Tuesday 16 March 2021

Poet = Dr. // Chandrasekhar Kambar

  MahitiVedike Com       Tuesday 16 March 2021


ಕವಿ= ಡಾ//ಚಂದ್ರಶೇಖರ್ ಕಂಬಾರ್



 
ಜನನ= 2-1-1937

 ಜನನ ಸ್ಥಳ= ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಘೋಡಗೇರಿ

ತಂದೆ= ಬಸವಣ್ಣೆಪ್ಪ ಕಂಬಾರ

ತಾಯಿ= ಚೆನ್ನಮ್ಮ

 ಮಹಾಕಾವ್ಯ= ಚಕೋರಿ

ಜ್ಞಾನಪೀಠ ಪ್ರಶಸ್ತಿ= 2010 ( ಸಮಗ್ರ ಸಾಹಿತ್ಯ)

ಕವನಸಂಕಲನಗಳು

 ಸಾವಿರದ ನೆರಳು
 ಮುಗುಳು
ಹೇಳುತ್ತೇನೆ ಕೇಳ,
 ಬೆಳ್ಳಿಮೀನು,
 ಅಕ್ಕುಕ್ಕು, 
ತಕರಾರಿನವರು. 


ಕಾದಂಬರಿಗಳು

  ಕರಿಮಾಯಿ,
 ಸಿಂಗಾರವ್ವ,
 ಅರಮನೆ,
 ಜಿ.ಕೆ ಮಾಸ್ತರ ಪ್ರಣಯ ಪ್ರಸಂಗ,  
ಅಣ್ಣ-ತಂಗಿ.

  ನಾಟಕಗಳು

1) ಬೆಂಬತ್ತಿದ ಕಣ್ಣು, 
2) ಮಹಾಮಾಯಿ, 
3) ಪುಷ್ಯ ಶೃಂಗ, 
4) ಚಾಳೇಶ, 
5) ಚಿಟ್ಟೆ ಕಥೆ, 
6) ಜಯಸಿದನಾಯಕ.
7) ಸಾಂಬಶಿವ ಪ್ರಹಸನ, 
8) ಅಲಿಬಾಬಾ, 
9) ಬೆಕ್ಕು ತಕ್ಕಡಿ ಬೋಳೇ ಶಂಕರ, 
10) ಜೋಕುಮಾರಸ್ವಾಮಿ
11) ಸಿರಿಸಂಪಿಗೆ, 
12) ಕಾಡು ಕುದುರೆ,
13) ಹರಕೆಯ ಕುರಿ, 
14) ಹುಲಿಯ ನೆರಳು, 
15) ಪುಷ್ಪರಾಣಿ, 
16) ಸಂಗ್ಯಾ ಬಾಳ್ಯಾ,

 
 ಜಾನಪದ ಸಂಗ್ರಹಗಳು 

ಬಣ್ಣಿಸಿ ಹಾಡಾ0ವಾ,
   ನನ್ನ ಬಳಗ,
 ಉತ್ತರ ಕರ್ನಾಟಕದ ಜನಪದ,
  ಮಾತಾಡು ಲಿಂಗವೇ ಬೇಡರ ಹುಡುಗ ಮತ್ತು ಗಿಳಿ,
 ಕಾಸಿಗೊಂದು ಸೇರು,  ನಮ್ಮ ಜಾನಪದ, 

  ರಂಗಭೂಮಿ ಬಯಲಾಟಗಳು

 ಸಂಗ್ಯಾಬಾಳ್ಯ, 
 ಲಕ್ಷಾಪತಿ ರಾಜನ ಕಥೆ, 


 ಪ್ರಶಸ್ತಿ- ಪುರಸ್ಕಾರಗಳು

 ಜ್ಞಾನಪೀಠ ಪ್ರಶಸ್ತಿ= 2010 ಸಮಗ್ರ ಸಾಹಿತ್ಯ( ಜ್ಞಾನಪೀಠ ಪ್ರಶಸ್ತಿ ಪಡೆದ 8 ನೇ ಕವಿ)

 ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ (ಜೋಕುಮಾರಸ್ವಾಮಿ)

 ರಾಜ್ಯೋತ್ಸವ ಪ್ರಶಸ್ತಿ= 1988

 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ= 1991 (ಸಿರಿಸಂಪಿಗೆ ನಾಟಕ)

 ವರ್ಧಮಾನ ಪ್ರಶಸ್ತಿ=(ಜಯಿಸಿದ್ದ ನಾಯಕ ನಾಟಕ)

 ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ=(ಸಾವಿರ ನೆರಳು ಕವನ)

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ = 1983

 ಪಂಪ ಪ್ರಶಸ್ತಿ= 2003 ( ಸಮಗ್ರ ಸಾಹಿತ್ಯ)

 ಕಬೀರ್ ಸಮ್ಮಾನ್ ಪ್ರಶಸ್ತಿ = 2002

 ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ

 ದರಾಬೇಂದ್ರೆ ಪ್ರಶಸ್ತಿ -- 2012

     ಚಲನಚಿತ್ರಕ್ಕಾಗಿ ಪ್ರಶಸ್ತಿಗಳು

 ಅತ್ಯುತ್ತಮ ಚಲನಚಿತ್ರವನ್ನು ರಾಷ್ಟ್ರಪ್ರಶಸ್ತಿ = 2003 (ಸಿಂಗಾರವ್ವ ಚಲನಚಿತ್ರ )

 ಅತ್ಯುತ್ತಮ ಚಲನಚಿತ್ರ ರಾಜ್ಯಪ್ರಶಸ್ತಿ= 1981 (ಸಂಗೀತ ಚಿತ್ರ)

 "ಕಾಡು ಕುದುರೆ" ಚಲನಚಿತ್ರಕ್ಕೆ ಇವರು ಸಂಗೀತ ಸಂಯೋಜಿಸಿದ್ದ "ಕಾಡು ಕುದುರೆ ಓಡಿಬಂದಿತ್ತಾ" ಹಾಡಿಗೆ ರಾಷ್ಟ್ರಪ್ರಶಸ್ತಿ ಬಂದಿದೆ

 ವಿಶೇಷ ಅಂಶಗಳು

 ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊದಲ ಉಪ ಕುಲಪತಿಗಳಾಗಿದ್ದರು, 

 ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದರು.

 ಮೈಸೂರಿನ ಕರ್ನಾಟಕ ನಾಟಕ ರಂಗಾಯಣದ ಸದಸ್ಯರಾಗಿದ್ದರು.

 ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ (2018)

 2019ರಲ್ಲಿ ಧಾರವಾಡದಲ್ಲಿ ಜರುಗಿದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

logoblog

Thanks for reading Poet = Dr. // Chandrasekhar Kambar

Previous
« Prev Post

No comments:

Post a Comment