Tuesday 2 March 2021

_ Important Briefs about Akbar in various competitive exams,

  MahitiVedike Com       Tuesday 2 March 2021
 _ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ಬರನ  ಬಗ್ಗೆ ಕೇಳಿರುವ ಪ್ರಮುಖ ಸಂಕ್ಷಿಪ್ತ ಮಾಹಿತಿ_ ,                   👇👇👇👇👇 

  _ಅಕ್ಬರ್ ಜನಿಸಿದ 
ವರ್ಷ=ಸಾ.ಶ *1542. ಅಕ್ಟೋಬರ್ 15*_ 

  _ಅಕ್ಬರನು *ಅಮರ ಕೋಟೆಯ ರಜಪುತ  ಮುಖಂಡ ವೀರ ಸಾಲಿನ ಮನೆಯಲ್ಲಿ ಜನಿಸಿದನು ಜನಿಸಿದನು*,_ 

 _ತಂದೆ_ = *ಹುಮಾಯೂನ್*

  _ಅಕ್ಬರನು ಸಿಂಹಾಸನಕ್ಕೆ ಬಂದ ವರ್ಷ= *ಸಾ.ಶ 1556 ಫೆಬ್ರವರಿ 14*_ 

 _ಅಕ್ಬರನ ಮೂಲ ಹೆಸರು=_ *ಜಲಾಲುದ್ದಿನ್ ಮಹಮ್ಮದ್ ಅಕ್ಬರ್*

  _ಅಕ್ಬರನ ವಿದ್ಯಾಗುರು_ = *ಅಬ್ದುಲ್ ಲತೀಫ್*

  _ಅಕ್ಬರನು ಅಧಿಕಾರಕ್ಕೆ ಬಂದಾಗ ಅವನ ವಯಸ್ಸು_ = *14*

  _ಅಕ್ಬರ ನನ್ನು ದೆಹಲಿ ಸುಲ್ತಾನರ ಲಿಯೇ/ಮದ್ಯಕಾಲಿನ ಭಾರತ ಇತಿಹಾಸದಲ್ಲಿ  *ಅನಕ್ಷರಸ್ಥ ದೊರೆ* ಎಂದು ಕರೆಯುತ್ತಾರೆ,_ 

  _ಅಕ್ಬರ್ ವಯಸ್ಕನ ಆಗುವರೆಗೆ ಅವನ ರಾಜಪ್ರತಿನಿಧಿಯಾಗಿದ್ದವರು=_ *ಬೈರಾಮ್ ಖಾನ್* 

  _ಎರಡನೇ ಪಾಣಿಪತ್ ಕದನ ನಡೆದ ವರ್ಷ_ = *1556 ನವಂಬರ್ 5*

  _ಎರಡನೇ ಪಾಣಿಪತ್ ಕದನದಲ್ಲಿ ಅಪಘನ್ ಸೇನೆಯ ನೇತೃತ್ವ ವಹಿಸಿದವರು_ = *ಆದಿಲಷಾ ಸೊರನ  ಸೇನಾನಿ ಮತ್ತು ಹೇಮು*

  _ಅಕ್ಬರ್ ನಿಂದ ಸೋತ ಮಾಳ್ವದ ದೊರೆ= *ರಾಜ ಬಹುದೂರ್*_ 

  _ಗೊಂಡವ ರಾಣಿ ದುರ್ಗಾವತಿ ಮತ್ತು ಅವಳ ಮಗ  ವೀರನಾರಾಯಣರನ್ನು ಸೋಲಿಸಿದ ಅಕ್ಬರನ ಸೇನಾನಿ= *ಅಸಪ್ ಖಾನ್*(1564ರಲ್ಲಿ)

