Monday 8 March 2021

Science and Questionnaires

  MahitiVedike Com       Monday 8 March 2021

ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು
  
1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-ಕಬ್ಭಿಣ

2. ಗ್ರಾಹಂಬೆಲ್ ಟಿಲಿಪೋನ್‍ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು-1876

3. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ-ಸಣ್ಣಕರುಳು

4. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ- ಕ್ಯಾರೇಟ್

5. ಲಿವರ್‍ನಲ್ಲಿ ಸಂಗ್ರಹವಾಗಿರುವ ವಿಟಮಿನ್- ಎ&ಡಿ

6. ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ-300

7. ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ- 55%

8. ಕೆಂಪು ರಕ್ತದ ಕಣಗಳಿಗೆ
ಅವಶ್ಯವಾಗಿರುವುದು ಯಾವುದು- ಕಬ್ಬಿಣ ಅಂಶ

9. ಕಾಲರಾ ರೋಗಕ್ಕೆ ಕಾರಣವಾದ ಜೀವಿ- ವಿಬ್ರಿಯೋ ಕಾಲರೆ

10. ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ-ಕೊಲೆಸ್ಟಾಲ್

11. ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-ಕಣ್ಣು

12. ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ- ಮೂಳೆ

13. ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ-ಹೃದಯ

14. ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆ-ನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ

15. ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಇದಾಗಿದೆ-ಸೂರ್ಯ

16. ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲ- ಯುರ್ಯಾಸಿಲ್

17. ಜೀರ್ಣಕ್ರೀಯೆ
ಆರಂಭಗೊಳ್ಳುವುದು- ಬಾಯಿಯ ಅಂಗಳದಲ್ಲಿ

18. ಬೂದಿ ರೋಗ ಯಾವ ಬೆಳೆಗೆ ಬರುತ್ತದೆ-ಗೋಧಿ

19. ಬ್ಯಾಕ್ಸೈಟ್ ಇದು ಯೂವುದರ ಅದಿರು-ಅಲ್ಯೂಮಿನಿಯಂ

20. ಶಾಶ್ವತ ಗಡಸು ನೀರಿಗೆ ಕಾರಣವಾದ ಅಂಶ ಯಾವುದು-ಸಲ್ಪೇಟ್& ಕ್ಲೋರೈಡ್

21. ವಾಸಿಂಗ್ ಸೋಡಾದ ರಾಸಯನಿಕ ಹೆಸರು- ಸೋಡಿಯಂ ಕಾರ್ಬೊನೇಟ್

22. ಸಿಮೆಂಟ್ ಸಂಶೋಧಕ ಯಾರು- ಜೋಸೆಫ್ ಅಸ್ಪೆಡಿನ್(1814)

23. ಕಂಚು ಯಾವುದರ ಮಿಶ್ರಣವಾಗಿದೆ-ತಾಮ್ರ ಮತ್ತು ತವರ

24. ಹಿತ್ತಾಳೆ ಯಾವುದರ ಮಿಶ್ರಣ- ತಾಮ್ರ ಮತ್ತು ಸತು

25. ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ- ಬ್ಯೂಟೇನ್ ಮತ್ತು ಪ್ರೋಫೆನ್

26. ಗಡಸು ನೀರಿನಲ್ಲಿ ಕಂಡುಬರುತ್ತದೆ-ಮ್ಯಾಗ್ನೇಶಿಯಂ

27. ಚಲುವೆಯ ಪುಡಿಯ ರಾಸಾಯನಿಕ ಹೆಸರು- ಬ್ಲೀಚಿಂಗ್ ಪೌಡರ್( ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್)

29. ಗಾಳಿಯಲ್ಲಿರುವ ಈ ಅನಿಲವು ಅನೇಕ ಲೋಹವನ್ನು ಒಳಗೊಂಡಿದೆ-ಸಾರಜನಕ

30. ಸಾಮಾನ್ಯ ಸ್ಥಿತಿಯಲ್ಲಿ ನೀರು ಮತ್ತು ಗಾಳಿ ಈ ಲೋಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ- ಬಂಗಾರ

