Wednesday 3 March 2021

Brief information about the Supreme Court of India

  MahitiVedike Com       Wednesday 3 March 2021
 
ಭಾರತದ ಸುಪ್ರೀಂಕೋರ್ಟ್ ಬಗ್ಗೆ ಸಂಕ್ಷಿಪ್ತ ಮಾಹಿತಿ
             👇👇👇👇👇

 1773 ರ ರೇಗ್ಯುಲೇಟಿಂಗ್ ಕಾಯ್ದೆಯ ಮೇರೆಗೆ 1774 ರಲ್ಲಿ ಕಲ್ಕತ್ತದಲ್ಲಿ* " _ಸುಪ್ರೀಂಕೋರ್ಟ್_ " ಅನ್ನು ಸ್ಥಾಪಿಸಲಾಯಿತು. 

 ಸುಪ್ರೀಂಕೋರ್ಟ್ ಗೆ ಸಂಬಂಧಪಟ್ಟ ವಿಧಿಗಳು_ = *124 ಇಂದ147* ರವರೆಗೆ. 

 ಭಾರತದ ಸುಪ್ರೀಂಕೋರ್ಟ್ ಸ್ಥಾಪನೆಯಾದ ವರ್ಷ_ = *1950 ಜನೆವರಿ 28,*

 ಸುಪ್ರೀಂಕೋರ್ಟ್ನ ಗುರಿ_ = *ಎಲ್ಲಿ ನೀತಿ (ಧರ್ಮ) ಇದೆ, ಅಲ್ಲಿ ವಿಜಯ (ಜಯ) ಇರುತ್ತದೆ*

 ಭಾರತದ ಸುಪ್ರೀಂಕೋರ್ಟ್ ಇರುವುದು_ = *ನವದೆಹಲಿಯಲ್ಲಿ*

 ಭಾರತದ ಸುಪ್ರೀಂಕೋರ್ಟ್ ಅನ್ನು ಮೊದಲು *ಫೆಡರಲ್ ಕೋರ್ಟ್ ಆಫ್ ಇಂಡಿಯಾ* ಎಂದು ಕರೆಯುತ್ತಿದ್ದರು_ ,

 ಸುಪ್ರೀಂ ಕೋರ್ಟ್‍ನ ಮೊದಲ ನ್ಯಾಯಾಧೀಶರಾಗಿ
*ನ್ಯಾ.“ಹೆಚ್.ಜೆ ಕಾನಿಯಾರವರು_ ”*

 ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ= *ಶರದ್ ಅರವಿಂದ್ ಬೊಬ್ಡೆ*(47ನೇ)

 ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು=_ 
 *ನ್ಯಾ// ಎಂ ಪಾತಿಮ ಬಿಬಿ*

 ಸುಪ್ರೀಂಕೋರ್ಟಿಗೆ ನೇರವಾಗಿ ವಕೀಲ ವೃತ್ತಿಯಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ=_ *ನ್ಯಾ// ಇಂದು ಮಲ್ಹೊತ್ರ*

 ಸಂವಿಧಾನದ ರಕ್ಷಕರು_ = *ಸುಪ್ರೀಂಕೋರ್ಟ್*

 ಸಂವಿಧಾನದ 124ನೇ ವಿಧಿ=_ *ಸುಪ್ರೀಂಕೋರ್ಟ್ ರಚನೆ ಬಗ್ಗೆ ತಿಳಿಸುತ್ತದೆ*

 ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಲು ಇರುವ_ *ಅರ್ಹತೆಗಳು*

1) *ಭಾರತದ ಪ್ರಜೆಯಾಗಿರಬೇಕು*, 

2) *ಭಾರತದಲ್ಲಿರುವ ಯಾವುದಾದರೂ ಹೈಕೋರ್ಟ್ ಗಳಲ್ಲಿ "ಐದು" ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರಬೇಕು* ಅಥವಾ 

*ಭಾರತದಲ್ಲಿರುವ ಯಾವುದಾದರೂ ಹೈಕೋರ್ಟ್ ಗಳಲ್ಲಿ "ಹತ್ತು" ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರಬೇಕು,* 

3) *ರಾಷ್ಟ್ರಪತಿ ಅವರ ಅಭಿಪ್ರಾಯದಲ್ಲಿ ನ್ಯಾಯ ಪಂಡಿತನಾಗಿರಬೇಕು,*

 ಸುಪ್ರೀಂಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು=_ *65 ವರ್ಷಗಳು*

 ಸುಪ್ರೀಂಕೋರ್ಟನ ನ್ಯಾಯಾಧೀಶರಿಗೆ ಭಾರತದ_ *ರಾಷ್ಟ್ರಪತಿಗಳು ಪ್ರಮಾಣವಚನ ಬೋದಿತ್ತಾರೆ*, 

 ಸುಪ್ರೀಂಕೋರ್ಟ್ನ ನ್ಯಾಯಾಧೀಶರು ತಮ್ಮ_ *ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಬೇಕು*, 

 ಭಾರತದ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆ_ = *33+1=34*
logoblog

Thanks for reading Brief information about the Supreme Court of India

Previous
« Prev Post

No comments:

Post a Comment