Saturday, 6 March 2021

History questionnaires heard in various competitive exams

  MahitiVedike Com       Saturday, 6 March 2021

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ  ಕೇಳಿರುವ ಇತಿಹಾಸದ ಪ್ರಶ್ನೋತ್ತರಗಳು
‍‍ ‌‌ ‍ ‌‍‍‍‍‍‍‍
ಉತ್ತರಗಳನ್ನು ಬೋಲ್ಡ ಮಾಡಲಾಗಿದೆ

೧) *ಬುದ್ಧನನ್ನು" ಏಷ್ಯಾದ ಬೆಳಕು" ಎಂದು ಕರೆದವರು ಯಾರು*?

೧)  *ಎಡ್ವಿನ್ ಅರ್ನಾಡ*
೨)   ಶ್ರೀಮತಿ ರಿಸ್ ಡೇವಿಡ್ಸ
೩)   ಕೆನ್ನತ್ ಸೌಂಡರ್ಸ
೪)   ಯಾರೂ ಅಲ್


೨) *ಯಾವ ರಾಜರ ಆಡಳಿತದ ಕಾಲವನ್ನು ವಿ.ಎ.ಸ್ಮಿತ್ ಅವರು ಭಾರತದ ಇತಿಹಾಸದ ಬೆಳಕಿನತ್ತ ಕೊಂಡಯುವ ಕಾಲ ಎಂದು ಹೇಳಿದ್ದಾರೆ*?

೧) *ಮೌರ್ಯರ ಕಾಲ* 
೨)  ಗುಪ್ತರ ಕಾಲ
೩)  ಶಾತವಾಹನರ ಕಾಲ
೪)  ಕುಶಾನರು ಕಾಲ


೩) *ಬಿಂದು ಸಾರನ್ನು ಅಮಿತ್ರಖೋಟ್ಟಾಸ್ ಎಂದು ಕರೆದ ಬ್ರಿಕ್ ಗ್ರೀಕ್ ಬರಹಗಾರ ಯಾರು*?

೧) *ಸ್ಟ್ರಾಬೋ*
೨)  ಹೆರೊಡೋಟಸ
೩)  ಡೈಮಾಕಸ
೪)  ಟಾಲೆಮಿ


೩)  *"ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಈ ನುಡಿಯೂ ಕನ್ನಡದ ಯಾವ ಕವಿಯದಾಗಿದೆ*?

೧)  ಜಿ.ಎಸ್.ಶಿವರುದ್ರಪ್
೨)  ಕೆ.ಎಸ್.ನರಸಿಂಹ ಸ್ವಾಮಿ
೩) *ದ.ರಾ.ಬೇಂದ್ರೆ*
೪)  ಕುವೆಂಪು


೪) *"ನನ್ನ ಶರೀರದ ಮೇಲೆ ಬಿದ್ದ ಒಂದೊಂದು ಲಾಠಿ ಹೊಡೆತ ಬ್ರಿಟಿಷ್ ಸಾಮ್ರಾಜ್ಯದ ಶವಪೆಟ್ಟಿಗೆಗೆ ಹೊಡೆದ ಮಳೆಯಾಗುತ್ತದೆ" ಎಂದು ಹೇಳಿದವರು ಯಾರು*? ( *TET-2019*) 

೧)   ಅಂಬೇಡ್ಕರ್
೨)   ಬಾಲಗಂಗಾಧರ್ ತಿಲಕ
೩)  *ಲಾಲ್ ಲಜಪತ್ರಾಯ್*
೪)   ರಮಾನಂದರ


೫) *ಜನಸೇವೆಯೇ ಜನಾರ್ದನ ಸೇವೆ ಎಂದು ಹೇಳಿದ ವಿಶ್ವ ಪ್ರಸಿದ್ಧ ನಾಯಕ ಯಾರು*?

೧) *ಸ್ವಾಮಿ ವಿವೇಕಾನಂದ*
೨)  ದಾದಾಬಾಯಿ ನವರೋಜಿ
೩)  ನರೇಂದ್ರ ಮೋದಿ
೪)  ಸುಭಾಷ್ ಚಂದ್ರ ಬೋಸ್


೬)  *ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಇದು ಯಾರ ಹೇಳಿಕೆಯಾಗಿದ*?

೧)  ಭಗತಸಿoಗ
೨)  ಜವಹರ್ಲಾಲ್ ನೆಹರೂ
೩)  ರಾಜೀವ್ ಗಾಂಧಿ
೪) *ನರೇಂದ್ರ ಮೋದಿ*


೭) *ಯಾವುದೇ ರೀತಿಯ ಸಹಕಾರವನ್ನು "ಸೈತಾನ ಸರಕಾರದೊಂದಿಗೆ ನೀಡುವುದು ಪಾಪ"ಎಂದು ಗಾಂಧೀಜಿ ಈ ಕೆಳಗಿನ ಯಾವ ಘಟನೆಯ ನಂತರ ಘೋಷಿಸಿದ್ದರು*?