  _ಅಕ್ಬರ್ ಮತ್ತು ರಜಪೂತರ ರಾಣಾ ಪ್ರತಾಪ್ ಸಿಂಹ ನಡುವೆ ಹಲ್ಡಿ ಘಾಟ್ ಕಧನ ನಡೆದ ವರ್ಷ= *1576*_ 

 _ಅಕ್ಬರನು ತನ್ನ ಗುಜರಾತ್ ದಿಗ್ವಿಜಯದ ನೆನಪಿಗಾಗಿ ನಿರ್ಮಿಸಿದ = ಪತ್ತೇಪುರ ಸಿಕ್ರಿಯಲ್ಲಿ *ಬುಲಂದ್ ದರ್ವಾಜಾ*(PC-2010)_ 

 _ಬುಲಂದ ದರ್ವಜ್ ಅದಮೇಲೆ ಅಕ್ಬರನು *ಜಗತ್ತು ಒಂದು ಸೇತುವೆ ಅದನ್ನು ದಾಟು* ಎಂದು "ಪರ್ಷಿಯನ್" ಭಾಷೆಯಲ್ಲಿ ಕೆತ್ತಿಸಿದನು._ 

 _ಅಕ್ಬರನ ಗುಜರಾತ್ ದಾಳಿಯ ಸಂದರ್ಭದಲ್ಲಿ "600 ಮೈಲಿ" ದೂರದ ಪ್ರಯಾಣವನ್ನು ಕೇವಲ ಹನ್ನೊಂದು ದಿನಗಳಲ್ಲಿ ಕ್ರಮಿಸಿ ವಿಜಯಶಾಲಿಯಾದನು. ಇದಕ್ಕಾಗಿ "ಜವಾಹರಲಾಲ್ ನೆಹರು" ಈ ದಾಳಿಯನ್ನು *ಇಂಡಿಯಾ ಶೀಘ್ರಗತಿ ದಾಳಿ* ಎಂದು ಕರೆದಿದ್ದಾರೆ,_ 

  _ಅಕ್ಬರನ ಸಮಕಾಲಿನ ಸಿಖ್  ಗುರು= *ಅಮರ ದಾಸ್*_ 

  _ಅಕ್ಬರನ ಸಾರ್ವಭೌಮತ್ವ ಒಪ್ಪಿಕೊಂಡ ಕಾಲೆಂಜಿನ ಅರಸ= *ರಾಮಚಂದ್ರ*_ 

  _ಅಕ್ಬರನನ್ನು ಎದುರಿಸಿದ ಅಹಮದ್ ನಗರದ ವೀರವನಿತೆ= *ಚಾಂದ್ ಬಿಬಿ*_ 

  _ಅಕ್ಬರ್ ನಿಂದ ಸೋತು ರಣತಂಬೂರ್ ಕೋಟೆಯನ್ನು ಅಕ್ಬರನಿಗೆ ಒಪ್ಪಿಸಿದ ದೊರೆ= *ರಾಯ ಸುರ್ಜನ್ ಹರ್*_ 

  _ಯುದ್ಧದಲ್ಲಿ ಸೋತು ಕಾಶ್ಮೀರವನ್ನು ಅಕ್ಬರನಿಗೆ ಒಪ್ಪಿಸಿದರು= *ಯೂಸುಫ್ ಖಾನ್*_ 

  _ಅಕ್ಬರನು ಪತ್ತೆಪುರ್ ಸಿಕ್ರಿಯಲ್ಲಿ ನಿರ್ಮಿಸಿದ ಪ್ರಾರ್ಥನಾ ಮಂದಿರ= *ಇಬಾದತ್ ಖಾನ್*(1575 ರಲ್ಲಿ ನಿರ್ಮಾಣವಾಯಿತು_ ), 

  _ಅಕ್ಬರ್ ಸ್ಥಾಪಿಸಿದ ಹೊಸ ಧಾರ್ಮಿಕ ಪಂಥ= *ದಿನ್-ಇ-ಇಲಾಹಿ*( ದೇವರ ಧರ್ಮ)1582ರಲ್ಲಿ ಸ್ಥಾಪನೆ.(PC-2011)_ 

