Sunday, 7 March 2021

2021 Padma Awards Announced:

  MahitiVedike Com       Sunday, 7 March 2021

ಪ್ರಚಲಿತ

 2021ರ ಪದ್ಮ ಪ್ರಶಸ್ತಿಗಳು ಪ್ರಕಟ:

 ಡಾ.ಬಿ.ಎಂ.ಹೆಗ್ಡೆಗೆ "ಪದ್ಮವಿಭೂಷಣ"

72ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

 ಗಾಯಕ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯಂ ಸೇರಿದಂತೆ ಏಳು ಮಂದಿಗೆ ಪದ್ಮ ವಿಭೂಷಣ ಘೋಷಿಸಲಾಗಿದೆ.

 ಪದ್ಮ ವಿಭೂಷಣ (7) ಪ್ರಶಸ್ತಿಗೆ ಆಯ್ಕೆಯಾದವರು:

 ಜಪಾನ್ ದೇಶ ಮಾಜಿ ಪ್ರಧಾನಿ ಶಿಂಜೋ ಅಬೆ

 ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ (ಮರಣೋತ್ತರ)

 ಡಾ.ಬೆಳ್ಳೆ ಮೋನಪ್ಪ ಹೆಗ್ಡೆ(ವೈದ್ಯಕೀಯ)

 ಮರಳು ಶಿಲ್ಪಿ ಸುದರ್ಶನ್ ಸಾಹೋ

 ವಾಸ್ತುಶಿಲ್ಪಿ ಬಿಬಿ ಲಾಲ್

 ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ನರೀಂದರ್ ಸಿಂಗ್ ಕಪನಿ (ಮರಣೋತ್ತರ)

 ಆಧಾತ್ಮ ಕ್ಷೇತ್ರದಲ್ಲಿ *ಮೌಲಾನಾ ವಹಿದುದ್ದೀನ್ ಖಾನ್*.

 10 ಮಂದಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ:

 ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರಾ

  ತರುಣ್ ಗೊಗಾಯಿ (ಮರಣೋತ್ತರ)

 ಚಂದ್ರಶೇಖರ ಕಂಬಾರ
 
ಸುಮಿತ್ರಾ ಮಹಾಜನ್

 ನೃಪೇಂದ್ರ ಮಿಶ್ರಾ

 ರಾಮ್ ವಿಲಾಸ್ ಪಾಸ್ವಾನ್ (ಮರಣೋತ್ತರ)

 ಕೇಶು ಭಾಯಿ ಪಟೇಲ್ (ಮರಣೋತ್ತರ)

  ಕಲ್ಬೆ ಸಾದಿಕ್ (ಮರಣೋತ್ತರ)

 ರಜನಿಕಾಂತ್ ದೇವಿದಾಸ್ ಶ್ರಫ್
 
ತರ್ಲೋಚನ್ ಸಿಂಗ್.

 102 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ

 ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದ ಸಾಧಕರು

 "ಪದ್ಮ ವಿಭೂಷಣ": ಡಾ. ಬಿ. ಎಂ ಹೆಗ್ಡೆ(ವೈದ್ಯಕೀಯ)

 "ಪದ್ಮ ಭೂಷಣ:" ಡಾ. ಚಂದ್ರಶೇಖರ ಕಂಬಾರ (ಸಾಹಿತ್ಯ ಮತ್ತು ಶಿಕ್ಷಣ)

 'ಪದ್ಮಶ್ರೀ:" ಮಾತಾ ಬಿ ಮಂಜಮ್ಮ ಜೋಗತಿ (ಕಲೆ)

 "ಪದ್ಮಶ್ರೀ": ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್ (ಸಾಹಿತ್ಯ ಮತ್ತು ಶಿಕ್ಷಣ)

 "ಪದ್ಮಶ್ರೀ:" ಕೆವೈ ವೆಂಕಟೇಶ್ (ಕ್ರೀಡೆ)

logoblog

Thanks for reading 2021 Padma Awards Announced:

Previous
« Prev Post

No comments:

Post a Comment