೧)  *ಜಲಿಯನ್ ವಾಲ್ ಬಾಗ್ ದುರಂತ*
೨)  ಎರಡನೇ ದುಂಡು ಮೇಜು ಪರಿಷತ್ತಿನ ವೈಫಲ್ಯ 
೩)  ರೌಲೇಟ್ ಕಾಯ್ದೆಯೂ ಜಾರಿಯಾದಾಗ
೪)   ಮೇಲಿನ ಯಾವುದೂ ಅಲ್


೮) *ಪಾರಿವಾಳಗಳ ಹಾರಾಟದ ಆಟಕ್ಕೆ "ಇಷ್ಕ ಬಾಝಿ" ಎಂಬ ಪದವನ್ನು ನೀಡಿದ ಅರಸ ಯಾರು*?

೧) *ಅಕ್ಬರ್*
೨)  ಬಾಬರ್ 
೩)  ಅಲ್ಲಾವುದ್ದಿನ್ ಖಿಲ್ಜಿ 
೪)  ಔರಂಗಜೇಬ್


೯) *"ಇದು ಅಕ್ಬರನ ಅವಿವೇಕದ ಸ್ಮಾರಕ್ಕೆ ಹೊರತು ವಿವೇಕದ ಸ್ಮಾರಕವಲ" ಎಂದು ಹೇಳಿದವರು ಯಾರು*?

೧)  ಬೀರಬಲ
೨)  ಜಿಲ್ಲಾ ಎ  ಜಲಾಹು
೩) *ವಿ.ಎ.ಶ್ಮಿತ*
೪)  ವಿಜಯ ಸೂರಿ
 ಅಕ್ಬರನು" ದೀನ್ ಇಲಾಹಿ" ಎಂಬ ಧರ್ಮವನ್ನು ಸ್ಥಾಪಿಸಿರುವುದರ ಕುರಿತು ಈ ಹೇಳಿಕೆ ಹೇಳಿದನು 
ದೀನ್ "ಇಲಾಹಿ ಧರ್ಮ" ಸ್ವೀಕರಿಸಿದ ಏಕೈಕ  ಹಿಂದೂ "ಭೀರಬಲ


೧೦) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ್ದ ಕುರಿತು ಕೆಳಗಿನ ಯಾವ ಇತಿಹಾಸಕಾರ ರಾಜಧಾನಿ ಬದಲಾವಣೆ ನಂತರ ದೆಹಲಿಯಲ್ಲಿ" ಒಂದು ಬೆಕ್ಕು ಆಗಲಿ ನಾಯಿಯಾಗಲಿ ಇರಲಿಲ್ಲ"ಎಂದು ಹೇಳಿದ್ದಾನೆ*?

೧)   ಇಬಾನ್ ಬಟೂಟ
೨)  *ಜಿಯಾಉದ್ದೀನ್ ಭರಣಿ*
೩)   ಎಲ್.ಫಿನ್ ಸ್ಟೋನ್
೪)   ಯಾರು ಅಲ್


೧೧) *"ಬೂಟು ಹ್ಯಾಟಿ ಫಿರಂಗಿಯು ಬಂದಾರೋ ಪರದೇಶಿ ಸಕ್ಕರೆ ಬಿಳಿ ಬಟ್ಟೆ ತಂದರೂ ನಮ್ಮ ದೇಶ ಹಾಳು ಮಾಡಿದರು ನೋಡಿರೋ"  ಎಂದು ಹಾಡಿದ ಕನ್ನಡಿಗ ಯಾರು*?

೧)   ಎನ್ ಎಸ್ ಹರ್ಡೀಕರ್
೨)  *ಆಲೂರು ವೆಂಕಟರಾಯ*
೩)   ಶ್ರೀನಿವಾಸ್ ಕೌಜಲಗಿ
೪)   ಎನ್ ಜೋಶಿ


೧೨) *"ಯೋಚಿಸಿರಿ ಇಲ್ಲವೇ ಸಾಯಿರಿ" ಎಂದು ಹೇಳಿದವರು ಯಾರು*?

