ಭಾರತ ಸೈನ್ಯ ಮತ್ತು ಇತರರು ಕೈಗೊಂಡ ಕಾರ್ಯಚರಣೆಗಳು
*ಆಪರೇಷನ್ ಪೋಲೋ*(1948)
ಸರದಾರ್ ವಲ್ಲಬಾಯ್ ಪಟೇಲ್ ಅವರ ನೇತೃತ್ವದಲ್ಲಿ ಹೈದರಾಬಾದ್ ಸಂಸ್ಥಾನವು ಈ ಕಾರ್ಯಚರಣೆ ಮೂಲಕ ವಶಪಡಿಸಿಕೊಳ್ಳಲಾಯಿತು,
*ಆಪರೇಷನ್ ವಿಜಯ್*(1961)
ಗೋವಾವನ್ನು ಪೋರ್ಚುಗೀಸರಿಂದ ವಶಪಡಿಸಿಕೊಳ್ಳಲು *ನೌಕಾಪಡೆ* ಕೈಗೊಂಡ ಕಾರ್ಯಾಚರಣೆ,
*ಆಪರೇಷನ್ ಬ್ಲೂ ಸ್ಟಾರ್*(1984)
ಅಮೃತಸರದ ಸ್ವರ್ಣ ಮಂದಿರದಲ್ಲಿ ಪ್ರತ್ಯೇಕ *ಖಲಿಸ್ತಾನ್* ರಾಜ್ಯಕ್ಕಾಗಿ ಹೋರಾಡುತ್ತಿದ್ದ *ಸಿಖ್ಖರನ್ನು* ದಮನ ಮಾಡಲು ಜನರಲ್ ಸಿಂಗ್ *ಬಿಂದ್ರನ್ ವಾಲ* ನೇತೃತ್ವದಲ್ಲಿ ಕೈಗೊಂಡ ಕಾರ್ಯಾಚರಣೆ,
*ಆಪರೇಷನ್ ವಿಜಯ್*(1999)
ಭಾರತ ಸೇನೆಯು ಕಾಶ್ಮೀರದ ಕಾರ್ಗಿಲ್ *ಪಾಕಿಸ್ತಾನ* ವಿರುದ್ಧ ಕೈಗೊಂಡ ಕಾರ್ಯಾಚರಣೆ.
*ಆಪರೇಶನ್ ಮದದ್*(2004)
ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ *ಸುನಾಮಿಯ ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗೆ* ಸಂಬಂಧಿಸಿದ ಕಾರ್ಯಚರಣೆ,
*ಆಪರೇಷನ್ ಕಕೋನ್*(2006)
ಕಾಡುಗಳ್ಳ *ವೀರಪ್ಪನ್ ಹತ್ಯೆಗೈದ* ಕಾರ್ಯಚರಣೆ,
*ಆಪರೇಷನ್ ಬ್ಲಾಕ್ ಟಾರ್ನಾಡೊ*(2008)
*ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ದಾಳಿ* ನಡೆಸಿದಾಗ NSG ಕಮಾಂಡೋಗಳು ಕೈಗೊಂಡ ಕಾರ್ಯಾಚರಣೆ,
*ಆಪರೇಷನ್ ಎಕ್ಸ್*(2012)
*ಅಜ್ಮಲ್ ಕಸಬ್* ನನ್ನು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
*ಆಪರೇಷನ್ ಕೋಬ್ರಾ ಪೋಸ್ಟ್*(2013)
ಭಾರತದ *RBI* ತನ್ನ ಅಧೀನ ಬ್ಯಾಂಕುಗಳಲ್ಲಿರುವ *ಕಪ್ಪುಹಣವನ್ನು* ಹೊರ ತೆಗೆಯುವ ಕಾರ್ಯಾಚರಣೆ,
*ಆಪರೇಶನ್ ಗ್ರೀನ್ ಹುಂಟ್*(2010)
*ನಕ್ಸಲ್ ಪಡೆಯ ಪ್ರತಿ ದಾಳಿಯಾಗಿ ಭಾರತದ ನಕ್ಸಲ್ ಪಡೆ* ಕೈಗೊಂಡ ಕಾರ್ಯಾಚರಣೆ ಆಗಿದೆ,
*ಆಪರೇಷನ್ ರಾಹತ್*
*ಉತ್ತರ ಖಂಡದಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು* ಕೈಗೊಂಡ ಕಾರ್ಯಾಚರಣೆ,
*ಆಪರೇಷನ್ ತ್ರಿ ಸ್ಟಾರ್*
2001ರಲ್ಲಿ *ದೆಹಲಿ ಸಂಸತ್ ಭವನದ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವನ್ನು ಸೆರೆಹಿಡಿಯಲು ಕೈಗೊಂಡ ಕಾರ್ಯಾಚರಣೆ,*
No comments:
Post a Comment