ಬ್ರಿಟಿಷ್ ಆಡಳಿತದ ಪರಿಣಾಮಗಳು
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಪ್ರಮುಖ ಆಡಳಿತಾತ್ಮಕ ಪರಿಣಾಮ= *ಏಕರೂಪ ಆಡಳಿತ ಜಾರಿ*
ಭಾರತದಲ್ಲಿ ಆಂತರಿಕ ಸ್ಥಿರತೆ ತರಲು ನೇರವಾದ ಬ್ರಿಟಿಷ್ ಆಡಳಿತ ಕ್ರಮಗಳು= *ಏಕರೂಪದ ಅಧಿಕಾರಿಶಾಹಿ ಮತ್ತು ಸಮರ್ಥ ಪೊಲೀಸ್ ಪಡೆಯ ನೇಮಕ*
ಭಾರತದ ಕೈಗಾರಿಕಾ ರಂಗದ ಮೇಲೆ ಪ್ರತಿಕೂಲ ಪರಿಣಾಮ ಬೀರದ ಕ್ರಾಂತಿ= *ಇಂಗ್ಲೆಂಡ್ ನಲ್ಲಿಆದ ಕೈಗಾರಿಕಾ ಕ್ರಾಂತಿ*
ಪ್ರಜಾಪ್ರಭುತ್ವದ ಕಾಲದಲ್ಲಿ ಭೂಕಂದಾಯ ನಿಗದಿಯಾದ ಹಕ್ಕನ್ನು ಯಾರು ಹೊಂದಿದ್ದರು= *ರಾಜರು*
ಭೂಕಂದಾಯ ಹೊಸಲಿ ಮಾಡುವ ಹರಾಜು ಹಾಕುವ ವ್ಯವಸ್ಥೆ ಜಾರಿತಂದವರು ಯಾರು= *ಮೊಘಲರು*
ಬಂಗಾಳದಲ್ಲಿ ಖಾಯಂ ಜಮೀನ್ದಾರಿ ಪದ್ಧತಿ ಜಾರಿ ತಂದವರು ಯಾರು= *ಲಾರ್ಡ್ ಕಾರನ್ ವಾಲಿಸ್ 1793 ಮಾರ್ಚ್ 22* (PC2020)
ಖಾಯಂ ಜಮೀನ್ದಾರಿ ಪದ್ಧತಿಯ ಪ್ರಕಾರ ಭೂ ಒಡೆತನವನ್ನು ಪಡೆದವರು= *ಜಮೀನ್ದಾರರು*
ಖಾಯಂ ಜಮೀನ್ದಾರಿ ಪದ್ಧತಿಯಲ್ಲಿ ಕಂದಾಯವನ್ನು ನಿಗದಿಪಡಿಸಿದ ಅವಧಿ= *ಹತ್ತು ವರ್ಷಗಳವರೆಗೆ*
ಕಾಯಂ ಜಮಿಂದರಿ ಪದ್ಧತಿ ಯಲ್ಲಿದ್ದ ಕಂದಾಯ ಸಂಘದ ಪ್ರಮಾಣ ಉತ್ಪನ್ನದ= *1/3 ಭಾಗ*
ಖಾಯಂ ಜಮೀನ್ದಾರಿ ಪದ್ಧತಿ ಬಂಗಾಳವನ್ನು ಭಾರತದಲ್ಲಿ ಹೆಚ್ಚು ಶ್ರೀಮಂತಗೊಳಿಸಿದವರು= *ಪಿ ಇ ರಾಬರ್ಟ್ಸ್*
ಖಾಯಂ ಜಮೀನ್ದಾರಿ ಪದ್ಧತಿಯ ಜಾರಿ ಹಿಂದೆಂದೂ ಮಾಡದ ಬುದ್ಧಿಪೂರ್ವಕ ಪ್ರಯೋಗ ಎಂದವರು= *ಆರ್ ಸಿ ದತ್ತ*
ಖಾಯಂ ಜಮೀನ್ದಾರಿ ಪದ್ಧತಿಯಲ್ಲಿ ಅತಿಯಾಗಿ ಶೋಷಣೆಗೊಳಗಾದವರು= *ರೈತರು*