೧)  *ಸರ್ ಎಂ ವಿಶ್ವೇಶ್ವರಯ್* 
೨)   ವಿ ಪಿ ಮಾಧವರಾವ್
೩)   ಡಾ. ಬಿ ಆರ್ ಅಂಬೇಡ್ಕರ್
೪)   ಮಹಾತ್ಮ ಗಾಂಧಿ


೧೩)  *"ಬಲಿದಾನದ ಭಾಗ್ಯಕ್ಕಾಗಿ ಭಗವಂತನಿಗೆ ಮಣಿದ',ನನ್ನಂಥ ವಯೋವೃದ್ಧನ ಸಾವು ನನಗೆ ಮುಖ್ಯವಲ್ಲ ಆದರೆ ಇದರಿಂದ ನಿನ್ನ ಕೀರ್ತಿ ಸಾಮ್ರಾಜ್ಯ ನಶಿಸಿ ಹೋಗುತ್ತದೆ"*ಎಂದು ಹೇಳಿದವರು ಯಾರೂ ?

೧)  ಹುಮಾಯೂನ್‌ 
೨)  ಫಿರೋಜ್ ಶಾ 
೩) *ಮಹಮ್ಮದ್ ಗವಾನ್*
೪)  1 ನೇ ಅಹಮ್ಮದ್ ಶಾ

 "ಹಸನ್ ನಿಜಾಮ್ ಉಲ್ ಮುಲ್ಕ್ "ಎಂಬ ಸರದಾರ ಸೃಷ್ಟಿಸಿದ ಸುಳ್ಳು ಸುದ್ದಿಗೆ ಮಹ್ಮದ್ ಗವಾನ್ " ಗಲ್ಲಿಗೆ" ಏರುವಾಗ ಈ ಮಾತನ್ನು ಹೇಳಿದರು 
1-4-1481 ರಂದು ಗಲ್ಲಿಗೇರಿಸಲಾಯಿತು


೧೪) *ಸುಭಾಷ್ಚಂದ್ರ ಬೋಸ್ರನ್ನು "ದೇಶಾಭಿಮಾನಿಗಳು ದೇಶಾಭಿಮಾನಿ" ಎಂದು ಕರೆದವರು ಯಾರು*?

೧) *ಮಹಾತ್ಮ ಗಾಂಧೀಜಿ*
೨)  ಸ್ವಾಮಿ ವಿವೇಕಾನಂದ
೩)  ರವೀಂದ್ರನಾಥ ಟ್ಯಾಗೋರ್
೪)  ಯಾರೂ ಅಲ್ಲ. 

೧೫) *ದೆಹಲಿಯ ನ್ನಾಡಿದ ಏಕೈಕ ರಾಣಿ ರಜಿಯಾ ಸುಲ್ತಾನಳ ಕುರಿತು "ಅವಳ ಹೆಣ್ಣುತನ ಅವಳಿಗೆ ವೈರಿಯ ಯಾಯಿತು" ಎಂದು ಹೇಳಿದವರು ಯಾರು*?

೧)  ಸರೋಜಿನಿ ನಾಯ್ಡು
೨) *ಡಾ.ಈಶ್ವರಿ ಪ್ರಸಾದ್*
೩)  ಡಾ.ಪ್ರೆಸ್ಮೀಟ್ 
೪)  ಎಡ್ವರ್ಡ್ ಥಾಮಸ್


೧೬) *ಸಾವಿರಾರು ಸೈನಿಕರಿಂದ ಮಾಡಲಾಗದ ಕೆಲಸವನ್ನು ಅಹಿಂಸಾ ಅಸ್ತ್ರದಿಂದ ಮಾಡಿದ ಗಾಂಧೀಜಿಯವರ ಸಾಧನೆ ಜಗತ್ತಿನ ಇತಿಹಾಸದಲ್ಲಿ ಅಪೂರ್ವ ಘಟನೆ ಎಂದು ಹೇಳಿದವರು ಯಾರು*?

೧)   ರವೀಂದ್ರನಾಥ್ ಟ್ಯಾಗೋರ್ 
೨)   ಸುಭಾಷ್ ಚಂದ್ರಬೋಸ್
೩)   ಸ್ವಾಮಿ ವಿವೇಕಾನಂದ
೪)  *ಮೌಂಟ್‌‌ ಬ್ಯಾಟನ್‌‌*


೧೭) *ಬದೌನಿಯು "ಜನರಿಂದ ಸುಲ್ತಾನನು ಸುಲ್ತಾನನಿoದ ಜನರನ್ನು  ಅವರ ಸಾವು ಬಿಡುಗಡೆ ಮಾಡಿತ್ತು" ಎಂದು ಈ ಕೆಳಗಿನ ಯಾವ ರಾಜನು ಮೃತನಾದಗ ಹೆಳಿದ್ಧಾನೆ*?

