Tuesday, 16 March 2021

History section questionnaires heard in sDA exams

  MahitiVedike Com       Tuesday, 16 March 2021


 SDA ಪರೀಕ್ಷೆಗಳಲ್ಲಿ ಕೇಳಿರುವ ಇತಿಹಾಸ ವಿಭಾಗದ ಪ್ರಶ್ನೋತ್ತರಗಳು


SDA=2019

1) ಯಾರನ್ನು ಸಂಗೀತದ ಪಿತಾಮಹ ಎಂದು ಕರೆಯಲಾಗುತ್ತದೆ? 
ಪುರಂದರದಾಸ
(DAR-2020)

2) ಮೇಲುಕೋಟೆಯ ಯಾವ ಸೈದ್ಧಾಂತಿಕ ತತ್ವ ಕೇಂದ್ರವಾಗಿದೆ? 
ವಿಷಿಷ್ಟದ್ವೈತ ಸಿದ್ಧಾಂತ ( ಪ್ರತಿಪಾದಕರು= ರಾಮಾನುಚಾರ್ಯರು)

3) 11ನೇ ಶತಮಾನದಲ್ಲಿ ಬಿಲ್ಹಣ ರಚಿಸಿದ ಕೃತಿ ಯಾವುದು? 
ವಿಕ್ರಮಂಕದೇವಚರಿತ

4) ಎಲ್ಲೋರ ದಲ್ಲಿ ಕೈಲಾಸನಾಥ ದೇವಾಲಯ ನಿರ್ಮಿಸಿದವರು ಯಾರು? 
ಒಂದನೇ ಕೃಷ್ಣ

5) ಬಂಗಾಳದ ವಿಭಜನೆಯ ಜಾರಿಗೆ ಬಂದಿದ್ದು? 
ಅಕ್ಟೋಬರ್ 16.1905

6) ಗಾಥಾಸಪ್ತಸತಿ ಕೃತಿಯನ್ನು ರಚಿಸಿದವರು? 
 ಹಾಲ

7) ಚಾಲುಕ್ಯ ವಂಶದ ಸ್ಥಾಪಕರು ಯಾರು? 
 ರಾಜ ಜಯಸಿಂಹ

8) ಮೂರನೇ ಪಾಣಿಪತ್ ಕದನದಲ್ಲಿ ಮರಾಠ ಸೈನ್ಯದ ನಾಯಕತ್ವವನ್ನು ವಹಿಸಿದವರು ಯಾರು? 
 ಸದಾಶಿವ ರಾವ್

9) ಯಾರು ಕ್ಯಾಬಿನೆಟ್ ಮಿಷನ್ ಸದಸ್ಯರಾಗಿರಲಿಲ್ಲ? 
 ಸೀರಿಯಲ್ ರಾಡ್ ಕ್ಲಿಪ್

10) ಯಾವ ಕೃತಿಯನ್ನು ಸಂಸ್ಕೃತ ಭಾಷೆಯ ಪ್ರಥಮ ವಿಶ್ವಕೋಶ ಎಂದು ಪರಿಗಣಿಸಲಾಗಿದೆ? 
 ಮಾನಸೋಲ್ಲಾಸ

11) 1972 ರ ಶಿಮ್ಲಾ ಒಪ್ಪಂದ ಯಾವ ರಾಷ್ಟ್ರಗಳ ಮಧ್ಯೆ ನಡೆಯಿತು?
 ಭಾರತ ಮತ್ತು ಪಾಕಿಸ್ತಾನ

12) ಕೆಳದಿ ನಾಯಕರ ಲಾಂಛನ ಯಾವುದು? 
 ಗಂಡಬೇರುಂಡ

13) 10ನೇ ಶತಮಾನದ ಆಚರ್ಯ ನೆಮಿಚಂದ್ರ ನನ್ನು ಜನಪ್ರಿಯವಾಗಿ ಹೀಗೆ ಹೆಸರಿಸಲಾಯಿತು? 
 ಸಿದ್ದಾಂತ ಚಕ್ರವರ್ತಿ