ಭಾರತದಲ್ಲಿ ರೈತವಾರಿ ಪದ್ಧತಿ ಜಾರಿಗೆ ತಂದವರು= *ಥಾಮಸ್ ಮನ್ರೋ*
ರೈತವಾರಿ ಪದ್ಧತಿಯನ್ನು ಮೊದಲಿಗೆ ಒಂದು ಪ್ರಯೋಗವಾಗಿ ಬಾರಾಮಹಲ್ ಪ್ರಾಂತ್ಯದಲ್ಲಿ 1792 ರಲ್ಲಿ *ಅಲೆಕ್ಸಾಂಡರ್ ರೀಡ್* ಅವರು ಜಾರಿಗೆ ತಂದರು
ರೈತರು ಪದ್ಧತಿ= *ಮದ್ರಾಸ್ ಪ್ರಾಂತ್ಯ ನಂತರ ಬಾಂಬೆ ಪ್ರಾಂತ್ಯದಲ್ಲಿ ಜಾರಿಗೆ ಬಂತು*
ರೈತವರಿ ಪದ್ಧತಿ ಮೊದಲ ಮದ್ರಾಸ್ ಪ್ರಾಂತ್ಯದಲ್ಲಿ ಜಾರಿಗೆ ಬಂದ ವರ್ಷ= *1820*
ರೈತವರಿ ಪದ್ಧತಿ ಯಲ್ಲಿ ಕಂದಾಯ ವಸೂಲಿ ಮಾಡುತ್ತಿದ್ದರು= *ಸ್ಥಳೀಯ ವಂಶಪಾರಂಪರ್ಯವಾಗಿದ್ದ ಅಧಿಕಾರಿಗಳು*
ರೈತವಾರಿ ಪದ್ಧತಿಯ ಪ್ರಕಾರ ವಸೂಲಿ ಮಾಡುತ್ತಿದ್ದ ಭೂಕಂದಾಯದ ಪ್ರಮಾಣ= ಉತ್ಪನ್ನದ ಶೇಕಡಾ *50(1/2)*
"ಸಾಮಾನ್ಯವಾಗಿ ರೈತವಾರಿ ಪದ್ಧತಿ ಜನರ ಹುಟ್ಟುವಳಿ ಮತ್ತು ಸಂಪತ್ತನ್ನು ಕಡಿಮೆಗೊಳಿಸಿತು" ಎಂಬ ಅಭಿಪ್ರಾಯ ನೀಡಿದವರು= *ಡಾಕ್ಟರ್ ಮುಖರ್ಜಿ*
ಮಹಲ್ ಎಂದರೆ= *ತಾಲೂಕು*
ಮಹಲ್ವಾರಿ ಪದ್ಧತಿ ಭಾರತದ= *ಮಧ್ಯ ಭಾರತ ಮತ್ತು ಪಶ್ಚಿಮ ಭಾರತದ ಜಾರಿಯಲ್ಲಿತ್ತು*, (1833 ರಿಂದ)
ಮಹಲ್ವಾರಿ ಪದ್ಧತಿ ಯಲ್ಲಿ ರೈತ ಪಾವತಿ ಮಾಡಬೇಕಿದ್ದ ಕಂದಾಯದ ಪ್ರಮಾಣ= ಉತ್ಪನ್ನದ ಶೇಕಡಾ *66 ರಷ್ಟು*
ಬ್ರಿಟಿಷ್ ಆಳ್ವಿಕೆಯಿಂದ ಭಾರತದ ಕೃಷಿಯ ಮೇಲಾದ ಪ್ರಮುಖ ಪರಿಣಾಮ= *ಕೃಷಿಯ ವಾಣಿಜ್ಯಕರಣ*
ಭಾರತದಲ್ಲಿ ಬ್ರಿಟಿಷರ ಕಾಲದಲ್ಲಿ ಯಾಂತ್ರಿಕ ಕೈಗಾರಿಕೆಗಳು ಅಸ್ತಿತ್ವಕ್ಕೆ ಬಂದ ಸ್ಥಳಗಳು= *ಮುಂಬೈ. ಕಲ್ಕತ್ತಾ. ಅಮದಾಬಾದ್. ಮದ್ರಾಸ್*
ಬ್ರಿಟಿಷರ ಕಾಲದಲ್ಲಿ ಭಾರತದಲ್ಲಿ ಬೆಳೆದ ಪ್ರಮುಖ ಕೈಗಾರಿಕೆಗಳು= *ಹತ್ತಿ ಬಟ್ಟೆ ಸೇನಬು ಕಾಗದದ ಕೈಗಾರಿಕೆಗಳು*