೧)  ಫಿರೋಜ್ ಶಾ ತುಘಲಕ್
೨) *ಮಹಮ್ಮದ್ ಬಿನ್ ತುಘಲಕ್*
೩)  ಎರಡನೇ ಅಕ್ಬರ್ 
೪)  ಔರಂಗಜೇಬ್


೧೮) *"ಉಚ್ಚ ವರ್ಗದ ಜನರು ದೈಹಿಕವಾಗಿ ಮತ್ತು ನೈತಿಕವಾಗಿ ಸತ್ತ ಹೆಣದಂತೆ ಈ ದೇಶದ ನಿಜವಾದ ಆಶಾಕಿರಣ ಜೀವಾಳವೆಂದರೆ ಜನಸಾಮಾನ್ಯರು ಎಂದು" ಹೇಳಿದವರು ಯಾರು*?

೧)  ಜಿ ಎಸ್ ಗುಯ್ರಾ
೨)  ಆರ್ ಎಸ್ ಶ್ರೀನಿವಾಸ 
೩) *ಸ್ವಾಮಿ ವಿವೇಕಾನಂದ*
೪)  ಮಹಾತ್ಮ ಗಾಂಧೀಜಿ


೧೯) *"ಭಾರತದ ನಿಜವಾದ ಶತ್ರುಗಳು ಹೊರಗಿನವರಲ್ಲ ನಮ್ಮಲ್ಲಿರುವ ಹೇಡಿತನ"  ಎಂದು 
ಮುಂದಗಾಮಿಗಳನ್ನು ಕುರಿತು ಹೇಳಿದ ನಾಯಕನಾರು*?

೧) *ಅರವಿಂದ ಘೋಷ*
೨)  ಜೆವಾಹರ್ ಲಾಲ್ ನೆಹರು
೩)  ಸುಭಾಷ್ ಚಂದ್ರಬೋಸ್ 
೪)  ಮಹಾತ್ಮ ಗಾಂಧಿ.

೨೦) *ವೇದಗಳಿಗೆ ಹಿಂದಿರುಗಿ ಎಂದು ಕರೆ ನೀಡಿದವರು ಯಾರು*?

೧)  ಶ್ರೀ ಅರವಿಂದ ಘೋಷ್
೨) *ದಯಾನಂದ ಸರಸ್ವತಿ*
೩)  ರಾಜಾರಾಮ್ ಮೋಹನ್ ರಾಯ್
೪)  ಯಾರೂ ಅಲ್


೨೧) *1857 ರ ರಲ್ಲಿನ ದಂಗೆಯನ್ನು "ನಾಗರಿಕ ಬಂಡಾಯ" ಎಂದು ಕರೆದವರು ಯಾರು*?

೧) *ಎಸ್‌ ಬಿ ಚೌಧರಿ*
೨)  ಆರ್ ಸಿ ಮುಜುಂದಾರ್
೩)  ಪಟ್ಟಾಭಿ ಸೀತಾರಾಮಯ್
೪)  ವಿ ಡಿ ಸಾವರ್ಕರ್೨೨) *ರಾಜಾರಾಮ್ ಮೋಹನ್ ರಾಯರನ್ನು ಜಗತ್ತಿನ ಮೊಟ್ಟ ಮೊದಲ ಸರ್ವಧರ್ಮ  ಸಮನ್ವಯಾಚಾರ್ಯ ಎಂದು ಕರೆದವರು ಯಾರು*?

೧)  ಸ್ವಾಮಿ ವಿವೇಕಾನಂದರು
೨)  ಸ್ವಾಮಿ ಶ್ರದ್ಧಾನಂದರ
೩)  ಕೋಲ್ಚಾರ್
೪) *ಮೋನಿಯರ್ ಮಿಲಿಯಮ್ಸ್*


೨೩) *ರಾಜ್ಯ ನೀತಿ ನಿರ್ದೇಶಕ ತತ್ವಗಳು ಬ್ಯಾಂಕ್ ಗೆ ಯಾವಾಗ ಬೇಕಾದರೂ ಹಣ ನೀಡಬಹುದೆಂದು ಹೇಳಿದ ಚೆಕ್ಕುಗಳು" ಎಂದು ಹೇಳಿದವರು ಯಾರು*?

೧) *ಕೆ.ಟಿ.ಷಾ*
೨)  ಜವಹರ್ಲಾಲ್ ನೆಹರು
೩)  ಬಿ ಆರ್ ಅಂಬೇಡ್ಕರ
೪)  ಕೆ ಎಂ ಮುನಷಿ೨೪) *ಬುದ್ಧನನ್ನು "ಜಗತ್ತಿನ ಜ್ಞಾನ ಪ್ರದೀಪ" ಎಂದು ಕರೆದವರು ಯಾರು*?

