ಇತಿಹಾಸ ನೋಟ್ಸ್
ಡೆನ್ಮಾರ್ಕ್ ದೇಶವು ವಿಶ್ವದಲ್ಲಿ ಮೊದಲ ಬಾರಿಗೆ ನಾರ್ತ್ ಸೀ ನಲ್ಲಿ ಎನರ್ಜಿ ದ್ವೀಪವನ್ನು ನಿರ್ಮಿಸಲು ಸಿದ್ದತೆ ನಡೆಸಿದೆ.
ಭಾರತದ ವಿದೇಶಾಂಗ ನೀತಿ ಅವಧಿ -
2021 -26
ಕರ್ನಾಟಕ ಕೈಗಾರಿಕಾ ನೀತಿ ಅವಧಿ -
2020-25
ಕರ್ನಾಟಕ ಪ್ರವಾಸೋದ್ಯಮ ನೀತಿ ಅವಧಿ - 2020-25
ರೈತರಿಗೆ ವಿದ್ಯುತ್ ಸಬ್ಸಿಡಿ ನೀಡಿದ ದೇಶದ ಮೊದಲ ರಾಜ್ಯ - ಮಧ್ಯಪ್ರದೇಶ
ದೇಶದ ಮೊದಲ ಅಣ್ವಸ್ತ್ರ ಪರೀಕ್ಷೆ ಹೆಸರು -; ಸ್ಮೈಲಿಂಗ್ ಬುದ್ದ
ಭಾರತದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕಲ್ ವಾಹಮ ನೀತಿಯನ್ನು ರೂಪಿಸಿದ ರಾಜ್ಯ - ಕರ್ನಾಟಕ
ಸ್ಳಳೀಯ ಖಾಸಗೀಯ ಕ್ಷೇತ್ರದಲ್ಲಿ ಶೇ 75 ರಷ್ಟು ಮಿಸಲಾತಿ ನೀಡಿದ ದೇಶದ ಮೊದಲ ರಾಜ್ಯ - ಆಂದ್ರಪ್ರದೇಶ
(ಇತ್ತೀಚಿಗೆ - ಹರಿಯಾಣ)
ಸರೋಜನಿ ಮಹಿಷಿ ವರಧಿ - ಕನ್ನಡಿಗರಿಗೆ ಮೀಸಲಾತಿ ನೀಡುವ ಕುರಿತು
ಮಹಾಜನ್ ಆಯೋಗ - ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ವಿವಾದ ಬಗ್ಗೆ ವರಧಿ ನೀಡಿದೆ
ಕರ್ನಾಟಕ ಚುನಾವಣಾ ಆಯೋಗವು 1993 ಮೇ 26 ರಂದು ಸ್ಥಾಪನೆ
ಭಾರತದ ಚುನಾವಣಾ ಆಯೋಗ ಸ್ಥಾಪನೆಯಾದ ವರ್ಷ - 25 ಜನವರಿ 1950
ಜನವರಿ 25 ಅನ್ನು ರಾಷ್ಟ್ರೀಯ ಮತದಾರರ ದಿನ ಆಚರಣೆ ಮಾಡಲಾಗುತ್ತದೆ.
ದೇಶದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ವ್ಯಕ್ತಿ ಹಾಗೂ ಅತ್ಯಂತ ಹಿರಿಯ ವ್ಯಕ್ತಿ - ಶ್ಯಾಮ್ ಶರಣ್ ನೇಗಿ (ಹಿಮಾಚಲ ಪ್ರದೇಶ) (ವೃತ್ತಿ-ಶಿಕ್ಷಕ)
ಭೂಮಿಗೆ ಮರಳಿದ ಪ್ರಪಂಚದ ಮೊದಲ ಗಗನಯಾನ ನೌಕೆ - ಸ್ಪೇಸ್ ಎಕ್ಸ್ (ಅಮೆರಿಕಾ)
ಭಾರತದ ಮೊದಲ ಕೃತಕ ಉಪಗ್ರಹ - ಆರ್ಯಭಟ(1975)
No comments:
Post a Comment