ಭಾರತದಲ್ಲಿ ಒಂದು ವರ್ಷಕ್ಕೆ ಒಂದು ಲಕ್ಷ ರೂ ಗಳನ್ನು ಶಿಕ್ಷಣಕ್ಕಾಗಿ ಕರ್ಚು ಮಾಡಬೇಕೆಂದು ಹೇಳಿದ ಶಾಸನ= *1813 ಚಾರ್ಟರ್ ಕಾಯ್ದೆ*
ಮೆಕಾಲೆ ಶಿಕ್ಷಣ ನೀತಿಯನ್ನು ಕುರಿತು ಟಿಪ್ಪಣಿಯೊಂದನ್ನು ಸಿದ್ಧಪಡಿಸಿದ ಕೌನ್ಸಿಲಿಗೆ ಕೊಟ್ಟ ವರ್ಷ= *1835*
ಮೆಕಾಲೆಯ ಪ್ರಮುಖ ಕೃತಿಗಳು= *ಹಿಸ್ಟರಿ ಆಫ್ ಇಂಗ್ಲೆಂಡ್, ಇಂಡಿಯನ್ ಪಿನಲ್ ಕೋಡ್*
ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೆ ತಂದ ಗೌರ್ನರ್ ಜನರಲ್= *ಲಾರ್ಡ್ ವಿಲಿಯಂ ಬೆಂಟಿಂಗ್*
ಭಾರತ ಇಂಗ್ಲಿಷ್ ಶಿಕ್ಷಣದ ಮ್ಯಾಗ್ನಕಾರ್ಟ ಎಂದು ಹೆಸರಾದವರು= *ವುಡ್ಸ್ ವರದಿ*
ವುಡ್ಸ್ ವರದಿಯನ್ನು ಒಪ್ಪಿ ಜಾರಿಗೆತಂದ ಗೌರ್ನರ್ ಜನರಲ್= *ಲಾರ್ಡ್ ಡಾಲ್ ಹೌಸಿ*
ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಮ್ಮ ವರದಿಯಲ್ಲಿ ತಿಳಿಸಿದವರು= *ಚಾಲ್ಸ್ ವುಡ್*
ಭಾರತದಲ್ಲಿ ಸ್ಥಾಪನೆಯಾದ ಪ್ರಥಮ ವಿಶ್ವವಿದ್ಯಾಲಯ= *ಕಲ್ಕತ್ತ ವಿಶ್ವವಿದ್ಯಾಲಯ*(1857)
ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಇಡೀ ದೇಶದ ಸಂಪರ್ಕ ಭಾಷೆ= *ಇಂಗ್ಲಿಷ್*
ಭಾರತದಲ್ಲಿ ಪ್ರಾಂತೀಯ ಭಾಷೆಗಳ ಬೆಳವಣಿಗೆ ಕಾರಣ= *ಇಂಗ್ಲಿಷ್ ಶಿಕ್ಷಣದ ಜಾರಿ*
ಸಾರ್ವಜನಿಕ ಕಾಮಗಾರಿ ಇಲಾಖೆಯನ್ನು ಸ್ಥಾಪಿಸಿದ ಗೌರ್ನರ್ ಜನರಲ್= *ಲಾರ್ಡ್ ಡಾಲ್ ಹೌಸಿ* (1854)
ಭಾರತದಲ್ಲಿ ಪ್ರಥಮ ಬಾರಿಗೆ ರೈಲು ಮಾರ್ಗ ಹಾಕಿದವರು= *ಲಾರ್ಡ್ ಡಾಲ್ ಹೌಸಿ*
*ಮುಂಬೈ ಟು ಥಾಣಾ*
(1853ರಲ್ಲಿ ಪ್ರಥಮ ಬಾರಿಗೆ ರೈಲು ಚಲಾವಣೆ)