೧) *ಶ್ರೀಮತಿ ರಿಸ್ ಡೇವಿಡ್*
೨)  ಸರ್ ಎಡವಿನ ಅರ್ನಾಲ್ಡ್ 
೩)  ಕೆನ್ನತ್ ಸೌಂಡರ್ಸ
೪)  ಯಾರೂ ಅಲ್


೨೫) *"ನೀನು ರಾಜ್ಯವನ್ನು ಆಳಲು ಅರ್ಹನಾಗಿದ್ದೇನೆ ಬಾ ಈ ಭೂಮಿಯನ್ನು ಹಾಳು" ಎಂದು ಕೆಳಗಿನ ಯಾವ ಅರಸ ಹೆಳಿದ್ಧಾನೆ*?

೧)  ಸಮುದ್ರಗುಪ್ತ
೨) *ಒಂದನೇ ಚಂದ್ರಗುಪ್ತ*
೩   ಚಂದ್ರಗುಪ್ತ ಮೌರ್ಯ
೪)  ಅಶೋಕ


೨೬) *ಕಾಳಿದಾಸನನ್ನು ಭಾರತದ ಶೇಕ್ಸ್‌ಪಿಯರ್ ಎಂದು ಕರೆದವರು ಯಾರು*?

೧) *ಡಾ ರಾಧಾಕೃಷ್ಣನ್*
೨)  ಸ್ವಾಮಿ ವಿವೇಕಾನಂದ
೩)  ಜಲಾರ್ ನೆಹರು
೪)   ಮಹಾತ್ಮ ಗಾಂಧಿ


೨೭) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ ನಂತರ "ಒಬ್ಬ ಕುಂಟ ಒಬ್ಬ ಕುರುಡ ಮಾತ್ರ ಉಳಿದರು ಇವರನ್ನು ದೇವಗಿರಿಗೆ ಕುದುರೆಯ ಮೇಲೆ ಕರೆತಲಾಯಿತು" ಎಂದು ಹೇಳಿದವರು ಯಾರು*

೧)  ಅಮೀರ್ ಖುಸ್ರೋ
೨) *ಜಿಯಾಉದ್ದೀನ್ ಭರಣಿ*
೩)  ಇವಾನ್ ಬತೂತ
೪)  ಕಿತಾಬುಲ್ ರಾಹುಲ್

೨೮) *"ಅವನ್ನು ಮುಕುಟ ಹೊತ್ತು ಪುಸ್ತಕದಲ್ಲಿ ನೂರು ಮಂದಿ ವಿಜ್ಞಾನಿಗಳ ವಿವೇಚನೆ ಇತ್ತು " ಎಂದು ಪಿಯಾಸುದ್ಧಿನ ತುಘಲಕನ ಕುರಿತು  ಕೆಳಗಿನ ವರಲ್ಲಿ ಯಾರು ಹೆಳಿದ್ಧಾರೆ*?

೧)  ಈ ಥಾಮಸ್
೨) *ಅಮೀರ್ ಖುಸ್ರೋ*
೩)  ಜಿಯಾಉದ್ದೀನ್ ಭರಣಿ
೪)  ಯಾರೂ ಅಲ್


೨೯) *ತನ್ನ ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಒಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ್ ದಿನ್ ಕಾ ಸುಲ್ತಾನ್" ಎಂಬ ಬಿರುದನ್ನು ನೀಡಿ  ಗೌರವಿಸಿದ ಸುಲ್ತಾನ ಯಾರು*?

೧)  ಶೇರ್ ಶಾ ಸೂರಿ 
೨)  ಫಿರೋಜ್ ಶಾ ತುಘಲಕ್
೩) *ಹುಮಾಯನ್*
೪)  ಅಕ್ಬರ್

1539 ರಲ್ಲಿ  ನಡೆದ ಚೌಸ್ ಕದನದಲ್ಲಿ ಹುಮಾಯೂನ್‌ನು  ಶೇರ ಷಾನಿಂದ ಸೋತನು
 ಯುದ್ಧದಲ್ಲಿ ಸೋತ ಹುಮಾಯೂನ್‌ನು ನೀರು ತರುವ ನಾವಿಕನ ಸಹಾಯದಿಂದ ತಪ್ಪಿಸಿಕೊಂಡು  ಅಗ್ರ ತಲುಪಿದನು ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಮುಂದೊಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ ದಿನ ಕಾ ಸುಲ್ತಾನ್ " ಎಂಬ ಗೌರವವನ್ನು ನೀಡಿದನು.

