Monday, 15 March 2021

Navratras of the Gupta period

  MahitiVedike Com       Monday, 15 March 2021
 


        ಗುಪ್ತರ ಕಾಲದ ನವರತ್ನಗಳು1) ಕಾಳಿದಾಸ=
 ಅಭಿಜ್ಞಾನ್ ಶಕುಂತಲಾ( ನಾಟಕ)
 ಮಾಳವಿಕಾಗ್ನಿಮಿತ್ರ,
 ವಿಕ್ರಮೋರ್ವಶೀಯ,
 ರಘುವಂಶ, ಮತ್ತು
 ಕುಮಾರಸಂಭವ
( ಮಹಾಕಾವ್ಯ)
ಮೇಘದೂತ ಮತ್ತು
 ಋತುಸಂಹಾರ( ಗೀತ ಕಾವ್ಯ)

2) ವರಹಮೀರ=
ಬೃಹತ್ ಸಂಹಿತೆ

3) ಘಟಕರ್ಪರ=
ಘಟಕರ್ಪರ ಕಾವ್ಯ

4) ವರರುಚಿ=
ವ್ಯಾಕರಣ

5) ಅಮರಸಿಂಹ=
ಅಮರಕೋಶ

6) ಧನ್ವಂತರಿ=
 ಆಯುರ್ವೇದ ನಿಘಂಟು

7) ಶಂಕು=
ಶಿಲ್ಪಶಾಸ್ತ್ರ

8) ಕ್ಷಪಣಿಕ=
ಜ್ಯೋತಿಷ್ಯಶಾಸ್ತ್ರ

9) ವೇತಾಲ ಭಟ್ಟ=
ಮಂತ್ರ ಶಾಸ್ತ್ರ

 
ಗುಪ್ತರ ಕಾಲದ ಪ್ರಮುಖ ಕವಿಗಳು ಮತ್ತು ಅವರ ಕೃತಿಗಳು


1) ಭಾರವಿ=
ಕಿರತಾರ್ಜುಣಿಯಂ

2) ದಂಡಿ=
ಕಾವ್ಯಾದರ್ಶ ಮತ್ತು ದಶಕುಮಾರ ಚರಿತೆ

3) ವಿಶಾಖದತ್ತ=
ಮುದ್ರಾರಾಕ್ಷಸ 
 ದೇವಿಚಂದ್ರಗುಪ್ತಂ

4) ವಿಷ್ಣುಶರ್ಮ=
ಪಂಚತಂತ್ರ

5) ಭವಭೂತಿ=
ಉತ್ತರರಾಮ ಚರಿತೆ

6) ಚರಕ=
ಚರಕ ಸಂಹಿತೆ

7) ಸುಶ್ರುತ=
ಸುಶ್ರುತ ಸಂಹಿತೆ

8) ಅಮರಸಿಂಹ=
 ಅಮರಕೋಶ
logoblog

Thanks for reading Navratras of the Gupta period

Previous
« Prev Post

No comments:

Post a Comment