Tuesday 2 March 2021

Major Events and Years in Karnataka -----

  MahitiVedike Com       Tuesday 2 March 2021
: ಕರ್ನಾಟಕದಲ್ಲಿನ  ಪ್ರಮುಖ ಘಟನೆಗಳು ಮತ್ತು ನಡೆದ ವರ್ಷಗಳು -----

* ದೊಂಡಿಯಾ ವಾಘ ದಂಗೆ - 1800

* ಕಿತ್ತೂರು ದಂಗೆ - 1824

* ನಗರ ದಂಗೆ - 1831

* ಕೊಡಗು ಬಂಡಾಯ - 1834

* ಹಲಗಲಿಯ ಬೇಡರ ದಂಗೆ - 1857

* ಸುರಪುರ ದಂಗೆ - 1857

* ನರಗುಂದ ಬಂಡಾಯ - 1858

* ಮುಂಡರಗಿ ಬಂಡಾಯ - 1858

* ಅಂಕೋಲಾ ಸತ್ಯಾಗ್ರಹ - 1930

* ಮೈಸೂರು ಕಾಂಗ್ರೆಸ್ಸ್ ಜನನ - 1938

* ಶಿವಪುರ ಧ್ವಜ ಸತ್ಯಾಗ್ರಹ - 1938

* ವಿದುರಾಶ್ವತ್ಥ ದುರಂತ - 1938

* ಈಸೂರು ದುರಂತ - 1942

* ಮೈಸೂರು ಅರಮನೆ ಸತ್ಯಾಗ್ರಹ - 1947

* ಭಾರತ ಸ್ವಾತಂತ್ರ್ಯ - 1947

 ಜೀವಸತ್ವ :—  ಜೀವಸತ್ವ A 
* ಕೊರತೆಯ ರೋಗ :— ನಿಕ್ಟಾಲೋಪಿಯಾ
* ರೋಗ ಲಕ್ಷಣಗಳು :— ರಾತ್ರಿ ಕುರುಡುತನ 

 ಜೀವಸತ್ವ :—  ಜೀವಸತ್ವ B1 
* ಕೊರತೆಯ ರೋಗ :— ಬೆರಿ ಬೆರಿ
* ರೋಗ ಲಕ್ಷಣಗಳು :— ನರಗಳ ಅವ್ಯವಸ್ಥೆ 

 ಜೀವಸತ್ವ :—  ಜೀವಸತ್ವ B5 
* ಕೊರತೆಯ ರೋಗ :— ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್,
* ರೋಗ ಲಕ್ಷಣಗಳು :— ಅತಿಬೇಧಿ 

 ಜೀವಸತ್ವ :—  ಜೀವಸತ್ವ B12 
* ಕೊರತೆಯ ರೋಗ :— ಪರ್ನಿಸಿಯಸ್
* ರೋಗ ಲಕ್ಷಣಗಳು :— ರಕ್ತಹೀನತೆ, RBC ಯ ಹಾನಿ 

 ಜೀವಸತ್ವ :—  ಜೀವಸತ್ವ C 
* ಕೊರತೆಯ ರೋಗ :— ಸ್ಕರ್ವಿ
* ರೋಗ ಲಕ್ಷಣಗಳು :— ವಸಡುಗಳ ಸ್ರವಿಕೆ ಮತ್ತು ಹಲ್ಲುಗಳ ಸಡಲಿಕೆ 

 ಜೀವಸತ್ವ :—  ಜೀವಸತ್ವ D 
* ಕೊರತೆಯ ರೋಗ :— ರಿಕೆಟ್ಸ್
* ರೋಗ ಲಕ್ಷಣಗಳು :— ಮೂಳೆಗಳ ನ್ಯೂನ ಕ್ಯಾಲ್ಸೀಕರಣ 

 ಜೀವಸತ್ವ :—  ಜೀವಸತ್ವ E 
* ಕೊರತೆಯ ರೋಗ :— ಬಂಜೆತನ
* ರೋಗ ಲಕ್ಷಣಗಳು :— ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ 

ಜೀವಸತ್ವ :—  ಜೀವಸತ್ವ K 
* ಕೊರತೆಯ ರೋಗ :— ರಕ್ತಸ್ರಾವ
* ರೋಗ ಲಕ್ಷಣಗಳು : ರಕ್ತಹೀನವಾಗುವುದು
logoblog

Thanks for reading Major Events and Years in Karnataka -----

Previous
« Prev Post

No comments:

Post a Comment