೩೦) *"ಜಗತ್ತು ಒಂದು ಸೇತುವೆ ಅದನ್ನು ನೀನು ಮೊದಲ ದಾಟು" ಎಂದು ಈ ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?

೧)  ಚಾರ್ಮಿನಾರ್
೨)  ಗೋಲಗುಂಬಜ್
೩)  ತಾಜಮಹಲ್ 
೪) *ಬುಲಂದ್ ದರವಾಜ*


೩೧) *"ಭೂಮಿಯ ಮೇಲೆ ಸ್ವರ್ಗ ಇರುವುದಾದರೆ ಅದು ಇಲ್ಲಿಯೇ ಇದೆ ಇಲ್ಲಿಯೇ ಇದೆ" ಎಂದು ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?

೧)  ಬುಲಂದ್ ದರ್ವಾಜಾ
೨)  ತಾಜ್ ಮಹಲ್
೩) *ಕೆಂಪುಕೋಟೆ*
೪)  ಜಾಮಿಯಾ ಮಸೀದಿ


೩೨) *ರವೀಂದ್ರನಾಥ್ ಟ್ಯಾಗೋರ್ ಅವರು ಈ ಕೆಳಗಿನ ಯಾವ ಕಟ್ಟಡದ ಕುರಿತು "ಕೆನ್ನೆಯ ಮೇಲಿನ ಚಿರಂತನ ಹನಿ" ಎಂದು ಹೇಳಿದ್ದಾರೆ*?

೧)  ಕೆಂಪುಕೋಟೆ 
೨) *ತಾಜ ಮಹಲ್*
೩)  ಗೋಲ್ ಗುಂಬಜ್ 
೪)  ದರಿಯಾ ದೌಲತ್


೩೩) *"ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದೆಗೆ ತಕ್ಕ ಮಗ" ಎಂದು ಹೇಳಿದ ಮರಾಠರ ದೊರೆ ಯಾರು*?

೧)  ರಘುನಾಥ್ ಪೇಶ್ವೆ 
೨) *ಸಾಹು*
೩)  ಬಾಲಾಜಿ ವಿಶ್ವನಾಥ್
೪)  ಒಂದನೇ ಬಾಜಿರಾವ್


೩೪) *ಶಿವಾಜಿಯ ಚರಿತ್ರೆಯನ್ನು" ಹಿಂದೂಗಳ ವೀರ ಚರಿತ್ರೆ" ಎಂದು ಕರೆದವರು ಯಾರು*?

೧) *ಗ್ರಾಂಡ್ ಡಫ್*
೨)  ಈ ಥಾಮಸ್ 
೩)  ಮ್ಯಾಕ್ಸ್ ಮುಲ್ಲರ್
೪)  ಬಾಲಗಂಗಾಧರ್ ತಿಲಕ್


೩೫) *ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯ ಎಂದು ಯಾರು ಹೇಳಿದ್ದಾರೆ*?

೧)  *ನೆಹರು*
೨)   ಮಹಾತ್ಮಗಾಂಧಿ
೩)   ಸ್ವಾಮಿ ವಿವೇಕಾನಂದ 
೪)   ತಿಲಕರು

೩೬) *ವೇದಗಳಿಗೆ ಹಿಂತಿರುಗಿ ಇದು ಕೆಳಗಿನ ಯಾವ ಸಮಾಜ ಸುಧಾರಕರ ಘೋಷಣೆಯಾಗಿದೆ*?

೧) *ದಯಾನಂದ ಸರಸ್ವತಿ*
೨)  ಆತ್ಮಾರಾಮ್ ಪಾಂಡುರಂಗ
೩)  ಈಶ್ವರಚಂದ್ರ ವಿದ್ಯಾಸಾಗರ್ 
೪)  ರಾಜಾರಾಮ್ ಮೋಹನ್ ರಾಯ್

೩೭) *ಸಿಸ್ಟರ್ ನಿವೇದಿತಾ ಅವರು "ಆಧುನಿಕ ರಾಷ್ಟ್ರೀಯ ಚಳವಳಿಯ ಆಧ್ಯಾತ್ಮಿಕತೆಯ ತಂದೆ" ಎಂದು ಈ ಕೆಳಗಿನ ಯಾರನ್ನು ಕರೆದಿದ್ದಾರೆ*?

೧)  ಮಹಾತ್ಮ ಗಾಂಧೀಜಿ
೨) *ಸ್ವಾಮಿ ವಿವೇಕಾನಂದ*
೩)  ಜೆವಾಹರ್ ಲಾಲ್‌ ನೆಹರು
೪)  ಸರ್ದಾರ್ ವಲ್ಲಬಾಯಿ ಪಟೇಲ್


೩೮) *"ಮಹಾತ್ಮ ಗಾಂಧಿ ಕಿ ಜೈ" ಎಂಬ ಘೋಷಣೆಯನ್ನು ಮೊದಲಿಗೆ ಪ್ರಚಾರ ಮಾಡಿದವರು ಯಾರು*?

