ವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು
1) ಅತಿ ಹಗುರವಾದ ಮೂಲವಸ್ತು= *ಜಲಜನಕ*
(KSRP-2020)
2) ಜಗತ್ತಿನಲ್ಲಿ ಹೇರಳವಾಗಿ ದೊರೆಯುವ ಮೂಲವಸ್ತು= *ಜಲಜನಕ*
3) ವಿದ್ಯುತ್ ಬಲ್ಬನಲ್ಲಿ ಫಿಲಮೆಂಟ್ ನಲ್ಲಿರುವ ಮೂಲವಸ್ತು= *ಟಂಗಸ್ಟನ್*(DAR-2020)
4) ವಿದ್ಯುತ್ ಬಲ್ಬಿನಲ್ಲಿ ತುಂಬಿರುವ ಅನಿಲ= *ಸಾರಜನಕ*
5) ಭೂಮಿಯ ವಾತಾವರಣದಲ್ಲಿ ಹೇರಳವಾಗಿರುವ ಮೂಲವಸ್ತು= *ಸಾರಜನಕ*(78%)
6) ಭೂಮಿ ಮೇಲೆ ಹೇರಳವಾಗಿ ದೊರೆಯುವ ಲೋಹ= *ಅಲ್ಯುಮಿನಿಯಂ*
7) ಭೂಮಿಯ ತೊಗಟೆಯಲ್ಲಿ ಹೇರಳವಾಗಿರುವ ಮೂಲವಸ್ತು= *ಆಮ್ಲಜನಕ*
8) ಭೂಮಿಯ ವಾಯುಮಂಡಲದಲ್ಲಿರುವ ಎರಡನೇ ಪ್ರಮಾಣದ ಮೂಲವಸ್ತು= *ಆಮ್ಲಜನಕ*
9) ಕ್ಲೋರೋಫಿಲ್ ನಲ್ಲಿರುವ ಮೂಲವಸ್ತು= *ಮೆಗ್ನೀಷಿಯಂ*
10) ರಕ್ತದ ಹಿಮೋಗ್ಲೋಬಿನ್ ನಲ್ಲಿರುವ ಮೂಲವಸ್ತು= *ಕಬ್ಬಿನ*
11) ಮೂಳೆ ಮತ್ತು ದಂತ ದಲ್ಲಿರುವ ಮೂಲವಸ್ತು= *ಕ್ಯಾಲ್ಸಿಯಂ ಮತ್ತು ರಂಜಕ*
12) ವಿಶ್ವದಲ್ಲಿ ಅತಿ ಹೇರಳವಾಗಿ ದೊರೆಯುವ ಎರಡನೇ ಮೂಲವಸ್ತು= *ವಿಲಿಯಂ*
13) ವಸ್ತುಗಳಲ್ಲಿರುವ ಮೂಲವಸ್ತು= *ಇಂಗಾಲ*
14) ಮಾನವನ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು= *ಆಮ್ಲಜನಕ*
15) ಸೀಸಕಡ್ಡಿಯಲ್ಲಿರುವುದು= *ಗ್ರಾಫೈಟ್*
16) ಸಾಸಿವೆ. ಈರುಳ್ಳಿ. ಬೆಳ್ಳುಳ್ಳಿ ವಾಸನೆ ಬರಲು ಕಾರಣ= *ಗಂಧಕ*
17) ಭೂಮಿಯ ತೊಗಟೆಯಲ್ಲಿ ಹೇರಳವಾಗಿರುವ ಎರಡನೇ ಮೂಲವಸ್ತು= *ಸಿಲಿಕಾನ್*(27%)
18) ನಕ್ಷತ್ರ ಗ್ಯಾಲಕ್ಸಿಯಲ್ಲಿ ಹೇರಳವಾಗಿರುವ ಮೂಲವಸ್ತು= *ಜಲಜನಕ*
*ವಿಟಮಿನ್ ಕೊರತೆಯಿಂದ ಬರುವ ರೋಗಗಳು*
1) ವಿಟಮಿನ್ *ಎ* ಕೊರತೆ= *ಇರುಳುಕುರುಡುತನ*
2) ವಿಟಮಿನ್ *ಬಿ1* ಕೊರತೆ= *ಬೇರಿ ಬೇರಿ ರೋಗ*
3) ವಿಟಮಿನ್ *ಬಿ3* ಕೊರತೆ= *ಫೆಲೆಗ್ರಾ*
4) ವಿಟಮಿನ್ *ಬಿ12* ಕೊರತೆ= *ರಕ್ತಹೀನತೆ*
5) ವಿಟಮಿನ್ *ಸಿ* ಕೊರತೆ= *ಸ್ಕರ್ವಿ ರೋಗ*
6) ವಿಟಮಿನ್ *ಡಿ* ಕೊರತೆ= *ರಿಕೆಟ್ಸ್ ರೋಗ*
