ಭಾರತ ಸಂವಿಧಾನದ ಬಗ್ಗೆ ಸಂಕ್ಷಿಪ್ತ ಮಾಹಿತಿ
ಭಾರತದ ಸಂವಿಧಾನದ ರಚನಾ ಸಮಿತಿ
ಸ್ವಾತಂತ್ರ್ಯ ಭಾರತಕ್ಕೆ ತನ್ನದೇ ಆದ ಸಂವಿಧಾನ ಬೇಕೆಂದು ಮೊದಲು ಪ್ರತಿಪಾದಿಸಿದವರು
*ಶ್ರೀ ಎಂ ಎನ್ ರಾಯ್*
(DAR-2018)
ಭಾರತದ ಸಂವಿಧಾನವನ್ನು ರಚಿಸಲು *1934 ರಲ್ಲಿ ಸ್ವರಾಜ್ ಪಕ್ಷ* ಸಂವಿಧಾನಾತ್ಮಕ ಸಭೆಯ ಕಲ್ಪನೆಯನ್ನು ಪ್ರಥಮ ಬಾರಿಗೆ ಮುಂದಿಟ್ಟಿತು.
ಸಂವಿಧಾನ ರಚನಾ ಸಮಿತಿಯನ್ನು ರಚಿಸಿದ ವರ್ಷ
*1946 ಜುಲೈ 6*
ಸಂವಿಧಾನ ರಚನಾ ಸಮಿತಿಯಲ್ಲಿ ಒಟ್ಟು ಸದಸ್ಯರ ಸಂಖ್ಯೆ= *389*
ಸಂವಿಧಾನ ರಚನಾ ಸಮಿತಿಯ ಮೊದಲ ಸಭೆ ನಡೆದ ವರ್ಷ= *1946 ಡಿಸೆಂಬರ್ 9*
(KSRP-2017)
ಸಂವಿಧಾನ ರಚನಾ ಸಮಿತಿಯ ಪ್ರಥಮ ಹಂಗಾಮಿ ಅಧ್ಯಕ್ಷರು= *ಡಾಕ್ಟರ್ ಸಚ್ಚಿದಾನಂದ ಸಿನ್ಹ್*
ಸಂವಿಧಾನ ರಚನಾ ಸಮಿತಿಯ ಶಾಶ್ವತ ಅಧ್ಯಕ್ಷರು
*ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್*(PC-2006/2012)
ಸಂವಿಧಾನ ರಚನಾ ಸಭೆಯಲ್ಲಿನ ಕೇಂದ್ರ ಸಂವಿಧಾನ ಸಮಿತಿ ಅಧ್ಯಕ್ಷರು
*ಪಂಡಿತ್ ಜವಾಹರ್ ಲಾಲ್ ನೆಹರು*(UPSC-20005)
ಭಾರತದ ಸಂವಿಧಾನದ ಸಭೆಯ ಅಧ್ಯಕ್ಷರಾಗಿದ್ದರು= *ಡಾಕ್ಟರ್// ಬಾಬು ರಾಜೇಂದ್ರ ಪ್ರಸಾದ್*(FDA-1997/PSI-2000)
ಸಂವಿಧಾನ ರಚನಾ ಸಭೆಯ ಶಾಸನಬದ್ಧ ಸಲಹೆಗಾರರು= *ಡಾಕ್ಟರ್ ಬಿ ಎನ್ ರಾಯ್*
ಸಂವಿಧಾನ ರಚನೆಯ ಸಮಯದಲ್ಲಿ ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು
*ಸರ್ದಾರ ವಲ್ಲಭಾಯ್ ಪಟೇಲ್*
ಮೂಲಭೂತ ಹಕ್ಕುಗಳ ಉಪಸಮಿತಿ ಅಧ್ಯಕ್ಷರು
*ಜೆಬಿ ಕೃಪಲಾನಿ*
ಸಂವಿಧಾನದ ಮೊದಲ ಕೈ ಲಿಖಿತ ನಕಲನ್ನು *ನಂದಲಾಲ್ ಬೋಸ್ ರವರು ಮಾರ್ಗದರ್ಶನದಲ್ಲಿ ಮಾಡಲಾಯಿತು,*
( inspector-nov-2019)
ಸಂವಿಧಾನ ರಚನಾ ಸಮಿತಿಗೆ ಶಿಫಾರಸು ಮಾಡಿದ ಆಯೋಗ= *ಕ್ಯಾಬಿನೆಟ್ ಆಯೋಗ*(1946 ಮಾರ್ಚ್ 24)
ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಆಂಗ್ಲೋ-ಇಂಡಿಯನ್ ಪ್ರತಿನಿಧಿ