೧)  ಮಹಾದೇವ ದೇಸಾಯಿ
೨)  ಇಂದು ಲಾಲ್ 
೩)  ಶಂಕರ್ ಲಾಲ್ 
೪) *ಅಲ್ಲೂರಿ ಸೀತಾರಾಮರಾಜು*

೩೯) *ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು "ರಜೆಯ ವಿನೋದ " ಎಂದು ಕರೆದ ನಾಯಕ ಯಾರು*?

೧) *ಬಾಲಗಂಗಾಧರ್ ತಿಲಕ್*
೨)  ಲಾಲ ಲಜಪತ್ ರಾಯ
೩)  ಪಟ್ಟಾಭಿ ಸೀತಾರಾಮಯ್
೪)  ನೆಹರು

೪೦) *ವಿದ್ಯಾವಂತ ವರ್ಗ ಇಂಗ್ಲೆಂಡಿನ ಸ್ನೇಹಿತರೇ ವಿನಃ ಶತ್ರುಗಳಲ್ಲ ಎಂದು ಹೇಳಿದವರು*. 

೧)  ಬಾಲಚಂದರ್ ತಿಲಕ್
೨)  ಬಿಪಿನ ಚoದ್ರಪಾಲ್ 
೩)  ಮಹಾತ್ಮ ಗಾಂಧಿ
೪) *ಆನಂದ  ಮೋಹನ್ ಭೊಸ*


೪೧) *"ಅವಶ್ಯಕತೆ ಇದ್ದಲ್ಲಿ ವಿರೋಧಿಸಿ ಸಾಧ್ಯತೆ ಇದ್ದಲ್ಲಿ ಸಹಕಾರ ನೀಡಿ " ಎಂದು ಹೇಳಿದವರು ಯಾರು*?

೧) *ಸುರೇಂದ್ರನಾಥ್ ಬ್ಯಾನರ್ಜಿ*
೨)  ಮಹಾತ್ಮ ಗಾಂಧೀಜಿ
೩)  ಗೋಪಾಲಕೃಷ್ಣ ಗೋಕಲೆ
೪)  ಬಾಲ ಗಂಗಾಧರ ತಿಲಕರು


೪೨) *"ದಾದಾಬಾಯಿ ನವರೋಜಿ ಅವರು ಲಂಡನ್ನಿನಲ್ಲಿ ಎಲ್ಲಾ ವರ್ಗದ ಭಾರತೀಯರಿಗೂ ತಂದೆ ಯಂತಿದ್ದರು" ಎಂದು ಯಾರು ಹೇಳಿದ್ದಾರೆ*?

೧)  ಸುರೇಂದ್ರನಾಥ್ ಬ್ಯಾನರ್ಜಿ
೨)  ಗೋಪಾಲ ಕೃಷ್ಣ ಗೋಖಲೆ
೩) *ಮಹಾತ್ಮ ಗಾಂಧೀಜಿ*
೪)  ಸ್ವಾಮಿ ವಿವೇಕಾನಂದ


೪೩) *ಈ ಕೆಳಗಿನ ಯಾವ ಘಟನೆಯ ಕುರಿತು "ದೇಶದ ಜನತೆಯ ಆತ್ಮಾಭಿಮಾನ ಮತ್ತು ಘನತೆಯ ಮೇಲಿನ ದಾಳಿ " ಎಂದು ಬಾಲ ಗಂಗಾಧರ  ತಿಲಕ್ ಅವರು ಹೇಳಿದ್ದಾರೆ*?

೧)  ಜಲಿಯನ್ ವಾಲಾಬಾಗ್ ದುರಂತ 
೨) *ಬಂಗಾಳ ವಿಭಜನೆ*
೩)  ಸ್ವದೇಶಿ ಬಹಿಷ್ಕಾರ ಚಳವಳಿ 
೪)  ಚೌರಿ ಚೌರಾ ಘಟನೆ


೪೪) *"ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು ನಾನು ಅದನ್ನು ಪಡೆದೇ ತೀರುತ್ತೇನೆ " ಎಂದು ಘೋಷಣೆ ಮಾಡಿದವರು ಯಾರು*?