7) ವಿಟಮಿನ್ *ಇ*= *ಹಿಮೋಫಿಲಿಯಾ*( ರಕ್ತ ಹೆಪ್ಪುಗಟ್ಟಲು ವಿಫಲ)
*ಆಮ್ಲಗಳು ಮತ್ತು ವಸ್ತುಗಳು*
1) ಕಾರಿನ ಬ್ಯಾಟರಿ= *ಸಲ್ಪೂರಿಕ್ ಆಮ್ಲ*
2) ಮಾನವನ ಜಠರ= *ಹೈಡ್ರೋಕ್ಲೋರಿಕ್ ಆಮ್ಲ*
3) ಟೊಮೊಟೊ= *ಆಕ್ಸಲಿಕ್ ಆಮ್ಲ*
4) ನಿಂಬೆಹಣ್ಣು= *ಸಿಟ್ರಿಕ್ ಆಮ್ಲ*
5) ತಂಪು ಪಾನೀಯ= *ಕಾರ್ಬೋನಿಕ್ ಆಮ್ಲ*
6) ಕಿತ್ತಳೆ ಹಣ್ಣು= *ಸಿಟ್ರಿಕ್ ಆಮ್ಲ*
7) ಇರುವೆ ಕಚ್ಚಿದಾಗ= *ಫಾರ್ಮಿಕ್ ಆಮ್ಲ*
8) ಹುಣಸೆ ಹಣ್ಣು= *ಟಾರ್ಟಾರಿಕ ಆಮ್ಲ*
9) ಮೊಸರು= *ಲ್ಯಾಕ್ಟಿಕ್ ಆಮ್ಲ*
*ವಿಜ್ಞಾನಕ್ಕೆ ಸಂಬಂಧಿಸಿದ ಅತಿ ಪ್ರಮುಖವಾದ ಅಂಶಗಳು*
1) ಮಾನವನಲ್ಲಿರುವ ಅತಿ ದೊಡ್ಡ ಗ್ರಂಥಿ= *ಯಕೃತ್*
2) ಮಾನವನ ದೇಹದ ದೊಡ್ಡ ಅಂಗ= *ಚರ್ಮ*
3) ಮಾನವನ ದೇಹದ ಅತಿ ಚಿಕ್ಕ ಗ್ರಂಥಿ= *ಪಿಟ್ಯೂಟರಿ ಗ್ರಂಥಿ*
4) ಸುಖ ಮತ್ತು ದುಃಖ ಎರಡು ಸಂದರ್ಭದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್= *ಆಡ್ರಲಿನ್*
5) "ಗ್ರಂಥಿಗಳ ರಾಜ" ಎಂದು ಕರೆಯಲ್ಪಡುವುದು= *ಪಿಟ್ಯುಟರಿ ಗ್ರಂಥಿ*
6) ಕತ್ತರಿಸಿದರೆ ಮತ್ತೆ ಬೆಳೆಯುವ ಅಂಗ= *ಯಕೃತ್ತು*
7) ಜಗತ್ತಿನ ಅತಿ ಕಠಿಣವಾದ ವಸ್ತು= *ವಜ್ರ*
8) "ಬಡವರ ಬೆಳ್ಳಿ" ಎಂದು ಕರೆದುಕೊಳ್ಳುವ ಲೋಹ= *ಅಲ್ಯುಮಿನಿಯಂ*
9) ಆವರ್ತ ಕೋಷ್ಟಕದ ಜನಕ= *ಮ್ಯಾಂಡಲಿನ್*
10) ದ್ರವರೂಪದ ಲೋಹ= *ಪಾದರಸ*/ ಗ್ಯಾಲಿಯಮ್.
11) ದ್ರವರೂಪದ ಅಲೋಹ= *ಬ್ರೋಮಿನ್*
12) ಕೃತಕವಾಗಿ ರಕ್ತ ಸುದ್ದಿಕರಣ ಮಾಡುವ ವಿಧಾನ= *ಡಯಾಲಿಸಿಸ್*
*ಸಾಧನಗಳು ಮತ್ತು ಉಪಯೋಗಗಳು*
1) ಗಾಳಿಯ ಒತ್ತಡ ಅಳೆಯುವ= *ಬಾರೋಮೀಟರ್*
2) ಗಾಳಿಯ ತೇವಾಂಶ ಅಳೆಯೋದು= *ಹೈಗ್ರೋಮೀಟರ್*
3) ದೇಹದ ಉಷ್ಣಾಂಶ ಅಳಿಯುವುದು= *ಥರ್ಮಾಮೀಟರ್*
4) ಗಾಳಿಯ ವೇಗ= *ಅನಿಮೋಮೀಟರ್*
5) ಭೂಕಂಪನ ಅಳತೆ= *ಸಿಸ್ಮೋಗ್ರಾಫ್*
6) ಭೂಕಂಪದ ತೀವ್ರತೆ= *ರಿಕ್ಟರ್ ಮಾನ*
7) ಕ್ರಮಿಸಿದ ದೂರ ಅಳಿಯುವುದು= *ಒಡೋಮೀಟರ್*
No comments:
Post a Comment