ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನ ಜನೆವರಿ 24ನ್ನು ಪ್ರತಿವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ,
👇👇👇👇👇
ಶ್ರೀಮತಿ ಇಂದಿರಾಗಾಂಧಿಯವರ ಸಂಕ್ಷಿಪ್ತ ಪರಿಚಯ
ಜನನ= *19-11-1917*
ಜನಿಸಿದ ಸ್ಥಳ= *ಉತ್ತರಪ್ರದೇಶದ ಅಲಹಾಬಾದ್*
ತಂದೆ= *ಪಂಡಿತ್ ಜವಾಹರಲಾಲ್ ನೆಹರು*
ತಾಯಿ= *ಕಮಲಾ ನೆಹರು*
ಇಂದಿರಾಗಾಂಧಿ ಅವರ ಪತಿ ಹೆಸರು= *ಫಿರೋಜ್ ಗಾಂಧಿ*
ಇಂದ್ರ ಗಾಂಧಿಯ ಮಕ್ಕಳು= *ಸಂಜಯ್ ಗಾಂಧಿ*,
*ರಾಜೀವ್ ಗಾಂಧಿ*
ಇಂದಿರಾಗಾಂಧಿಗೆ ಬಿರುದು= *ಭಾರತದ ಉಕ್ಕಿನ ಮಹಿಳೆ*( ಭಾರತದ ಪ್ರಧಾನ ಮಂತ್ರಿಯಾದ ಮೊಟ್ಟ ಮೊದಲ ಮಹಿಳೆ)
ಇಂದಿರಾಗಾಂಧಿಯವರ ಲೋಕಸಭಾ ಕ್ಷೇತ್ರ= *ಉತ್ತರಪ್ರದೇಶದ ರಾಯ ಬರೇಲಿ*
ಇಂದಿರಾಗಾಂಧಿಯವರು ಭಾರತ ಪ್ರಧಾನಮಂತ್ರಿ ಯಾಗಿದ್ದು *ಎರಡು ಬಾರಿ*
1) *ಜನೆವರಿ 24, 1966 ರಿಂದ ಮಾರ್ಚ್ 24, 1977*
2) *ಜನೆವರಿ 14.1980 ರಿಂದ ಅಕ್ಟೋಬರ್ 31, 1984* ವರಗೆ.
ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನ ಜನೆವರಿ 24ನ್ನು *ಪ್ರತಿವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ*,
*ಇಂದಿರಾಗಾಂಧಿಯವರು ಪ್ರಧಾನಮಂತ್ರಿ ಇದ್ದ ಅವಧಿಯಲ್ಲಿ ಮಾಡಿರುವ ಸುಧಾರಣೆಗಳು ಮತ್ತು ಸಾಧನೆಗಳು*
1968 ರಂದು *RAW* ಸ್ಥಾಪನೆ.
1969 ರಲ್ಲಿ *14 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು*,
1969 ಆಗಸ್ಟ್ 15 *ಇಸ್ರೋ ಸ್ಥಾಪನೆಯಾಯಿತು*,
1970ರಲ್ಲಿ *ಭಾರತ ಡೈನಾಮಿಕ್ ಲಿಮಿಟೆಡ್* ಸ್ಥಾಪನೆಯಾಯಿತು,
1971 *ಭಾರತ ಮತ್ತು ಪಾಕಿಸ್ತಾನದ ಯುದ್ಧ*
1971 ರಲ್ಲಿ ಎರಡನೇ ಬಾರಿಗೆ *ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿ*
1972 ರಲ್ಲಿ *ಶಿಮ್ಲಾ ಒಪ್ಪಂದವು* "ಭಾರತ" ಮತ್ತು "ಪಾಕಿಸ್ತಾನ" ನಡುವೆ ನಡೆಯಿತು,
(ಪಾಕಿಸ್ತಾನದ ಅಧ್ಯಕ್ಷ= *ಜಿಲ್ಪಿ ಕರ್ ಅಲಿ ಭುಟ್ಟೋ*)
1974 ಮೇ 18ರಂದು ಪ್ರಥಮ *ಪೋಖ್ರಾನ್ ಅಣು ಪರೀಕ್ಷೆ*( ರಾಜಸ್ಥಾನ ರಾಜ್ಯದಲ್ಲಿ) (ಇದಕ್ಕೆ *ಅಪರೇಷನ್ ಸ್ಮೈಲಿಂಗ್ ಬುದ್ಧ* ಎಂದು ಕರೆಯುತ್ತಾರೆ.
1975 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ *ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಲಾಯಿತು,*
( ರಾಷ್ಟ್ರಪತಿ= *ಶ್ರೀ ಫಕ್ರುದ್ದೀನ್ ಅಲಿ ಅಹಮದ್*)
1975 ರಲ್ಲಿ *20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದರು*,
1975 ಏಪ್ರಿಲ್ 19ರಂದು ಭಾರತದಲ್ಲಿ ಹಾರಿಸಿದ ಮೊದಲ ಉಪಗ್ರಹ *ಆರ್ಯಭಟ*
1976 ರಲ್ಲಿ *ಜೀತ ಪದ್ಧತಿ ನಿರ್ಮೂಲನೆ ಕಾಯ್ದೆ ಜಾರಿಗೆ ತಂದರು*.
*ಗರೀಬಿ ಹಠಾವೋ* ಎಂಬ ಘೋಷಣೆ ಮಾಡಿದರು.
1980ರಲ್ಲಿ *6 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು.*
1982ರಲ್ಲಿ *ನಬಾರ್ಡ್ ಬ್ಯಾಂಕ್ ನ್ನು ಸ್ಥಾಪನೆ ಮಾಡಿದರು.*
1984ರಲ್ಲಿ *ಆಪರೇಷನ್ ಬ್ಲೂಸ್ಟಾರ್*
ಇಂದಿರಾಗಾಂಧಿಯವರು ನಿಧನ= *1984 ಅಕ್ಟೋಬರ್ 31*
ಇಂದಿರಾಗಾಂಧಿಯವರ ಸಮಾಧಿ ಹೆಸರು= *ಶಕ್ತಿಸ್ಥಳ*
( ನವದೆಹಲಿಯಲ್ಲಿದೆ)
Great leader in india my society development thank you so much
ReplyDelete