  " _ದಿನ್-ಇ-ಇಲಾಹಿ" ಎಂಬ ಪಂಥಕ್ಕೆ ಸೇರಿದ ಏಕೈಕ ಹಿಂದೂ ವ್ಯಕ್ತಿ= *ಬೀರಬಲ್*_ 

  _ಆಗ್ರಹ ಜಹಾಂಗೀರ ಮಹಲನ್ನು ನಿರ್ಮಿಸಿದವರು= *ಅಕ್ಬರ್*_ 

  _ಅಕ್ಬರನ ಪ್ರಮುಖ ಹವ್ಯಾಸ= *ಇಷ್ಕ ಬಾಜಿ*( ಪಾರಿವಾಳಗಳನ್ನು ಹರಿಬಿಡುವುದು)FDA-2016)_ 

  _ಅಕ್ಬರನು ಮರಣ ಹೊಂದಿದ ವರ್ಷ= *1605*_ 

 _ಅಕ್ಬರನ ಸಮಾಧಿ= ದೆಹಲಿಯ ಸಮೀಪ *ಸಿಕಂದ್ರ ದಲ್ಲಿದೆ*

  _ಇಷ್ಟು ಇಂಡಿಯಾ ಕಂಪನಿ ಭಾರತಕ್ಕೆ ಬಂದಾಗ ಇದ್ದ ಮೊಘಲ ದೊರೆ= *ಅಕ್ಬರ್*( ಸಿವಿಲ್ ಪಿಸಿ=2002)_ 

  _ಅಕ್ಬರನ ಸಾಮ್ರಾಜ್ಯದಲ್ಲಿದ್ದ ಪ್ರಾಂತ್ಯಗಳ ಸಂಖ್ಯೆ= *16*_ 

  _ಅಕ್ಬರನ ಕಾಲದಲ್ಲಿ ನಗರಾಡಳಿತದ ಉಸ್ತುವಾರಿ ಹೊತ್ತಿದ್ದವರು= *ಕೊತ್ವಾಲರು*_ 

  _ಅಕ್ಬರನ ಕಂದಾಯ ಮಂತ್ರಿ ಯಾಗಿದ್ದವರು= *ರಾಜಾ ತೋದರಮಲ್ಲ*
(PC_ -2014)

  _ಅಕ್ಬರನ ಕಾಲದಲ್ಲಿ ಕಂದಾಯ ಅಧಿಕಾರಿಗಳಾಗಿದ್ದರು_ = *ಅಮಲ್ ಗುಜಾರ್*

  _ಭಾರತವನ್ನಾಳಿದ ಮುಸ್ಲಿಂ ಚಕ್ರವರ್ತಿಗಳಲ್ಲಿ ಅತ್ಯಂತ ಉದಾಹರಣೆಯೆಂದು ಹೆಸರುವಾಸಿಯಾದವರು=_ *ಅಕ್ಬರ್*

  _ಅಕ್ಬರ್ ವಿವಾಹವಾದ ರಜಪೂತ್ ರಾಜಕುಮಾರಿ= *ಜೋಧಾ ಬಾಯಿ*( ಅಂಬರ್ ನ ಬಿಹಾರಿ ಮಲ್ಲನ ಮಗಳು)_ 

 ಅಕ್ಬರ್- ಜೋಧಾಬಾಯಿ ಮಗ= *ಜಹಂಗೀರ್*

 ಅಕ್ಬರ್ ದಾಳಿಗೆ ಒಳಗಾದ ಮೊದಲ ದಖನ್ ರಾಜ್ಯ= *ಅಹಮದ್ ನಗರ*

 ಹಿಂದುಗಳ ಮೇಲೆ ಇದ್ದ ಯಾತ್ರ ತೆರಿಗೆ ಅಥವಾ "ಜಿಜಿಯಾ ತೆರಿಗೆ" ಕಂದಾಯವನ್ನು ರದ್ದುಪಡಿಸಿದ ಮೊಘಲ ದೊರೆ= *ಅಕ್ಬರ್*( ಮೊದಲ ಜಾರಿಗೆ ತಂದವರು "ಅಲ್ಲಾವುದ್ದೀನ್ ಖಿಲ್ಜಿ" ಪುನಃ ಜಾರಿಗೆ ತಂದವರು "ಗಿಯಾಸುದ್ದೀನ್ ಬಲ್ಬನ್")

