Wednesday 3 March 2021

Questionnaires asked on computer subject in various competitive exams

  MahitiVedike Com       Wednesday 3 March 2021

                      👇👇👇👇👇

 ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಂಪ್ಯೂಟರ್ ವಿಷಯದ ಮೇಲೆ ಕೇಳಲಾದ ಪ್ರಶ್ನೋತ್ತರಗಳು
             
1) ನೀವು style ನ್ನು ಯಾವುದಕ್ಕೆ ಬಳಸಬಹುದು? 
 *ನಿಮ್ಮ ದಸ್ತಾವೇಜು ಗಳಿಗೆ ಆಕರ ಚೌಕಟ್ಟು ತಂದುಕೊಡಲು*( hostel warden-2011)

2) ಕ್ಲಿಪ್ ಬೋರ್ಡಿನಲ್ಲಿ ಪ್ರತಿ ಮಾಡಿಕೊಳ್ಳಲಾಗಿರುವ ಒಂದು ಅಪ್ಲಿಕೇಶನ್ ವಿಂಡೋ ಅಥವಾ ಇಡೀ ಪರದೆಯ ಬಿಂಬವನ್ನು ಹೀಗೆನ್ನುತ್ತಾರೆ? 
 *ಕ್ಯಾಪ್ಚರ್*( hostel warden-2011)

3) ಯಾವ ನಿರೂಪಣಾ ವಿನ್ಯಾಸಗಳು ಪ್ರಸಾರಣ ಮಾದರಿಯದಾಗಿರುವುದಿಲ್ಲ? 
 *ಉಂಗುರು*( hostel warden-2009)

4)CPU ಸ್ಮರಣೆ ಮತ್ತುಪರಿದಸ್ತಗಳ ನಡುವಿನ ಸಂವಹನ ಮಾರ್ಗವನ್ನು ಹೀಗೆನ್ನುತ್ತಾರೆ? 
 *ಬಸ್*( hostel warden-2009)

5) ಒಂದು ಸಮಸ್ಯೆ ಪರಿಹಾರಕ್ಕಾಗಿ ಅನುಸರಿಸಲಾಗುವ ಹಂತ ಹಂತವಾದ ವಿಧಾನವನ್ನು ಹೀಗೆ ಕರೆಯುತ್ತಾರೆ? 
 *ಅಲ್ಗಾರಿದಮ್*( hostel warden-2009)

6)WAN ಹಾರ್ಡವೇರ್  ಯಾವುದನ್ನು ಒಳಗೊಂಡಿರುತ್ತದೆ? 
 *ಮಲ್ಟಿಪ್ಲೆಕ್ಸರಗಳು ಮತ್ತು ರೂಟರಗಳು*( hostel warden-2009)

7) ಯಾವ ಕಂಪನಿಯು ತನ್ನ ವೈಯಕ್ತಿಕ ಕಂಪ್ಯೂಟರ್ ವಿಭಾಗವನ್ನು ಚೈನಾ ಆಧಾರಿತ ಕಂಪನಿಗೆ ಮಾರಿದೆ? 
 *ಹ್ಯುಲೆಟ್ ಪ್ಯಾಕರ್ಡ್*(PDO-2009)

8) ಭೂಮಿ ಬಾಲಾಶ್ರಮ ಮತ್ತು ಮುಖ್ಯವಾಹಿನಿ ಇವುಗಳೆಲ್ಲ? 
 *ಇ-ಕಾರುಬಾರು ಯೋಜನೆಗಳು ಕರ್ನಾಟಕದಲ್ಲಿರುವಂತಹವು*(PDO-2009)

9) ನೆಟ್ ಸ್ಕೇಪ್ ನ್ಯಾವಿಗೇಟರ್ ಎನ್ನುವುದು ಒಂದು? 
 *ಬ್ರೌಸರ್*(PDO-2011)

10) MS-WORD ಒಂದು ಸಂಪೂರ್ಣ ದಸ್ತಾವೇಜನ್ನು ಆಯ್ಕೆಮಾಡಲು ನಾವು ಇದನ್ನು ಬಳಸಬಹುದು? 
 *Ctrl+A*(PDO-2011)

11) MS-WORD ನಲ್ಲಿನ ಬುಕ್ ಮಾರ್ಕ್? 
 *ನೀವು ಹೆಸರಿಸಿದಂತಹ ಪಠ್ಯದ ಸ್ಥಳ ಅಥವಾ ಆಯ್ಕೆಯನ್ನು ಗುರುತಿಸುತ್ತದೆ ಮತ್ತು ಮುಂದಿನ ಮಾಹಿತಿಯ ಸೂಚನೆ ಕೊಡುತ್ತದೆ*(PDO-2011)

12) ಸೂಪರ್ ಸ್ಕ್ರಿಪ್ಟ್, ಸಬ್ ಸ್ಕ್ರಿಪ್ಟ್, ಔಟ್ ಲೈನ್. ಎಂಬಾಸ್. ಎನ್ ಗ್ರೇವ್ ಗಳನ್ನು ಹೀಗೆ ಕರೆಯುತ್ತಾರೆ? 
 *ಪಾಂಟ್ ಪರಿಣಾಮಗಳು*
(PDO-2011)

13)potrait ಮತ್ತು Landscape ಗಳು? 
 *ಫೇಜ್  ಓರಿಯೆಂಟೇಷನ್ನಿನ  ಬಗೆಗಳಾಗಿವೆ*(PDO-2011)

14)ಸೆಲ್ BI ಆರಂಭವಾಗಿ G ಅಂಕಣಕ್ಕೆ ಹೋಗಿ ಅಲ್ಲಿಂದ10ನೆ ಶಾಲಿಗೆ ಹೋಗುವ ಸೆಲಗಳ ಶ್ರೇಣಿಯನ್ನು ಹೀಗೆ ಸೂಚಿಸಬೇಕು? 
 *B1:G10* (PDO-2011)