*ಪ್ರಾಂಕ್ ಅಂತೋನಿ*
ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಕಮುನಿಸ್ಟ್ ಪ್ರತಿನಿಧಿ
*ಸೋಮನಾಥ ಲಹರಿ*
ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಗೂರ್ಖಾ ಸಮುದಾಯದ ಪ್ರತಿನಿಧಿ= *ಹರಿ ಬಹದ್ದೂರ್ ಬುರಾ*
ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರವರು ಸಂವಿಧಾನ ರಚನಾ ಸಮಿತಿಗೆ *ಪಶ್ಚಿಮ ಬಂಗಾಳ* ರಾಜ್ಯದಿಂದ ಚುನಾಯಿತರಾಗಿದ್ದರು,
(PC-2016)
ಸಂವಿಧಾನ ರಚನಾ ಸಮಿತಿಯ ಒಟ್ಟು ಸಮಿತಿಗಳು
*22 ಸಮಿತಿಗಳು*
ಭಾರತದ ಸಂವಿಧಾನ ಅಂಗೀಕಾರವಾದ ವರ್ಷ
*1949 ನವಂಬರ್ 26*
(PSI-1998)
ಭಾರತ ಸಂವಿಧಾನ ದಿನ ಎಂದು *ನಂಬರ್ 26* ಆಚರಿಸಲಾಗುತ್ತದೆ,
ಭಾರತದ ಸಂವಿಧಾನ ಜಾರಿಯಾದ ವರ್ಷ= *1950 ಜನೆವರಿ 26*
ಭಾರತ ಸಂವಿಧಾನ ಅಂತಿಮಗೊಳಿಸಲು ತೆಗೆದುಕೊಂಡ ಕಾಲಾವಧಿ
*2 ವರ್ಷ 11 ತಿಂಗಳು 18 ದಿನಗಳು*
ಭಾರತ ಸಂವಿಧಾನವನ್ನು ಜನವರಿ 26ರಂದು ಜಾರಿ ಮಾಡಲು ಕಾರಣ
*1929 ರಾಹುಲ್ ಕಾಂಗ್ರೆಸ್ ಅಧಿವೇಶನದ ನೆನಪಿಗಾಗಿ*, ( ಅಲ್ಲಿ ಜವಾಲಾಲ್ ನೆಹರು ಪೂರ್ಣ ಸ್ವರಾಜ್ಯ ಗೋಷಣೆ ಮಾಡಿದರು. )
*ಸಂವಿಧಾನ ರಚನಾ ಸಮಿತಿಯಲ್ಲಿ ಭಾಗವಹಿಸಿದ ಕನ್ನಡಿಗರು*
1) "ಕೆಸಿ ರೆಡ್ಡಿ",
2) "ಟಿ ಸಿದ್ದಲಿಂಗಯ್ಯ",
3) "ಎಚ್ ಸಿದ್ದವೀರಪ್ಪ."
4) "ಕೆಂಗಲ್ ಹನುಮಂತಯ್ಯ",
5) "ಎಸ್ ವಿ ಕೃಷ್ಣಮೂರ್ತಿ ರಾವ್,"
6) "ಟೀ ಚೆನ್ನಯ್ಯ,"
7) "ಟೀಕೋರ್ ಸುಬ್ರಮಣ್ಯಂ"
8) "ಎಚ್ಆರ್ ಗುರುದೇವ ರೆಡ್ಡಿ"
(KSRP-2017)
ಸಂವಿಧಾನದ ಕರಡು ಸಮಿತಿ ರಚಿಸಿದ ವರ್ಷ= *1947 ಆಗಸ್ಟ್ 29*
ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು
*ಡಾಕ್ಟರ್// ಬಿ,ಆರ್ ಅಂಬೇಡ್ಕರ್*(FDA-2008
ಭಾರತ ಸಂವಿಧಾನದ ಶಿಲ್ಪಿ
*ಡಾಕ್ಟರ್// ಬಿ,ಆರ್ ಅಂಬೇಡ್ಕರ್*
No comments:
Post a Comment