 ಸತಿ ಪದ್ಧತಿ ಬಾಲ್ಯ ವಿವಾಹ ಗೋಹತ್ಯ ಶಿಶು ಹತ್ಯೆಗಳ ನಿಷೇಧಿಸಿದ ಮೊಘಲ್ ದೊರೆ= *ಅಕ್ಬರ್*

 *ಜವಾಹರಲಾಲ್ ನೆಹರು ಅವರು ಅಕ್ಬರನನ್ನು ರಾಷ್ಟ್ರೀಯ ದೊರೆ ಎಂದು ಕರೆದಿದ್ದಾರೆ*

 ಅಕ್ಬರ್ ನಂತರ ಮೊಗಲ್ ಚಕ್ರವರ್ತಿ ಯಾದವರು *ಜಹಾಂಗೀರ್*

  *ವಿಶೇಷ ಅಂಶಗಳು*

1) ತೋದರಮಲ್ಲ ನಿರೂಪಿಸಿ ಜಾರಿ ತಂದ ತರ್ಕ ಸಮ್ಮತವಾದ ಭೂಕಂದಾಯ ವ್ಯವಸ್ಥೆ ಜಪ್ತಿ ವ್ಯವಸ್ಥೆಯೆಂದು ಪ್ರಸಿದ್ಧವಾಗಿದ್ದು ಅದು? 
 *5ನೇ ಪ್ರಯೋಗ*( ಪಿಯು ಲೆಚರರ್-2012)

2) "ಅಕ್ಬರನ ಆಸ್ಥಾನದಲ್ಲಿ 5ಸಾವಿರ ಸುಂದರ ಸ್ತ್ರೀಯರು ಇದ್ದರು"

3) "ಅಕ್ಬರನು *ಸಿಖರ 4ನೇ ಗುರು ರಾಮದಾಸರಿಗೆ* ಅಮೃತಸರದಲ್ಲಿ ಸುವರ್ಣ ಮಂದಿರ ಕಟ್ಟಲು ಸ್ಥಳವಕಾಶ ನೀಡಿದನು"

4) ಅಕ್ಬರನ ಆಸ್ಥಾನದಲ್ಲಿ 59 ಕವಿಗಳಿದ್ದರೆಂದು "ಅಬುಲ್ ಫಜಲ್" ಇಂದ ತಿಳಿದುಬರುತ್ತದೆ. 

 5) "ಅಕ್ಬರನ ಆಗ್ರ  ನಗರಕ್ಕೆ ಕೋಟೆಯನ್ನು ಕಟ್ಟಿಸಿದ"

6) *ಅಬುಲ್ ಫಜಲ್*= ಐನ್-ಇ- ಅಕ್ಬರಿ( ಅಕ್ಬರನಾಮ ಎಂಬ ಗ್ರಂಥವನ್ನು ಬರೆದನು)

7) *ಅಬುಲ್ ಫೈಜಿ*= ಲೀಲಾವತಿ. ಮಹಾಭಾರತ. ನಳಚರಿತೆ. ಎಂಬ ಗ್ರಂಥಗಳನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದರು. 

8) ಅಕ್ಬರನ ಆಸ್ಥಾನದ ಪ್ರಸಿದ್ಧ ಸಂಗೀತಗಾರ= *ತಾನಸೇನ*( ತಾನಸೆನನ ಮೂಲ ಹೆಸರು= *ರಾಮ್ತನು ಪಾಂಡೆ* 

9)ಅಕ್ಬರನು *ಜರೋಖ ದರ್ಶನ್ ವನ್ನು ಜಾರಿಗೆ ತಂದನು.* (FDA-2021)
(ಈ ಜರೋಖ ದರ್ಶನ್ ವನ್ನು ರದ್ದು ಮಾಡಿದವರು *ಔರಂಗ ಜೇಬ.* 
=======================
logoblog

Thanks for reading _ Important Briefs about Akbar in various competitive exams,

Previous
« Prev Post

No comments:

Post a Comment