೧)  ಭಗತ್ ಸಿಂಗ್ 
೨) *ಬಾಲಗಂಗಾಧರ ತಿಲಕರು*
೩)  ಮಹಾತ್ಮ ಗಾಂಧೀಜ
೪)  ಪಟೇಲರು

೪೫) *"ಗಾಂಧೀಜಿ ನೀವು ದೇಶದ ಜನತೆಗೆ ವಿಶ್ವಾಸಘಾತ ಮಾಡಿದಿರಿ" ಎಂದು ಹೇಳಿದವರು ಯಾರು*?

೧)   ಬಾಲಗಂಗಾಧರ ತಿಲಕ್
೨)   ಬಿಪಿನ್ ಚಂದ್ರಪಾಲ್
೩)  *ಲಾಲಾ ಲಜಪತ್ರಾಯ್*
೪)   ಸುರೇಂದ್ರನಾಥ್ ದತ್ತಾ

 ಗಾಂಧೀಜಿ ಅಸಹಕಾರ ಚಳವಳಿಯನ್ನು ನಿಲ್ಲಿಸಿದಾಗ ಲಾಲ್ ಲಜಪತ್ರಾಯ್ ಅವರು ಈ ಮಾತನ್ನು ಹೇಳಿದರು೪೬) *"ಗಾಂಧೀಜಿ ಅವರು ಈ ಕೆಳಗಿನ ಯಾವ ನಾಯಕರನ್ನು ಕುರಿತು ಭಾರತದಿಂದ ಸೌರಮಂಡಲಕ್ಕೆ ಬಿಟ್ಟ ಒಂದು ದೊಡ್ಡ ಗ್ರಹ" ಎಂದು ವರ್ಣಿಸಿದ್ದಾರೆ*?

೧)  ಬಿಪಿನ್ ಚಂದ್ರಪಾಲ್
೨)  ಸುಭಾಷ್ ಚಂದ್ರಬೋಸ್
೩) *ಲಾಲ್ ಲಜಪತ್ರಾಯ್*
೪)  ಬಾಲಗಂಗಾಧರ್ ತಿಲಕ್


೪೭) *ಸುಭಾಷ್ ಚಂದ್ರ ಬೋಸರು ಈ ಕೆಳಗಿನ ಯಾವ ಘಟನೆಯನ್ನು "ಇದೊಂದು ರಾಷ್ಟ್ರೀಯ ದುರಂತ " ಎಂದು ಕರೆದಿದ್ದಾರೆ*?

೧)   ಜಲಿಯನ್ ವಾಲಾಬಾಗ್ ದುರಂತ 
೨) *ಚೌರಿ ಚೌರಾ ಘಟನೆ (5-2-1922)*
೩)  ಕಾಕೋರಿ ರೈಲು ದುರಂತ
೪)  ಅಸಹಕಾರ ಚಳವಳಿ

೪೮) *ದಂಡಿ ಉಪ್ಪಿನ ಸತ್ಯಾಗ್ರಹದ ಯಾತ್ರೆಯನ್ನು "ಶ್ರೀರಾಮನ ಐತಿಹಾಸಿಕ ಲಂಕಾ ಯಾತ್ರೆಗೆ ಹೋಲಿಸಿದ" ನಾಯಕನಾರು*?

೧)   ಜವಹರ್ಲಾಲ್ ನೆಹರು 
೨)  *ಮೋತಿಲಾಲ್ ನೆಹರು*
೩)   ಮಹಾತ್ಮ ಗಾಂಧೀಜಿ
೪)   ಸರ್ದಾರ್ ವಲ್ಲಭಾಯಿ ಪಟೇಲ್

 12-3-1930 ರಲ್ಲಿ ದಂಡಿ ಉಪ್ಪಿನ ಸತ್ಯಾಗ್ರಹ ನಡೆಯಿತು 
 24 ದಿನದಲ್ಲಿ  241 ಮೈಲಿ ದೂರ ಸಂಚರಿಸಿ ಉಪ್ಪನ್ನು ತಯಾರಿಸಿದರು 
 ದಂಡಿ ಉಪ್ಪಿನ  ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕರ್ನಾಟಕದ ಏಕೈಕ ವ್ಯಕ್ತಿ -  *ಮೈಲಾರ ಮಹಾದೇವಪ್ಪ*

ದಂಡಿ ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಮೋತಿಲಾಲ್ ನೆಹರು ಅವರು ತಮ್ಮ "ಆನಂದ ಭವನ ಕಟ್ಟಡವನ್ನು " ರಾಷ್ಟ್ರೀಯ ಕಾಂಗ್ರೆಸ್ಸಿಗೆ ಕೊಡುಗೆಯಾಗಿ ನೀಡಿದರು. 

logoblog

Thanks for reading History questionnaires heard in various competitive exams

Previous
« Prev Post

No comments:

Post a Comment