31. ವಜ್ರ ಯಾವ ಇಂಗಾಳದ ರೂಪವಾಗಿದೆ- ಸ್ಪಟಿಕ

32. ಗನ್ ಪೌಡರ್ ತಯಾರಿಕೆಯಲ್ಲಿ ಈ ಕೆಳಗಿನ ಮಿಶ್ರಣವನ್ನು ಉಪಯೋಗಿಸುತ್ತಾರೆ- ಗಂಧಕ, ಇದ್ದಿಲು ಪುಡಿ, ನೈಟ್ರಿಕ್ ಆ್ಯಸಿಡ್

33. ಜಂಪಿಂಗ್ ಜಿನ್ಸ್ ಸಿದ್ದಾಂತವನ್ನು ಪ್ರತಿಪಾದಿಸಿದವರು-ಬಾರ್‍ಬರ ಕ್ಲಿಂಟನ್

34. ಗರ್ಭಾಶಯ ದೇಹದ ಯಾವ ಭಾಗದಲ್ಲಿದೆ- ಪೆಲ್ವಿಕ್ ಕ್ಯಾವಿಟ್

35. ದ್ರವ ರೂಪದ ಲೋಹ ಯಾವುದು – ಪಾದರಸ

36. ಮಾನವ ಉಪಯೋಗಿಸಿದ ಪ್ರಥಮ ಲೋಹ- ತಾಮ್ರ

37. ಗಾಜು ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳು-ಸಿಲಿಕಾ,

38. ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನೀಲ-ಜಲಜನಕ

39. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು – ಸೋಡಿಯಂ ಹೈಡ್ರಾಕ್ಸೈಡ್

40. ಆಮ್ಲದಲ್ಲಿರುವ ಸಾಮಾನ್ಯ ಮೂಲ ವಸ್ತು ಯಾವುದು – ಜಲಜನಕ

41. ಬ್ರಾಸ್ ಯಾವುದರ ಮಿಶ್ರ ಲೋಹವಾಗಿದೆ-ತಾಮ್ರ ಮತ್ತು ತವರ

42. ಅಣು ಕ್ರಿಯಾಗಾರದಲ್ಲಿ ಮಾಧ್ಯಮಿಕವಾಗಿ ಇದನ್ನು ಬಾಳಸುತ್ತಾರೆ-ಗ್ರಾಪೈಟ್

43. ಮಿಥೇನ್ ಹೇರಳವಾಗಿ ದೊರೆಯುವುದು-ನೈಸರ್ಗಿಕ ಅನಿಲದಲ್ಲಿ

44. ವಿಕಿರಣ ಪಟುತ್ವ ಕಂಡುಹಿಡಿದವರು-ಹೆನ್ರಿ ಬೇಕರಲ್

45. ಆಪ್ಟಿಕ್ ಪೈಬರ್‍ವನ್ನು ಯಾವುದಕ್ಕಾಗಿ ಹೆಚ್ಚಾಘಿ ಬಳಸುತ್ತಾರೆ- ಸಂದೇಶ ಕಳುಸಿಸಲು

46. ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವುದು-ಇಥಲೀನ್

47. ಕ್ರಯೋಜನಿಕ್ ಇಂಜನವನ್ನು ಇದರಲ್ಲಿ ಬಳಸಲಾಗುತ್ತದೆ- ರಾಕೇಟ್

48. ನ್ಯಾನೋ ವಿಜ್ಞಾನದಲ್ಲಿ ಎಂಟೆಕ್ ಆಂರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ-ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ

49. ಒಂದೇ ವಿಷಯಕ್ಕಾಗಿ ಎರಡು ಭಾರಿ ನೋಬಲ್ ಪ್ರಶಸ್ತಿ ಪಡೆದವರು- ಮೇರಿ ಕ್ಯೂರಿ

50. ವಾಯರ್ ಲೆಸ್ ಟೆಲಿಗ್ರಾಫ್ ಅಭಿವೃದ್ದಿ ಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು- ಥಾಮನ್ಸ್

