಸ್ಥಳದಲ್ಲಿದೆ? 
 *ಜಮ್ಮು ಮತ್ತು ಕಾಶ್ಮೀರ*

16) ಪೊಂಗ್ ಆಣೆಕಟ್ಟನ್ನು  ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ? 
 *ಬಿಯಾಸ್ ನದಿ*

17) ಗುಜರಾತಿನ "ಗಿರ್ ರಾಷ್ಟ್ರೀಯ ಉದ್ಯಾನವನವು" ಯಾವ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ? 
 *ಸಿಂಹ*

18) ಅಲಹಾಬಾದಿನಲ್ಲಿ ಸಂಗಮವಾಗುವ ನದಿಗಳು ಯಾವುವು? 
 *ಗಂಗಾ, ಯಮುನಾ, ಮತ್ತು ಸರಸ್ವತಿ*

19) "ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನವು" ಯಾವ ರಾಜ್ಯದಲ್ಲಿದೆ? 
 *ಓಡಿಸಾ*

20) ಭಾರತದ ನೆರೆಯಲ್ಲಿರುವ "ಕುದುರೆ ಲಾಳಾಕಾರಾದ" ಹವಳದ ದ್ವೀಪಕ್ಕೆ ಉದಾಹರಣೆ ಎಂದರೆ? 
 *ಲಕ್ಷದ್ವೀಪ*

logoblog

Thanks for reading * Geography * Questionnaires heard in the "PSI" and "FDA" exams

Previous
« Prev Post

No comments:

Post a Comment