Tuesday 17 August 2021

A tribute to Subhash Chandra Bose today

  MahitiVedike Com       Tuesday 17 August 2021
Subject:A tribute to Subhash Chandra Bose today 
Subject Language : Kannada
Which Department : all
Place : Karnataka
Announcement Date : 18/08/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!

 ಇಂದು ಸುಭಾಷ್ ಚಂದ್ರ ಬೋಸ್ ರ ಪುಣ್ಯಸ್ಮರಣೆಯೆಂದು ಅವರಿಗೆ ಗೌರವಪೂರ್ವಕ ನಮನಗಳು 


ಜನನ : 1897 ಜನೆವರಿ  23

ಜನನ ಸ್ಥಳ : ಓರಿಸ್ಸದ ಕಟಕ.
 
ತಂದೆ : ಜಾನಕಿನಾಥ ಬೋಸ್,

ತಾಯಿ : ಪ್ರಭಾವತಿ

ಮರಣ :18-8-1945

 1921ರಲ್ಲಿ ಇಂಗ್ಲೆಂಡಿನಲ್ಲಿ ICS ಪರೀಕ್ಷೆಯಲ್ಲಿ 4ನೇ rank ಪಡೆದರು, 

 1930 ರಲ್ಲಿ ಕಲ್ಕತ್ತದಲ್ಲಿ ಮೇಯರ್ ಆಗಿ ನೇಮಕವಾದರು, 

 ರಾಜಕೀಯ ಗುರು:
ಸಿ ಆರ್ . ದಾಸ್

 ಗಾಂಧೀಜಿಯವರು ಸುಭಾಶ್ಚಂದ್ರ ಬೋಸರನ್ನ ದೇಶಭಕ್ತ ಸಂತ ಎಂದು ಕರೆದರು, 

 ಸುಭಾಷ್ ಚಂದ್ರಬೋಸರು ಗಾಂಧೀಜಿಯವರನ್ನ ರಾಷ್ಟ್ರಪಿತ ಎಂದು ಕರೆದರು, 

INA (ಇಂಡಿಯನ್ ನ್ಯಾಷನಲ್ ಆರ್ಮಿ)ದವರು ಸುಭಾಶ್ಚಂದ್ರ ಬೋಸರನ್ನು ಜಪಾನಿನಲ್ಲಿ ನೇತಾಜಿ ಎಂದು ಕರೆದರು, 

 ರವೀಂದ್ರ ಟಾಗೋರ್ ಅವರು ಸುಭಾಶ್ಚಂದ್ರ ಬೋಸರನ್ನು ದೇವರ ನಾಯಕ ಎಂದು ಕರೆದರು, 

 ಸುಭಾಷ್ ಚಂದ್ರಬೋಸರ ರಚನಾ ಗ್ರಂಥಗಳು

1) ದಿ ಇಂಡಿಯನ್ ಸ್ಟ್ರಗಲ್ 

2) ಆಜಾದ್ ಹಿಂದ್

3) ಅಲ್ಬರ್ ನೇಟಿವ್ ಲೀಡರಶೀಪ್

4) ಯಾನ್  ಇಂಡಿಯನ್ ಫೀಲಿಗ್ರೀಮ್.

 ಸುಭಾಷ್ ಚಂದ್ರಬೋಸರ ಆತ್ಮಕಥನ: ಆಟೋ ಬಯೋಗ್ರಾಫಿ ಆಫ್ ಯಾನ್ ಇಂಡಿಯನ್ ಫಿಲಿಗ್ರೀಮ್

 ಅಸಹಕಾರ ಚಳವಳಿಯಲ್ಲಿ ಸಿ ಆರ್  ದಾಸರನ್ನು ಬೆಂಬಲಿಸಿದರು

 1929ರ ಲಾಹೋರ್ ಅಧಿವೇಶನದಲ್ಲಿ ಲಾಹೋರ್ ನದಿಯ ದಂಡೆ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು, 

 1938ರ ಹರಿಪೂರ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷರಾಗಿದ್ದರು, 

 1939ರ ತ್ರಿಪುರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು, 

1939ರಲ್ಲಿ ಕಾಂಗ್ರೆಸ್ ತೊರೆದು,
 1939ಜೂನ್ 22 ರಂದು ಪಾ  ವರ್ಡ್ ಬ್ಲಾಕ್ ಪಕ್ಷ ಸ್ಥಾಪಿಸಿದರು, 

 ಇವರಿಗೆ ಇಲ್ಲಸಲ್ಲದ ಕೇಸುಗಳನ್ನು ಹಾಕಿ, 1940ರಲ್ಲಿ ಕೊಲ್ಕತ್ತದ ಎಲ್ಲಿನ  ಹೌಸಿನಲ್ಲಿ ಬಂಧಿಸಲಾಯಿತು, ಸುಭಾಶ್ಚಂದ್ರ ಬೋಸ್ರರ  ಅಳಿಯನಾದ ಸೀಜರ್ ನ ಜೊತೆ ತಪ್ಪಿಸಿಕೊಂಡು ಪೇಶಾವರಕ್ಕೆ ಹೋಗಿ, ವರ್ಲ್ಲಿಂಡೊ ವಸುದರ ಸಹಾಯ ಪಡೆದುಕೊಂಡು ಜರ್ಮನಿಗೆ ಹೋದರು, 
 ಅಲ್ಲಿ ಹಿಟ್ಲರ್ ಗೆ ಭೇಟಿಯಾಗಿ, ಅಲ್ಲಿ ಭಾರತೀಯ ಸೈನ್ಯವನ್ನು ಬಂಧನದಿಂದ ಮುಕ್ತಗೊಳಿಸಿದನು, 