ಭಾರತದಲ್ಲಿ ಮೊಟ್ಟಮೊದಲು ಮುದ್ರಣಯಂತ್ರ ಪ್ರವೇಶಿಸಿದ್ದು *ಗೋವಾದಲ್ಲಿ* (1956)
ಕಲ್ಕತ್ತಾ ಟು ರಾಣಿಗಂಜ್ ನಡುವೆ ರೈಲು ಮಾರ್ಗ ಆರಂಭವಾದ ವರ್ಷ= *1854*
ಭಾರತದ ಮೊದಲ ವರ್ತಮಾನ ಪತ್ರಿಕೆ= ದಿ *ಬೆಂಗಾಲ್ ಗೆಜೆಟ್*
(1780 ರಲ್ಲಿ ಪ್ರಕಟ)
ಜಾರಿಗೆ ತಂದವರು= *ಜೇಮ್ಸ್ ಅಗಸ್ಟಸ್ ಹಿಕ್ಕಿ*
ಭಾರತ ಇಂಗ್ಲೆಂಡಿಗೆ ದರೋಡೆಯ ಆಟದ ಮೈದಾನವಾಗಿತ್ತು ಎಂದವರು= *ಆಡಂ ಸ್ಮಿತ್*
ಕನ್ನಡದ ಮೊದಲ ಪತ್ರಿಕೆ= *ಮಂಗಳೂರು ಸಮಾಚಾರ*
*1843 ರಲ್ಲಿ ಪ್ರಕಟ*
ಜಾರಿಗೆ ತಂದವರು= *ಮೊಗ್ಲಿಂಗ್*
ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದವರು= *ದಾದಾಬಾಯಿ ನವರೋಜಿ ಅವರು*
ದಾದಾಬಾಯಿ ನವರೋಜಿ ಅವರ ಪ್ರಕಾರ ಭಾರತದಿಂದ ಸೋರಿಕೆ ಆಗುತ್ತಿದ್ದ ಸಂಪತ್ತಿನ ಪ್ರಮಾಣ= *ಒಟ್ಟು ರಾಷ್ಟ್ರದ ಆದಾಯದ 1/4 ಭಾಗ*
ಭಾರತೀಯರ ರಕ್ತವನ್ನು ಕೈಗಾರಿಕಾ ಸಂಪತ್ತಿನ ರೂಪದಲ್ಲಿ ಹಿರಿದರೇ ವಿನಃ ಅವರ ಪೋಷಣೆಗೆ ಏನು ಮಾಡಲಿಲ್ಲ, ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು= *ಜೆ ಎಸ್ ಮಿಲ್*
ಶ್ರೀ ಶಿಶು ಹತ್ಯೆ ನಿಷೇಧಾಜ್ಞೆಯನ್ನು ಜಾರಿಗೆ ತಂದ ಗವರ್ನರ್ ಜನರಲ್= *ಸರ್ ಜಾನ್ ಸೋರ್*
(1795ರಲ್ಲಿ ಜಾರಿಯಾಗ)
ಸತಿ ಪದ್ಧತಿ ನಿಷೇಧ ಕಾನೂನು ಜಾರಿಗೆ ತಂದ ಗೌರ್ನರ್ ಜನರಲ್= *ಲಾರ್ಡ್ ವಿಲಿಯಂ ಬೆಂಟಿಂಗ್*
(1829 ರಲ್ಲಿ)
ಗುಲಾಮ ಅಥವಾ ದಾಸ್ಯ ಪದ್ಧತಿಯನ್ನು ಕಾನೂನುಬಾಹಿರ ಎಂದು ಘೋಷಿಸಿದ ಶಾಸನ= *1843ರ ಕಾಯಿದೆ*
No comments:
Post a Comment