51. ಯಾವ ವಿದ್ಯುಮಾನದಿಂದಾಗಿ ಮರುಭೂಮಿಯಲ್ಲಿ ಮರಿಚಿಕೆಗಳು ಕಾಣಿಸಿಕೊಳ್ಳುತ್ತದೆ-ಬೆಳಕಿನ ಸಂಪೂರ್ಣ ಅಂತರಿಕ ಪ್ರತಿಫಲಕ

52. ನ್ಯೂಟ್ರಾನ್ ಸಂಶೋಧಿಸಿದವರು ಯಾರು- ಬಾಡ್ಚಿಕ್

53. ಆಳಸಾಗರ ಮುಳುಗುವೀರರು ಉಸಿರಾಡುವುದಕ್ಕೆ ಆಮ್ಲಜನಕ ದೊಂದಿಗೆ ಏನನ್ನು ಬಳಸುತ್ತಾರೆ-ಸಾರಜನಕ

54. ಯಾವುದು ಭೌತಿಕ ಬದಲಾವಣೆಯ ಉದಾಹಣೆಯಾಗಿದೆ-ನೀರು ಮಂಜುಗಡ್ಡೆ

55. ಮೈಕ್ರೋ ಫೋನನ್ನು ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ-ಶಬ್ದ ತರಂಗಗಳನ್ನು ವಿದ್ಯುತ್ ತರಂಗಗಳಾಗಿ

56. ಭೂಮಿಯ ಭೂ ಚಿಪ್ಪಿನಲ್ಲಿ ಅತ್ಯದಿಕ ಎರಡನೇಯ ಲೋಹ- ಕಬ್ಬಿಣ

57. ಯಾವ ಲೋಹದಿಂದ ಹೆಚ್ಚಿನ ಲೋಹ ವಸ್ತುಗಳನ್ನು ತಯಾರಿಸಲಾಗಿದೆ- ಕಬ್ಬಿಣ

58. ಬಲೂನುಗಳಲ್ಲಿ ಇದನ್ನು ತುಂಬಾಗುತ್ತದೆ-ಹೀಲಿಯಂ

59. ಹಗುರವಾದ ಗ್ಯಾಸ್ ಯಾವುದು-ಜಲಜನಕ

60. ಬಲ್ಟಿನಲ್ಲಿರುವ ಫಿಲಾಮೆಂಟ್ ತಂತಿಯನ್ನು ಇದರಿಂದ ತಯಾರಿಸಲಾಗುತ್ತದೆ- ಟಂಗಸ್ಟನ್

61. ರಬ್ಬರ್ ವಲ್ಕನೀಕರಣದಲ್ಲಿ ಬಳಸುವ ಧಾತು- ಗಂಧಕ

62. ಪರಿಶುದ್ದ ಕಬ್ಬಿಣ ಯಾವುದು – ಮ್ಯಾಗ್ನಟೈಟ್

63. ಚಂದ್ರದಲ್ಲಿ ಕಂಡು ಬರುವ ಲೋಹ ಯಾವುದು-ಹಿಲಿಯಂ

64. ಗ್ಲಾಸನ್ನು ಇದರ ಮಿಶ್ರಣದಿಂದ ತಯಾರಿಸಲಾಗುತ್ತದೆ-ಸೋಡಿಯಂ, ಸಿಲಿಕೇಟ್, & ಕ್ಯಾಲ್ಸಿಯಂ ಸಿಲಿಕೇಟ್

65. ಕೃತಕ ಮಳೆ ಬರಿಸಲಿಕ್ಕೆ
ಉಪಯೋಗಿಸುವ ರಾಸಾಯನಿಕ-ಬೆಳ್ಳಿಯ ಬ್ರೋಮೈಟ್

66. ಜಗತ್ತಿನ ನಾಗರಿಕತೆಯ ತೊಟ್ಟಿಲು ಎಂದು ಯಾವ ನಾಗರೀಕತೆಯನ್ನು ಕರೆಯುತ್ತಾರೆ- ಮೆಸೋಪೋಟೊಮಿಯಾ

logoblog

Thanks for reading Science and Questionnaires

Previous
« Prev Post

No comments:

Post a Comment