ಘಜನಿ ಮನೆತನ ಬಗ್ಗೆ ಸಂಕ್ಷಿಪ್ತ ಮಾಹಿತಿ
ಘಜನಿ ಮನೆತನದ ಸ್ಥಾಪಕ= ಅಲಪ್ತಾಗಿನ್
ಮಹಮದ್ ಘಜನಿ ಭಾರತಕ್ಕೆ ಬಂದ ವರ್ಷ= 997
ಮಹಮದ್ ಘಜನಿ ಭಾರತ ಮೇಲೆ ದಾಳಿ ಮಾಡಿದ ವರ್ಷ?
1000-1027
ಮಹಮದ್ ಘಜನಿ ಭಾರತದ ಮೇಲೆ 17 ಬಾರಿ ದಾಳಿ ಮಾಡಿದನು,
ಮಹಮದ್ ಘಜನಿಯ ಪ್ರಥಮ ದಾಳಿ?
1000-1001 ಪಂಜಾಬಿನ ಜೈಪಾಲನ ಗಡಿಯ ಮೇಲೆ
ಮಹಮದ್ ಘಜನಿಯು ಪ್ರಥಮ ಬಾರಿಗೆ ಯಾವ ದೇವಾಲಯ ಮೇಲೆ ದಾಳಿ ಮಾಡಿದನು?
ಕಾಂಗ್ರಾದ ನಗರ ಕೋಟೆ ದೇವಾಲಯ ಮೇಲೆ
ಮಹಮದ್ ಘಜನಿಯ ಪ್ರಸಿದ್ಧ ದಾಳಿ ಮತ್ತು 16ನೇ ದಾಳಿ?
ಸೌರಾಷ್ಟ್ರದ ಸೋಮನಾಥ ದೇವಾಲಯ ಮೇಲೆ
"1026 ರಲ್ಲಿ"
ಸೋಮನಾಥ ದೇವಾಲಯವನ್ನು ಕಟ್ಟಿಸಿದವರು?
ವಲ್ಲಬಿ ಅರಸರು
ಸೋಮನಾಥ ದೇವಾಲಯವನ್ನು ಮೊದಲು ಬಂಗಾರದಿಂದ ನಂತರ ಬೆಳ್ಳಿಯಿಂದ ನಂತರ ಕಟ್ಟಿಗೆಯಿಂದ ನಂತರ ಕಲ್ಲಿನಿಂದ ಕಟ್ಟಲಾಗಿದೆ,
ಮಹಮದ್ ಘಜನಿಯು ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದಾಗ ಅದನ್ನು ತಡೆಯಲು ಪ್ರಯತ್ನಿಸಿದ ಅರಸ= 1ನೇ ಭೀಮದೇವ
ಮಹಮದ್ ಘಜನಿಯ ಕೊನೆಯ ದಾಳಿ ಮತ್ತು 17ನೇ ದಾಳಿ?
ಜಾಟರ ಮೇಲೆ
ಮಹಮದ್ ಘಜನಿಯ ಆಸ್ಥಾನದ ಕವಿಗಳು
1) ಆಲ್ ಬೇರೋನಿ
2) ಪಿರ್ದೋಷಿ
ಆಲ್ ಬೇರೋನಿ ಬರೆದ ಪುಸ್ತಕ?
ತಾರೀಖ್-ಉಲ್-ಹಿಂದ
ಪಿರ್ದೋಷಿ ಬರೆದ ಪುಸ್ತಕ?
ಷಾಹನಾಮ
ಮಹಮದ್ ಘಜನಿಯ ಜೊತೆ ಭಾರತಕ್ಕೆ ಬಂದ ವಿದ್ವಾಂಸ?
ಆಲ್ ಬೇರೋನಿ
No comments:
Post a Comment