14) ಕಾಗೋಡು ಸತ್ಯಾಗ್ರಹ ಯಾವುದಕ್ಕೆ ಸಂಬಂಧಿಸಿದೆ? 
 ಭೂ ಸುಧಾರಣಾ ಕಾಯ್ದೆ
 

 SDA(HK)2019

1) ಹಂಪಿಯಲ್ಲಿ ಹಜಾರರಾಮ ದೇವಾಲಯವನ್ನು ಯಾರು ನಿರ್ಮಿಸಿದರು? 
 ಕೃಷ್ಣದೇವರಾಯ

2) ಬ್ರಹ್ಮ ಸಮಾಜದ ಸ್ಥಾಪಕ ಯಾರು? 
  ರಾಜಾರಾಮ್ ಮೋಹನ್ ರಾಯ್

3) ಪ್ರಸಿದ್ಧ ಸೋಫ ಸಂತ ಬಂದೇನವಾಜ್ ಗೇಸು ದ ರಾಜ್ ಅವರ ಸಮಾಧಿ ಇರುವ ಸ್ಥಳ? 
 ಗುಲ್ಬರ್ಗ

4) ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ? 
 18

5) ಇಂಡಿಕಾ ಕೃತಿಯನ್ನು ರಚಿಸಿದವರು? 
 ಮೆಗಸ್ತನಿಸ್

6) ವೀರ್ ಜಾಫರ್ ಯಾರ ಸೇನಾನಿ? 
 ಸಿರಾಜುದ್ದೌಲ

7) ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದವರು ಯಾರು? 
  ಲಾರ್ಡ್ ವೆಲ್ಲಸ್ಲಿ

8) ಚಾಣಕ್ಯನನ್ನು ಹೀಗೂ ಕರೆಯುವರು? 
 ವಿಷ್ಣುಗುಪ್ತ

9) ದ್ವಿತೀಯ ಜಾಗತಿಕ ಯುದ್ಧ ಜರುಗಿದ ವರ್ಷ? 
 1939-1945

10) ವಿಜಯನಗರ ಸ್ಥಾಪಕ ವನ್ನು ಯಾರು ಆಶೀರ್ವದಿಸಿದರು? 
 ವಿದ್ಯಾರಣ್ಯರು

11) ಭಾರತದಲ್ಲಿ ಗುಲಾಮಿ ಸಂತತಿಯ ಸ್ಥಾಪಕ ಯಾರು? 
 ಕುತುಬುದ್ದಿನ ಐಬಕ್

12) ಮಧುರಾವಿಜಯಂ ಕೃತಿ ರಚಿಸಿದವರು? 
 ಗಂಗಾದೇವಿ

13) ಎರಡನೇ ಪಾಣಿಪತ್ ಕಾಳಗ ನಡೆದ ವರ್ಷ? 
 1556

14) ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾಯಿಸಿದ ಅವರು ಯಾರು? 
 ಮಹಮ್ಮದ್ ಬಿನ್ ತುಘಲಕ್

15) ಬೌದ್ಧಧರ್ಮ ಸ್ವೀಕರಿಸಲು ಅಶೋಕನಿಗೆ ಪ್ರಭಾವ ಬೀರಿದವರು ಯಾರು? 
 ಉಪಗುಪ್ತ

16) ವರ್ಧಮನ್ ಮಹಾವೀರನಿಗೆ ಎಲ್ಲಿ ಜ್ಞಾನೋದಯವಾಯಿತು? 
 ಋಜುಂಬಿಕ ಗ್ರಾಮ

17) ವೈದಿಕ ಕಾಲದ ಎರಡು ಜನಪ್ರಿಯ ಸಭೆಗಳು ಯಾವವು? 
  ಸಭಾ ಮತ್ತು ಸಮಿತಿ

18) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸ್ಥಾಪಿಸಿದವರು ಯಾರು? 
  A O ಹ್ಯೋಮ್

logoblog

Thanks for reading History section questionnaires heard in sDA exams

Previous
« Prev Post

No comments:

Post a Comment