  ಬರ್ಲಿನ್ ನಲ್ಲಿ ರೇಡಿಯೋ ಕಾರ್ಯಕ್ರಮದಲ್ಲಿ ಮುಕ್ತ ಭಾರತ ಕಾರ್ಯಕ್ರಮ ನಡೆಸಿದರು 

  ಒಬ್ಬ ವ್ಯಕ್ತಿಯು ಒಂದು ಚಿಂತನೆಗಾಗಿ ಸಾಯಬಹುದು, ಆದರೆ ಆ ವ್ಯಕ್ತಿ ಸತ್ತನಂತರ ಆ ಚಿಂತನೆಗಳು ಸಾವಿರಾರು ಜನರಲ್ಲಿ ಪುನರ್ ಮನನ ಗೊಳಿಸುತ್ತದೆ.

 ಜರ್ಮನದ ಬರ್ಲಿನಿಂದ ಟೋಕಿಯೋಗೆ(ಜಪಾನಿಗೆ) ಹೋದರು, ಅಲ್ಲಿ ಸುಭಾಶ್ಚಂದ್ರ ಬೋಸರನ್ನು ಬರಮಾಡಿಕೊಂಡವರು ರಾಸ್ ಬಿಹಾರಿ ಬೋಸ್ 

 1942ರಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ನ್ನು ಜಪಾನ್ ನಲ್ಲಿ ಸ್ಥಾಪಿಸಿದರು, (ಇದನ್ನು ಸ್ಥಾಪಿಸಲು ಸಹಾಯ ಮಾಡಿದವರು ಕ್ಯಾಪ್ಟನ್ ಮೋಹನ್ ಸಿಂಗ್)

INA ಇಂಡಿಯನ್ ನ್ಯಾಷನಲ್ ಆರ್ಮಿ, ಸಿಂಗಾಪುರದಲ್ಲಿ ಸ್ಥಾಪಿಸಿದವರು ರಾಸ್ ಬಿಹಾರಿ ಬೋಸ್ ಮತ್ತು ಕ್ಯಾಪ್ಟನ್ ಮೋಹನ್ ಸಿಂಗ್

1945 ಅಗಸ್ಟ್ 18 ರಂದು ಸಿಂಗಾಪುರಕ್ಕೆ ಹೋಗುವಾಗ ಪರ್ಮಸ್ ಎಂಬಲ್ಲಿ ವಿಮಾನ ದುರಂತದಿಂದ ಮರಣಹೊಂದಿದರು,
( ಇವರ ಮರಣ ನಿಗೂಢವಾಗಿದೆ)

ಸುಭಾಷ್ ಚಂದ್ರ ಬೋಸರ ಸಾವಿನ ರಹಸ್ಯವನ್ನು ತಿಳಿಯಲು ಆಯೋಗವನ್ನು ರಚಿಸಲಾಯಿತು
1) ಷಾ ನವಾಜ್ ಹುಸೇನ್ ಸಮಿತಿ: ಜವಾಲಾಲ್ ನೆಹರು ಸರ್ಕಾರ.

2) ಕೋಸ್ಲಾ ಸಮಿತಿ:
ಇಂದ್ರಾಗಾಂಧಿ ಸರ್ಕಾರ, 

3) ಮನೋಜ್ ಮುಖರ್ಜಿ ಸಮಿತಿ:
ವಾಜಪೇಯಿ ಸರ್ಕಾರ, 

 (ಇಲ್ಲಿವರೆಗೆ ಯಾವ ಸಮಿತಿಯು ಸರಿಯಾಗಿ ಮಾಹಿತಿ ದೊರೆತಿಲ್ಲ)

1945 ನವಂಬರ್ 5ರಿಂದ 11ರ ವರಗೆ ಜವಾಲಾಲ್ ನೆಹರು ಅವರು  INA ವ್ಯಕ್ತಿಗಳನ್ನು ಬಿಡುಗಡೆಗೊಳಿಸಲು ಕೊನೆಯ ಬಾರಿಗೆ ಕೋಟ್ ಧರಿಸಿದರು, 

 ಇವರ ಪ್ರಮುಖ ಘೋಷಣೆ: ನನಗೆ ರಕ್ತ ಕೊಡಿ ನಿಮಗೆ ನಾನು ಸ್ವತಂತ್ರ ಕೊಡುತ್ತೇನೆ, 

logoblog

Thanks for reading A tribute to Subhash Chandra Bose today

Previous
« Prev Post

No comments:

Post a Comment