15) ದ್ವಿತೀಯ ಶೇಖರಣೆಯಿಂದ ದತ್ತಾಂಶವನ್ನು ಪಡೆದುಕೊಳ್ಳುವುದಕ್ಕೆ ಮುಖ್ಯವಾದ ಎರಡು ವಿಧಾನಗಳು ಅಥವಾ ಸಂಯೋಜನೆಗಳು ಯಾವವು? 
 *ನೇರ ಮತ್ತು ಅನುಕ್ರಮಣಿಕ Access*( hostel warden-2011)

16) ಒಂದು ಸೇಲ್ ನಲ್ಲಿ ಟ್ಯಾಬ್ ಕ್ಯಾರೆಕ್ಟರ್ ಅನ್ನು ಅಳವಡಿಸಲು ಏನು ಮಾಡಬೇಕು? 
 *Ctrl+Tab ವತ್ತಿ*( hostel warden-2011)

17) ಎರಡನೇ ಪೀಳಿಗೆಯ ಗಣಕಗಳು? 
 *ಟ್ರಾನ್ಸಿಸ್ಟರ್ ಗಳನ್ನು ಬಳಸುತ್ತಿದ್ದವು*( hostel Warden-2009)

18) ಲ್ಯಾಪ್ ಟಾಪ್ ಗಣಕಗಳನ್ನು---- ಗಣಕ ಗಳೆಂದು ಕರೆಯುತ್ತಾರೆ? 
 *ನೋಟ್ಬುಕ್ ಗಣಕಗಳು*( hostel warden-2009)

19) ನೀವು ಒಂದು ಇ-ಮೇಲ್ ಐಡಿ ಇಂದ ಅನುಪಯುಕ್ತ ಮೇಲ್ ಬಹಳ ಬರುತ್ತಿದ್ದರೆ, ನೀವು ಸುಲಭವಾಗಿ ಇದರಿಂದ ಮುಕ್ತರಾಗಲು? 
 *ಮೇಲೆ ಕಳಿಸುವವರ ಐಡಿಯನ್ನು ಬ್ಲಾಕೆಡ್ ಸೆಂಡರ್ಸ್ ಲಿಸ್ಟಿಗೆ ಸೇರಿಸಿ*(PDO-2009)

20) ನೀವು ಹತ್ತು ಜನರಿಗೆ ಒಂದು ಮೇಲ್  ಶೀಘ್ರವಾಗಿ ಕಳಿಸಬೇಕಾಗಿದ್ದು ಅದರಲ್ಲಿ ಒಬ್ಬರ ವಿಳಾಸ ಇನ್ನೊಬ್ಬರಿಗೆ ತಿಳಿಯಬಾರದು ಎಂದರೆ ಹೀಗೆ ಮಾಡಬೇಕು? 
 *ನಿಮಗೆ ನೀವೇ ಒಂದು ಇಮೇಲ್ ಕಳಿಸಿಕೊಡು ಹತ್ತು ಜನರಿಗೆ BCC ಹಾಕಿರಿ*(PDO-2009)

21)Pdf ಅಟ್ಯಾಚ್ ಮೆಂಟ್ ಅನ್ನು ತೆರೆಯಲು ಯಾವ ಸಾಫ್ಟ್ವೇರ್ ಉಪಯೋಗಿಸಬೇಕು? 
 *ಅಕ್ರೋಬ್ಯಾಟ್ ರೀಡರ್* (PDO-2009)

22) ದೊಡ್ಡದಾದ ಡಾಕ್ಯುಮೆಂಟನ್ನು ಟೈಪ್ ಮಾಡಿದ ನಂತರ ನೀವು ನಡುವಿನ ಒಂದು ಪದವನ್ನು ಶೀಘ್ರವಾಗಿ ನೋಡಲು/ ಹುಡುಕಲು, ನೀವು ಈ ಗಿಳಿಗಳನ್ನು ಉಪಯೋಗಿಸಬೇಕು? 
 *ಕಂಟ್ರೋಲ್ +F ಕೀಲಿಗಳನ್ನು ಒಟ್ಟಿಗೆ ಒತ್ತಬೇಕು*(PDO-2009)

23)ROM ಸಮಿಕಂಡಕ್ಟರ್ ಚಿಪ್ಪಿನಲ್ಲಿ ಸಾಫ್ಟ್ವೇರ್ ಅಥವಾ ಪ್ರೊಗ್ರಾಮ್ ಅನ್ನು ಅಳವಡಿಸುವ ತಂತ್ರಕ್ಕೆ ಹೀಗೆ ಎನ್ನುತ್ತಾರೆ? 
 *ಫಾರ್ಮವೇರ್*( hostel warden-2009)

24) ಒಂದು ಹಾರ್ಡ್ ಡಿಸ್ಕ್ ನ ಸಂಗ್ರಹಣ ಸಾಮರ್ಥ್ಯವನ್ನು ಅಳೆಯಲು ಅತ್ಯಂತ ಸೂಕ್ತವಾದ ಏಕಮಾನ? 
 *ಮೆಗಾಬೈಟ್*( hostel warden-2009)

25) ಪರ್ಸನಲ್ ಕಂಪ್ಯೂಟರಿನ ಪ್ರಾಥಮಿಕ ಸ್ಮರಣೆಯಲ್ಲಿ? 
 *RAM ಮತ್ತು ROM ಎರಡು ಇರುತ್ತವೇ*(hostel warden-2009)

logoblog

Thanks for reading Questionnaires asked on computer subject in various competitive exams

Previous
« Prev Post

No comments:

Post a Comment