ಕವಿ/ಸಾಹಿತಿಯ ಹೆಸರು - ಕಾವ್ಯನಾಮ
👇👇👇👇👇
1. ಅಜ್ಜಂಪುರ ಸೀsತಾರಾಂ - ಆನಂದ
2. ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ - ಅ.ನ.ಕೃ
3. ಅರಗದ ಲಕ್ಷ್ಮಣರಾವ್ - ಹೊಯ್ಸಳ
4. ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ - ಅ.ರಾ.ಮಿತ್ರ
5. ಆದ್ಯರಂಗಾಚಾರ್ಯ - ಶ್ರೀರಂಗ
6. ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ - ಕೆ.ಎಸ್.ಎನ್
7. ಕೆ.ವಿ.ಪುಟ್ಟಪ್ಪ - ಕುವೆಂಪು
8. ಕುಂಬಾರ ವೀರಭದ್ರಪ್ಪ - ಕುಂವೀ
9. ಕಯ್ಯಾರ ಕಿಞ್ಞಣ್ಣರೈ - ದುರ್ಗಾದಾಸ
10. ಕಸ್ತೂರಿ ರಘುನಾಥಚಾರ ರಂಗಾಚಾರ - ರಘುಸುತ
11. ಕುಳಕುಂದ ಶಿವರಾಯ - ನಿರಂಜನ
12. ಕೆ.ಪಿ.ಪೂರ್ಣಚಂದ್ರ ತೇಜಸ್ವಿ - ಪೂಚಂತೇ
13. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ - ಜಿ ಎಸ್ ಎಸ್
14. ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ - ಜಡಭರತ
15. ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ - ಮಧುರಚೆನ್ನ
16. ಚಂದ್ರಶೇಖರ ಪಾಟೀಲ - ಚಂಪಾ
17. ಜಾನಕಿ ಶ್ರೀನಿವಾಸ ಮೂರ್ತಿ - ವೈದೇಹಿ
18. ತಳುಕಿನ ರಾಮಾಸ್ವಾಮಿ ಸುಬ್ಬರಾವ್ - ತ.ರಾ.ಸು.
19. ತಿರುಮಲೆ ರಾಜಮ್ಮ - ಭಾರತಿ
20. ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ - ತೀನಂಶ್ರೀ
21. ದ.ರಾ.ಬೇಂದ್ರೆ - ಅಂಬಿಕಾತನಯದತ್ತ
22. ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ - ಡಿವಿಜಿ
23. ದೇ.ಜವರೇಗೌಡ - ದೇಜಗೌ
24. ದೊಡ್ಡರಂಗೇಗೌಡ - ಮನುಜ
25. ದೇವುಡು ನರಸಿಂಹ ಶಾಸ್ತ್ರಿ - ಕುಮಾರ ಕಾಳಿದಾಸ
26. ನಂದಳಿಕೆ ಲಕ್ಷ್ಮೀನಾರಾಯಣ - ಮುದ್ದಣ
27. ಪಾಟೀಲ ಪುಟ್ಟಪ್ಪ - ಪಾಪು
28. ಪಂಜೆ ಮಂಗೇಶರಾಯ - ಕವಿಶಿಷ್ಯ
29. ಪುರೋಹಿತ ತಿರುನಾರಾಯಣ ನರಸಿಂಗರಾವ್ - ಪುತಿನ
30. ರಾಯಸಂ ಭಿಮಸೇನರಾವ್ - ಬೀಚಿ
31. ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ - ಶಾಂತಕವಿ
32. ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ - ಬಿಎಂಶ್ರೀ
33. ಬೆಟಗೇರಿ ಕೃಷ್ಣಶರ್ಮ - ಆನಂದಕಂದ
34. ಅಂಬಳ ರಾಮಕೃಷ್ಣಶಾಸ್ತ್ರಿ - ಶ್ರೀಪತಿ
35. ಎ.ಆರ್.ಕೃಷ್ಣಶಾಸ್ತ್ರಿ - ಎ.ಆರ್.ಕೃ
36. ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಶ್ರೀನಿವಾಸ
37. ರಾಮೇಗೌಡ - ರಾಗೌ
38. ವಿನಾಯಕ ಕೃಷ್ಣ ಗೋಕಾಕ್ - ವಿನಾಯಕ
39. ವೆಂಕಟೇಶ ತಿರುಕೊ ಕುಲಕರ್ಣಿ - ಗಳಗನಾಥ
40. ಸಿದ್ದಯ್ಯಪುರಾಣಿಕ - ಕಾವ್ಯಾನಂದ
41. ಎಂ.ಆರ್.ಶ್ರೀನಿವಾಸಮೂರ್ತಿ - ಎಂ.ಆರ್.ಶ್ರೀ
42. ಸಿ.ಪಿ.ಕೃಷ್ಣಕುಮಾರ್ - ಸಿ.ಪಿ.ಕೆ
43. ಎಚ್.ಎಸ್.ಅನುಸೂಯ - ತ್ರಿವೇಣಿ
ಕವಿ - ನೀಡಿದ ಸರ್ಕಾರ - ವರ್ಷ
👇👇👇👇👇👇👇👇
1. ಎಂ ಗೋವಿಂದ ಪೈ - ಮದ್ರಾಸ್ - 1949
2. ಕುವೆಂಪು - ಕರ್ನಾಟಕ - 1964
3. ಜಿ.ಎಸ್.ಶಿವರುದ್ರಪ್ಪ - ಕರ್ನಾಟಕ - 2006
ಕವಿ/ಸಾಹಿತಿ - ಕೃತಿ - ವರ್ಷ
👇👇👇👇👇👇
» ಕುವೆಂಪು - ಶ್ರೀ ರಾಮಾಯಣ ದರ್ಶನಂ - 1967
» ದ.ರಾ.ಬೇಂದ್ರೆ - ನಾಕುತಂತಿ - 1972
» ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು - 1977
» ಮಾಸ್ತಿವೆಂಕಟೇಶ ಅಯ್ಯಂಗಾರ್ - ಚಿಕ್ಕವೀರ ರಾಜೇಂದ್ರ - 1983
» ವಿ.ಕೃ.ಗೊಕಾಕ್ - ಭಾರತ ಸಿಂಧು ರಶ್ಮಿ - 1990
» ಯು.ಆರ್.ಅನಂತಮೂರ್ತಿ - ಸಮಗ್ರ ಸಾಹಿತ್ಯ - 1994
» ಗಿರೀಶ್ ಕಾರ್ನಾಡ್ - ಸಮಗ್ರ ಸಾಹಿತ್ಯ - 1998
» ಚಂದ್ರಶೇಖರ ಕಂಬಾರ - ಸಮಗ್ರ ಸಾಹಿತ್ಯ - 2010
🌺🌺🌺🌺🌺🌺🌺🌺🌺
ಬಿರುದು - ಬಿರುದಾಂಕಿತರು
👇👇👇👇👇👇👇👇👇👇
1. ದಾನ ಚಿಂತಾಮಣಿ - ಅತ್ತಿಮಬ್ಬೆ
2. ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯ
3. ಕನ್ನಡದ ಶೇಕ್ಸ್ಪಿಯರ್ - ಕಂದಗಲ್ ಹನುಮಂತರಾಯ
4. ಕನ್ನಡದ ಕೋಗಿಲೆ - ಪಿ.ಕಾಳಿಂಗರಾವ್
5. ಕನ್ನಡದ ವರ್ಡ್ಸ್ವರ್ತ್ - ಕುವೆಂಪು
6. ಕಾದಂಬರಿ ಸಾರ್ವಭೌಮ - ಅ.ನ.ಕೃಷ್ನರಾಯ
7. ಕರ್ನಾಟಕ ಪ್ರಹಸನ ಪಿತಾಮಹ - ಟಿ.ಪಿ.ಕೈಲಾಸಂ
8. ಕರ್ನಾಟಕದ ಕೇಸರಿ - ಗಂಗಾಧರರಾವ್ ದೇಶಪಾಂಡೆ
9. ಸಂಗೀತ ಗಂಗಾದೇವಿ - ಗಂಗೂಬಾಯಿ ಹಾನಗಲ್
10. ನಾಟಕರತ್ನ - ಗುಬ್ಬಿ ವೀರಣ್ಣ
11. ಚುಟುಕು ಬ್ರಹ್ಮ - ದಿನಕರ ದೇಸಾಯಿ
12. ಅಭಿನವ ಪಂಪ - ನಾಗಚಂದ್ರ
13. ಕರ್ನಾಟಕ ಸಂಗೀತ ಪಿತಾಮಹ - ಪುರಂದರ ದಾಸ
14. ಕರ್ನಾಟಕದ ಮಾರ್ಟಿನ್ ಲೂಥರ್ - ಬಸವಣ್ಣ
15. ಅಭಿನವ ಕಾಳಿದಾಸ - ಬಸವಪ್ಪಶಾಸ್ತ್ರಿ
16. ಕನ್ನಡದ ಆಸ್ತಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್
17. ಕನ್ನಡದ ದಾಸಯ್ಯ - ಶಾಂತಕವಿ
18. ಕಾದಂಬರಿ ಪಿತಾಮಹ - ಗಳಗನಾಥ
19. ತ್ರಿಪದಿ ಚಕ್ರವರ್ತಿ - ಸರ್ವಜ್ಞ
20. ಸಂತಕವಿ - ಪು.ತಿ.ನ.
