ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ
👇👇👇👇👇
☘ UPSC ನೂತನ ಅಧ್ಯಕ್ಷರು
- ಪ್ರದೀಪ್ ಕುಮಾರ್ ಜೋಶಿ
☘ ಸಂಪ್ರೀತಿ ( SAMPRITI) ಭಾರತ ಮತ್ತು ಬಾಂಗ್ಲಾದೇಶ ನಡುವೆ ಜಂಟಿ ಮಿಲಿಟರಿ ವ್ಯಾಯಾಮ ನಡೆಯುತ್ತದೆ.
☘ "Ministry of Steel" ಸಚಿವಾಲಯವು "ಪೂರ್ವೋದಯ ಯೋಜನೆ" ಸ್ಥಾಪಿಸಿದೆ
☘ "door to door mid -day meal" ನೀಡಿದ ದೇಶದ ಮೊದಲ ರಾಜ್ಯ
- ಮಧ್ಯ ಪ್ರದೇಶ
☘ ನೌಕಾಪಡೆಯ "ಮಿಲನ್" ಸಮರಾಭ್ಯಾಸದಲ್ಲಿ 40 ದೇಶಗಳನ್ನು ಒಳಗೊಂಡಿದೆ
☘ ಗ್ರೀನ್ ಪೀಸ್ ಇಂಡಿಯಾದ ವರದಿಯ ಪ್ರಕಾರ ಭಾರತದ ಅತ್ಯಂತ 'ಕಲುಷಿತ ನಗರ'
- "ಜರಿಯ"
☘ 12ನೇ ಆವೃತ್ತಿಯ ಇಂಡಿಯಾ ನ್ಯಾನೋ ಸಮ್ಮೇಳನ ಬೆಂಗಳೂರಿನಲ್ಲಿ ಜರುಗಿತು
☘ "Dejfa" ಎಂಬ ಸಂಕೇತನಾಮ ಹೊಂದಿರುವ ಸೈಬರ್ ಸೆಕ್ಯೂರಿಟಿ ಯೋಜನೆ 'ಇರಾನ್' ದೇಶಕ್ಕೆ ಸೇರಿದೆ
☘ ಮೊದಲ ಮಾನವ ಕರೋನವೈರಸ್ ಅನ್ನು ದೃಶ್ಯೀಕರಿಸಿದ ವೈರಾಲಜಿಸ್ಟ್
- ಜೂನ್ ಅಲ್ಮೇಡಾ
☘ "ರೆಕ್ಟೆನ್ನಾ" ಎಂಬ ಸೆಮಿಕಂಡಕ್ಟರ್ ಅನ್ನು 'ಅಮೆರಿಕ' ರಾಷ್ಟ್ರ ಅಭಿವೃದ್ಧಿಪಡಿಸಿದೆ.
☘ 'ಪಿಎಂ ಕಿಸಾನ್' ಯೋಜನೆಯಡಿ ಅರ್ಹ ರೈತರಿಗೆ 6000 ವಾರ್ಷಿಕ ಆರ್ಥಿಕ ನೆರವು ನೀಡಲಾಗುತ್ತಿದೆ.
☘ ಅಂತರಾಷ್ಟ್ರೀಯ ವಿಪತ್ತು ನಿರ್ವಹಣಾ ದಿನವನ್ನು ಅಕ್ಟೋಬರ್ 13 ದಿನದಂದು ಆಚರಿಸಲಾಗುತ್ತದೆ.
☘ ಟೊಮೇಟೊ ರಕ್ಷಣೆಗೆ "ಚೆಂಡು ಹೂ" ಬೆಳೆಯು ಸೂಕ್ತ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ
☘ 1952 ರಲ್ಲಿ ಸಿನಿಮಾಟೋಗ್ರಾಫಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ
☘ "ಕಾರ್ಡಿನಲ್ ಪಕ್ಷಿ" ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡದಲ್ಲಿ ಕಂಡುಬರುತ್ತವೆ.
☘ ಪ್ರಸ್ತುತ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಧ್ಯಕ್ಷರು - ಆರ್. ಮಾಧವನ್
☘ ವಿಶ್ವ ಆಹಾರ ಕಾರ್ಯಕ್ರಮದ ಪ್ರಧಾನ ಕಚೇರಿ "ರೋಮ್" ನಲ್ಲಿದೆ
☘ ವಿಶ್ವದ ಅತಿ ದೊಡ್ಡ ಸಂಗ್ರಹ ಉಗ್ರಾಣ 'ನಾರ್ವೆ' ದೇಶದಲ್ಲಿ ನಿರ್ಮಾಣವಾಗಿದೆ
No comments:
Post a Comment