ದಕ್ಷಿಣ ಅಮೇರಿಕ ಖಂಡದ ಬಗ್ಗೆ ಸಂಕ್ಷಿಪ್ತ ಮಾಹಿತಿ.
ಅಮೇರಿಗೊ ವೆಸ್ಪುಚಿ 1499 ಮತ್ತು 1502ರಲ್ಲಿ ದಕ್ಷಿಣ ಅಮೇರಿಕ ಖಂಡದ ಪೂರ್ವ ಕರಾವಳಿಯಲ್ಲಿ ನಡೆಸಲಾದ ಎರಡು ನೌಕಾಶೋಧನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.
ದಕ್ಷಿಣ ಅಮೇರಿಕ ಖಂಡದ ಒಟ್ಟು ವಿಸ್ತೀರ್ಣ= 1,78,40,000 ಚದರ ಕಿ.ಮಿ.
ದಕ್ಷಿಣ ಅಮೆರಿಕ ಖಂಡ ದಲ್ಲಿರುವ ಒಟ್ಟು ದೇಶಗಳು= 12 ದೇಶಗಳಿವೇ
ಪ್ರಪಂಚದ ಅತಿ ಎತ್ತರವಾದ ಜಲಪಾತ= ಏಂಜಲ್ ಜಲಪಾತ ( ಇದು "ಒರಿನೋಕೋ ನದಿಯ" ಉಪನದಿಯಾದ ಚೊರೂನ್ ನದಿಗೆ* ಸೃಷ್ಟಿಯಾಗಿದೆ,( ಇದರ ಎತ್ತರ 974 ಮೀಟರ್)
ಏಂಜಲ್ ಜಲಪಾತವು ವೆನಿಜುವೆಲಾದಲ್ಲಿದೆ.
ಪ್ರಪಂಚದ ಕಾಪಿಯ ಬಂದರು= ರಿಯೋ-ಡಿ- ಜನೈರೋ ಬಂದರು
ಕೋಪಕಾ ಬಾನ ಬೀಚ್ ಇರುವುದು= ಚಿಲಿ ದೇಶದಲ್ಲಿದೆ
ಪ್ರಪಂಚದ ಅತಿ ಎತ್ತರದ ಸರೋವರ= ಟಿಟಿಕಾಕಾ ಸರೋವರ(ಬಾಲವಿಯ ದೇಶದಲ್ಲಿದೆ)
ಪ್ರಪಂಚದ ಅತಿ ಉದ್ದವಾದ ಪರ್ವತಗಳು= ಆಂಡಿಸ್ ಪರ್ವತಗಳು
ಕೋಟೊಪಾಕ್ಷಿ ಜ್ವಲಮುಖಿ ಈಕ್ವೆಡಾರ್ ದೇಶದಲ್ಲಿದೆ.
ಪ್ರಪಂಚದ ಅತಿ ದೊಡ್ಡ ನದಿ= ಅಮೆಜಾನ್ ನದಿ
( ಪ್ರಪಂಚದ ಅತಿ ಉದ್ದವಾದ ನದಿ= ನೈಲ್ ನದಿ)
ಅರ್ಜೆಂಟೈನಾ ದೇಶದಲ್ಲಿ ಪಂಪಾಸ್ ಎಂಬ ಹುಲ್ಲುಗಾವಲು ಪ್ರದೇಶವಿದೆ,
ಪನಾಮ ಕಾಲುವೆಯು "ಉತ್ತರ ಅಮೇರಿಕ" ಮತ್ತು "ದಕ್ಷಿಣ ಅಮೆರಿಕವನ್ನು" ಪ್ರತ್ಯೇಕಿಸುತ್ತದೆ.
ದಕ್ಷಿಣ ಅಮೆರಿಕ ಖಂಡ ಪಕ್ಷಿಗಳ ಕಂಡ ಎಂದು ಕರೆಯುತ್ತಾರೆ,
ಅಟಕಾಮ್ ಮರಭೂಮಿಯಲ್ಲಿ ವಿಶ್ವದ ಅತಿದೊಡ್ಡ "ಆಪ್ಟಿಕಲ್ ದೂರದರ್ಶನವನ್ನು ನಿರ್ಮಿಸಲಾಗಿದೆ",
ದಕ್ಷಿಣ ಅಮೆರಿಕಾದಲ್ಲಿ ಭೂಗೋಳದಲ್ಲೇ ಅತಿ ಎತ್ತರದ ಜಲಪಾತ ಏಂಜೆಲ್ ಜಲಪಾತ
ನೀರಿನ ಪರಿಮಾಣದ ದೃಷ್ಟಿಯಿಂದ ಅತಿ ದೊಡ್ಡ ನದಿ ಅಮೆಜಾನ್ ನದಿ
, ಅತಿ ಉದ್ದದ ಪರ್ವತ ಶ್ರೇಣಿ ಆಂಡೀಸ್ ಶ್ರೇಣಿ
ಅತಿ ಹೆಚ್ಚು ಆರ್ದ್ರವಾಗಿರುವ ಮರುಭೂಮಿ ಅಟಕಾಮ,
ಅತಿ ದೊಡ್ಡ ದಟ್ಟ ಕಾಡು ಅಮೆಜಾನ್ ಕಾಡು,
ಅತಿ ಎತ್ತರದ ರಾಜಧಾನಿ ಲಾ ಪಾಜ್, ಬೊಲಿವಿಯಾದ ರಾಜಧಾನಿ.
ವಾಣಿಜ್ಯ ಹಡಗುಗಳನ್ನು ಸಾಗಿಸಬಹುದಾದಂಥ ಅತಿ ಎತ್ತರದ ಸರೋವರ ಟಿಟಿಕಾಕಾ ಸರೋವರ
ಭೂಮಿಯಲ್ಲೇ ಅತಿ ದಕ್ಷಿಣದಲ್ಲಿರುವ ನಗರ ಪ್ಯೂರ್ತೋ ತೋರೋ, ಚಿಲಿ ದೇಶದ ಗರ, ಇವುಗಳು ಕಂಡುಬರುತ್ತವೆ.
No comments:
Post a Comment