21. ಷಟ್ಪದಿ ಬ್ರಹ್ಮ - ರಾಘವಾಂಕ
22. ಸಾವಿರ ಹಾಡುಗಳ ಸರದಾರ - ಬಾಳಪ್ಪ ಹುಕ್ಕೇರಿ
23. ಕನ್ನಡದ ನಾಡೋಜ - ಮುಳಿಯ ತಿಮ್ಮಪ್ಪಯ್ಯ
24. ಸಣ್ಣ ಕತೆಗಳ ಜನಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್
25. ಕರ್ನಾಟಕ ಶಾಸನಗಳ ಪಿತಾಮಹ - ಬಿ.ಎಲ್.ರೈಸ್
26. ಹರಿದಾಸ ಪಿತಾಮಹ - ಶ್ರೀಪಾದರಾಯ
27. ಅಭಿನವ ಸರ್ವಜ್ಞ - ರೆ. ಉತ್ತಂಗಿ ಚೆನ್ನಪ್ಪ
28. ವಚನಶಾಸ್ತ್ರ ಪಿತಾಮಹ - ಫ.ಗು.ಹಳಕಟ್ಟಿ
29. ಕವಿಚಕ್ರವರ್ತಿ - ರನ್ನ
30. ಆದಿಕವಿ - ಪಂಪ
31. ಉಭಯ ಚಕ್ರವರ್ತಿ - ಪೊನ್ನ
32. ರಗಳೆಯ ಕವಿ - ಹರಿಹರ
33. ಕನ್ನಡದ ಕಣ್ವ - ಬಿ.ಎಂ.ಶ್ರೀ
34. ಕನ್ನಡದ ಸೇನಾನಿ - ಎ.ಆರ್.ಕೃಷ್ಣಾಶಾಸ್ತ್ರಿ
35. ಕರ್ನಾಟಕದ ಉಕ್ಕಿನ ಮನುಷ್ಯ - ಹಳ್ಳಿಕೇರಿ ಗುದ್ಲೆಪ್ಪ
36. ಯಲಹಂಕ ನಾಡಪ್ರಭು - ಕೆಂಪೇಗೌಡ
37. ವರಕವಿ - ಬೇಂದ್ರೆ
38. ಕುಂದರ ನಾಡಿನ ಕಂದ - ಬಸವರಾಜ ಕಟ್ಟೀಮನಿ
39. ಪ್ರೇಮಕವಿ - ಕೆ.ಎಸ್.ನರಸಿಂಹಸ್ವಾಮಿ
40. ಚಲಿಸುವ ವಿಶ್ವಕೋಶ - ಕೆ.ಶಿವರಾಮಕಾರಂತ
41. ಚಲಿಸುವ ನಿಘಂಟು - ಡಿ.ಎಲ್.ನರಸಿಂಹಾಚಾರ್
42. ದಲಿತಕವಿ - ಸಿದ್ದಲಿಂಗಯ್ಯ
43. ಅಭಿನವ ಭೋಜರಾಜ - ಮುಮ್ಮಡಿ ಕೃಷ್ಣರಾಜ ಒಡೆಯರು
44. ಪ್ರಾಕ್ತನ ವಿಮರ್ಶಕ ವಿಚಕ್ಷಣ - ಆರ್.ನರಸಿಂಹಾಚಾರ್
45. ಕನ್ನಡದ ಕಬೀರ - ಶಿಶುನಾಳ ಷರೀಪ
46. ಕನ್ನಡದ ಭಾರ್ಗವ - ಕೆ.ಶಿವರಾಮಕಾರಂತ
47. ಕರ್ನಾಟಕದ ಗಾಂಧಿ - ಹರ್ಡೇಕರ್ ಮಂಜಪ್ಪ
No comments:
Post a Comment